ಕನ್ನಡದ ಎಷ್ಟೋ ನಟಿಮಣಿಯರಿಗೆ ಶರೀರವಿದೆ. ಆದರೆ ಶಾರೀರವಿಲ್ಲ. ಅವರ ನಟನೆಗೆ ನಿಜವಾಗಿಯೂ ಜೀವ ತುಂಬಿದ ಕಂಠದಾನ ಕಲಾವಿದೆಗೆ ಅಭೂತಪೂರ್ವ ನಮನಗಳು. 💐💐💐
@hrpdailynewsupdates46424 жыл бұрын
: 8:45 ನಾಗವಲ್ಲಿ ಡೈಲಾಗ್ 12:57 ಮಕ್ಕಳ ಧ್ವನಿ 14:46 ಖುಷ್ಬೂ ಗೆ ವಾಯ್ಸ್ 15:31 ಶ್ರುತಿ ಗೆ ವಾಯ್ಸ್ 21:45 cartoon voice 16:13 ಕಂಠದಾನ ಕಲಾವಿದರಿಗೆ ತಾರತಮ್ಯ 17:23 ಕಾಲೆಳೆಯುವವರು 18:47 ಸಮಾಜ ಗುರುತಿಸುವ ಬಗೆ : :
@sukaniyasatish21054 жыл бұрын
🙏😊
@suresha91994 жыл бұрын
Tq
@rajuchavan28604 жыл бұрын
(*_*)O_o*\0/**\0/**\0/**\0/*
@SPKRofficial4 жыл бұрын
🙏🙏🙏🙏🙏 thank You
@yogishart16784 жыл бұрын
Spr
@sayyedansar40634 жыл бұрын
ನನ್ನ ತುಂಬು ಹೃದಯದ ಧನ್ಯವಾದಗಳು ಪವರ್ ಟಿವಿಗೆ 🙏. ಇಂತಹ ತೆರೆಮರೆಯ ಅದ್ಭುತ ಕಲಾವಿದರನ್ನ ಸಂದರ್ಶನ ಮಾಡಿ ನಮಗೆ ಪರಿಚಯ ಮಾಡಿಕೊಟ್ಟದ್ದಿಕ್ಕೆ. ನೀವು ಅದ್ಭುತ ಪ್ರತಿಭಾವಂತರು ಮೇಡಂ 🙏. ನಾವು ಬಾಲ್ಯದಲ್ಲಿ ನೋಡಿದ ಬಹುತೇಕ ಸಿನಿಮಾ ಗಳಲ್ಲಿ ನಿಮ್ಮ ಕಂಠ ಇರೋದು ಇವಾಗ ನೆನಪಿಸಿಕೊಂಡರೆ ನನಗೆ ನಿಜವಾಗ್ಲೂ ರೋಮಾಂಚನ ಆಗುತ್ತೆ ಹಾಗೂ ಹೃದಯ ತುಂಬಿ ಬರುತ್ತೆ ಮೇಡಂ. ದೇವರು ನಿಮಗೆ ಇನ್ನಷ್ಟು ಅವಕಾಶಗಳನ್ನು ಕೊಡಲಿ. ನಿಮಗೆ ಶುಭವಾಗಲಿ 🙏🙏🙏.
