ನಮ್ಮ ಉಮೇಶಣ್ಣನ ನಗೆ ಹೃದಯ ತುಂಬಿ ಬರುತ್ತೆ. ನಗೆ ತುಂಬಾ ಚಂದ ಇವರೇ..
@fairasterrebello23963 жыл бұрын
Papa
@sureshsureshlu39002 жыл бұрын
Kkk
@sharathkumaras66187 ай бұрын
ತುಂಬಾ ಹಾಸ್ಯಮಯವಾಗಿತ್ತು ಸರ್ ಈ ಎಪಿಸೋಡ್ ಧನ್ಯವಾದಗಳು ಉಮೇಶ್ ಸರ್ 🙏🙏🙏
@harishc35623 жыл бұрын
ಉಮೇಶ್ ಸರ್ ನಿಮ್ಮ ಸಂಭಾಷಣೆ ತುಂಬಾ ಅದ್ಭುತವಾಗಿದೆ ನಿಮ್ಮ ಅನುಭವ ನಿಮ ಧೈರ್ಯ ಈಗಿನ ಎಲ್ಲಾ ಪೊಲೀಸ್ಅಧಿಕಾರಿಗಳಿಗೂ ಬರಬೇಕು ನಿಮ್ಮ ಗುಂಡಿಗೆ ದಮ್ ,💪💪💪💪💪💪🔥🔥🔥🔥🔥🔥🔥
@varadarajul58913 жыл бұрын
👌
@devarajudevaraju3269 Жыл бұрын
S
@narasimhamurthykb93993 жыл бұрын
👏sir ದಯವಿಟ್ಟು ಇ ಕಾರ್ಯ ಕ್ರಮ ನಿಲ್ಲಿಸಬೇಡಿ ಮುಂದು ವರೆಸಿ 👏
@preethugopal13453 жыл бұрын
ಸೆಲ್ಯೂಟ್ ಉಮೇಶ್ ಸರ್.
@rameshjogigowdarjogig93522 жыл бұрын
ಒರಿಜಿನಲ್ ಜಾಗ ನಿಂತು ಹೇಳಿಲ್ಲಿ
@madans4633 жыл бұрын
ಸೂಪರ್ ಸರ್🙏🙏👌👌👌
@NandinilokeshNandiniloke-qp9cd Жыл бұрын
My Indian Karnataka kannada like
@yashshai97233 жыл бұрын
Umesh sir, nim language masth especially " aste nin nara kithrakbedthare" really nice
@mamathacnjain3 жыл бұрын
Umesh sir voice thumbha low agi sound agtide ... audio connection sari maadi🙏
@chavanv51543 жыл бұрын
Umesh sir mic 🎤 Hokond illa adikke low voice ede
@channakrishnaiahr50123 жыл бұрын
@@chavanv5154 is
@GaurishAkkiStudio3 жыл бұрын
Yea. Will be rectified.. Apologies for the inconvenience
@thejass82753 жыл бұрын
Haiiiiiiii
@manjunathas44473 жыл бұрын
@@GaurishAkkiStudio thank u very much for ur response sir .. plz next time technical full check madkond interview madi sir requesting yakandre Umesh sir episodes Andre sakath abhimanigalu nodtha irthare so.
