ನಾಲ್ಕು ದಿನವೂ ಎಲ್ಲ ಚೆಂದವೂ ಆಮೇಲೆ ಅಗಸನ ಕಥೆಯೋ ಲವ್ವು ಮಾಡಿ ಆಮೇಲೆ ಹುಡ್ಗೀರು ಕೈಯ್ಯಿ ಕೊಟ್ಟು ಅಭ್ಯಾಸ what a line 🙌💯
@santoshimmade67902 жыл бұрын
ಸುಪರ್ ಸಾಲುಗಳು
@bommesha.j.cbommesha5027 Жыл бұрын
Super bro
@manjulas3340 Жыл бұрын
E haadalli jaathi yake helbeku
@gopivirat4166 Жыл бұрын
🍺🍺🍺
@vidyakushi3021 Жыл бұрын
Real
@siddaskencha8414 жыл бұрын
Wow what a dance super boss ಸ್ಯಾಂಡಲ್ ವೂಡ್ ನಲ್ಲಿ ಇಂತ ಮುತ್ತು ತುಂಬ ಇದ್ದಾವೆ ಅದನ್ನ ನಾವು ಬೇಳಕಿಗೆ ತರ್ಬೇಕು ಸೂಪರ್ ಡ್ಯಾನ್ಸ್ ಅಣ್ಣ.😍😍😍😍😍😍😍😍😍
@ABhiSHeK-qi5fh6 жыл бұрын
my mother tongue Tamil but I love Kannada am kannadiga I proud of Kannada it's really so beutyfull meaning of song
@Uniquedancestudio20226 жыл бұрын
Abhishek S 👌🏻sir kannadiga andidukke
@ABhiSHeK-qi5fh6 жыл бұрын
@@Uniquedancestudio2022 thanks yar
@RakeshKumar-xu5xx6 жыл бұрын
Tamizhanda😘😘
@apoorvaapoorva58086 жыл бұрын
adunne kannada dalli heli abhi
@apoorvaapoorva58086 жыл бұрын
adunne kannada dalli heli abhi
@marcopolo64184 жыл бұрын
ಅಂದವಾದ ಚಂದವಾದ ಹೆಣ್ ಹಿಂದೆ ಹೋದರೆ ವನವಾಸ, ಕಾಳಿದಾಸ ಪ್ರೇಮದಾಸ ಕೊನೆಯಲ್ಲಿ ಆಗ್ತಾರೆ ದೇವ್ ದಾಸ🥃🍺🍻🙏🏿
@bandisurendra36993 жыл бұрын
Truee
@chinnu84533 жыл бұрын
Ayyo yakrii hang heltira
@marcopolo64183 жыл бұрын
@@chinnu8453 nija thane
@devikadevika47173 жыл бұрын
@@marcopolo6418 Ella athra alla hudugiru obabbru yang irthare
@VenkateshVenkatesh-sd2gm3 жыл бұрын
ನಿಜ ಗುರು ಈ ಹುಡುಗಿಯರೇ ಹೀಗೆ ಹುಡುಗರನ್ನ ದೇವದಾಸ ಮಾಡುತ್ತಾರೆ
@shruthimalgishruthimalgi94184 жыл бұрын
I am big fan of you 😍 Anish sir🤞ಕನ್ನಡದಲ್ಲಿ ಬರವಸೆ ಯ ನಟ ಯಾಕೋ ಕನ್ನಡಿಗರು ಒಪ್ಪುತ್ತಿಲ್ಲ ಒಳ್ಳೆಯ ನಟ ಅದ್ಬುತ ನಟನೆ🤞ನನ್ನ ನೆಚ್ಚಿನ ನಟ😍ಅಕಿರಾ ತುಂಬಾ ಇಷ್ಟ 🙏ನಿಮ್ಮ ಮುಂದಿನ ಚಿತ್ರಗಳು ಯಶಸ್ಸು ಪಡೆಯಲು 👍
@govindtq59074 жыл бұрын
Anish bai Supr actor
@hanamesh-md8sf4 жыл бұрын
I love song
@girishkumarp6766 Жыл бұрын
ಎಲ್ಲರಿಗೂ ಒಂದ್ ದಿನ ಬರುತ್ತೆ ಗುರು ನೋಡ್ತಾ ಇರು ದೊಡ್ ಸ್ಟಾರ್ ಆಗ್ತಾರೆ 😍
@Rakshit694 Жыл бұрын
He is a best dancer ❤️👍🙏
@hanumeshprabhu246 Жыл бұрын
❤
@mariaclaras89305 жыл бұрын
I really love this song it's so beautifully created it has a lot of meaning in it😘😘😘
