2024 ಹೌದು ಗುರೂಜಿ.💯 19 ಆದರೆ 2025 ಚನ್ನಾಗಿರಬಹುದು ಅಂತ ನಂಬಿರುತ್ತೇನೆ 25 ಬರುವ ಮೊದಲೇ ಶುಭ ಸೂಚನೆ ನೀಡಿದೆ ಗುರೂಜಿ 🙏🙏🙏 ಇನ್ನಾದರೂ ಒಳ್ಳೆಯ ಕಾಲ ಬರಲಿ ನಮ್ಮ ಬಾಳಲ್ಲಿ 🤲
@parvati1409Ай бұрын
Ssssssss
@parvati1409Ай бұрын
U frm
@shakunthalaganesh5175Ай бұрын
@parvati1409 ಉಡುಪಿ
@mohiniamin2938Ай бұрын
ಬೇಕಾದಷ್ಟೂ ಬೇಕಾದಷ್ಟೂ ನಾನು ಒಳ್ಳೆಯದು ಮಾಡೋದಕ್ಕೆ ಹೋಗಿ ನನ್ನ ಕುಕ್ಷಿಗೆ ಬಹಳವಾಗಿ ಪೆಟ್ಟು ತಿಂದಿದ್ದೇನೆ ಮೈಗೆ ಪೆಟ್ಟು ತಿಂದು ಗಾಯ ಆದರೆ ಗುಣಪಡಿಸ ಬಹುದು ಆದರೇ ಒಡಳಾಲಕ್ಕೆ ಆದ ಗಾಯ ಗುಣ ಆಗೋದಕ್ಕೆ ತುಂಬಾ ಕಷ್ಟ ಇದೆ ಗುರುಗಳೇ ನಿಮ್ಮ ವಾಗ್ಮಿ ಹೇಳಿದ ರೀತಿ 💯💯💯💯💯 ಗುರುಗಳೇ 👍 🙏 🙏 🙏
@pavithraPavithra-wv4wcАй бұрын
Nanu kudaa😢😢😢 nangu thumba novu agide.
@shivammashivamma1620Ай бұрын
Nanu same
@anithakr6781Ай бұрын
ನಮಸ್ತೆ ಗುರೂಜಿ 🙏🙏🙏 ನಿಮ್ಮ ಮಾತುಗಳು ಸತ್ಯ ಗುರುಗಳೇ... 2024 ನನ್ ಲೈಫಲ್ಲಿ ತುಂಬಾ... ನೋವುಕೊಟ್ಟಿದೆ... ಹೇಳೋಕೆ ಆಗ್ದೇ ಇರೋಷ್ಟು... ನಿಮ್ಮ ಮಾತುಗಳು.. ನಮಗೆ ಸ್ಫೂರ್ತಿ ಧನ್ಯವಾದಗಳು ಗುರುಗಳೇ 🙏🙏🙏🙏🙏💐💐💐
@R.S.b.1975Ай бұрын
ಗುರುಗಳೇ ನಮಸ್ಕಾರ ನಾನು ಜೀವನದಲ್ಲಿ ತುಂಬಾ ನೊಂದಿದ್ದೇನೆ ನಿಮ್ಮ ಮಾತು ಕೇಳಿ ನನಗೆ ತುಂಬಾ ಸಂತೋಷವಾಯಿತು ಹಾಗೂ ಕಣ್ಣಲ್ಲಿ ನೀರು ತುಂಬಿ ಬಂದಿತ್ತು ಸಾಯುವವನಿಗೆ ಹುಲ್ಲುಕಡ್ಡಿ ಆಸರೆ ಅನ್ನುವಂತೆ ನಿಮ್ಮ ಮಾತುಗಳು ನನಗೆ ಹೊಸ ಚೈತನ್ಯ ಸ್ಪೂರ್ತಿ ತಂದಿದೆ ಮತ್ತೊಮ್ಮೆ ಧನ್ಯವಾದಗಳು ಗುರುಗಳೇ😢😢😢😢😢😢
@satishkumark.b.1391Ай бұрын
100% correct Gurugale
@sowmyaprasad6115Ай бұрын
ಧನ್ಯವಾದ ಗುರುಗಳೇ 🙏💐ಮನಸ್ಸಿಗೆ ನೆಮ್ಮದಿ ಸಿಕ್ಕಿತು. ನಿಮ್ಮ ಮಾತು ನಿಜ ಆದ್ರೆ ಸಾಕು 🙏🎊ನೀವು ಹೇಳಿದ ಮಾತು ನಿಜ.
