'ವಾರ್ತೆಗಳು! ಓದುತ್ತಿರುವವರು ಸಬಿಹಾ ಬಾನು!'-News Reader SABIHA BANU INTERVIEW-Kalamadhyama

  Рет қаралды 391,048

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

Пікірлер: 556
@KalamadhyamaYouTube
@KalamadhyamaYouTube 2 жыл бұрын
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzbin.infovideos
@sgaradahhirmatha5107
@sgaradahhirmatha5107 2 жыл бұрын
gfgr he ran out Bob bbbvbhbvvbb
@manjulajagadish6324
@manjulajagadish6324 2 жыл бұрын
jaan Jan to?
@madhunitte5305
@madhunitte5305 2 жыл бұрын
In my life I watched complete 1+ hour interview . I really impressed and I really like Sabina madam expressions and the way of speaking Avru face and smile I will never ever can forget Avr face and smile nodidre Ella frustration marthu hoguthe
@sateeshbr1362
@sateeshbr1362 2 жыл бұрын
Subscribe madidini guru 👍
@sateeshbr1362
@sateeshbr1362 2 жыл бұрын
Madam thumba channagi nagutare
@yamunaanitha3544
@yamunaanitha3544 2 жыл бұрын
ಮೇಡಂ, ನಿಮ್ಮ ಸ್ಪಷ್ಟ ಕನ್ನಡ, ನಿಮ್ಮ ಮಾತು ಅಬ್ಬಾ! ನಾನು ಕೂಡ ನಿಮ್ಮ ಅಭಿಮಾನಿ. ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ.
@raviprasadks5755
@raviprasadks5755 2 жыл бұрын
Namasthe mam nan nimna betiaagidde
@vedaramachandra468
@vedaramachandra468 2 жыл бұрын
Sabihabanuavara mathu namage thumba ista ayathu
@sudheersuvarna
@sudheersuvarna 2 жыл бұрын
ಅಪ್ಪಟ ಕನ್ನಡತಿ ಸಬೀಹ ಅವರಿಗೆ ಗೌರವಪೂರ್ವಕ ನಮಸ್ಕಾರಗಳು. ನಿಮ್ಮ ಸ್ವರ ನಮಗೆ ಎಂದಿಗೂ ಪರಿಚಿತ.
@rajeeviraji1484
@rajeeviraji1484 2 жыл бұрын
S
@basurajh.sbasurajh.s5540
@basurajh.sbasurajh.s5540 2 жыл бұрын
ವಾವ್ ಸೂಪರ್ ಗುಡ್ ಜಬು ಸರ್ 🙏🙏🙏👌🙏👌
@radhasuresh9516
@radhasuresh9516 2 жыл бұрын
Nija
@pampapathilakkampur1804
@pampapathilakkampur1804 2 жыл бұрын
ನಿಮ್ಮ ಧ್ವನಿ ತುಂಬಾ ಚೆನ್ನಾಗಿ ಇದೆ ಮೇಡಂ. ನಾವು ಚಿಕ್ಕವರಿದ್ದಾಗ ಡಿಡಿ ಚಂದನ ವಾಹಿನಿಯಲ್ಲಿ ನಿಮ್ಮ ವಾರ್ತೆಗಳನ್ನು ಬಹಳಷ್ಟು ಸಲ ಕೇಳಿದ್ದೇನೆ.ಆದರೇ ಈಗಿನ ನ್ಯೂಸ್ ಚಾನೆಲ್ಲುಗಳನ್ನು ನೋಡಿದ್ರೆ ಜೀವನ ಬೇಸರ ಆಗುತ್ತೆ.
@sridevidharmappa8280
@sridevidharmappa8280 2 жыл бұрын
Talented lady. ಇಂದಿನ ಯುವಜನಾಂಗಕ್ಕೆ ಮಾದರಿಯಾಗಿದ್ದೀರಿ. Amazing lady. Soooooooooooooooooooo soooooooooooooooper. ಏನ್ ಗುರು ಪರಂ ಸರ್,ಎಲ್ಲಿಂದ ಹುಡುಕಿದ್ರಿ ಇವರನ್ನು ಇವರ ಸಂದರ್ಶನ ಕೇಳಿದ್ದು ತುಂಬಾ ಅಂದ್ರೆ ತುಂಬಾ ಖುಷಿ ಆಯ್ತು 😄.matter content so super. ಊಹೆ ನೇ ಇರಲಿಲ್ಲ ಇವರನ್ನು ಸಂದರ್ಶನ ಮಾಡುತ್ತೇರಿ ಅಂತ .
@SK_Anti-Bikili
@SK_Anti-Bikili 2 жыл бұрын
ನಾನು ಚೆನ್ನೈನಿಂದ ಕಾಮೆಂಟ್ ಮಾಡ್ತಿದ್ದಿನಿ ನಾನು ನನ್ನ ಚಿಕ್ಕವಯಸ್ಸಿನಲ್ಲಿ ಸಬೀಹಾ ಬಾನು ಅವರ ವಾರ್ತೆಗಳನ್ನು ತುಂಬಾ ಇಷ್ಟಪಟ್ಟು ನೋಡ್ತಿದ್ದೆ ಈಗಲೂ ಹಾಗೆ ಇದ್ದಾರೆ ಥಾಂಕ್ ಯು ma'am
@rajeeviraji1484
@rajeeviraji1484 2 жыл бұрын
S
@radhasuresh9516
@radhasuresh9516 2 жыл бұрын
Aga namagenu gothagthirlilla.evaru chennage Ella ankothidvi.mareyalagada dwani
@gundaaswatha2924
@gundaaswatha2924 2 жыл бұрын
A
@rajubvr
@rajubvr 2 жыл бұрын
ಅತ್ಯುತ್ತಮವಾದ ಸಂದರ್ಶನ... ಮನಸ್ಸಿಗೆ ತುಂಬಾ ಸಂತೋಷವಾಯಿತು
@kalpanan2235
@kalpanan2235 2 жыл бұрын
Very wonderful inter view. Tq for sharing .we. Like too much ur reading News.maam. 🌹👍❤️💞😀
@rlsmani403
@rlsmani403 2 жыл бұрын
@@kalpanan2235 I'm watching ur news ma
@ಕನ್ನಡಿಗಕೆಎ
@ಕನ್ನಡಿಗಕೆಎ 2 жыл бұрын
ನಿಮ್ಮ ಕನ್ನಡ ಅಭಿಮಾನಕ್ಕೆ ಧನ್ಯವಾದಗಳು ಮೇಡಂ 💛❤️👑
@champakavinod9556
@champakavinod9556 2 жыл бұрын
ಸಬಿಹಾ ಬಾನು ರವರ ಕನ್ನಡದ ಸ್ಪಷ್ಟತೆ ಬಹಳ ಚೆನ್ನಾಗಿದೆ
@g.s.subramanya
@g.s.subramanya 2 жыл бұрын
ತುಂಬಾ ಧನ್ಯವಾದಗಳು ಮೇಡಮ್ ನಿಮ್ಮ ಅತ್ಯದ್ಭುತ ವಾರ್ತೆ ವಾಚನಕ್ಕೆ
@manjunupparahatty6780
@manjunupparahatty6780 2 жыл бұрын
ಚಿತ್ರದುರ್ಗದ ಎಲ್ಲಾ ಜನತೆಯ ಪರವಾಗಿ ಧನ್ಯವಾದಗಳು ಮೇಡಂ.... ಸ್ವರ್ಗ ನಮ್ಮ ದುರ್ಗ...