ಸೂಪರ್........... ತುಂಬಾ ಅರ್ಥವಿರುವ ಹಾಡು. ನೊಂದ ಮನಸ್ಸುಗಳಿಗೆ ತುಂಬಾ ಅರ್ಥವಿದೆ...........💔💔💔💔 Totally superbbbbb ನಮ್ ಕನ್ನಡ song 👌👌👌👌👌👌👌👌👌
@venkateshavasugowda54354 жыл бұрын
S dud
@purshigowdakeerugowda35124 жыл бұрын
@@venkateshavasugowda5435 thanks boss
@srinathsrinath38374 жыл бұрын
Super
@praveenraj38036 жыл бұрын
ಬೂಮಿಯಲ್ಲ ಮುಳ್ಳು ಆಕಾಶನೇ ಸುಡುವಂತೆ ನೊಂದೇ... ನಾ ಬೆಂದೆ ನಿನಲ್ಲಿ, ಕನ್ನಡಿಲಿ ಕಂಡ ಅ ಸ್ವರ್ಗನೆ ನಿಜವೆಂದೇ ಹೆಣ್ಣಿ ನಿನ್ನ ಕಣ್ಣು ನನ್ನ ಮೋಸ ಮಾಡಿತೇಕೆ .... ಹೆಳು ಬಾ ಏನದೇನೂ ಯಾಕೀತರಾ ಕಳೆದೋದೇ ನಾ ... ನಿಂತಲೇ ಚುರಾದೇನಾ ... ಪ್ರೀತಿ ಅಂದ್ರೇ ಇಷ್ಟೇನೆನಾ ... ಎನ್ ಲೈನ್ಸ್ ಗುರು ಸೂಪರ್ ..
@raghuusha62856 жыл бұрын
i143
@shashipalegar9286 жыл бұрын
LokesHGk
@sanjussssanju76116 жыл бұрын
LLOKESGGk
@PushpendraSingh-kl1uo6 жыл бұрын
ya nice
@raghuusha62856 жыл бұрын
143 s........
@darshanjml92694 жыл бұрын
ಹೇಳುಬಾ ಏನಾದೆನಾ ಯಾಕಿತರಾ ಕಳೆದೋದೆನಾ?? ನಿಂತಲ್ಲೇ ಚುರಾದೆನಾ ಪ್ರಿತೀಅನ್ದ್ರೆ ಇಶ್ಟೇನೆನಾ?? ಭೂಮಿ ಎಲ್ಲ ಮುಳ್ಳು ಆಕಾಸನೇ ಸುಡುವಂತೆ ನೊಂದೆ ನಾ ಬೆಂದೆ ನನ್ನಲೇ ಓ ಕನ್ನಡೀಲಿ ಕಂಡ ಆ ಸ್ವರ್ಗಾನೆ ನಿಜವೆಂದೇ ಹೆಣ್ಣೇ ನಿನ್ ಕಣ್ಣು ನನ್ನ ಮೋಸಮಾಡಿತೇಕೆ ಹೇಳುಬಾ ಏನಾದೆನಾ ಯಾಕಿತರಾ ಕಳೆದೋದೆನಾ?? ನಿಂತಲ್ಲೇ ಚುರಾದೆನಾ ಪ್ರಿತೀಅನ್ದ್ರೆ ಇಶ್ಟೇನೆನಾ? ನಾವೇ ಸೃಷ್ಟಿಸೋ ಪ್ರೀತಿ ಸುಳಿಯಿದು ಅರಿಯದೆ ಒಳಗೆ ಸೆಳೆವುದೋ ನಾಲ್ಕು ದಿನವೂ ಎಲ್ಲ ಚೆಂದವೋ ಆಮೇಲ್ ಅಗಸನ ಕಥೆಇದೋ ಲವ್ವು ಮಾಡಿ ಬಿಟ್ಟು ಹೋಗಿ ಕೈ ಕೊಟ್ಟು ಹುಡುಗೀರ್ಗೆ ಅಭ್ಯಾಸ ಪಾಸಾದರು ಫೇಲಾದರೂ ಹುಡಗುರ್ಗೆ ತಾನೇನೆ ವನವಾಸ ಭೂಮಿ ಎಲ್ಲ ಮುಳ್ಳು ಆಕಾಸನೇ ಸುಡುವಂತೆ ನೊಂದೆ ನಾ ಬೆಂದೆ ನನ್ನಲೇ ಕನ್ನಡೀಲಿ ಕಂಡ ಆ ಸ್ವರ್ಗಾನೆ ನಿಜವೆಂದೇ ಹೆಣ್ಣೇ ನಿನ್ ಕಣ್ಣು ನನ್ನ ಮೋಸಮಾಡಿತೇಕೆ ಹೇಳುಬಾ ಏನಾದೆನಾ ಯಾಕಿತರಾ ಕಳೆದೋದೆನಾ?? ನಿಂತಲ್ಲೇ ಚುರಾದೆನಾ ಪ್ರಿತೀಅನ್ದ್ರೆ ಇಶ್ಟೇನೆನಾ?? ಯಾರನು ಬಿಡದಿರೋ ಸುಖದ ಸಾವಿದು ಬೇಗನೆ ಬಿಡುನೀ ನನ್ನನು ಪ್ರೇಮದಿ ನೊಂದು ಮನಸು ಅಳುವುದು ಒರೆಸಲು ಆಗದ ಕಣ್ಣನು ಅಂದವಾದ ಚಂದವಾದ ಹೆಣ್ ಹಿಂದೆ ಹೋದರೆ ವನವಾಸ ಕಾಳಿದಾಸ ಪ್ರೇಮದಾಸ ಕೊನೆಯಲ್ಲಿ ಆಗ್ತಾರೆ ದೇವದಾಸ ಭೂಮಿ ಎಲ್ಲ ಮುಳ್ಳು ಆಕಾಸನೇ ಸುಡುವಂತೆ ನೊಂದೆ ನಾ ಬೆಂದೆ ನನ್ನಲೇ ಕನ್ನಡೀಲಿ ಕಂಡ ಆ ಸ್ವರ್ಗಾನೆ ನಿಜವೆಂದೇ ಹೆಣ್ಣೇ ನಿನ್ ಕಣ್ಣು ನನ್ನ ಮೋಸಮಾಡಿತೇಕೆ ಹೇಳುಬಾ ಏನಾದೆನಾ ಯಾಕಿತರಾ ಕಳೆದೋದೆನಾ?? ನಿಂತಲ್ಲೇ ಚುರಾದೆನಾ ಪ್ರಿತೀಅನ್ದ್ರೆ ಇಶ್ಟೇನೆನಾ?? - ದರ್ಶನ್ j m
@m.s.mediamaster85464 жыл бұрын
Super bro 😘😘😘😘😘😘😘😘😘😘😘😘😘😘😘😘😘😘😘😘😘😘😘😘😘
@chethandt80974 жыл бұрын
Oooo nice
@ganeshganeshs79524 жыл бұрын
Very osm song ✨💕 ✨
@ambreshnayak44954 жыл бұрын
Super maga