@jagadeeshbejaggu6119Күн бұрын
Exactly speech by heart❤️. That is the weakness 🙏
@lathaa1041Ай бұрын
ನಮಸ್ತೆ ಗುರುಗಳೇ 🙏🙏🙏💐💐 19/02/1991 tq ಗುರುಗಳೇ... ನೀವು ಹೇಳಿದ್ದು ನಿಜ.. ನಾನು ಸ್ವಂತ ವ್ಯಾಪಾರ ಮಾಡ್ತಿದ್ದೇನೆ.. ನೀವು ಹೇಳಿದ ಮೇಲೆ ಸ್ವಲ್ಪ ಖುಷಿ ಮತ್ತು ಸಮಾಧಾನ ಅಯ್ತು... ಧನ್ಯವಾದಗಳು ಗುರೂಜೀ 🙏🙏🙏💐💐💐🌹🌹🌹🥰
@NethraShashi-v1hАй бұрын
Same 19.02.1991
@SavithaM-u4kАй бұрын
Nanu 28/1991
@sudeshmalar2999Ай бұрын
Nija gugale 28 10 1981
@nagugurikar7088Ай бұрын
ಎಲ್ಲರಿಗೂ ಒಳ್ಳೇದಾಗ್ಲಿ 🙏✨
@MotivationMovesOfficialКүн бұрын
Exactly correct✅❤🎉
@raghurajmr2419Ай бұрын
ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ ಗುರುವರಿಯ ಗುರುದೇವ ನನ್ನ ನೆಚ್ಚಿನ ಗುರುದೇವ ಶ್ರೀ ಶ್ರೀ ಶ್ರೀರವಿಶಂಕರ್ ಗುರೂಜಿ ಯವರ ಪಾದಗಳಿಗೆ ನಮಿಸುವ 💐🙏🙏🙏🙏🙏💐 ನೀವು ನನ್ನ ದಾರಿದೀಪವಯ್ಯ ❤️
@irayyairayya-g7uАй бұрын
ತಾವು ಹೇಳುದು ಸತ್ಯನೋ ಸುಳ್ಳೋ ಆದರೆ ನನ್ನ ಮಗ ಒಂದನೇ ತಾರಿಖಿ ನಲ್ಲಿ 2024 ತುಂಬಾ ಕಷ್ಟದ ಜೀವನ ಅನುಭವಿಸಿದ್ದಾನೆ ಆದರೆ2025 ರಲ್ಲಿ ಹುಟ್ಟಿದವರ ಬಗ್ಗೆ ಒಳ್ಳೆದ್ ಹೇಳಿದ್ದಿರಿ ಸಂತೋಷ ಕಾದು ನೋಡುವೆ🌹🙏🙏🙏🙏
@savitharani844229 күн бұрын
ಹೌದು ಅಪ್ಪಾಜಿ 2024 ತುಂಬಾ ಕಲಿಸಿದೆ ನಾವು ಯಾವತ್ತೂ ಪಟ್ಟಿಲ್ಲ,ಆದರೆ 2025 ನೀವು ಹೇಳಿರೋದು ಸತ್ಯ ಅಗತ್ತೋ ಇಲ್ವೋ ಗೊತ್ತಿಲ್ಲ ಆದರೆ ತುಂಬಾ ಮನಸಿಗೆ ಸಮಾಧಾನ ಆಗುತ್ತೆ ಅಪ್ಪಾಜಿ ನಿಮಗೆ ಧನ್ಯವಾದಗಳು🙏🙏
@ganeshgowda5110Ай бұрын
Nivo helirodu 100% nijjaa🔥🔥🔥
@hanumanthraddy1111Ай бұрын
ಹರೇ ರಾಮ ಹರೇ ಕೃಷ್ಣ
@Sriramappa-ip6biАй бұрын
Namami sri shankara 🙏🌹 namaste guruji 🙏🌹
@gayathris670129 күн бұрын
ನಿಮ್ಮ ಮಾತು ಕೇಳಿ ತುಂಬ ಉತ್ಸಾಹ ಬಂತು ಸ್ವಾಮಿ 🙏🏼
@deepaabhi8480Ай бұрын
My name deepa,1,ತಾರಿಖು ಗುರೂಜಿ ನಾನು ,ನೀವು ಹೇಳಿದ ಮಾತು100%correct ❤😮😮2024,hinge hagide,mathy,nanu thumba straight forward guruji hade samsthy nag🙏🙏🙏🙏🙏🙏