@AshwinKumar-kc7ly
@AshwinKumar-kc7ly 2 жыл бұрын
I too am from Durga - My house was in Kelgote. Left CTA back in 94 for my PUC.
@natureemom
@natureemom 2 жыл бұрын
Madam your kannada very nice God bless you
@chandrashekar5054
@chandrashekar5054 2 жыл бұрын
ಆ ದಿನಗಳ ನೆನಪು ಇವ್ರು. ಇವ್ರನ್ನ ನೋಡ್ತಿದ್ದಂಗೆ ಫುಲ್ ನೋಡ್ಬೇಕು ಈ ಎಪಿಸೋಡ್ ಅನ್ಸ್ತು ನೋಡ್ದೆ....ಇಂಥವರನ್ನ ಕಲಾಮಾಧ್ಯಮ ಮಾತನಾಡಿಸಿ ಧನ್ಯವಾಯಿತು 💐
@manjuhrgowa4637
@manjuhrgowa4637 2 жыл бұрын
90"S kidS 🤗🤗 Happy to see U Mam ..!!
@anuani5566
@anuani5566 2 жыл бұрын
Medam nodi Kalithko. 🅰️ Bari Kalethhodalla 💃😅
@sheelab1918
@sheelab1918 2 жыл бұрын
ಅದ್ಭುತವಾದ ಸಂದರ್ಶನ ಪರಮ್ ಸರ್, ಧನ್ಯವಾದಗಳು.ಸಬೀಹಾ ಭಾನು ಅವರನ್ನು ನೋಡಿ ತುಂಬಾ ಖುಷಿಯಾಯಿತು 🙂
@lohithp18
@lohithp18 2 жыл бұрын
Madam you are one of my Childhood Memories.Will always remember your news reading.u r one of the best 👍
@soumyashetty5392
@soumyashetty5392 2 жыл бұрын
ತುಂಬಾ ವಷ೯ದ ನಂತರ ನಿಮ್ಮ ಮುಖ ನೋಡಿ ತುಂಬಾ ಖುಷಿ ಯಾಯಿತು. ಆ ನಗು ನಿಮ್ಮ ಮುಖದಲ್ಲಿ ಸಾದಾ ಇರಲಿ.
@alok.g4324
@alok.g4324 2 жыл бұрын
ಚೆಲುವೆಯ ಅಂದದ ಮೊಗಕೆ ನಗುವೇ ಭೂಷಣ,☺️ ಮೇಡಂ ನೀವು ಅಪ್ಪಟ ಕನ್ನಡ ಪ್ರತಿಭೆ, ನಮ್ಮ ಹೆಮ್ಮೆಯ ಕನ್ನಡತಿ, ನೀವು ಹಾಗೂ ಅಪರ್ಣಾ ಮೇಡಂ ರವರ ಕನ್ನಡ ಕೇಳಿ ಬೆಳೆದ ನಾವೇ ಧನ್ಯರು, ನಿಮ್ಮ ಸರಳತೆ, ಮುಗ್ಧತೆ, ಪ್ರಾಮಾಣಿಕ ಪ್ರಯತ್ನಕ್ಕೆ ಸಂದ ಗೌರವ ಇದು, ಈಗಿನ news readers ನಿಮ್ಮನ್ನು ನೋಡಿ ಕಲಿಯಬೇಕು,
@shravanikrishna5072
@shravanikrishna5072 2 жыл бұрын
Sabeha Banu Ma'am, I remember watching the first day of your news reading in DD with my sister and our father. From Getting nervous and stammering while reading, on your first day to becoming a confident fluent reader. Quite a journey. Respects and Best wishes to U 😍👍🙏
@narayanpraveen2275
@narayanpraveen2275 2 жыл бұрын
It was in the year????
@shravanikrishna5072
@shravanikrishna5072 2 жыл бұрын
Sorry don't remember I was iny primary school .
@lakshminarayansrinivasaiah6540
@lakshminarayansrinivasaiah6540 2 жыл бұрын
ಇ ಸಂದರ್ಶನ ತುಂಬಾ ಸಾಂದರ್ಭಿಕವಾಗಿದೆ. ನಿಮ್ಮ ಪ್ರಯತ್ನ, ಧ್ಯೇಯ ಇಡೀ ಸಮಾಜಕ್ಕೆ ಸ್ಪೂರ್ತಿ.ನಿಮಗೆ ನಮ್ಮ ತುಂಬು ಹೃದಯದ ವಂದನೆಗಳು.
@balajisundarambalaji1970
@balajisundarambalaji1970 2 жыл бұрын
She is " cool " No Arrogance .. Simple and Humble ..we loved her News Presentation ..😊💯🙏🇮🇳
@santhumvj
@santhumvj 2 жыл бұрын
Those golden days will never come back i believe. Religion and caste were never talked so much as they do today. I bow to your kannada clarity speech madam. Our family use to never miss your news.