@rasipotti80494 жыл бұрын
Super 😭😭😭😭😭😭😭😭😭😭😭😭😭😭😭😭😭😭😭😭😭😭🥰🥰🥰🥰🥰🥰🥰🥰🥰🥰😍🥰🥰🥰🥰🥰🥰🥰🥰🥰🥰🥰🥰🥰🥀🥀🥀🥀🥀🥀🥀🥀🥀🥀🥀🥀🥀🥀🥀🥀🥀🥀🥀🥀🥀🥀🥀🥀🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹💐
@KS-ig6tv Жыл бұрын
ಕನ್ನಡಿಲಿ ಕಂಡ ಆ ಸ್ವರ್ಗಾಣೆ ನಿಜವೆಂದೇ.....ಹೆಣ್ಣೇ ನಿನ್ ಕಣ್ಣು ನನ್ನಾ ಮೋಸ ಮಾಡಿತೇಕೆ ಹೇಳು ಬಾ.....🥲heart touching lines....❤️💝
@bharathj54285 жыл бұрын
What A Lyrics🔥 What A Music What A Singing Totally, What A Song!!!!! 😍🔥🔥🔥 Ajaneesh s on fire
@krisnamurthykrish86553 жыл бұрын
What about you
@shivanaik93553 жыл бұрын
Super..ya 😍😍🥰💛💙
@rangakiccharanga60083 жыл бұрын
100
@realityfaced43202 жыл бұрын
@@shivanaik9355 it's a Kannada song
@theju63946 жыл бұрын
😊😉love aagilla andru, e song onthara kelakke awesome feel 😊
@parveezpazzu10945 жыл бұрын
Correct bro
@sunilsgowda87425 жыл бұрын
@@parveezpazzu1094 Single life👌👌
@vishalr18095 жыл бұрын
ಹೃದಯವೇ ಚೆನ್ನಾಗಿರು....♥️♥️
@shivashivaji60795 жыл бұрын
Vishal R 9
@yogeeshable4 жыл бұрын
What a song ,sooo peaceful it's❤️, Awsome composition by ajneesh ,👍🏼
@prathibhar18176 жыл бұрын
Anish ge olle actor & star of KFI aago soo olle script galannu select madkond olle films kodi All the best for ur projects 👍
@sathishputta65506 жыл бұрын
wow super maga
@manikantkonchikorwar31374 жыл бұрын
Hi
@ಸಿಂಹದಮರಿಬಾಯ್ಸ್3 жыл бұрын
ningenu bedva
@hemanthsk22844 жыл бұрын
ಬರಿ ನಾಲ್ಕರಿಂದ ಐದು ದಿನ ಮಾತ್ರ ಪ್ರೀತಿ ಚೆಂದ ಮುಂದೆ ಎಲ್ಲಾ ಬರೀ ಡೌಟ್, ಇಗ್ನೋರ್ ಅಷ್ಟೆ ಗುರು ಲವ್ ಆದ್ರೆ ಅಪ್ಪ ಅಮ್ಮನ ಪ್ರೀತಿ ಕೊನೆಯ ವರೆಗೂ ಚೆಂದ
@LambaniLakyanaik6 ай бұрын
💯% True
@nuteshkumar39056 жыл бұрын
Anish such a hard working actor Loved ur style All the very best Expecting more from u
@sangameshm53594 жыл бұрын
ಲವ್ ಮಾಡೊದಲ್ಲ. ಅದಾಗದೆ ಆಗೋದು😔😔❤❤❤
@akashmugannanavar96693 жыл бұрын
Pakka 💯💯💯
@pavithrapavi64253 жыл бұрын
nija
@gfumgkihjp49193 жыл бұрын
Hx x
@roopar56562 жыл бұрын
No words to say 10000000000000000000000% true line
@ManjunathManju-rw4re5 жыл бұрын
Best music director in kannada film industry best music like ulidavaru kandante and akira vaasu, thanks you Ajaneesh lokanath