@umairasuhana23128 күн бұрын
Namste guruji 100% nija nihu helidu
@kiran_kannadiga_shorts.16MАй бұрын
New neema mathugalu ella satyavadi tumba tumba dhanyvad guruji🎉
@mangalasatheesh4332Ай бұрын
ನಿಜಾ ಗುರುಗಳೇ ನೀವು ಹೇಳಿರೋದು ನನ್ನ ವಿಚಾರದಲ್ಲಿ 100ಕೆಕೆ 100 ನಿಜಾ. ನನ್ನದು ಕಣ್ಯರಾಶಿ, 10ತ್ ಹುಟ್ಟಿರೋದು.ಪ್ರತಿ ಪದಗಳೂ ನಿಜಾನೇ. ಮುಂದೆ ಒಳ್ಳೆ ದಿನಗಳು ಬರಲಿದೆ ಅನ್ನೋದೇ ದೊಡ್ಡ ಸಮಾಧಾನ. ನಿಮಗೆ ನನ್ನ ನಮಸ್ಕಾರಗಳು. ಶ್ರೀ ಗುರುಭ್ಯೋ ನಮಃ 🙏🙏
@chitraam8574Ай бұрын
Same
@SharukMujawar-yy1et24 күн бұрын
Same to you 😂brother
@rrkulkarnib996Ай бұрын
Good information. Thank you so much. Sir thank you for wishes.
@lalithanagarajan5472Ай бұрын
ಧನ್ಯವಾದಗಳು ಗುರುಗಳಿಗೆ. 🙏🙏
@pavithragowda5270Ай бұрын
ನಮಸ್ತೆ ಗುರೂಜಿ 🙏..ನೀವು ಹೇಳಿದ್ದು ಖಂಡಿತ ನಿಜ ಗುರೂಜಿ 🙏..ಧನ್ಯವಾದಗಳು ಗುರೂಜಿ 🙏
@TEJASWI24TEJASWINManjunath14 күн бұрын
Thank you guru ji 💯% current guru ji
@vidyamvidyam6477Ай бұрын
ಥ್ಯಾಂಕ್ ಯು ಗುರುಗಳೇ🎉🎉🎉🎉🎉
@madeshamahadevaswamyАй бұрын
6:24❤❤❤🙏🙏🙏ಧನ್ಯೋಸ್ಮಿ ಗುರುಗಳೇ 💐💐
@raghavendraupyada4586Ай бұрын
ಗುರುಗಳೇ ನಂದು ವೃಶ್ಚಿಕ ರಾಶಿ ನಾನು ಹುಟ್ಟಿದ ದಿನಾಂಕ ಒಂದನೇ ತಾರೀಕು ಆದರೆ ನೀವು ಹೇಳಿದ್ದು ಬಹು ಸತ್ಯ ಧನ್ಯವಾದಗಳು ಗುರುಗಳೇ❤🙏💐
@mamathah4233Ай бұрын
ಸಾಕಷ್ಟು ಶ್ರಮಿಸಿದ್ದೇನೆ, n ಕಳೆದುಕೊಂಡಿದ್ದೇನೆ ಇದ್ದದ್ದು ಇದ್ದಹಾಗೆ ಹೇಳೋ ಗುಣವೇ ನಮಗೆ ಮುಳ್ಳಾಗಿದೆ 😔
@sreenivaspadmaАй бұрын
Navu helida yaru nambala adrunu
@shivammashivamma1620Ай бұрын
Same
@sreenivaspadmaАй бұрын
Nange jeevana ve bedaanisutide nam yavaga mathadsiru sannaputavkella jagala maneyalli
@sudeshkumarrn5310Ай бұрын
ಶುಭ ಸಂಜೆ ಗುರೂಜಿ 🙏💐❤️