@ChethanChethu-mi8ww3 жыл бұрын
ನಿಜವಾಗ್ಲು ಆ ನಾಗವಲ್ಲಿ ವಾಯ್ಸ್ ನಿಮ್ದೆನಾ..Great mam 😘❤👌
@monty15153 жыл бұрын
ಅಧ್ಬುತ ತಾಯಿ 😊🙏 ನಿಮ್ಮ ಈ ಕಲೆ ಚಿತ್ರ ಚಿತ್ರವನ್ನು ಜೀವತುಂಬಿದೆ
@adarshbharadwaj64714 жыл бұрын
ನಿಮ್ಮನ್ನು ನೋಡಿದರೆ ಖುಷಿ ಆಗುತ್ತೆ.. ನಿಮ್ಮ ನಯವಾದ ಮಾತು, ನಿಮ್ಮ ಕರ್ತವ್ಯನಿಷ್ಠೆ ಗೆ ನನ್ನದೊಂದು ಸಲಾಂ..🙏🙏😊 ಗುಡ್ ಲಕ್ ಅಮ್ಮ👍😊
@doojadsouza44434 жыл бұрын
Super
@ashothamanayak77653 жыл бұрын
🙏🙏🙏
@a.c.procky42173 жыл бұрын
ತುಂಬಾ ಖುಷಿಯಾಯಿತು ನಮ್ ದೇವರು ಅಭಿನಯಿಸಿದ ಆಪ್ತಮಿತ್ರ ಮೂವಿಯಲ್ಲಿ ಸೌಂದರ್ಯ ಮೇಡಂ ಗೆ ಧ್ವನಿ ನೀಡಿದ್ದಕ್ಕೆ ಅನಂತ ಅನಂತ ಅಭಿನಂದನೆಗಳು.....ವಿಷ್ಣು ಸರ್🙏💛❤💛🇮🇳🇮🇳🇮🇳
@rajendrabadiger97534 жыл бұрын
ನಾಗವಲ್ಲಿ ಧ್ವನಿ ಎಂದಿಗೂ ಮರೆಯಲಾಗದ ಧ್ವನಿ 👍👌
@prasads70465 жыл бұрын
ತುಂಬಾ ದಿನ ದಿಂದ ಇವರ ಬಗ್ಗೆ ತಿಳಿದು ಕೊಳ್ಳಬೇಕು ಅಂತ ಆಸೆ ಇತ್ತು ತುಂಬಾ ಧನ್ಯವಾದಗಳು ಅಮ್ಮ🙏🙏🙏🙏🙏🙏😍😙ನಾಗವಲ್ಲಿ ಧ್ವನಿ ಆಸೆ ಇತ್ತು ಆಸೆ ತಿರಿತ್ತು ಅದರೆ ವಿಜಯ ದಶಮಿ ಚಿತ್ರದ ಧ್ವನಿ ಕೇಳೊ ಆಸೆ ಇತ್ತು
ಕನ್ನಡ ಚಿತ್ರರಂಗದ ಅದ್ಭುತ ಹಿನ್ನೆಲೆ ಧ್ವನಿ ನಿಮ್ಮದು. ಇನ್ನೂ ಹೀಗೆ ಕೊಡ್ತಾಯಿರಿ ನಿಮ್ಮ ಧ್ವನಿಯನ್ನು
@chandrashekharanarayanarao36003 жыл бұрын
ಶ್ರೀಮತಿ ಶಶಿಕಲಾ ರವರ ಮಾತುಗಳು ಅದ್ಭುತವಾಗಿವೆ. ಇಂತಹ ಉತಮೋತ್ತಮ ಕಲಾವಿದರು ನಮ್ಮಲ್ಲಿ ಇದ್ದಾರೆ ಎನ್ನುವುದೇ ಸಂತೋಷದ ಸಂಗತಿ.
@abhishekabhay64193 жыл бұрын
ಅಮ್ಮ ನಿಮ್ಮ ಧ್ವನಿ ನಿಜವಾಗ್ಲೂ ಅದ್ಭುತ.....💯💯💯💯🙏
@keerthigowda22064 жыл бұрын
ಅದ್ಭುತವಾದ ಪ್ರತಿಭೆ.. 🙏🙏. ಪವರ್ ಟೀವಿಗೆ ಧನ್ಯವಾದಗಳು 🙏🙏
@sweethouse20024 жыл бұрын
🙏🙏ದೇವರು ಇನ್ನೂ ಚೆನ್ನಾಗಿ ಇಟ್ಟು ರಲಿ❤❤❤👌👌 ಶಶಿಕಲ
@munirajraju32924 жыл бұрын
ಅಮ್ಮ. ತುಂಬಾ. ಧನ್ಯವಾದಗಳು🙏🙏🙏🙏🙏🙏🙏🙏🙏🙏🙏🙏🙏🙏🙏
@hanmugouda90593 жыл бұрын
O my god hat's off wat an incredible talent e interview late agi nodiddakke bejaraithu mdm realistic badukina bagge telisiddri . super interview intha kalavidrannu guruthisiddu santhosha
@Madhur20074 жыл бұрын
My favourite film Mankuthimma..today we met not only dubbing artist..but real philosopher.. Please don't Stop..let your journey become a example for lots of people..we love ur voice madam.