@chethansiddu39804 жыл бұрын
Nice song with good lyrics.🔥
@Fantasyviral6 жыл бұрын
ಭೂಮಿಯಲ್ಲ ಮುಳ್ಳು ಆಕಾಶನೇ ಸುಡುವಂತೇ ನೋಂದೇ ನಾ ಬೇಂದೇ ನನ್ನಲ್ಲೇ... ಓಹ್ಓಹೋಹೋ.... ಕನ್ನಡಿಲಿ ಕಂಡ ಆ ಸ್ವರ್ಗನೇ ನಿಜವೇಂದೇ ಹೇಣ್ಣೇ ನಿನ ಕಣ್ಣು ನನ್ನ ಮೋಸಮಾಡಿತೇಕೇ ಹೇಳು ಬಾ🗣👣😓
@sunandaskp23626 жыл бұрын
Super filing movi
@kartikpujerkartik33416 жыл бұрын
kk
@shrinivasakumar61056 жыл бұрын
Replies pluses come
@ningppana21026 жыл бұрын
satheesh H super
@sharanbasava41006 жыл бұрын
Super
@vyshnavkannan17132 жыл бұрын
My mother language is Malayalam Kerala, i don't know the Kannada language, this song give me magical feeling ❤️
@rajesha80452 жыл бұрын
reall
@hrithiksimhan8242 Жыл бұрын
That's the magic of our kannada language!! ♥️♥️♥️ Jai kannada amma !!!
@umamalgimani2838 Жыл бұрын
supper bro❤❤
@shivanandbhovi9786 Жыл бұрын
❤️
@umamalgimani2838 Жыл бұрын
ok 💞😍
@boresho6936 жыл бұрын
ತಂದೆ ತಾಯಿ ಮುಂದೆ ಯಾರು ಯಾವುದು ಮುಖ್ಯ ಅಲ್ಲ..... ಈಗಿನ ಹುಡುಗಿಯರಿಗೆ ನನ್ನದೊಂದು ದೊಡ್ಡ 🙏🙏🙏🙏
@btsxbgmi36935 жыл бұрын
Pakka bro
@sunilbadiger21375 жыл бұрын
BORESH O super brother
@tejasr28874 жыл бұрын
Super Sissya
@jyothilakshmi34034 жыл бұрын
Shut upp.....hudguru mosa madodu
@pradeepchiploonkar90244 жыл бұрын
@@jyothilakshmi3403 correct
@vishwasacharya71796 жыл бұрын
different from other patho song...and looking too good script.. all the best Anish bro... kannadigaru olley content ero filmge support madthare🙏🙏
@vivekvicky69546 жыл бұрын
Vishwas Acharya E film script olle content so sad 1 Ticket 100 Movies bro
@hrstech58446 жыл бұрын
Vishwas Acharya shanta olle contect iro filmge support madtare... Dabba parabhasheya films ge support madtare kannadigaru
@mokshagirish88615 жыл бұрын
Just love this song and his voice🎶🎧🎤 is amazing 😘
@sagarsmsagarsm14032 жыл бұрын
ಲವ್ ಮಾಡಿ...... ಬಿಟ್ಟು ಹೋಗಿ..... ಕೈ ಕೊಟ್ಟು ಹುಡುಗಿರ್ ಗೆ ಅಬ್ಯಾಸ...🔥 ಪಾಸ್ ಆದರೂ...... ಫೇಲ್ ಆದರೂ...... ಹುಡುಗುರ್ ಗೆ ತಾನೇನೇ ವನವಾಸ.... 🔥 Super lines.... 👌👌👌👍👍❤
@subbuudupa58606 жыл бұрын
Really awesome meaningful song and choreography ultimate dance superb..music, lyrics ,superb..