@lalitheshlalitheshachar8438
@lalitheshlalitheshachar8438 2 жыл бұрын
ನಮಸ್ಕಾರ ಪರಂ ಸರ್ ರವರೇ ಹೆಸರಾಂತ ವಾರ್ತಾವಾಚಕಿ ಶ್ರೀಮತಿ ಸಬೀಹಾಭಾನು ರವರ ಸಂದರ್ಶನ ತುಂಬಾ ಚನ್ನಾಗಿತ್ತು ಆಗೆಲ್ಲ ನಾವು ನೋಡಬೇಕೆಂದಿದ್ದ ಹಾಗೂ ಅವರ ಜೀವನ ಚರಿತ್ರೆಯ ಬಗ್ಗೆ ತಿಳಿದುಕೊಳ್ಳಬೇಕು ಎಂದು ಕುತೂಹಲ ಇರುತ್ತಿತ್ತು ಆದರೆ ಯಾವುದಕ್ಕೂ ನಮ್ಮ ನಮ್ಮ ಜೀವನಶೈಲಿಯ ಕೆಲಸದ ಒತ್ತಡವೋ ಅಥವಾ ನಿಮ್ಮಂತಹ ಸಂದರ್ಶನ ಕಾರರ ಅಭಾವವೋ ಗೊತ್ತಿಲ್ಲ ಆದರೆ ಇಂದು ನೀವು ಆದಿನದ ನಮ್ಮ ಮನಸ್ಸಿನ ಬಯಕೆಗಳನ್ನು ಇಂದು ಕನಸು ಮಾಡುತ್ತಿದ್ದೀರಾ ಆದ್ದರಿಂದ ನಿಮಗೆ ತುಂಬಾ ಧನ್ಯವಾದ ಗಳನ್ನು ಹೇಳಬಯಸುತ್ತೇನೆ‌ ಮತ್ತು ಇವೆಲ್ಲ ಅಳಿಸಿಹೋಗದೆ ಉಳಿಯುವ ದಾಖಲಾತಿಗಳು. ನಿಮ್ಮ ಪ್ರತಿಯೊಂದು ಸಂದರ್ಶನದ ಸಂಚಿಕೆಗಳನ್ನೂ ತಪ್ಪದೇ ನೋಡುತ್ತಿರುತ್ತೇನೆ ಇಷ್ಟೆಲ್ಲಾ ಮಾಹಿತಿಗಳನ್ನು ನಾವು ಕುಳಿತಿರುವ ಸ್ಥಳಗಳಿಗೇ ತಲುಪಿಸಲು ಶ್ರಮಿಸುತ್ತಿರುವ ನಿಮಗೆ ನಮ್ಮ ಹೃತ್ಪೂರ್ವಕ ವಂದನೆಗಳು ಸರ್ ದೇವರು ನಿಮಗೆ ಇನ್ನೂ ಹೆಚ್ಚಿನ ಆಸಕ್ತಿ ಆರೋಗ್ಯ ಸಂಪತ್ತನ್ನು ದಯಪಾಲಿಸಲಿ ಎಂದು ಕೇಳಿಕೊಳ್ಳುತ್ತಿದ್ದೇನೆ ಮತ್ತೊಮ್ಮೆ ನಿಮಗೆ ಧನ್ಯವಾದಗಳು ಸರ್ ಲಲಿತೇಶ್ ಹೆಚ್ಎಎಲ್ ಬೆಂಗಳೂರು.
@SupremeRepairs
@SupremeRepairs 2 жыл бұрын
ನಾವು ಸಹ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ನಿಮ್ಮ ವಾರ್ತೆಗಳನ್ನು ನೋಡುತ್ತಿದ್ದೆವು ನಮ್ಮ ಶಾಲೆಯಲ್ಲೂ ಸಹ ಪ್ರತಿದಿನ ಪೇಪರ್ ನಲ್ಲಿ ಬರುವ ವಾರ್ತೆಗಳನ್ನು ಓದಿಸುತ್ತಿದ್ದರು ಬಹಳ ವರ್ಷಗಳ ನಂತರ ನಿಮ್ಮನ್ನು ನೋಡಿ ತುಂಬಾ ಖುಷಿಯಾಯಿತು ಧನ್ಯವಾದಗಳು ಮ್ಯಾಮ್ 🙏😍
@jayawshree6629
@jayawshree6629 2 жыл бұрын
ಉತ್ತಮ ವಾರ್ತ ವಾಚಕಿ ಪರುಚಿಯಿಸಿದಕ್ಕೆ ಧನ್ಯವಾದಗಳು
@mamathat.g.549
@mamathat.g.549 2 жыл бұрын
👏👏ಸಬೀಹಾ ಬಾನು ಪರಿಚಯಿಸಿದ್ದಕೆ ಧನ್ಯವಾದಗಳು. ಅವರ ಮಾತು ಕೇಳುವಾಗ ನನ್ನ ಹೈಸ್ಕೂಲ್ ದಿನದಲಿ ನ್ಯೂಸ್ ಪೇಪರ್ ಓದಲು ಬೇಗನೇ ಶಾಲೆಗೆ ಹೋಗುತ್ತಿದ್ದು ನೆನಪಾಯಿತು
@satishchandraks655
@satishchandraks655 2 жыл бұрын
ವಂದನೆಗಳು ಮೇಡಂ...ಪ್ರಾಕ್ಟಿಕಲ್ ಸ್ಪೀಕ್s...shared for us. 🚩👍🌹🌿🙏
@satishchandraks655
@satishchandraks655 2 жыл бұрын
ಮೇರು ಪಂಕ್ತಿಯಲ್ಲಿದೆ ನಿಮ್ಮ ಸಂದರ್ಶನದ ತುಣುಕುಗಳು....ಕೇಳಿದವರಿಗೆಲ್ಲ ಒಳ್ಳೆಯ ಅನುಭವ...55ನಿಮಿಷದ್ದು ಈ program 5ನಿಮಿಷದಲ್ಲಿ ಮುಗಿತೇನೋ ಅನ್ನಿಸ್ತು...ಕಣ್ಣಲ್ಲಿ ಆನಂದ ಬಾಷ್ಪ ಬಂತು ನಿಜವಾಗಿ. U r great....!!!
@rajannakallur7513
@rajannakallur7513 2 жыл бұрын
ತುಂಬಾ ಥ್ಯಾಂಕ್ಸ್ ಟು ಪರಮ ಹಾಗು ನಮ್ಮ ಶಬೀರ ಬಾನು ಅಕ್ಕಗೆ ನಾನು ಅವರ ಓದುವ ವಾರ್ತೆಗಳು 40. ವರ್ಷ್ಗಳಿಂದ
@manjeshjaibheemraosaheb3015
@manjeshjaibheemraosaheb3015 2 жыл бұрын
I was in school remember ur news reading ....My grandfather was mad on news ...But I was dragging my grandpa for chocklete icecrem ...U r my child hood memory madam ... 👌👌
@kirangowda451
@kirangowda451 2 жыл бұрын
Param sir hats off 🙏. Completely perfect.... One of the best interview.... She is 90s 🌊.... Tnk u so much.... God bless you madam.... Param sir nimgu innu hecchina olledu agli
@omshanti8566
@omshanti8566 2 жыл бұрын
evara news nodi naanu belediddu .....really GREAT SOUL ..Sabiha Bhanu madam God bless you ..thanks kalamadyama..