@ankithraj_ckm4 жыл бұрын
ನಿಮ್ಮ ಧ್ವನಿ ಕೇಳಿ ಆಪ್ತಮಿತ್ರ ಚಿತ್ರದಲ್ಲಿ , ಸುಸ್ಸು ಮಾಡ್ಕೊಂಡಿದ್ದೆ ಥಿಯೇಟರ್'ನಲ್ಲಿ 😂 😂 😂 😂. No doubt, you too deserve the same appreciation that Soundarya received.!! Proud of you mam 💝 ಒಳ್ಳೇದಾಗ್ಲಿ :)
@hskadival42794 жыл бұрын
Howda
@sanjuawate89954 жыл бұрын
Ý q11qà pp586 the
@GURU-it3nu4 жыл бұрын
ಯಾಕಪ್ಪಾ ಬೆಳಗ್ಗೆ ಮಾಡಿರ್ಲಿಲ್ವ
@rajeshp.k65443 жыл бұрын
1DA04ME059🤣😂😇
@rathiveeranna90143 жыл бұрын
😂🤣
@rohinir1874 жыл бұрын
ದೇವರ ಕೊಡುಗೆ... ನಿಮಗೆ ದೇವರು ಸದಾ ಆಯುರಾರೋಗ್ಯ ನೀಡಲೆಂದು ಹಾರೈಸುವೆ.. 🙏
@vcnagarathna23014 жыл бұрын
Super mam
@rohinir1874 жыл бұрын
@@vcnagarathna2301 tq mam
@zakariyazakeer51544 жыл бұрын
ಉತ್ತಮ ಕಾರ್ಯಕ್ರಮ ಧನ್ಯವಾದಗಳು
@mahekolu33004 жыл бұрын
Wow... Adbhutha madam... I love u r voice ... Power tv ge danyavaadagalu ede thara ennu dubbing artist na parichaya maadi...
@odaadu-44633 жыл бұрын
ನಿಮ್ಮ ಕಂಚಿನ ಕಂಠಕ್ಕೆ ನನ್ನದೊಂದು ಸಲಾಂ 🙏
@NC-it2ws5 жыл бұрын
Very nice to know about such a wonderful woman. She is outstanding. I really loved her sensitivity, Honesty and sweetness. Her articulatory and oratory skills are highly impressive. She makes the listeners feel so connected and close to her. I was so engrossed listening to her. The philosophies of life was so well presented with her own life experiences. Listening to such impressive personalities talking out their lessons of life that they learnt in a hard way and the philosophies that they discovered so genuinely is so valuable than watching 3 hour movie for entertainment. High regards to your personality madam. 🙏
@vishwashn9334 жыл бұрын
Wonderful comment... Yes I agree...
@bhaskarmp59944 жыл бұрын
What I thought , which I could not express all you told beautifully.
@MANJUVISHNUJI..4 жыл бұрын
Wow !!superb... malashree avrige dhvani kododu shashikala antha kelidaagalella nimmanna nodbeku antha chadapadisidduntu,, konegu nim interview nodi khushi aaythu eshtu antha helokaaagallla,,!! thanks you sir,, hat's of you madam 🙏🙏🙏
@narasimhavgowda69523 жыл бұрын
ಮಾಲಾಶ್ರೀ ಅವರಿಗೆ voice ಕೊಟ್ಟಿರೋದು ಸರ್ವಮಂಗಳ ಅಮ್ಮನವರು
@nithunreddy60954 жыл бұрын
I was searching for madam shashikala's voice!! And for the first time I really love youtube recommendation!👌
@stelina35014 жыл бұрын
Superb .... You should be awarded with great respect.. Love you voice .. More than that your way of talking
ಅಬ್ಬಾ ಅದ್ಭುತ ಕಂಠ ಅತ್ತಾದ್ಭುತ ಭಾಷೆ ಈ ವರೆಗೆ ನಮಗೆ ಇವರ ಬಗ್ಗೆ ಮಾಹಿತಿ ಇರಲಿಲ್ಲ ಧನ್ಯವಾದಗಳು ಒಳ್ಳೆಯ ಕೆಲಸ ಮಾಡಿದ್ದೀರಿ ಅವರ ಪರಿಚಯ ಮಾಡಿಸಿದ್ದೀರಿ
@shruti9675 Жыл бұрын
Heart touching interview
@gurunathgaddigi63064 жыл бұрын
ಸಕ್ಕರೆ ಸಿಹಿ ತರಾ ಧನ್ವಿ ಮೆಡಮ್ ನಿಮಗೊಂದು 🙏🙏
@bhavania37654 жыл бұрын
Really you are great personality shashikalaji. Mother gives birth but you are giving life for every person,every character,every movie and everything.