@basannatotanalli14305 жыл бұрын
ತಂದೆ ತಾಯಿ ಪ್ರೀತಿ ಮುಂದೆ ಯಾವ್ ತುಕಲಿ ಹುಡ್ಗಿ ಪ್ರೀತಿನು ದೊಡ್ಡದಲ್ಲ . ಸಂಗೀತ ಸೂಪರ್, ಸ್ಟೆಪ್ ಇನ್ನು ಸೂಪರ್ .
@naguchandru70113 жыл бұрын
Super anna 👌👌👌
@vinayakganiger92113 жыл бұрын
Lllllllllllll
@krisnamurthykrish86553 жыл бұрын
Same feeling bro
@chowdappakg83353 жыл бұрын
Hi bro
@chowdappakg83353 жыл бұрын
Hi bro
@sushmithack68265 жыл бұрын
Its a beautiful song of d fvrt 1000 time listening love thz song😍
@ಸಿಂಹದಮರಿಬಾಯ್ಸ್3 жыл бұрын
number send me
@chandu96523 жыл бұрын
2021 ರಲ್ಲಿ ನೋಡುವವರು like ಮಾಡಿ
@iamthegodgodisgreat12273 жыл бұрын
Watching In 2022
@gloves53963 жыл бұрын
ನಾನು 2025 ಬಂದ್ರು ನೋಡ್ತೀನಿ
@ranjithkumarh25223 жыл бұрын
Ok
@lovelyuday31433 жыл бұрын
😭😭😭
@pavankumars97413 жыл бұрын
@@gloves5396 q
@supreetasangangoudr67685 жыл бұрын
what a song...what a steps ........ amazing
@NANUNIRASHE6 жыл бұрын
Helubaa yenadena? Wah lyrics done a base work here! Ajaneesh bhai you again created magic with music + voice combo!
@vidyakmvidya39446 жыл бұрын
ತುಂಬಾ ಇಷ್ಟ ಆಯಿತು fell my love 😅😅😅😅😅😅😅😅
@sangeethasan89405 жыл бұрын
Nana E tara agok hudugi
@sangeethasan89405 жыл бұрын
I'm ajay tuuuu hudugir
@dakshayinidakshayinim77445 жыл бұрын
Super machha
@ganeshgani36185 жыл бұрын
super
@parashuramdacchu56185 жыл бұрын
Vidya Km Vidya loka
@yalammas52013 жыл бұрын
Wt a lines very much understanding beautiful one
@santhuslg29526 жыл бұрын
yen ಸಾಂಗ್ ಗುರು ನನ್ನ ಲೈಫ್ ge ಸೂಟ್ ಆಗುತ್ತೆ,😏😐😐
@shankarashankara85056 жыл бұрын
Super Brother 👦👦
@rachanas17256 жыл бұрын
Santhu Slg Papa yak sir en aythu
@santhuslg29526 жыл бұрын
+Rachana S ayyo yenilla ri ithara song keloke agolla
@rachanas17256 жыл бұрын
Santhu Slg Hawda papa
@santhuslg29526 жыл бұрын
+Rachana S hu ri nanu papa ne hudugiru sari illa ri
@akshaymali5666 жыл бұрын
Anish wll be the future of KFI✌️✌️
@priyankareddy62194 жыл бұрын
Heluuu... Baaaa yakitharaa.... Music and rithumm, mind blowing nice melody yyyyyyy song
@ಸಿಂಹದಮರಿಬಾಯ್ಸ್3 жыл бұрын
chanagirli anta
@SachinSachin-db2me3 жыл бұрын
😢😢😢
@jnaneshjnanesh42503 жыл бұрын
Good
@manjunathmanjunath18973 жыл бұрын
@@ಸಿಂಹದಮರಿಬಾಯ್ಸ್ fgf
@lavacharam13463 жыл бұрын
Ajneesh sir music really different, it's just phenomenal!