@mvracs1234
@mvracs1234 2 жыл бұрын
ಕಲಾ ಮಾಧ್ಯಮದ ಎಲ್ಲಾ ಸಂದರ್ಶನಗಳು🌺 ತುಂಬಾ ಚೆನ್ನಾಗಿ ಇದೆ🌺 ನಿಮ್ಮ ಪ್ರಯತ್ನಗಳು🌺 ಪಾಸಿಟಿವ್ ಆಗಿ ಇದೆ🌺 ಸದಾ ಇದೇ ರೀತಿ ಇರಲಿ🌺 ಯಾರ ಪರ ವಿರುದ್ಧ ಇರಲೇಬೇಡಿ🙏🙏🙏🙏
@prathibha.s1032
@prathibha.s1032 2 жыл бұрын
ತುಂಬಾ ಖುಷಿ ಆಯ್ತು ಇವರ ಇಂಟರ್ ವ್ಯೂ👍 watching From Bangalore 👍
@jyotirmayinspirations
@jyotirmayinspirations 2 жыл бұрын
Huge Respect mam ❤❤. Appreciate your command over language, hats off to the dignified personality that you are. Definitely, pride of Karnataka ❤❤
@veenakishanrao1963
@veenakishanrao1963 2 жыл бұрын
ಅಪ್ಪಟ ಹೆಮ್ಮೆಯ ಕನ್ನಡತಿ .ಗೌರವಪೂರ್ವಕ ನಮಸ್ಕಾರಗಳು 👏💐
@NannaAnisike
@NannaAnisike 2 жыл бұрын
👍 Wow! ಎಷ್ಟು ಸಹಜ ನಗು, ಮಾತುಕತೆ, ಒಂಚೂರೂ ನಾಟಕವಿಲ್ಲ👌. 'ಸಬೀಹಾ ಬಾನು' ಅಂತ ಹೇಳಿದರೆ ಮಾತ್ರ ಗೊತ್ತಾಗುತ್ತೆ. ಇಲ್ಲಾಂದರೆ ನಮ್ಮವರೇ ಅಂತ ಅನ್ಸುತ್ತೆ😊. Good news reader. ಈಗಿನ ಕೆಲವು ಆಂಕರ್ ಗಳನ್ನು ನೋಡಿ, ಈಗೊಂದು 8-10ದಿನದ ಹಿಂದೆ ನೆನಪು ಮಾಡಿಕೊಂಡಿದ್ದೆ...
@afsaali0003
@afsaali0003 2 жыл бұрын
Madam after 27 years I am seeing you & I am really happy to recollect my school & collage days. Thanks for the kalamadhyam channel, through them in saw you mam. May God bless you & all your dreams & wishes come true.
@BigBull1111
@BigBull1111 2 жыл бұрын
I am 50+ , I used to watch her news reading. . Really she was decent and good Kannada news reader. Being Muslim, her Kannada pronunciation was amazing. Still love to see her news reading.
@kranthi3967
@kranthi3967 2 жыл бұрын
There r few muslims in karnataka who have mother tongue kannada, they r pinjara muslims.
@zameerullashariff2369
@zameerullashariff2369 2 жыл бұрын
@@kranthi3967 Not few there are many Muslims who speak kannada very very fluently .. When my father used to speak kannada no one could recognise that a Muslim is speaking ... When people come out oftheir narrow mentality they can find many such people among Muslims..
@kranthi3967
@kranthi3967 2 жыл бұрын
@@zameerullashariff2369 I said about mother tongue.
@jyothibai2079
@jyothibai2079 2 жыл бұрын
Hi Sabiha Mam . Still today u are my favourite news reader. I admire ur looks, style of reading and more so, ur cute smile. Now too, u have the same trending looks. Swt Allah bless u and ur family all good things in ur life. ,🤲🤲🤲
@kannadatravellarandfoodlov3266
@kannadatravellarandfoodlov3266 2 жыл бұрын
ವೀರಪ್ಪನ್ ಎಪಿಸೋಡ್ ಬಂದಿಲ್ಲ ಸರ್ ತುಂಬಾ ಕಾತುರದಿಂದ ಕಾಯುತ್ತೀದ್ದೇವೆ 😊😊😊
@girishgiri1908
@girishgiri1908 2 жыл бұрын
Yeah same here belagge inda wait madtha iddivi sir pls bega upload madi sir
@pavihari8029
@pavihari8029 2 жыл бұрын
M very happy to see u mam... I remember my olden days... Very sweet voice... Neevantu ellara mane magalaagidri....
@mvracs1234
@mvracs1234 2 жыл бұрын
ಇದು ಒಂದು ಒಳ್ಳೆಯ ಸಂದರ್ಶನ 🙏🙏 ನಮಗೆ ಕನ್ನಡತಿಯ 🌺 ನೈಜ ಕನ್ನಡತಿಯ ಸಂದರ್ಶನ ಅದ್ಭುತವಾಗಿದೆ. 🌺🌺 ಮೇಡಮ್🌺 ಸಬೀಹಾ ಬಾನು ಜೀ ರವರಿಗೆ ಅನಂತ ಧನ್ಯವಾದಗಳು🌺🌺🌺🌺🙏
@shobhasonu9149
@shobhasonu9149 2 жыл бұрын
ತುಂಬಾ ತುಂಬಾ ಸಂತೋಷ ಅಯ್ತು ಇವರನ್ವ ನೋಡಿ.👍👌👌👌😍😍
@nagarathnaunagu2237
@nagarathnaunagu2237 2 жыл бұрын
Thumba Kushi aeitu sabiha Banu our interview nodi, avar kannada super, ellakinta hechhagi our parents avarige support madiddu grate
@puttaramu
@puttaramu 2 жыл бұрын
ಅಬ್ಬಾ. ಏನು ಸ್ಪಷ್ಟತೆ. ನಿಮ್ಮ ಧ್ವನಿ, ಹೆಸರು ಮರೆಯಲು ಸಾಧ್ಯವೇ ಇಲ್ಲ ಮೇಡಂ. ಈ ಪ್ರೋಗ್ರಾಂ ನಲ್ಲಿ ತಮ್ಮನ್ನು ನೋಡಿ ತುಂಬಾ ಸಂತೋಷವಾಯಿತು. ಧನ್ಯವಾದಗಳು. 🌹🙏
@mkalavathi1506
@mkalavathi1506 2 жыл бұрын
Namaskara 🙏🙏🙏🙏🙏🙏🙏mam nimage nodi tumba dina aitu chennagiddira madom👍👍👍 thank you❤❤❤🌹🌹🌹🌹 khushi aitu nimmana nodi nimma abhimani
@VijayaLakshmi_24
@VijayaLakshmi_24 2 жыл бұрын
Wow.... I never thought I'll see your interview one day, ma'am. We can never forget Doordarshan and it's famous newsreaders. Got to know the personal side too...
