ಹೂವಿನ ಕಲರ್ ತುಂಬಾ ಚೆನ್ನಾಗಿದೆ ಲಿಲ್ಲಿ ಮತ್ತೆ ಲೋಟಸ್ ಎಲೆ ಗಳನ್ನ ಹೇಗೆ ಗುರುತಿಸೋದು ಮೇಡಂ
@bharati55963 ай бұрын
ಕಮಲದ ಎಲೆಗಳು ರೌಂಡಾಗಿ ನೀರಿನಿಂದ ಮೇಲೆ ಇರುತ್ತೆ ತಾವರೆ ಎಲೆ ನೀರಿನಲಿ ಇರುತ್ತೆ ಮತ್ತು ಸ್ವಲ್ಪ ಮದ್ಯ ದಲ್ಲಿ ಸೀಳಿರುತೆ
@prathimakv22383 ай бұрын
Kamala tavare onde alva
@bharati55963 ай бұрын
@@prathimakv2238 ಅಲ್ಲ
@jacinthamendonsa66633 ай бұрын
Nice video
@GayatriHobbies3 ай бұрын
🥰😍
@savitrihegde24383 ай бұрын
ಇಷ್ಟ ಏನೋ ಆಯ್ತು. ಎಲ್ಲಾ ಹೂಗಳ ಬೃಂದಾವನ ತುಂಬಾ ತುಂಬಾ ಚೆನ್ನಾಗಿದೆ. ಆದರೆ ನಿಮ್ಮ ಮುಖ ತೋರಿಸಿದ್ರಿ. ಇಷ್ಟು ಸುಂದರ ಹೂ ವನ ಅರಳಿಸಿದ ಭಾರತಿ ಮೇಡಮ್ ಮುಖ ತೋರಿಸಬಾರದಿತ್ತಾ? ನಾವೂ ನೋಡಿ ಖುಷಿ ಪಡತಿದ್ವಿ. 🤔