@shivashankar67296 жыл бұрын
ಇ ಪ್ರೀತಿ ಪ್ರೇಮ ಎಲ್ಲ ಸುಳ್ಳು ..ಅದರಲ್ಲೂ ಹುಡುಗಿ ಪ್ರೀತಿ ಇನ್ನು ಸುಳ್ಳು..ತಾಯಿ ಪ್ರೀತಿ & ಪ್ರಕೃತಿ ಎಲ್ಲದಕ್ಕಿಂತ ಮಿಗಿಲು..I love Mather & netur..
@RajuRaju-gk3nu6 жыл бұрын
Shiva Shankar
@sharathasharatha67726 жыл бұрын
God
@annapoorneswariashwath5506 жыл бұрын
Shiva Shankar
@PAIN-mq7uq6 жыл бұрын
That's not Mather and neture Mother and nature
@dudekularafi936 жыл бұрын
Satya guru
@mrunalinigorur53893 жыл бұрын
All time favorite song Don't know y I am addicted to this song🎵 ❤
@roopar56562 жыл бұрын
Am too🙂
@pruthviraj3443 Жыл бұрын
Ooooooo....
@appukumarvlog Жыл бұрын
😮😮😮
@vishwas9816 Жыл бұрын
I think u r love failed
@VakateshaVakatesha-n6k10 ай бұрын
Hi
@anilkumaranil87715 жыл бұрын
Nice anish u r my best hero love you 🌹❤😍😍😍😍😍
@kicchasudeep24463 жыл бұрын
ದೇವರೆ ಎಲ್ಲರು ಪ್ರೀತಿ ಅವರಿಗೆ ಸಿಗಲ್ಲಿ ಈ ಸಾಂಗ್ ನೋಡುತ ಇದ್ದರೆ ನನ್ನಗೆ ತುಂಬಾ ಕಣ್ಣು ನೀರು ಬರುತ್ತದೆ ಯಪ್ಪ ದೇವರು ನನ್ನಗೆ ಎನ್ನು ಬೇಡ ಅಪ್ಪ ಎಲ್ಲರಿಗೂ ಎಲ್ಲರು ಪ್ರೀತಿ ಸಿಗಲ್ಲಿ 😕😕😕
@anandsidnal52836 жыл бұрын
Anish is One of the best dancer I hv ever seen from Kannada Industry and what a song I'm listening from 2 days and it's my 70th tym
@MahendraKumarKgMahi6 жыл бұрын
Anand Sidnal m
@anushachitragar78214 жыл бұрын
The most beautiful choreography i ever seen in kannada
@fxzsdvgdexghb18074 жыл бұрын
Hahaha plzz do watch Sheela susheela song...!!!
@skking79674 жыл бұрын
Super cute
@deekudevillers53314 жыл бұрын
Alva
@techbirdpraveen55404 жыл бұрын
Yes best song ever
@ajayarjunmandya96934 жыл бұрын
Ya
@vittalkoli14494 жыл бұрын
Nanna love hige agide love you song suppar bro love you
@Akmshine174 жыл бұрын
Meaningful song ..nice choreography....Ee song mele ondu dance cover madbeku annodu nannase😍
@pushpaar61626 жыл бұрын
ajneesh loknath singing supper👌👏👏👏👏
@mohankumar-zo7kz5 жыл бұрын
ಜೀವನದಲ್ಲಿ ಪ್ರೀತಿ ಅನ್ನೋದು ಓಂದು ಅಂಗವಾಗಿರಬೇಕೆ ಹೊರತು ಜೀವನವನ್ನೆಲ್ಲಾ ಅದಕ್ಕಾಗಿಯೇ ಮೀಸಲಿಡಬಾರದು ಅಪ್ಪ ಅಮ್ಮ ನ ಪ್ರೀತಿ ಎಲ್ಲದಕ್ಕೂ ದೊಡ್ಡದು ಫೈನಾಲ್ ಆಗಿ ಹೇಳ್ತೀನಿ ಕೇಳು ಬ್ರದರ್ ಪ್ರೀತಿಸಿದೋಳನ್ನ ಮದುವೆಯಾಗೋದಕ್ಕಿಂತ ಮದುವೆಯಾದೋಳನ್ನ ಪ್ರೀತಿಸಿದರೆ ಜೀವನ ಸ್ವರ್ಗ ಆದರೆ ಪ್ರೀತಿಸಿದೋಳೆ ಜೀವನ ಸಂಗಾತಿಯಾಗಿ ಬಂದರೆ ಸ್ವರ್ಗಾಧಿಪತಿಯೂ ನೀನೆ.
@sachinkattimani32825 жыл бұрын
Yes bro nija
@shivusp57375 жыл бұрын
Its realy best song
@shivusp57375 жыл бұрын
Love madidavaranna marriage agokkinta marriage adoranna love madi plz
@kittykitty25865 жыл бұрын
Super sir
@nagrajnaik15915 жыл бұрын
Super bayya
@chinnuchandu14096 жыл бұрын
Love is not fake lover is fake😂😭😢😔😔😔
@sabudj84975 жыл бұрын
What?