@chandrakala8572
@chandrakala8572 2 жыл бұрын
I remember my child hood days by seeing you in black &white tv. Tq kalamadhyama for remembering me such golden days ❤️
@praveenr7594
@praveenr7594 2 жыл бұрын
🤩ತುಂಬು 💖 ಹೃದಯದ 🙏ಧನ್ಯವಾದಗಳು ಪರಮ್...ನಮ್ಮ ಬಾಲ್ಯದ ದಿನಗಳು ನೆನಪಾಯಿತು... 💐🥰💖 ಸಬಿಹಾ ಬಾನುರವರೆ ನಿಮ್ಮ ಬಗ್ಗೆ ಹೇಳಲು ಪದಗಳೇ... ಸಿಗುತ್ತಿಲ್ಲ...ಕರ್ನಾಟಕದಲ್ಲಿ ಸ್ವಾಭಿಮಾನಿ ಕನ್ನಡಿಗರಿಗೆ ಒಂದು ಅಪರೂಪವಾದ 💥ಮುತ್ತು ರತ್ನ💥 ಕೊಡುಗೆಯಾಗಿ ಕೊಟ್ಟ ನಿಮ್ಮ ತಂದೆಯವರ ಪಾದಕ್ಕೆ🙏🙏🙏 ನನ್ನ ನಮಸ್ಕಾರಗಳು...
@chandangaming6223
@chandangaming6223 2 жыл бұрын
Tq ಕಲಾಮದ್ಯಮ,Tq ಮೇಡಮ್ ,ನಾವು ಚಿಕ್ಕವರಿದ್ದಾಗ Odhtiruvavru ಸಬಿಯಬಾನು, Voice ತುಂಬಾ ನೆನಪಾಯ್ತ tq
@manjulaguuundi6479
@manjulaguuundi6479 4 ай бұрын
ನನಗೆ ಈಗಲೂ ನೀವು ವಾಚಕ ರಾಗಿದ್ದ ನೆನಪಿದೆ. ಬಹಳ ಒಳ್ಳೆಯ ಸ್ಪಷ್ಟ ಕನ್ನಡ ಉಚ್ಚಾರಣೆ ಹಾಗೂ ಧ್ವನಿ ಕೂಡ ಇಂಪಾಗಿದೆ.
@rtgowdaravi7605
@rtgowdaravi7605 Жыл бұрын
Even naanu kuda nim fan mam.. Nan huttidu 1986 but naanu 2000 inda news nododu start mad`dhe tumbha Kushi agthittu... Thanks 🙏 kalamadhyama..
@suhassuhas8518
@suhassuhas8518 2 жыл бұрын
Madam, extremely happy to see you. We grow up watched the NEWS you read. God bless you and your family.
@manjunathakcmanjucarpentar415
@manjunathakcmanjucarpentar415 2 жыл бұрын
ನಾನು ನೀವು ಓದಿರುವ ವಾರ್ತೆಯನ್ನೇ ಹೆಚ್ಚು ನೋಡಿರುವುದು ನಿಮಗೆ ನನ್ನ ಅಭಿನಂದನೆಗಳು
@babulalbasavanappa7697
@babulalbasavanappa7697 2 жыл бұрын
ಪರಂ ಬಹಳ ಖುಷಿ ಆಯ್ತು. ಬಹಳ ದಿನಗಳ ನಂತರ ಕಲಾಮಾಧ್ಯಮ ನೋಡಿದೆ. ನನ್ನ ಬಾಲ್ಯದ ನೆನಪುಗಳು ಮತ್ತೆ ಮರುಕಳಿಸುತ್ತಿವೆ. ನಿಮಗೆ ಧನ್ಯವಾದಗಳು ಗೆಳೆಯ
@shivarajraj4470
@shivarajraj4470 2 жыл бұрын
Entirely roll modal to young indians.....especially muslim girls.....you are entirely secular......thank you! ನಿಮ್ಮ ಸ್ಪಷ್ಟ ಕನ್ನಡಕ್ಕೆ ನನ್ನದೊಂದು ಸಲಾಂ.... ನಿಮ್ಮ ಮುಗ್ಧ ನಗು.......ತುಂಬಾ ಚೆನ್ನಾಗಿದೆ...ಮೇಡಂ..
@krishnammak2988
@krishnammak2988 2 жыл бұрын
Even i felt familiar face, before reading thumbnail,, when i was primary n high school i saw her,but when i saw thumbnail, even i felt nam coliague ha n yello nodidhnalla like tat, happy to c u ma'am , good wishes always 👌👍
@yashudev5934
@yashudev5934 2 жыл бұрын
Your voice and kannada is really impressive mam, while looking at you i cherished those days, nice to see you again,🙏🙏🙏🙏🙏
@thejaswid2635
@thejaswid2635 2 жыл бұрын
.🙏🙏🌸Thank you so much for your interview sir..... spashta,swachha Kannada...nimma spashta kannada maathugaarikege thumbaaaa Dhanyawaadagalu mam.... 🌸🙏🙏
@ibrahimi5702
@ibrahimi5702 2 жыл бұрын
ಸೂಪರ್ ಮೇಡಂ ನಿಮ್ ಮಾತುಕತೆ ಖುಷಿ ನೀಡಿದೆ.
@sriharsha245
@sriharsha245 2 жыл бұрын
ಇಂದಿಗೂ ಚಂದನವಾಹಿನಿಯ ವಾರ್ತೆ ಚೆಂದ... ಸ್ವಚ್ಛ ಸ್ಪಷ್ಟ ಸ್ಪುಟವಾದ ಕನ್ನಡ 👌👍
@venkatanarayanaraodesai377
@venkatanarayanaraodesai377 2 жыл бұрын
ತುಂಬಾ ಚೆನ್ನಾಗಿ ಸ್ಪಷ್ಟವಾಗಿ ವಾರ್ತೆ ಓದುತ್ತಿದ್ದರು. ಅವರ ಕನ್ನಡ ಉಚ್ಚಾರಣೆ ಅದ್ಭುತ.