@RadhaymRadhaRaviR-wr4zpАй бұрын
100%nija guruji sathyavanne helidera
@madhut6885Ай бұрын
Hodu gurugale
@natarajanata1092Ай бұрын
ಸತ್ಯ ಗುರುಗಳೇ
@NethravathiNethravathi-ws4hyАй бұрын
ಧನ್ಯವಾದಗಳು ಗುರುಗಳೇ 2024ತುಂಬಾ ಕಷ್ಟ ಅಯ್ತು 2025ಚನಾಗಿದೇ ಅಂತ ಹೇಳುದ್ರ ಬೇಗ ಬರಲಿ ಗುರೂಜಿ ಕಾಯ್ತಿವಿ 🙏
@LathaB-q5tАй бұрын
Yes 👍 💯 true Guruji
@arundhathiharish2517Ай бұрын
100%guruji thumba kalasidhe 2024
@kamaleshal9081Ай бұрын
ನಮಸ್ತೆ ಗುರುಗಳೇ 🙏🙏 ಧನ್ಯವಾದಗಳು ನಿಮ್ಮ ಮಾತುಗಳು ಜೀವನದಲ್ಲಿ ಹೊಸ ಹುರುಪು, ಉತ್ಸಾಹ, ಚೈತನ್ಯವನ್ನು ನೀಡಿದೆ 🙏🙏
@Manisha_igАй бұрын
Tq gurugale olledagli❤
@niveditagopalkrishna716728 күн бұрын
True Guruji 🙏 Thank you Guruji 🙏
@rajeshwarim.j.863927 күн бұрын
Thank you,Guruji, let me hope for the best in the year 2025
Yes, Guruji, well said, whatever you say is correct. I was born on 1st. You have predicted very well. Past also was correct. 🙏
@maheshm7056Ай бұрын
Jai shree Ram 🚩
@Manju2620-md2kkАй бұрын
Yes gurugale super Reyal
@allroundergo8124Ай бұрын
Yes sir 100 percenta Truth sir 💖 Thankyou Unvers
@ytanupama342426 күн бұрын
Guruji whatever you said 100/-correct
@swastikswastik87027 күн бұрын
22. 23. 24.. ಗುರುಗಳೆ ನನ್ನ ನಕ್ಷತ್ರ ಪುನವಃಸು ರಾಶಿ ಕರ್ಕಟಕ .19 9. 1976.ಭಾನುವಾರ.11.45.AM ಹುಟ್ಟಿದು ಈ. ವಷ ತುಂಬಾ ತುಂಬಾ ಕಷ್ಟ ಪಟ್ಟು ಹೋಗಿದೇನೆ ಗುರುಗಳೆ ಈಗ ತುಂಬಾ ಖುಷಿ ಆಯ್ತು ಗುರುಗಳೆ 🙏🙏🙏🙏🙏🙏🙏🙏🙏🙏🙏🙏🙏
@bhavanabhatkudva9234Ай бұрын
ನೀನು ಹೇಳಿದ್ದು 100ಕ್ಕೆ 100 ಸತ್ಯ....2022 ರಿಂದ ಕಣ್ಣೀರು ಹಾಕಿ ಸಾಕು ಸಾಕಾಯ್ತು...ಈ ವರ್ಷ ಸ್ವಲ್ಪ ಸುಧಾರಿಸ್ತೇನೆ ಅಂತ ಯೋಚಿಸಿದೆ ಆಗ್ಲಿಲ್ಲ.2025ಕ್ಕೆ ಕಾಯ್ತಾ ಇದ್ದೇನೆ 🙏🏻