@cmoulibachandramouli90274 жыл бұрын
ನಿಮಗೆ ಮತ್ತು ನಿಮ್ಮ ಧ್ವನಿಗೆ ಧನ್ಯವಾದಗಳು
@ಕನ್ನಡಿಗ-ಫ7ಡ3 жыл бұрын
ಆಂಟಿ ನಿಮ್ಮ ಅಧ್ಬುತ ಧ್ವನಿ ಸೂಪರ್ ....
@ravih19294 жыл бұрын
ಅದ್ಭುತ ಧ್ವನಿ 👌👌👌🌹🌹🌹
@nayanaabbur26054 жыл бұрын
ಅಪ್ರತಿಮ ಕಂಠದಾನ ಕಲಾವಿದೆ, ಸಕ್ಕರೆಯಷ್ಟು ಸಿಹಿ ಇವರ ಮಾತು
@gowrishankarmurthy84614 жыл бұрын
Dubbing artist smt. Shashikala she talked about the difficult in life. She expressed truely. Very nice experience. Everybody cannot speak like this. Those who have seen the poorness, they can only express or speak genuinely. Nice interview.
@sangeethasangi4834 жыл бұрын
Nice
@legenddon78374 жыл бұрын
Best voice mam..I was searching for ur images..to see who gave those types of strong voices..it was really nice..recently I watched Damayanthi film..I came to know that that voice was also urs..Really wonderful to see u😍
@yogibm21444 жыл бұрын
I enjoyed the voice variation !!! Beautiful voice !!!!God gift!!!!
@nataraju30023 жыл бұрын
She is a legend!🔥 Infact we only see heroines in movie...we hear her voice!
@Raghavendra9874 жыл бұрын
ನಿಮ್ಮ ಧ್ವನಿ ಅತ್ಯದ್ಭುತ
@sowmyas94604 жыл бұрын
Wow.. Great..Hatsoff to you shashikala ma'am.. May God Bless You ma'am.
@chandantv79094 жыл бұрын
she is an extremely talented...grt mam
@cinema_story_kannada4 жыл бұрын
Nice to see her interview. It's sad that dubbing artists are getting least privileged. I notice her voice in heroins dubbing.
@chandantv79093 жыл бұрын
She is really a grt dubbing artist..
@shanthasshanthis504 жыл бұрын
Great massage and Inspiration Women,,,,thank you Shashikala Amma ,,,first time I seen you,,,,but I will follow you mam
@kenchappasurannavar77254 жыл бұрын
ಹೀಗೆ ಲವಲವಿಕೆಯಿಂದ ಇರಿ ಮ್ಯಾಡಮ್. ನಿಮ್ಮ ಧ್ವನಿ ಕೇಳಿ ಬಹಳ ಸಂತೋಷವಾಯಿತು.
@MuthuRaj-lb7wq3 жыл бұрын
ಮೇಡಂ ನಿಮ್ಮ ಧ್ವನಿಗೆ ನಾನು ಅಭಿಮಾನಿ.👌👌
@kalingag3694 жыл бұрын
ಶಶಿಕಲಾ ಎಷ್ಟು ಚನಾಗಿ ಮಾತಾಡ್ತಿರ ಕೇಳಿದ್ರೆ ಕೇಳಬೇಕು ಅನಿಸುತ್ತೆ
@rajeevbr78604 жыл бұрын
Wonderful woman, I enjoyed this program, ನಿಮಗೆ ಆಯಸ್ಸು ಆರೋಗ್ಯ ಸಂತೋಷ ಎಲ್ಲಾ ಆ ದೇವರು ಕೊಡಲಿ,u r off screen star, u r a big star, a true talented dubbing artist are like skeleton of a body
@yallappar26153 жыл бұрын
ತುಂಬಾ ಧನ್ಯವಾದಗಳು ನಿಮಗೆ 💐💐💐💐
@chandrashekharanarayanarao36003 жыл бұрын
ದೇವರು ಇವರಿಗೆ ಎಲ್ಲಾ ಭಾಗ್ಯವನ್ನು ನೀಡಲಿ. ಇನ್ನೂ ಹೆಚ್ಚು ಚಿತ್ರಗಳು ಇವರ ಸಿರಿ ಕಂಠದಲ್ಲಿ ಬರಲಿ.