@c.k.avinashgowda32915 ай бұрын
ವಿಡಿಯೋಗಳ ಮುಖಾಂತರ ಕಥೆ ಹೇಳುವುದು ಉತ್ತಮ
@manjunathg61083 жыл бұрын
Hats off Sir 🙏🙏🙏
@santhoshk97573 жыл бұрын
Umesh sir is NATURAL STAR💫
@jayashankarkr47383 жыл бұрын
Really interested episode, good narrative sk umesh Sir
@ranganathk88602 жыл бұрын
ಸೂಪರ್ umeshanna
@veerendraveere14672 жыл бұрын
Wounrfull efisod exlent
@krishnamurthy61003 жыл бұрын
Umesh sir your talking style is wonderful
@bharathraksha6193 жыл бұрын
ದಯಮಾಡಿ ಮಧ್ಯದಲ್ಲಿ ಯಾವತ್ತೂ ನಿಸ್ಬೇಡಿ ಸರ್..... ಒಂದ್ ದಿನ ಮಿಸ್ ಮಾಡ್ತಿಲ್ಲ ನಾವು. ಗೋಪಿನಾಥಮ್ ಇಂದ ಶುರುವಾಗಿರೋ ಕಥೆ ಪೆನ್ನಾಗರದ ಪಾಪರಪಟ್ಟಿಯಲ್ಲಿ ಅವನ ಕೊನೆಯ ಅದ್ಯಾಯದವರೆಗೂ ನಿಮ್ಮ ಬಾಯಲ್ಲೇ ಕಥೆ ಕೇಳೋ ಆಸೆ.... ನಮ್ಮದು ಉತ್ತರ ಕಾವೇರಿ ಅರಣ್ಯದ ಪ್ರದೇಶ,, ಹಾಗಾಗಿ ನಮ್ಗೆ ಅವನ ಕಥೆ ಕೇಳೋದೇ ಒಂದು ಮಜಾ... ಗೋಪಿನಾಥಮ್ ಆರಂಭವಾಗಿ ಕೇರಳದ ಮಲಪುರಂ ಹಾಗೂ ಸೈಲೆಂಟ್ ವ್ಯಾಲಿವರೆಗೂ ಸುಮಾರು 3ದಶಕ 3ರಾಜ್ಯದ ಪೊಲೀಸರನ್ನು ಎದುರಿಸಿ,, ಪ್ರಾಕೃತಿಕ ಸಮಸ್ಯೆಗಳನ್ನೇ ಜೀವನವಾಗಿಸಿ,, ರಾಜ್ಯವೇ ದೇವರು ಅಂತ ಪೂಜೆ ಮಾಡೋ ವ್ಯಕ್ತಿನ ಕಿಡ್ನಾಪ್ ಮಡಿ 100ದಿನ ಕಾಡಲ್ಲಿ ಇಟ್ಕೊಳ್ಳೋದು ಸುಮ್ನೇನಾ????? ಅವನ್ ಮೀಟರ್ ರೇಂಜ್ಗೆ ಇಂಡಿಯನ್ ಹಿಸ್ಟರಿಲಿ ಇನ್ನೊಬ ಹುಟ್ಟಿಲ್ಲ ಫ್ಯೂಚರ್ ಅಲ್ಲೂ ಹುಟ್ಟೋಲ್ಲ....
@dhanuthanu79733 жыл бұрын
ಅಮಾಯಕರನ್ನು ಕೊಲ್ಲುವ ರಾಕ್ಷಸ ಹುಟ್ಟುವುದು ಬೇಡ
@bharathraksha6193 жыл бұрын
@@dhanuthanu7973 ವೀರಪ್ಪನ್ ರಾಕ್ಷಸ ಅಂತ ಕೇಳಿ ಕೇಳಿ ಸಾಕಾಯಿತು, ವೀರಪ್ಪನ್ ಬಳಿ ದಂತ,, ಗಂಧ ಇತ್ಯಾದಿ ವ್ಯವಹಾರ ಮಾಡಿದ, ಹಾಗೂ ಅವನ ಹೆಸರನ್ನೇ ಬಂಡವಾಳ ಮಾಡಿಕೊಂಡು ತಮಿಳುನಾಡು ಮತ್ತೆ ಕರ್ನಾಟಕದ ಗಡಿಬಾಗದ ಗೆದ್ದ ಜನಪ್ರತಿನಿಧಿಗಳ ಬಗ್ಗೆ ಮಾತಾಡಿದ್ದು ನಾನು ನೋಡಲೇ ಇಲ್ಲಾ........
@raghave10433 жыл бұрын
ಸರಿ ಸ್ವಾಮಿ... Ee so called ನರಹಂತಕ ಮಾಡಿದ ಅಮನುಶ ಹತ್ಯೆಗಳನ್ನು (Dinesh, Ramalingam, DFO srinivas, IPS harikrishna, shakeel ahmed and many more) ಹೇಗೆ ಸಮರ್ಥಿಸಿಕೊಳ್ಳುತ್ತೀರಾ?
