Рет қаралды 236,148
ವರಮಹಾಲಕ್ಷ್ಮಿ ಪೂಜಾ ವಿಧಾನ,ಕಳಸ ಸ್ಥಾಪನೆಯಿಂದ ವಿಸರ್ಜನೆ ವರೆಗೆ, ಸಂಪೂರ್ಣ ಮಾಹಿತಿ 🙏
ಕಳಸ ಪೂಜೆ
ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರುll
ಗಣಪತಿ ಪೂಜೆ
ಶುಕ್ಲಾಂ ಭರದರಮ್ ವಿಷ್ಟುಂ
ಶಶಿವರ್ಣಮ್ ಚರ್ತುಭುಜಮ್
ಪ್ರಸನ್ನ ವಧನಮ್ ಧ್ಯಾಯೇತ್
ಸರ್ವ ವಿಘ್ನೋಪ ಶಾಂತಯೇ ll
ನಂತರ ಮನೆದೇವರ ಸ್ಮರಣೆ, ನಾರಾಯಣ ಸ್ಮರಣೆ
ಬಳೆ ಮತ್ತು ಕಾಲುಂಗುರವನ್ನು ಸೀರೆ ಜೊತೆಗೆ ಇಡಬಹುದು ಅಥವಾ ಕಳಸದ ಅಕ್ಕ ಪಕ್ಕದಲ್ಲಿ ಇಡಬಹುದು.
ಪೂಜೆಯ ಕೊನೆಯಲ್ಲಿ ಕ್ಷಮಾಪಣೆ ಮಂತ್ರ ಹೇಳಿ
ಮಂತ್ರಹೀನಂ, ಕ್ರಿಯಾಹೀನಂ, ಭಕ್ತಿಹೀನಂ
ಜನಾರ್ದನ, ಯತ್ ಪೂಜಿತಂ ಮಯಾದೇವ
ಪರಿಪೂರ್ಣಂ ತದಸ್ತುಮೇ ll
ಒಂದು ಸಲ ಹೇಳಿದರೆ ಸಾಕು 🙏🙏