@malamalaks18165 жыл бұрын
nice line
@bhuvanbhuvan10315 жыл бұрын
Nija
@harishvv65 жыл бұрын
sssssssssssssssssssssss
@ashokgowda65225 жыл бұрын
100%✌
@vishnuvijayvk2244 жыл бұрын
2021 ರಲ್ಲಿ ನೋಡಿದವರು Like ಮಾಡ್ರಿ
@thararameshrameah90493 жыл бұрын
Ahao
@manjulatha90473 жыл бұрын
Good 🌃moj
@pushparani9813 жыл бұрын
My favorite lovely song
@badgirlgayu30333 жыл бұрын
Yala hudgiru mosa madala ok na artha madkoli
@yathikarna18796 жыл бұрын
One of the most energitic and emotional song in recent times
@hdvinayraj4 жыл бұрын
Most underrated song and hero in Kannada industry . Soon tamil will have this sensational guy 👌👌👌 We lost many talents in Kannada due to internal Rajkiya
@santoshimmade67902 жыл бұрын
ನಿಜ
@lavacharam13463 жыл бұрын
Fantastic music composition!
@GowthamKiccha1434 ай бұрын
4:00 ಅಂದವಾದ ಚಂದವಾದ ಹೆಣ್ ಹಿಂದೆ ಹೋದರೆ ವನವಾಸ 100% True Lines
@sangeetahulikavi64455 жыл бұрын
Supeeeeeeeeeeeeeerrrrr song... One of the my favorite song Super lyrics.super steps,,,,, super acting Don't fall in love
@sonuvinu26005 жыл бұрын
Super
@sudhachandru40465 жыл бұрын
Ssaannjjaayy
@ashagowba76985 жыл бұрын
Dont fall in lv
@janujanu32765 жыл бұрын
Sangeeta Hulikavi howda
@umasoma76194 жыл бұрын
Super bro
@mahitrends44645 жыл бұрын
present nan situation ge lyrics perfect aagi suit aagtide
@naveennavi60235 жыл бұрын
Nangu aste..
@HemaSanthosh-ly4vq4 жыл бұрын
👍👍👍👍👍👍👍
@sowndaryanagaraj984 жыл бұрын
Nangunuu😣😭
@santoshkelkar30404 жыл бұрын
💞💞💞💞💞💞💞💞💞💞💞💞💞💞💞💞
@hemanthsudev376 жыл бұрын
Awesome song & choreography z nice ... with strong emotion,hard steps and humorous comedy ... All d best from megastar chiranjeevi fans ... andhrapradesh
@manjumanju66896 жыл бұрын
Yav hudginu nambardhu gotiidu mosa madtare
@dishaedakkana3 жыл бұрын
Ajaneesh, you are a magician! SPELL BOUNDED 😍❤
@prajwalkurkundi5223 жыл бұрын
Hi
@venkobahanchinal76835 жыл бұрын
Yakee e Mosa hellu baa Ona sari baa hellu baa.. I miss so much... Dumi...
@naveenj19244 жыл бұрын
Hfbffsfqfxf
@IbrahimsS-wp4hr6 жыл бұрын
ಶುಭಾಶಯಗಳು ಸರ್ ತುಂಬಾ ಚೆನ್ನಾಗಿದೆ ಹಾಡು ಎಲ್ಲರನ್ನು ತಲುಪುವ ಹಾಗೆ ಮಾಡಿ ಸಿನಿಮಾನ
@shashiabd94656 жыл бұрын
It's my duty
@manjus8106 жыл бұрын
Ibrahim.s S manju s
@dontknowdontknow83086 жыл бұрын
Nicee
@kumar-oz7qp5 жыл бұрын
Ajaneesh ur my music god really amazing composistion...mind blowing...love u
@Master__dd Жыл бұрын
Enjoying song since 3/4 years. 2023 Now it feels 😢😊😢😊
@lokeshr90986 жыл бұрын
Superb lyrics, music , choreography ultimate
@narshima.jnarshima.j88294 жыл бұрын
Super song my favorite song ❤❤❤❤
@suprithar53833 жыл бұрын
Tq
@karthiksj11195 жыл бұрын
At 2:46 am, just love this song. 💕
@vishi1001001006 жыл бұрын
Superb Anish anna! Ajaneesh Loknath👌
@tirthaprasad32435 жыл бұрын
I heard this song more than 50times in a day that much i liked this song
@suhelsuhel65945 жыл бұрын
Hi
@vishakh882 жыл бұрын
Underrated songs, underrated actor and underrated music director. That's the bad luck of our Kannada film industry.
