# ದಿನಾಂಕ 29.09.2024 ಕಡ್ಡಾಯ ಕನ್ನಡ ಪರೀಕ್ಷೆಯನ್ನ ನಡೆಸಲು ವೇಳಾಪಟ್ಟಿಯನ್ನು ವೆಬ್ಸೈಟ್ ಅಲ್ಲಿ ಪ್ರಕಟಿಸಲಾಗಿದೆ # 150 ಅಂಕಗಳಿಗೆ 50 ಅಂಕಗಳನ್ನು ಗಳಿಸುವುದು ಕಡ್ಡಾಯ # VAO ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸಿರುವ ಎಲ್ಲಾ ಅಭ್ಯರ್ಥಿಗಳು ಕಡ್ಡಾಯ ಕನ್ನಡ ಪರೀಕ್ಷೆಗೆ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಂಡು ತಪ್ಪದೆ ಪರೀಕ್ಷೆಗೆ ಹಾಜರಾಗಬೇಕು.
@LimitlessLearning-d1b3 ай бұрын
ಏನೆಲ್ಲಾ ಓದಬೇಕು ಎನ್ನುವ ಅಂಶದಲ್ಲಿ ಪುರುಷಾರ್ಥಕ ಸರ್ವನಾಮಗಳು ಅಥವಾ ಪುರುಷವಾಚಕ ಸರ್ವನಾಮ ಎಂದು ಆಗಬೇಕಿತ್ತು.Sorry for that mistake.
@erannapattar46562 ай бұрын
This video must cross 1M views....
@LimitlessLearning-d1b2 ай бұрын
Thank you and keep support to our channel ❤️
@Veerashnaik3 ай бұрын
Hai mam I beelang to Vijay nagara
@siddappakarkarmundi49873 ай бұрын
Madam allplication ID sigatilla adaradonda video maadi madam plzz
@mrkannadigabasukolur3 ай бұрын
Mam model question paper ಇದ್ರೆ solve ಮಾಡಿ ❤
@LimitlessLearning-d1b3 ай бұрын
Sure sir, please check my new video. Thank you
@radhakallimani2 ай бұрын
Mam evg exam baradre results yavg barutte
@LimitlessLearning-d1b2 ай бұрын
Official website alli tilstare All the best for exam👍
@tanuacademy45493 ай бұрын
Super information
@LimitlessLearning-d1b3 ай бұрын
@@tanuacademy4549 Thank you and keep support our channel
@veerabhadrappakrveera13642 ай бұрын
Is there any negative marking in compulsory kannada paper
@LimitlessLearning-d1b2 ай бұрын
Compulsory Kannada has no negative markings.
@Vbmas3 ай бұрын
Mam please reply Maadi.... Kaddaya kannada dhalli kannada dhallili yalla MCQ type allli irattha or writing
@LimitlessLearning-d1b3 ай бұрын
@@Vbmas ಈಗಾಗಲೇ ನೋಟಿಫಿಕೇಟಿನ್ ಅಲ್ಲಿ ತಿಳಿಸಲಾಗಿದೆ ಬಹುಆಯ್ಕೆ ಮಾದರಿಯಲ್ಲೇ ಇರುತ್ತದೆ ಅಂದರೆ MCQ ಅಲ್ಲಿ ಇರುತ್ತದೆ.
@thippeshthippesh29432 ай бұрын
Hiii medam naanu evtuuu septmber 25 2024 ge appliction hakidini nange yavga exam date barutte
@thippeshthippesh29432 ай бұрын
Please medam helii
@ChaithraChai-ut8dg2 ай бұрын
Nan monne andre 23 akidini..but hall ticket barthilla.name mis match antha barthide..yake antha heli mam
@LimitlessLearning-d1b2 ай бұрын
Official website ಪ್ರಕಟಣೆಯ ಪ್ರಕಾರ ಯಾರೆಲ್ಲಾ 19.09.24 ರ ನಂತರ ಅರ್ಜಿ ಸಲ್ಲಿಸಿದ್ದರು ಅವರಿಗೆಲ್ಲ ಕಡ್ಡಾಯ ಕನ್ನಡ ಪರೀಕ್ಷೆ 26.10.24 ರಂದು exam ಇರುತ್ತದೆ.. Do check in kea official website once...
@SiddammaTatti2 ай бұрын
Ya mam
@sinchanasinchana46743 ай бұрын
Already exam agide adna identify madkollodu hege?
@LimitlessLearning-d1b3 ай бұрын
I will try to let you know about it shortly
@DHEERAJUJI3 ай бұрын
Paper 1 and paper 2 yava language alli question iruthe
@LimitlessLearning-d1b3 ай бұрын
ಕನ್ನಡ ಹಾಗೂ ಇಂಗ್ಲಿಷ್ ಎರಡು ಭಾಷೆಯಲ್ಲಿ ಇರುತ್ತದೆ.