@bharathraksha6193 жыл бұрын
@@raghave1043 ನಾನು ಅವನ ಕ್ರೂರಿ ಮನಸ್ಥಿಯನ್ನ ಸಮರ್ಥಿಸಿಕೊಳ್ಳುತಿಲ್ಲ ಸ್ವಾಮಿ... ಸರಿ ಅಧಿಕಾರಿಗಳನ್ನ ಕೊಂದಿದ್ದು ಮಹಾ ಅಪರಾಧವೆ ಹೌದು... ಆದರೆ ಅದೇ ಅಧಿಕಾರಿ ವರ್ಗದ ಎಷ್ಟೋ ಜನ ಶಾಮಿಲಾಗದೆ ಅಷ್ಟು ದೊಡ್ಡ ಮಟ್ಟದ ಕಳ್ಳ ದಂದೆ ನಡೆಯಲು ಸಾಧ್ಯವೇ????? ಆ ವ್ಯವಸ್ಥೆಯಲ್ಲಿ ಪ್ರಾಣ ತೆತ್ತ ಅಧಿಕಾರಿಗಳು ಒಂದೆಡೆ ಆದರೆ ಇನ್ನೊಂದೆಡೆ ಮನೆ ಮಠ ಕಟ್ಕೊಂಡ್ ಚೆನ್ನಾಗಿರೋ ವರ್ಗ ಇನ್ನೊಂದ್ ಇದೆ... ನಿಷ್ಠಾವಂತ ಅಧಿಕಾರಿಗಳನ್ನ ಸಾಯಲು ಬಿಟ್ಟು ಗಡಿಬಾಗದ ಶಾಸಕರು ಅವನ್ ಹೆಸರಲ್ಲಿ ಎಲೆಕ್ಷನ್ ನಡೆಸಿದ ಕಾಲ ಹಿತಿಹಾಸದಲ್ಲಿ ಇದೆ ಗುರುವೇ.... ನಾನು ಅವನ ಕೆಲುವು ವಯಕ್ತಿಕ ಗುಣಗಳ ಅಭಿಮಾನಿಯೇ. ಇವತ್ತು ಸಹ ಅಂಚಿಟ್ಟಿ ಇಂದ ಶುರುವಾಗಿ,, MM HILLS,, BARGUR,, ANDIYUR,, RAMAPURA,, DANTHALLI,,, NAGaMALE,,, PONNACHI,,, CHANGADI,, ,,, BILIGIRI,, GERMALAM,,, BANNARI DHIMBAM,, BAVANI DAM BACKSIDE,, THALAMALAI ಹಾದಿಯಾಗಿ ಬಂಡೀಪುರದ ವರೆಗೂ ಕಾಡಂಚಿನ ಗ್ರಾಮಗಳಿಗೆ ಭೇಟಿ ಕೊಟ್ಟು ಆ ಜನರ ಬಳಿ ಮಾತಾಡಿ,, ಹಾಗ ಅವನ ಇನ್ನೊಂದು ಮುಖ ತಿಳಿಯುತ್ತೆ....
@shalinishalini9432 жыл бұрын
Kanditha
@lsmagadum39292 жыл бұрын
Super
@yammunabm60222 жыл бұрын
Thank you sir
@raveesharaveesha3011 Жыл бұрын
👌💐
@RaviTeja-hz6rx2 жыл бұрын
Dear umesh sir Please put some light on lawyer jagadish allegation on police officer ravi d channanavar
@arunkumarkumar65863 жыл бұрын
Daily umesh sir program nodilla andre niddene barodilla
@mahendrac93192 жыл бұрын
Good
@pavangowda67403 жыл бұрын
Super sir
@ravikirans9739 Жыл бұрын
Umesh sir 😊 What a narration 👏🙏
@muralikuttappan36093 жыл бұрын
Super sir 🙏
@venkatesham67692 жыл бұрын