@udaygowdahanumanthaiah51214 жыл бұрын
Highly talented along with simplicity... U r a great icon mam... Industry should support such great talents... Hats off to u mam... 👍👌🥰
@shivannakg43304 жыл бұрын
Some person don't know background to success of film, actors and actorss. It is good message.
@dilipkumar46194 жыл бұрын
💐👌🙏 nema prathebe adbutha 100 kala changire
@vishwanathsathnoorkar77774 жыл бұрын
ಹುಸಿರನ ಲೆಕ್ಕಿಸದೆ ಎಷ್ಟು ಜೀವಿಗಳಿಗೆ ಆಸರೆಯಾಗಿದೆ ಈ ಹುಸಿರು,,🙏🙏🙏🙏🙏
@MONSTER-bk9fs3 жыл бұрын
ಹುಸಿರು ಅಲ್ಲ ಕಣೋ ಉಸಿರು.
@kavitha11424 жыл бұрын
Your voice is marvelous madam
@anjink69804 жыл бұрын
ನಿಮ್ಮ ಮಾತುಗಳು ಅದ್ಭುತ💕😍 ನಿಮ್ಮ ಕಂಠದಲ್ಲಿ ನಾದದ ಬಿಂದು ಅಡಗಿದೆ ಮೇಡಂ 😍😍🙏🙏
@nagendram54694 жыл бұрын
SUPER SPEECH MADAM... THANK YOU SO MUCH ONCE AGAIN MADAM..&. HAPPY JOURNEY IN YOUR LIFE... ALL THE VERY BEST...MADAM.... ✍🌹💐💐💐🙏🙏👏👏
@durgappayron34434 жыл бұрын
🙏
@sunilkumarsuni15763 жыл бұрын
ಅದ್ಭುತ ಧ್ವನಿ ❤️❤️🥰
@LAKSHMILAKSHMI-ft1di4 жыл бұрын
Nimmanta kanta ide amta ivatte gottagiddu madam.. nimman ivatte mam nodiddu... so beautiful ur voice.. god bless u keep rocking..
@gowrishankarmurthy84614 жыл бұрын
Nicely interviewed . Smt. Shashikala expressed her journey of voice dubbing in films truely .
How down to earth.. respect mam..great talent wit modulation
@bsommapapoojary4873 жыл бұрын
ಹೌದಾ....ಅದ್ಭುತ ವಾಯ್ಸ್ ...ಧನ್ಯವಾದಗಳು
@AshuBejai4 жыл бұрын
Such a sweet voice
@siddayyaallolimath3664 жыл бұрын
ಮೇಡಮ್ ರಣಧೀರ ಫಿಲ್ಮ್ ನಲ್ಲಿ ಕುಷ್ಬು ಕಿಡ್ನಾಪ್ ಮಾಡಿದಾಗ ಕಾಡಲ್ಲಿ ಹೇಳಿದ ಸಂಭಾಷಣೆ ಅದ್ಭುತ🙏
@bhuvanakeshava40954 жыл бұрын
Hat's off shashi Kala amma nimm voice excellent neevu innu nooraru varsha baali badukbeku amma 🙏🙏🙏🙏🙏
@rudreshashakthi324 жыл бұрын
ಅದ್ಬುತವಾದ ವ್ಯಕ್ತಿತ್ವ ಹಾಗೂ ಕಲೆಯ ಪರಿಚಯ
@manjulan66413 жыл бұрын
Superb interview, great lady shashikala madam, big salute to her words
@shanthagraju55024 жыл бұрын
ಅಧ್ಬುತ ಕಲಾವಿದೆ hats of u madam
@sowmyamp34164 жыл бұрын
ಕಂಠದಾನ ಕಲಾವಿದರು ತುಂಬಾ talented artists agirtare... ನಿಜವಾಗ್ಲೂ
@girishggirish79464 жыл бұрын
Nice to her interview because nan Yar interview nodala nimdu anta nodde thumba ista aitu tq power TV
@AJ-tb7oy4 жыл бұрын
Really great mam
@Shreysanthu4 жыл бұрын
Estu Dina evaranne huduktidde.... almost Ella film evara voice ede..ega muka gottaythu... thanks
@organisesolution4 жыл бұрын
Thank you POWER for this POWERFUL VOICE interview wish you good health mam 💐💖🌏🙏
@MNB-os9hm4 жыл бұрын
ನಾಗವಲ್ಲಿ ಡೈಲಾಗ್ 8:45
@chanduhs89044 жыл бұрын
Tq u bro
@joshbharat2314 жыл бұрын
Tqsm bro
@naveennavee71104 жыл бұрын
Thank you bro
@shivannal98784 жыл бұрын
Super
@sandeshsandu95623 жыл бұрын
super 👌👌👌amazing voice shashikala madam💜💜💜
@shekarachar56434 жыл бұрын
Got goosebumps... Madam 👌👌👌
@godiseverything61394 жыл бұрын
19:47 heart touching words
@eshwar6634 жыл бұрын
ಸೂಪರ್ ಧ್ವನಿ ಮೇಡಂ
@devarajraodevaraj9834 жыл бұрын
5l
@nagarajnaik10024 жыл бұрын
2020 during covid-19 lockdown..
