Рет қаралды 1,841
#culture #kuruba #veeragase #Haalumatha
ವೀರಗಾಸೆ ಸಾಮೂಹಿಕ ನೃತ್ಯವನ್ನೊಳಗೊಂಡ ಹಾಲುಮತ ಕುರುಬ ಸಮುದಾಯದ ಒಂದು ಜನಪದ ಕಲೆ. ಪೂಜಾ ಕುಣಿತ ಜೊತೆ ಕಾಸಿ ಕಟ್ಟಿ ಹಲಗೆ ಹಿಡಿದು ಧಾರ್ಮಿಕ ವೀರನೃತ್ಯ. ನೃತ್ಯದ ನಡುವೆ ಕನಿಷ್ಠ ಎರಡು ಜನ ಕಲಾವಿದರುಗಳು ಸೇರಿ ಒಡಪು ಹೇಳುವ ಕಾರ್ಯಕ್ರಮ ನಡೆಸಿಕೊಟ್ಟರೆ, ಗರಿಷ್ಠ 20 ಮಂದಿ ಇದರಲ್ಲಿ ಭಾಗವಹಿಸುವರು.