ಮಾನ್ಯ ನಿವೃತ್ತ ದಕ್ಷ ಪೊಲೀಸ್ ಅಧಿಕಾರಿಗಳಾದ ಉಮೇಶ್ ರವರಿಗೆ ಮತ್ತು ಅವರನ್ನು ಉತ್ತಮ ರೀತಿಯಲ್ಲಿ ಸಂದರ್ಶನ ಮಾಡುತ್ತಿರುವ ಗೌರೀಶ್ ಅಕ್ಕಿಯವರಿಗೂ ನಮಸ್ಕಾರಗಳು ಉಮೇಶ್ ರವರು ಇತ್ತೀಚಿನ ಸಂದರ್ಶನದಲ್ಲಿ ವೀರಪ್ಪನ್ ಬಗ್ಗೆ ಬಹಳ ಚನ್ನಾಗಿ ವಿವರಿಸುತ್ತಿದ್ದಾರೆ. ಆದರೂ ಸಾರ್ವಜನಿಕವಲಯದಲ್ಲೂ ಅಲ್ಲದೆ ನಿಮ್ಮಂತೆ ಪೊಲೀಸ್ ಮತ್ತು ಅರಣ್ಯ ಇಲಾಖೆಯ ಹಲವು ನಿವೃತ್ತ ದಕ್ಷ ಅಧಿಕಾರಿಗಳು ಇತರ ಮಾಧ್ಯಮಗಳಿಗೆ ನೀಡಿರುವ ಸಂದರ್ಶನಗಳಲ್ಲಿ ಹೇಳಿರುವಂತೆ ಬಹಳ ಕಷ್ಟದಲ್ಲಿದ್ದಂತಹ ವೀರಪ್ಪನ್ ನಂತಹ ಹಲವು ಅರಣ್ಯ ವಲಯದ ಹಳ್ಳಿಗಾಡು ವಾಸಿಗಳನ್ನು ಅಂದೇಅರಣ್ಯ ಇಲಾಖೆಯು ದಿನಗೂಲಿ ನೌಕರರನ್ನಾಗಿ ನೇಮಿಸಿಕೊಂಡಿದ್ದಿದ್ದರೆ ಹೇಗೋ ಅವರ ಹೊಟ್ಟೆಪಾಡು ನಡೆದುಹೋಗುತ್ತಿತ್ತು ಆದರೆ ವೀರಪ್ಪನ್ ನನ್ನು ಹಿಡಿಯಲು ಸರ್ಕಾರ ಸಾರ್ವಜನಿಕರ ಕೋಟಿಗಟ್ಟಲೆ ತೆರಿಗೆ ಹಣವನ್ನು ಪೋಲು ಮಾಡಿದ್ದಲ್ಲದೆ ಹಲವು ಜನರ ಪ್ರಾಣ ಹಾನಿಗೆ ಕಾರಣವಾಗಿರುವುದಾಗಿಯೂ, ಅವನ ಈ ದೇಶದ್ರೋಹಿ ಕಾರ್ಯದಲ್ಲಿ ಅವನು ಮಾತ್ರವಲ್ಲದೆ ಹಲವು ರಾಜಕಾರಣಿಗಳೂ ಮತ್ತು ಸರ್ಕಾರಿ ಅಧಿಕಾರಿಗಳ ಪಾಲಿರುವುದಾಗಿಯೂ ಅಲ್ಲದೆ ವೀರಪ್ಪನ್ ನನ್ನು ಜೀವಂತವಾಗಿ ಬಿಟ್ಟರೆ ಇಂತಹ ಹಲವರ ಬಣ್ಣ ಬಯಲಾಗುವುದಾಗಿ ತಿಳಿದು ಕುತಂತ್ರದಿಂದ ಅವನನ್ನು ಕೊಂದಿ ರುವುದಾಗಿ ಹೇಳಿದ್ದಾರೆ ಇದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು ನಿಮ್ಮ ಅಭಿಮಾನಿ ವೆಂಕಟೇಶ.
Keep posting congratulations 🙏 and continue without any break , we waiting to wat9 your episode , keep posting hat's off
@-satsanga2 жыл бұрын
👍👍
@girishkumargowda14782 жыл бұрын
Stella Mary got married to one of the gang member and she too became a prime member of the gang. Was also arrested in kollegala in 2020 if am not wrong.
@kotreshak83932 жыл бұрын
Sr ur voic butyiful sr
@sunilkumarj56513 жыл бұрын
Really interesting story
@sathishnaik55982 жыл бұрын
🌹🙏🙏🙏
@annapoornanayak69692 жыл бұрын
This episode is very interesting sir.
@mohanreddy95863 жыл бұрын
Umesh sir you're always ultimate don't worry about blody election, you're karnataka state astests 🙏👌💅
@manjunathb36043 жыл бұрын
Wonderful sir... tempting more than episode of web series... but very sad our police department suffered lot... even our Rajkumar sir due to him...