@tpjayasreetpjayasree3530
@tpjayasreetpjayasree3530 2 жыл бұрын
ಮೆಡಮ್ ನಾನು ನಿಮ್ಮ ಅಭಿಮಾನಿ ತುಂಬಾ ಚೆನ್ನಾಗಿ ವಾರ್ತೆ ಓದುತ್ತಿದ್ದಿರಿ ಧನ್ಯವಾದಗಳು ನಿಮಗೆ ಆ ಕಾಲ ಚೆನ್ನಾಗಿ ಇತ್ತು ನಾವು 7-30 ವರೆಗೆ ಕಾಯಿಯ ಇದ್ದೇವು
@madhugirinirmala525
@madhugirinirmala525 2 жыл бұрын
ತುಂಬಾ ಸಂತೋಷ ಮೇಡಂ ನಿಮ್ಮ ಮಾತುಗಳು ಕೇಳಿ. ನಾನೂ ಸಹ ದೂರದರ್ಶನದಲ್ಲಿ ನಿರೂಪಣೆ ನಮ್ಮ ಕಚೇರಿಯ ಕಾರ್ಯಕ್ರಮಗಳ ಬಗ್ಗೆ ಸಂದರ್ಶನ ಹೀಗೆ ಹಲವಾರು ಸಲ ಪಾಲ್ಗೊಂಡಿದ್ದು ನಿಮ್ಮ ಅನುಭವ ನಂದೇ ಏ ನೋ ಅನ್ನುವಂತೆ ಇದೆ. ನಿಮ್ಮ ವಾರ್ತೆ ಓದುವಿಕೆ ಬಹಳ ಮೆಚ್ಚುವಂತಹದು. ದೇವರು ನಿಮಗೆ ಸದಾ ಹೀಗೆ ಇರುವಂತೆ ಅವನ ಅನುಗ್ರಹ ದಯಪಾಲಿಸಲಿ. ಈಗಲೂ ನೀವು ಬಹಳ ಚೆನ್ನಾಗಿ ಕಾಣಿಸ್ತಾ ಇದೀರಿ, ಸ್ಪಷ್ಟವಾಗಿ ಮಾತಾಡ್ತಾ ಇದೀರಿ.. 💕🌹🌹🌹🙏🏻
@jagannathbp8030
@jagannathbp8030 2 жыл бұрын
ನಿಜವಾಗಿಯೂ ಒಂದು ಒಳ್ಳೆಯ ವ್ಯಕ್ತಿಯ ಸಂದರ್ಶನ ಮಾಡಿ ಅದನ್ನು ನಮಗೆ ಉಣಬಡಿಸಿದ್ದೀರಿ. ತುಂಬಾ ಧನ್ಯವಾದಗಳು. ಅವರ ಕಂಠ ಈಗಲೂ ಸಹಾ ಎಷ್ಟು ಚೆನ್ನಾಗಿ ಇದೆ. ಅವರ ಆಕರ್ಷಕ ನಗು ನಮ್ಮ ಮನ ಗೆದ್ದಿತು. ಒಂದು ವಿಷಯ ಏನೆಂದರೆ ಈಗಿನ ಕಾಲದ ಎಷ್ಟು ಜನಕ್ಕೆ ಇವರ ಪರಿಚಯ ಇದೆ.
@sadanandshetty1371
@sadanandshetty1371 2 жыл бұрын
ಒಳ್ಳೆಯ ಕನ್ನಡ ಮಾತು ನೀವು ವಾರ್ತೆ ಓದುವುದನ್ನು ನೋಡಿದ್ದೇನೆ ಧನ್ಯವಾದಗಳು
@byreshgowda1575
@byreshgowda1575 Жыл бұрын
One of the Best Interviews in your channel Param. Thank you❤🙏. I have grown up by watching Kannada News in Doordarshan. Sabiha Bhanu is one of the memorable news readers in Kannada. Huge respect for your command on Kannada language and pronunciation 🙏🙏🙏 ಅಪ್ಪಟ ಕನ್ನಡತಿ
@vijay11946
@vijay11946 2 жыл бұрын
Beautiful inside and out.much Respect u mam
@aswathnarayanp.r2570
@aswathnarayanp.r2570 2 жыл бұрын
ನಾನು ಸಹ ನಿಮ್ಮ ವಾರ್ತಾ ವಾಚನ ಕೇಳಿದ್ದೀನಿ. ಸ್ಪಷ್ಟ ಹಾಗೂ ಸರಳತೆ ಯಿಂದ ಕೂಡಿತ್ತು.
@somashekarm5371
@somashekarm5371 2 жыл бұрын
ಮೇಡಮ್, ನಾನು 85-86 ರಲ್ಲಿ 6ನೇ ತರಗತಿ ವಿಧ್ಯಾರ್ಥಿ. ನಿಮ್ಮನ್ನು ಅಂದಿನಿಂದ ಬಹಳ ವರ್ಷಗಳ ಕಾಲ ನೋಡಿದ್ದೇನೆ. ನಮ್ಮಲ್ಲಿ ಟಿವಿ ಇರಲಿಲ್ಲ. ಬೇರೆಯವರ ಮನೆಯಲ್ಲಿ ಪರದೆಯ ಮೇಲೆ ಬಟ್ಟು ಇಟ್ಟು ನೋಡುತ್ತಿದೆವು. ಇಂದು ನಿಮ್ಮನ್ನು ಕಂಡಾಗ ಕಳೆದುಕೊಂಡ ವಸ್ತು ಸಿಕ್ಕಿದಷ್ಟು ಖುಷಿಯಾಯಿತು. ಈಶ್ವರ್ ದೈತೋಟ ಅವರು ಹೇಗಿದ್ದಾರೆ.
@radhasuresh9516
@radhasuresh9516 2 жыл бұрын
Nanu aga 3ne tharagathi
@geetarwalikar5262
@geetarwalikar5262 2 жыл бұрын
ತುಂಬಾ ಧನ್ಯವಾದಗಳು ಇವರು ನಾನು ಮೆಚ್ಚಿದ ವಾರ್ತಾ ಓದುಗರು. ಮತ್ತು ಇವರನ್ನು ಗುರುತಿಸಿ ಪ್ರೋಗ್ರಾಂ ಮಾಡಿದ್ದಕ್ಕೆ ಇಲ್ಲಾಂದ್ರೆ ಮರೆತು ಹೋಗುತ್ತಿದ್ದರು.
@MNN355
@MNN355 2 жыл бұрын
All 90's kids will remember you Madam.
@geethak-yf2mi
@geethak-yf2mi 2 жыл бұрын
Hello mam...first of all let me wish you a very very happy retired life..mam you were my case worker..when ever i approached you you were soooo humble to tell uswhat and wherenthe problem was and you would always give us the solution too..mam thanks for that ..not only you were a GOOD NEWS READER but a GOOD HUMAN BEING TOO .. hats off to your service...i stil remember the first day when i met you at AG"s i was thrilled..I Jst turned my head.towasrds my colleague and said EEeh she is the news reader ..it was so loud that others nearby turned around and saw..felt very bad...but nobody told us anything..went back to college and kept on saying ...eeh my case worker is ma'm Sabiha Banu...many of them said next time you go take us sonthat we can also see her...many of my colleagues did come to have a glimpse of you mam...karnataka is lucky to have such talented people..God bless you mam..we need your services..