@sheenappa.r.s2263 жыл бұрын
Shashikala Ammaravare thumbha prithiya dhanyavadagalu thanks to powavr tv
@rajugowda11724 жыл бұрын
ತುಂಬಾ ಹೃದಯದ ಧನ್ಯವಾದಗಳು ಮೆಡಂ
@chamundikumar72144 жыл бұрын
ದಯವಿಟ್ಟು ಸರ್ವಮಂಗಳ ಅವರನ್ನು ಕರೆಸಿ.
@pradeeptips28994 жыл бұрын
ಸೂಪರ್ ಅಮ್ಮ ....ಅನುಭವದ ಮಾತು ಲವ್ ಯೂ..... ಅಮ್ಮ
@dhanalaxmijagadish47694 жыл бұрын
Superb ma'am I like your voice so much ma'am
@cbbcbb24464 жыл бұрын
ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಆಗ್ರಹ ಪತ್ರ ಬರೆದು ಅದನ್ನು ನೋಡಿ ನನ್ನ ಕರೆದುಕೊಂಡು ಬಂದು ನನ್ನ ಕರೆದುಕೊಂಡು ಹೋಗಿ ಅಲ್ಲಿ ಅವರ ದರ್ಬಾರು ಕಾರು ಚಾಲಕ ಸೇರಿದಂತೆ ಅನೇಕ ಮುಖಂಡರು ಅಭಿನಂದನೆ ಸಲ್ಲಿಸಿದ್ದಾರೆ
@shashikala62044 жыл бұрын
Thanks to power interview with Shashikala
@chaithrastories65283 жыл бұрын
ಆ ವಾಯ್ಸ್ ಈಗ ಕೇಳೋವಾಗ್ಲೂ ಭಯ ಆಗುತ್ತೆ 👌
@sasulachinnammashashiarung86683 жыл бұрын
ಅಮ್ಮ ನಿಮ್ಮ ಪಾದಕ್ಕೆ ವಂದನೆಗಳು
@ambikaambika37943 жыл бұрын
Superb mam
@asharao59744 жыл бұрын
really, thanks to introduce Shashi kala till now I did not know this artist. pls show us such program.
@samyuktharao32824 жыл бұрын
Mam tumba chennagide nim voice nimunne huduktidde neevu yaru hege irtira nodokke anta ivattu nod de i' m your big fan mam
@hamsarani97433 жыл бұрын
Ohhhhhhhhhh, one of my favorite shashikala mam. I know ur voice years back mam. Shruthi ge nim voice sakat suit agutte. Shruthi voice se ankondidde modlu. Mam nim dubbing superrrrrrr. Im big fan of sarvamangala and u mam.
@alliswell75704 жыл бұрын
Super madam God bless you
@prashanthmp64423 жыл бұрын
Karnataka government should give award more fr this kind of grt dubbing artist also..
@RaviKumar-bn2dy3 жыл бұрын
Dhanyavadagalu madam
@astroreikiguru4 жыл бұрын
ಏನು ಹೇಳಿದ್ರಿ ಮೇಡಂ. ನಮ್ಮನ್ನ ಪ್ರೀತಿಸುವವರು ಇದ್ದರೆ ನಮ್ಮಷ್ಟು weak ಯಾರು ಆಗಲ್ಲಾ!!! Wow
@pavithrau7394 жыл бұрын
Hats off you
@vedavathivedavathi27684 жыл бұрын
You are really really great madam ...I love your God gifted voice ....💐💐💐💐💐