V. Mahohar Sir is very Talented,Humble n Honest Man 👌 Most of Kannada film industry legends took help from V.Manohar sir to grow their career 🙏 Jai TuluNadu 🙏 Jai Karnataka 🤟
@anilck1684 Жыл бұрын
Really talented guy...he should get more success
@praveennp4108 Жыл бұрын
ಉಲ್ಟಾ ಪಲ್ಟಾ ನೀ ಬರುವ ದಾರಿಯಲ್ಲಿ ಹಾಡನ್ನು ಹೆಡ್ಫೋನ್ಸ್ ಅಲ್ಲಿ ಕೇಳಿದರೆ ಬೇರೇನೇ ಲೋಕಕ್ಕೆ ಕರೆದೋಯ್ಯುತ್ತೆ....
@ChandraShekar-hp6yk Жыл бұрын
ಶುಭಾಶಯಗಳು🌺🙏🌺
@rnu8824 Жыл бұрын
ಮನುಷ್ಯರು ಮನುಷ್ಯರು ಆದ್ರೆ ಸಾಕು. ಎನ್ ಮಾತ ಹೇಳಿದ್ರಿ ಸರ್. ಜಾತಿ ಜಾತಿ ಅಂತ ಜೀವ ಬಿಡುವರ ಮಧ್ಯ ನಿಮ್ಮ ತರ ಜನ ಅಪರೂಪ. ಈಗ ಗೊತ್ತಾಯಿತು ನಿಮ್ಮ ಸಾಹಿತ್ಯ ಯಾಕೆ ಅಷ್ಟು ಒಳ್ಳೆಯದು ಇರುತ್ತೆ ಅಂತ.