@Veerashnaik3 ай бұрын
Nimma class kelbeku mam live nalli
@LimitlessLearning-d1b3 ай бұрын
@@Veerashnaik kandita sir prayatnisutteve live class kuritu, Thank you and keep support our channel
@mrkannadigabasukolur3 ай бұрын
Mam ಇನ್ನೂ hall ticket link ಬಿಟ್ಟಿಲ್ಲ
@LimitlessLearning-d1b3 ай бұрын
@@mrkannadigabasukolur yes sir,
@sareppamadarsingle86953 ай бұрын
ಮೇಡಂ ಇದೆ ರೀತಿ ಕ್ಲಾಸ್ madi🙏🙏🙏
@LimitlessLearning-d1b3 ай бұрын
@@sareppamadarsingle8695 ಧನ್ಯವಾದಗಳು ಹಾಗೂ ಕಡ್ಡಾಯ ಕನ್ನಡಕ್ಕೆ ಸಂಬಂದಿಸಿದ new video upload ಮಾಡಲಾಗಿದೆ.
@ambikavenkatesh-d1k2 ай бұрын
Mam negative marks iralva
@LimitlessLearning-d1b2 ай бұрын
kaddaya kannadadalli iralla
@ambikavenkatesh-d1k2 ай бұрын
Kk mam
@likhithalikhitha2253 ай бұрын
Negative mark edeya
@LimitlessLearning-d1b3 ай бұрын
Kaddaya kannadalli iruvudilla
@kgirya99852 ай бұрын
Kavi parichaya irutta
@LimitlessLearning-d1b2 ай бұрын
Iratte
@nagarajakatriki58403 ай бұрын
negative illa madam
@LimitlessLearning-d1b3 ай бұрын
@@nagarajakatriki5840 Thank you for your information
@Simply-kc2tg3 ай бұрын
CTI exam nali Kannada kadaya exam clear agidde, VA exam nali Kannada kadaya exam baribeka Mam
@LimitlessLearning-d1b3 ай бұрын
@@Simply-kc2tg recent notification update ಅಲ್ಲಿ ತಿಳಿಸಿದಂತೆ # VAO ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸಿರುವ ಎಲ್ಲಾ ಅಭ್ಯರ್ಥಿಗಳು ಕಡ್ಡಾಯ ಕನ್ನಡ ಪರೀಕ್ಷೆಗೆ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಂಡು ತಪ್ಪದೆ ಪರೀಕ್ಷೆಗೆ ಹಾಜರಾಗಬೇಕು.
@deepaakshya67243 ай бұрын
@@LimitlessLearning-d1bmadam hall ticket hege download madodu ondu video madi
Mam VA account alli kaddaya kannada exam pass aglike next month September 29.k aloude eralva
@LimitlessLearning-d1b3 ай бұрын
29 ಸೆಪ್ಟೆಂಬರ್ ಗೆ ಎಕ್ಸಾಮ್ ಅಂತ ಕೇಳುತಿರುವುದ??
@Rrekhasajjan-t3k3 ай бұрын
Kaddaya kannada exam alli pas aglila Andre exam bariyoke avakasha iralva mam
@LimitlessLearning-d1b3 ай бұрын
ಹೌದು ಕಡ್ಡಾಯ ಕನ್ನಡ ಪರೀಕ್ಷೆಯಲ್ಲಿ ಪಾಸ್ ಆಗಿಲ್ಲ ಅಂದರೆ ಮುಂದಿನ communication ಪೇಪರಿಗೆ ನೀವು ಎಲಿಜಿಬಲ್ ಆಗುವುದಿಲ್ಲ ಹಾಗೂ ಕಡ್ಡಾಯ ಕನ್ನಡ ಪರೀಕ್ಷೆ ಎಲ್ಲರಿಗೂ ಕಡ್ಡಾಯ ಎಲ್ಲರೂ ಬರೆಯಲೇಬೇಕು. 50 ಅಂಕಗಳು ಅರ್ಹತೆಗೆ ಬೇಕಾಗಿರುವ ಅಂಕವಾಗಿದೆ.
@nagarajk7393 ай бұрын
Kannada class madi
@LimitlessLearning-d1b3 ай бұрын
Kandita update madutteve.. Thank you
@shanoorattar11433 ай бұрын
Pattern hege erutte mam😅
@LimitlessLearning-d1b3 ай бұрын
ಬಹುಆಯ್ಕೆ ಮಾದರಿ ಪ್ರೆಶ್ನೆಪತ್ರಿಕೆ ಆಗಿರುತ್ತದೆ.. 150 ಅಂಕಗಳಿಗೆ ( There will be objective-type questions in the examination )
@sachinbmetre0013 ай бұрын
MCQ Alli erutaa Exam@@LimitlessLearning-d1b
@LimitlessLearning-d1b3 ай бұрын
@@sachinbmetre001 howdu MCQ alli irutte
@sachinbmetre0013 ай бұрын
@@LimitlessLearning-d1b written Exam Anthidaare Alva
@@NirmalaBellamuddi 29.09.2024 ರಂದು ಕಡ್ಡಾಯ ಕನ್ನಡ ಪರೀಕ್ಷೆಯನ್ನು ನಡೆಸಲು ವೇಳಾಪಟ್ಟಿಯನ್ನು ಈಗಾಗಲೇ website ಅಲ್ಲಿ ಪ್ರಕಟಿಸಲಾಗಿರುತ್ತದೆ.
@poojaputhran98493 ай бұрын
Mam negative marks irutha ?
@LakshmiNGowda-s8z3 ай бұрын
No...kannada kaddaya exam ge negative marks erodila....150 ge 50 score madudre village accountant exam ge eligible erthira...and October nadiyo VA exam alli negative marks eruthe