@praveenkumarr94842 жыл бұрын
Hello hello sir call me sir I am Praveen Kumar kengeri
@manjunathb36042 жыл бұрын
@@praveenkumarr9484 yak guru
@naveennaidu57923 жыл бұрын
Great sir, umesh sir, Sir I ll watch every episode sir plz don't delay upload everyday sir
@rameshjogigowdarjogig93522 жыл бұрын
ಪೂರ್ತಿ ಸ್ಟೋರಿ ಬರಲ್ಲಿ
@cs84553 жыл бұрын
Good story sir...
@VenkiGowdaDboss3 жыл бұрын
Umesh sir this episode is also very interesting sir and so funny ..
@hanumantarayapavagada95053 жыл бұрын
Really it is thriller story. Please tell about girl Sterla what happened
@maruthin85373 жыл бұрын
Umesh sir educated one. So respect him .
@arun524213 жыл бұрын
Umesh sir legend
@chittypigeonloft24043 жыл бұрын
💐💐💐💐💐
@bloreappuappy9263 жыл бұрын
Umesh sir 5 G memory super cop 👮 super sir😍
@manjunathmr85913 жыл бұрын
Umesh sir Voice low ide..pls keep the mic 🎤 properly.
@subbasubba88113 жыл бұрын
Hi sir 🙏🏽💪💪💪💪💪💪💪💪
@thyagarajthyagaraj51923 жыл бұрын
Very funny e and interesting episode
@entertainmentcreats54493 жыл бұрын
Bantu bantu🥰
@KumarKumar-op4og3 жыл бұрын
🙏🙏🙏
@chetanprakashkulkarni28303 жыл бұрын
Tq
@bheemumallaba28402 жыл бұрын
One of the best story of this episode in m@da
@mamathacnjain3 жыл бұрын
Veerappan bagge paper li odiddu, film galu nodiddu avana nijavada mukhavanna yaaru torsirlilla.. avnu estondu bhayanaka krithyagalanna madidda anta umesh sir indane gottagiddu.. Umesh sir neevu nadeda ghatanegalanna vivariso reeti , pratiyondu oorina jaagagala hesarugalanna nenapu innu itkondu irodu haagu neevu ellavanna documentation madidini elladakku proof ide nan hatra anta helovagella.. neevu nimma police vrutthi jeevanadalli estu achu kattagi nimma kelsa madidra annodu prathiyondu episode noduvaglu gottagatte , nijakku adbuta nimma nenapina shakthi.. 🙏🙏🙏 Namma ee generation yuvajanatege nimmantha tremendous police officer virtual agi meet madtidivalla ade nammellara punya anta bhavistteeni naanu.. Thank you again Gaurish akki sir 🙏
@lakshminarayanaraoag50353 жыл бұрын
Fine sir please send next episode 20.
@muddurajamudduraja59473 жыл бұрын
🌹
@sihimysore24513 жыл бұрын
Umesh sir smile is super
@basavarajpattar25733 жыл бұрын
🙏🏼🙏🏼🙏🏼🙏🏼🙏🏼🙏🏼
@vinayvnaik-wt7sg3 жыл бұрын
Umesh sir voice low edai, plz rectify madi Akki sir...
@professorbhat51943 жыл бұрын
Sir you explain the story no less than a thriller movie... hats off sir 🎉🎉 i can't stop listening to your wonderful explanation
@srinivastp64002 жыл бұрын
Hi umesha sir and Gaurish, I can join the debate so that I can counter you and the debate become more interesting.
@SantoshKumar-op3pv3 жыл бұрын
Pls continue this episode
@varadaegg71203 жыл бұрын
Sr tiger Ashok Kumar interview Madi sr
@thejass82753 жыл бұрын
Sir Voice,,, ತುಂಬಾ Slow Aaythu,,, Sound Jaasthi Maadi
@sanjaym96933 жыл бұрын
Avarige gun and bullets yaru supply madtiruttare?
@maruthin85373 жыл бұрын
Wat is team means in humanity and nature process. Nobody cant explain in nature process.
@srinivasarramakrishna3193 жыл бұрын
Why don't u edit before presenting the audio track is very low
@rajeshs62053 жыл бұрын
Please clear the sound problem every time is same problem