ದಯವಿಟ್ಟು ಕೆರಳಿದ ಸಿಂಹ ಒಂದು ಮಾತು ನನಗೆ ಗೊತ್ತು ಈ ಹಾಡನ್ನು ಹಾಡಿ ಪ್ಲೀಸ್ ಮೇಡಂ
@vaishalimanjrekarkaraokesongs2 жыл бұрын
Definitely 👍
@srinivasaprasad86524 жыл бұрын
ತುಂಬ ಚೆನ್ನಾಗಿ ಹಾಡಿದೀರ. ನಾನು ಜತೆಲಿ ನಾಳೆ ಹಾಡ್ತಿನಿ. ಈಗಾಗಲೆ ಲೇಟ್ ಆಗಿದೆ.
@vaishalimanjrekarkaraokesongs4 жыл бұрын
aaramagi free iddaga hadi. thank u
@srinivasaprasad86524 жыл бұрын
@@vaishalimanjrekarkaraokesongs ha ha ha OK OK
@basavarajpattanshetti8442 жыл бұрын
ನಾನೊಬ್ಬ ಕಳ್ಳ ,ಶ್ರಾವಣ ಮಾಸ ಬಂದಾಗ....ಎಲ್ಲ ನನ್ನ ಮೆಚ್ಚಿನ ಗೀತೆಗಳೇ. ಕಲಿಯೋದಿಕ್ಕೆ ಪ್ರಯತ್ನ ಮಾಡುತ್ತಿರುವೆ. ಥ್ಯಾಂಕ್ಸ ಮೇಡಂ.
@vaishalimanjrekarkaraokesongs2 жыл бұрын
Good... ಒಳ್ಳೆದಾಗಲಿ 👍
@bhaktishanbhag46064 жыл бұрын
Very nicely sung by you. Super,,,, God bless you
@vaishalimanjrekarkaraokesongs4 жыл бұрын
Thanks a lot dear
@anandpatted56683 жыл бұрын
Madam ide february 2 ge namma tangi kubasada function ide plz tangi ninna mogadalondu putta naguvide karoke upload madi... 🙏🙏🙏
@vaishalimanjrekarkaraokesongs3 жыл бұрын
Sir idu male solo song, duet alla nivu hadabhahudu👍👍
@basaveshwarpipetraders53304 жыл бұрын
Thanks ree medum nanna request ge reply madudri tumba sogasagi bandide ha ad u😍😍👌👌
@vaishalimanjrekarkaraokesongs4 жыл бұрын
welcome sir nimmellara comments odi tumba kushi aagutte reply kodade iralu manassu keluvudilla
@basaveshwarpipetraders53304 жыл бұрын
@@vaishalimanjrekarkaraokesongs Thank you medum😊😊😚😚
@srinivasvishwakarma73112 жыл бұрын
ನಿಮ್ಮ ಕಂಚಿನ ಕಂಠದ ಸ್ವರವನ್ನು ಜೋಡಿಸಿ ಕರೋಕೆಯನ್ನು ಕಳಿಸುತ್ತಿರುವ ನಿಮಗೆ ನಮ್ಮ ಅಭಿನಂದನೆಗಳು ಹೀಗೆ ಒಳ್ಳೆ ಒಳ್ಳೆ ಗೀತೆಯ ಕರೋಕೆಗಳ ಮೂಲಕ ನಮಗೆ ಮನಸ್ ಸಂತೋಷ ಪಡಿಸುತ್ತಿರುವ ನಿಮಗೆ ನಮ್ಮ ಹೃದಯಪೂರ್ವಕ ನಮನಗಳು
@vaishalimanjrekarkaraokesongs2 жыл бұрын
ತುಂಬಾ ಸಂತೋಷ🙏
@anilkulkarni29634 жыл бұрын
Excellent singing,super song,thank you so much mam
@vaishalimanjrekarkaraokesongs4 жыл бұрын
You are most welcome
@kn..murthy19133 жыл бұрын
@@vaishalimanjrekarkaraokesongs mem..nanu..mell..hadthini..nimma.. melodies get .nodi.. Namma..profell..nodi ..