Sister i love u sister ❤❤ವಿಡಿಯೋ ನೋಡಿ ತುಂಬಾ kushi aythu
@RajeshwariSiddi-ye9zx2 ай бұрын
ಅಮ್ಮ ತುಂಬಾ ಚೆನ್ನಾಗಿದೆ ನೀಮ ವೃದ್ಧರಆಶ್ರಮ ನನಗೂ ಇಂತ ಹಿರಿಯರನ್ನು ಕಂಡರೆ ತುಂಬಾ ಗೌರವ ಪಾಪ ದುಡಿದು ತಿನ್ನಲು ಆಗದಿದ್ದರೂ ನಿಮ್ಮಂತವರ ಜೊತೆಯಲ್ಲಿ ಬಾಳುತ್ತಿದ್ದರು ಅಲ್ಲ ಅದು ಒಂದು ಹೆಮ್ಮೆ ನಾನು ಇಲ್ಲಿ ಸಣ್ಣ ಪುಟ್ಟ ಹಿರಿಯರಿಗೆ ಹೆಲ್ಪ್ ಗಳನ್ನು ಮಾಡುತ್ತಾ ಇರುತ್ತೇನೆ ನನಗೆ ಅಂತ ಅಜ್ಜಿಯರ ಜನರನ್ನು ಕಂಡರೆ ಕಣ್ಣಲ್ಲಿ ನೀರು ಉಕ್ಕಿ ಬರುತ್ತದೆ ನನಗೆ ಅಮ್ಮ ಅಪ್ಪ ಯಾರು ಇಲ್ಲ ತುಂಬಾ ವರ್ಷ ಆಯ್ತು ತೀರಿಕೊಂಡು ಹಾಗಾಗಿ ಹಿರಿಯರು ಅಂದರೆ ತುಂಬಾ ಇಷ್ಟನಾನು ಹೊಸಬಳು ಈ ಒಂದು ಯುಟ್ಯೂಬ್ ಚಾನೆಲಗೆ ನನ ಚಾನೆಲ್ ಗೆ ಸಪೋರ್ಟ್ ಮಾಡಿ ಧನ್ಯವಾದಗಳು ನಿಮಗೆ 👏👏
@shekharpb11344 ай бұрын
ಯೋಗೇಶ ಅಣ್ಣ ನಿಜವಾದ ದೇವರು ❤❤ಲೈಕ ಮಾಡಿ
@ShrideviGurayya3 ай бұрын
Super aashrama ellide
@SupreethaK-i4s4 ай бұрын
Video ನೋಡಿ ಕಣ್ಣ್ ತುಂಬಿ ಅಕ್ಕ... Anna. Nuuuraaru varsha heege kushiyaagi jeevana maadi... God bless both of uuu akka...
@km_channel_byrasandra4 ай бұрын
ತುಂಬ ಒಳ್ಳೆಯ ಕೆಲಸ ಮಾಡಿದ್ದೀರ ಸಿಸ್ 🎉🎉🎉🎉🎉
@m.pavithram.pavithra6324 ай бұрын
ದೇವ್ರು ಒಳ್ಳೇದ್ ಮಾಡ್ಲಿ ನಿಮಗೂ ನಿಮ್ಮ ಮನೆಯವರಿಗೆ ಎಲ್ಲರಿಗೂ ಒಳ್ಳೇದು ಮಾಡಲಿ.
Anna naama maneyali thumba bathegalu edde makalige mathu aunty yarige beku yandare heli
@chinthanpt92324 ай бұрын
Anna attige ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
@shrikantlamani64564 ай бұрын
Really great akkkka
@Prakash90-sn2nr4 ай бұрын
Akka.namaskara.nimmgu.oliyadagali
@MoulahussainMoulaHussain-h3l4 ай бұрын
👍👍😂😂😂
@varinibhagat58743 ай бұрын
ಗಣೀಶ ಹಬ್ಬಕ್ಕೆ ವಿಶೇಷತೇ ಏನು ಸರ್.
@ShivaHarani4 ай бұрын
ಸೂಪರ್ ಅಕ್ಕ... ನಾವುಒಮೆ ಭೇಟಿ ಕೊಡುತೇವೇ ನಿಮ್ಮ್.... ದೇವರ ಮಕ್ಕಳ ಮನೆಗೆ.... 🙏🙏🙏🙏
@renukkr.g.managuli53324 ай бұрын
Idu yavuralli nanu omme bandu nodabeku anisutide Anna
@SubbaSubbi-ob7yn4 ай бұрын
@@renukkr.g.managuli5332 Nelamangala Sondekoppa
@shekharpb11344 ай бұрын
ಅಕ್ಕ ನಿಮ್ಮ ನಗು ತುಂಬ ಇಷ್ಟ ಅಕ್ಕ ❤
@maniladevi47464 ай бұрын
Hi sister your dinner
@shrikantlamani64564 ай бұрын
Gaja yali anna
@ShrideviGurayya4 ай бұрын
Vov emmy emmy
@reshmabanu7432Ай бұрын
Ma'am nivu husband wife really super devru nimge yavaglu channagi idli but swalpa so so so annodu kammi madi sorry ma'am hige helidakke nijvaglu nim tara namge madakke agalla yake andre yallaru yogi sir matte nimtara agakke no chance