@rahulrapers79725 жыл бұрын
Super ..song one of my fav 😍😍😍
@pramodkpradaan14796 жыл бұрын
Kannada supreme star is ever shine ...love u dea .keep go on successful .all D best anish sir.
@ganeshasv1483 жыл бұрын
ನನ್ನ ಮಾತೃಭಾಷೆ ತಮಿಳು ಆದರೆ ನಾನು ಮನಸ್ಸಿನಲ್ಲಿ ಯೋಚನೆ ಮಾಡುವಾಗ ಅಥವಾ ಮನಸ್ಸಿನ ಭಾಷೆ ಯಾವಾಗಲೂ ಅದು ಕನ್ನಡದಲ್ಲಿ ಉಚ್ಚಾರ ಆಗುತ್ತಿರುತ್ತದೆ
@aye_its_jaggu3 жыл бұрын
❤❤❤❤
@ArunB163 жыл бұрын
Wonderful 🙏🙏
@LakshmiLakshmi-fp4hl3 жыл бұрын
Navu ashte
@blr4253 жыл бұрын
ಆಯ್ತು ಸೈಡ್ ಗೆ ಹೋಗೋ ಕೊಂಗ.... ಲೈಕ್ಸ್ ಗೋಸ್ಕರ ಇಲ್ಲಿ ಬಂದು ಬಕೆಟ್ ಹಿಡಿಬೇಡ😡😡
@akash_babu694710 ай бұрын
Meaning full song forever thnks such a wonderful song
@gavisangu19846 жыл бұрын
Voot app nalli full movie ide Suppperr agide movie I loved it
@bhashaganadhal46775 жыл бұрын
Jalal like
@murugeshgk35204 жыл бұрын
Totally addicted to this song fantastic lines.. listening daily
@akshaychougala30305 жыл бұрын
Iam tamilnadu but ilove kannada songs& music ...super Sir
@rashmiwhatrashmi69655 жыл бұрын
Tq sir Im kannada
@akshaychougala30305 жыл бұрын
@@rashmiwhatrashmi6965 well come
@Prajwal_shivareddy Жыл бұрын
I'm Karnataka
@rishabrishii3 жыл бұрын
Full meaningfull song love it❤️❤️❤️❤️❤️
@chethanvijaya37396 жыл бұрын
Wow.. Super song boss... Dance ultimate
@savitrisidaraddi57604 жыл бұрын
Voice is awesome, really super voice
@chethangn58756 жыл бұрын
Superb acting bro 😍😍😍 mark my words future kfi star😍😍
@VenkateshVenkatesh-sd2gm3 жыл бұрын
100% ನಿಜ ಈ ಲವ್ವು ಬರಿ ನೋವು
@DevusDevu5 жыл бұрын
ಈ ಪ್ರೀತಿಯಲ್ಲಿ ಬರೀ ನೋವು ಕಷ್ಟ ಕಣ್ರೀ 4ದೀನ ಅಷ್ಟೇ ಈ ಪ್ರೀತಿ ಸಂತೋಷ ಅಷ್ಟೇ😓😭😭😭
@kamalakamala324 жыл бұрын
Prithealli bari nove
@tulasisarjamtulasisarjam6704 жыл бұрын
Nija bro
@saliyaasaliyaa28124 жыл бұрын
No bro
@smily_36694 жыл бұрын
@@Kannada1408 👍
@chetanchetan10874 жыл бұрын
Carrot
@archanaachu38533 жыл бұрын
I love this song ❤️❤️❤️❤️😘 because 💔💔💔💔
@mr.raghu4u6143 жыл бұрын
Congratulations
@Darling03023 жыл бұрын
🤣🤣🤣🤣😂😂
@vigneshkumar52583 жыл бұрын
So sad 😞 same here also
@roopar56562 жыл бұрын
@@mr.raghu4u614 congratulations Bcz be alone to be happy 😊
@PriyaPriya-tj1br2 жыл бұрын
@@roopar5656 yeah u r right..👍
@madeforviewers34376 жыл бұрын
👌👌👌👌 Supperb music 🎶 and also supperb lighting
@jyothihiremath47264 жыл бұрын
What a song yar!! it's ossum
@vedikayaragatti29583 жыл бұрын
heart touched song this is so sad 😭😭😭
@dhanudhanush21325 жыл бұрын
Am Tamil boy I felling these song I love these song
@darktreasure13695 жыл бұрын
This* :)
@harishmd08474 жыл бұрын
..
@ropeshpower93316 жыл бұрын
Anish bro Ur always Awesome E song love failure agiro hudugrige dedicated..