Because of you he became a celebrity thank you brother 🙏
@jayaramttjayaramtt56372 күн бұрын
❤ i indian cow ಸರ್ ತುಂಬಾ ಧನ್ಯವಾದಗಳು ನಿಮಗೆ ಮೊಟ್ಟ ಮೊದಲು ವಿಡಿಯೋ ನೀವು ಮತ್ತೆ ಗಿರೀಶ್ ಹಳ್ಳಿಕಾರ್ ಇಬ್ಬರು ಸೇರಿ ಎಷ್ಟೋ ರೈತರನ್ನ ಇವತ್ತು ಎಲ್ಲರಿಗೂ ಗೊತ್ತಾಗುವ ಆಗೆ ಮಾಡಿದಿರಾ ನಿಮ್ ಶ್ರಮ ತುಂಬಾ ಇದೆ ಸರ್ ನೀವುಗಳು ಯಾವತ್ತೂ ಬೆದ ಬಾವ ಮಾಡಿಲ್ಲ ಬಡ ರೈತ ಶ್ರೀಮಂತ ಅಂಥ ಎಲ್ಲೂ ಮಾಡಿಲ್ಲ ಇವತ್ತಿನ ದಿನ ಯೂಟ್ಯೂಬ್ ಗಳು ಅವರಿಗೆ ಯಾರ್ಬೇಕು ಅವರ ವಿಡಿಯೋಗಳು ಮಾಡಿ ಬರಿ ಕಾಂಟ್ರವರ್ಸಿ ಮಾಡ್ತವರೆ