@shameertajkhader9266
@shameertajkhader9266 2 жыл бұрын
Beautiful talk with the lady who has admired by lots of people in Karnataka
@shanthashetty9649
@shanthashetty9649 2 жыл бұрын
ಕಲಾ ಮಾಧ್ಯಮದ ಮಹತ್ವದ ಸಂದರ್ಶನದಲ್ಲಿ ವಿಶೇಷ ಸಂದರ್ಶನ,,,ಸ್ಪಷ್ಟ ಕನ್ನಡ ಉಚ್ಛಾರಣೆ,ಮಾತಿನ ಲಯ,ಭಾವಾಭಿವ್ಯಕ್ತತೆ ಬಹಳ ಆಪ್ತವಾಗಿದೆ,,,ಸಹೋದರಿ ಸಬಿಹಾ ಬಾನುರವರ ಈ ಮಾತುಕತೆ ಇಷ್ಟವಾಯಿತು,,,ಧನ್ಯವಾದಗಳು ಪರಂಜೀ....
@reyshaconsulting5550
@reyshaconsulting5550 2 жыл бұрын
Back when News was only news... Not propoganda 😀.. and anchors were honest and simple and not agents of hate.. ..
@kgurpur
@kgurpur 2 жыл бұрын
For ur kind information.... Its government channels.... Now a days almost all private channels nd papers r owned by foreigners... Nd we expect they r true channels
@manjannanc5502
@manjannanc5502 2 жыл бұрын
Sabiha banu avare nimmanna kalamadyamadalli nodiddakke tumba sanntosha aytu kalamadyakke danyavadagalu ne evu varta vachakaragiddaga nanu nimma fan agidde 😁😁😁
@Nawab-w6q
@Nawab-w6q 2 жыл бұрын
Yeah really 👍
@sumanhv6149
@sumanhv6149 2 жыл бұрын
100%
@vatsalaajjiramutata3857
@vatsalaajjiramutata3857 2 жыл бұрын
@@manjannanc5502 Mm
@leelasathyamurthy2824
@leelasathyamurthy2824 2 жыл бұрын
Sabeeha Banu Madam, we were watching your news. I appreciate you for your pronunciation always ! May God Bless you !!!😊🙏
@nandajay4363
@nandajay4363 2 жыл бұрын
Sabeehabanu was my favourite news reader.Then it was the only 1 👌channel.Happy to c her again!!🙏
@mohammedakbar7722
@mohammedakbar7722 2 жыл бұрын
Wonderfull anchor, really appreciate her interest in kannada,
@shivanna126
@shivanna126 2 жыл бұрын
ತುಂಬಾ ವಿಶೇಷವಾಗಿದೆ ಸಂದರ್ಶನ. ಅಭಿನಂದನೆಗಳು ಸಬೀಹಾ ಬಾನು ಅವರಿಗೆ 🙏
@manjeshjaibheemraosaheb3015
@manjeshjaibheemraosaheb3015 2 жыл бұрын
Am amazed still many fans after many years ....Wow ...It's like time turning back ...Kalaya thasmai namaha...
@01GHSKatridaddi
@01GHSKatridaddi 2 жыл бұрын
ಸಬೀನಾ ಭಾನು ಅವರನ್ನು ಮತ್ತು ಅವರ ಕನ್ನಡದ ಮಾತುಗಳನ್ನು ಕೇಳಿ ತುಂಬಾ ಸಂತೋಷವಾಯಿತು. ನಮ್ಮ ಬಾಲ್ಯ ಕೂಡ ನೆನಪು ಬಂತು. ನಮ್ಮ ಬಾಲ್ಯದ ಜೊತೆಗೆ ಇವರ ವಾರ್ತೆಗಳನ್ನು ಕೇಳಿಕೊಂಡು ದೊಡ್ಡವರಾದೆವು.ಕಲಾ ಮಾಧ್ಯಮ ಕ್ಕೆ ಧನ್ಯವಾದಗಳು.
@anythingeverything7762
@anythingeverything7762 2 жыл бұрын
I was youngster, happy to see you after several years, god bless you.
@muniyalganesh8740
@muniyalganesh8740 2 жыл бұрын
ಸಬೀಹ ಮೇಡಂ, ನಾನು ಮತ್ತು ನನ್ನ ಪತ್ನಿ ನಿಮ್ಮ ಗ್ರೇಟ್ ಫ್ಯಾನ್ಸ್. ನಿಮ್ಮ ಸ್ವರದಲ್ಲೇ ಒಂದು ಸ್ಪೂರ್ತಿ ಇದೆ. ದೇವರು ನಿಮ್ಮನ್ನು ಚೆನ್ನಾಗಿಟ್ಟಿರಲಿ.
@sandhyamr6856
@sandhyamr6856 2 жыл бұрын
Oh very very happy to see you Madam, sakkath Khushi aithu, soo nice of you Madam
@sumavishy08
@sumavishy08 2 жыл бұрын
Wow, great to see Sabiha Banu and hear her voice. I did see her interview done by Doradarshan as well.
@rekhasathish14
@rekhasathish14 2 жыл бұрын
Thank u sir...naanu chikkvalidaga nodida nenapu...eegala mam haage iddre...thumba khushi ayethu..
@padminikadle4957
@padminikadle4957 2 жыл бұрын
Madam , Your efforts and your FATHER'S SYSTEMATIC WAY OF training youngsters have helped to bring you laurels God has blessed you for your sincerity and hard work .This is a great example for today's generation .
@mallikarjunappabm1908
@mallikarjunappabm1908 2 жыл бұрын
I am so many remember my childhood life.becoz I see the that time of kannada news in doordarshan from SABEEHA BHANU mdm and now I thanks Param Sir
@ashokvanrashi
@ashokvanrashi 2 жыл бұрын
Wow 👏 👍..Super thank you kalamadhyama..Madam hope you live long..
@annappahg7308
@annappahg7308 2 жыл бұрын
ಕನ್ನಡ ಬೆಳೆಯಲಿ ಧರ್ಮ ಅಲ್ಲ ನಾವು ಕನ್ನಡಿಗರು ಹೃದಯ ಪೂರ್ವಕ ವಂದನೆಗಳು.
@swaroopsunu3156
@swaroopsunu3156 2 жыл бұрын
ನೀಮ್ಮ ನಿಷ್ಕಲ್ಮಶ ನಗು ಸೂಪರ್ ಮೇಡಂ. ದೇವರ ಆಶೀರ್ವಾದ ನಿಮ್ಮ ಮೇಲೆ ತುಂಬಾ ನೇ ಇದೆ.. ನಿಮ್ಮನ್ನು ನೋಡಿ ತುಂಬಾ ಖುಷಿ ಆಯಿತು. 🙏🙏🙏
@PAVANKUMAR-uw3xe
@PAVANKUMAR-uw3xe 2 жыл бұрын
ಶುಭೋದಯ, ಕಲಾಮಾದ್ಯಮ ವೀಕ್ಷಕರಿಗೆ 💐💐💐
@umeshmhulyal5842
@umeshmhulyal5842 2 жыл бұрын
Kalamadhyam Tand, very fantastic this super a special interview so far in one standing front rows in my memories !! , Thanks to MADAM, I lost myself nearly 1 hour for her Kannada speech /voice / flow/ narrated in this interview , God Bless to all.
@Ashokahalya.
@Ashokahalya. Жыл бұрын
I feel very happy to see you after a long break madam.... when I saw u in this channel i gone for my childhood for a moment... god bless you madam 🙏 😊
@jyothsnamn2807
@jyothsnamn2807 2 жыл бұрын
ನಮಸ್ಕಾರ madam,...... News ಒಂದೇ ಅಲ್ಲ... ನೀವು ಚೆನ್ನಾಗಿ ಮನ ಬಿಚ್ಚಿ ನಿಮ್ಮ ಅನುಭವ ನಮ್ಮ ಜೊತೆ share ಮಾಡಿದ ರೀತಿ ಬಹಳ ಅದ್ಭುತವಾಗಿತ್ತು..... ನಿಮ್ಮ ಸಂದರ್ಶನ ತುಂಬಾ ಚೆನ್ನಾಗಿತ್ತು..... ನಾವು ಶಾಲೆಯಲ್ಲಿ news ಪೇಪರ್ ಓದೋ competation ನಲ್ಲಿ participate ಮಾಡ್ತಾ ಇಧ್ವಿ.... ನನಗೆ 60+ಆದರೂ ಜೋರಾಗಿ news... style ಆಗಿ.... ರೀಡರ್ ತರಹ ಓದೋದು ಬಹಳ kushi ಕೊಡುತ್ತೆ.. Also, ಈಗಿನವರು ಅಷ್ಟು ಚೆನ್ನಾಗಿ news ಓದಲ್ಲ... ಭಾಷೆ ಮೇಲೆ ಹಿಡಿತ ಇಲ್ಲ pronunciations ಅಂತೂ ಬರೋದೆಯಿಲ್ಲ.... ಹೇಗೆ ಸೆಲೆಕ್ಟ್ ಮಾಡತಾರೋ ಗೊತ್ತಿಲ..... Anyway ನಿಮ್ಮ ಸಂದರ್ಶನ ಬಹಳ ಖುಷಿ ತಂದಿದೆ ಅಚ್ಚ ಕನ್ನಡದಲ್ಲಿ ಸ್ವಚ್ಛ ವಾಗಿ.... ಸರಳವಾಗಿ . ಮಾತಾಡಿದಿರಾ ಧನ್ಯವಾದಗಳು 🎉🎉
@basavarajghivarimusic6708
@basavarajghivarimusic6708 2 жыл бұрын
ಸುಪರ್. ಕಲಾ ಮಾಧ್ಯಮ ನಮಗೆ ಬಹಳ ಇಷ್ಟ ನಿಮ್ಮ ಚಾನಲ್. ಇಂದು ನಮ್ಮ ಅಭಿಮಾನದ ಚಾನಲ್. ತುಂಬಾ ಧನ್ಯವಾದಗಳು‌ ಸರ್
@anithanagaraju9861
@anithanagaraju9861 2 жыл бұрын
Wow super seeing sabiha banu mam after long time thank you . when I was young even if I didn't understand news I use to watch news to listen her kannada I use to feel something happy cant express now listening her interview feeling good
@rashmigrin
@rashmigrin 2 жыл бұрын
Thanks a lot for sharing this interview with Sabiha mam. Sabiha mam, your journey is too awesome..!!
@nandajyothimanjesha6594
@nandajyothimanjesha6594 2 жыл бұрын
GOOD JOB SIR. Fan of Sabiha Banu. My nostalgic childhood memories . Love u MADAM
@ravip1849
@ravip1849 2 жыл бұрын
ನಿಮ್ಮ ಹೆಸರು , ಧ್ವನಿ , ನೆನಪಿದೆ ಮಾಡಮ್ . ಕನ್ನಡದ ಕೆಲಸ ಮಾಡಿದವರು ನೀವು . ನಿಮ್ಮನ್ನು ಮರೆಯುವುದು ಹೇಗೆ ಸಾಧ್ಯ ಮಾಡಮ್ . ಚೆನ್ನಾಗಿದ್ದೀರಾ .
@thyagarajn616
@thyagarajn616 2 жыл бұрын
Thanks for this episode. Made me to remember old days.. This madam pronounces so nice. Now a days in pvt news channels speak Kannada like English.
@sunithaumesh4260
@sunithaumesh4260 2 жыл бұрын
Mam namaste very nice remembering my childhood news of urs ur kannada speech was very beautiful. After long gap I am seeing so nice I am so happy of listening ur voice u were my favourite news reader of ddchandana hates if to you mam love you❤️❤️🥰🥰👏👏
@aithappakotegadde4070
@aithappakotegadde4070 2 жыл бұрын
Madam I used to watch news read by you. Such a nice kannada pronouns. Thank you madam .
I thought one thing and the truth is something else 😂
00:34
عائلة ابو رعد Abo Raad family
Рет қаралды 22 МЛН
99.9% IMPOSSIBLE
00:24
STORROR
Рет қаралды 25 МЛН
UNTV: C-NEWS | December 11, 2024
57:40
UNTV News and Rescue
Рет қаралды 98 М.
Fun Quiz With Dr. Na Someshwar | Part - 2 | Keerthi ENT Clinic
29:21
Keerthi ENT Clinic
Рет қаралды 57 М.
News Reader Sabeeha Banu in Shubhodaya Karnataka | 20-11-2018 | DD Chandana
50:17
ದೂರದರ್ಶನ ಚಂದನ - Doordarshan Chandana
Рет қаралды 61 М.
I thought one thing and the truth is something else 😂
00:34
عائلة ابو رعد Abo Raad family
Рет қаралды 22 МЛН