Looks you seriously watched niranjan Babu VAstu videos..
@savimahesh16892 жыл бұрын
Our pooja room is in south direction. Pls suggest remedy
@hebbarbk5 ай бұрын
ದೇವರ ಮೇಲೆ ಭಕ್ತಿ ಕಡಿಮೆಯಾಗುತ್ತಿರುವ ಈ ಸಮಯದಲ್ಲಿ ಮನೆಯಲ್ಲಿ ದೇವರ ಕೋಣೆ ಇಡುವ ಸಂಪ್ರದಾಯ ಒಳ್ಳೆಯದಲ್ಲವೇ. ನೂರಾರು ವರ್ಷಗಳ ಹಳೆಯ ಮನೆಗಳಲ್ಲೂ ಪೂಜಾ ಕೋಣೆಯನ್ನು ನೋಡಿದ್ದೇನೆ. ಒಳ್ಳೆಯದನ್ನು ಹಾಗೇ ಬಿಟ್ಟರೆ ಉತ್ತಮ.
@vivekbaskar68152 жыл бұрын
Can we keep 1feet gap between pooja room and toilet
@vruddhivruddhi81472 жыл бұрын
Namasthe gurugale very nice msg 💐🙏 Nange Mane kattoke time Ku I bartilla plzzzz eedakke enadru salahe maadi
@gangushastri2 жыл бұрын
ಶಿವಾಲಯಕ್ಕೆ ಬೇಟಿ ನೀಡಿ ನಿಮ್ಮ ಇಚ್ಛೆ ಯನ್ನು ಕೇಳಿಕೊಳ್ಳಿ ಸದಾ ಒಳ್ಳೆಯದಾಗುತ್ತದೆ.. ಸದ್ಯ ಇರುವ ಮನೆಯನ್ನು ಶುದ್ಧವಾಗಿಡಿ..
Estate ge lift hinde devaramane irabahuda Thilisi gurugale.
@chandranaik58969 ай бұрын
guruji devara mantapa marbal athava granite nallli mada bahuda
@RaviKumar-kv4fo9 ай бұрын
Sevara mane alate estu erbeku sir
@sumasuresh54362 жыл бұрын
Our puja room is in Bhramma sthana nd used devadaru wood sir,any problem ? Plz
@swapnakannadacookingvlogs2 жыл бұрын
Sir thumba chennagi information korttri adre hennu makklu gante barisa bahudha
@yamunabhat79302 жыл бұрын
Hi
@gangushastri2 жыл бұрын
ಬಾರಿಸಬಹುದು ಯಾವುದೇ ತೊಂದರೆ ಇಲ್ಲ..
@shrutiy49522 ай бұрын
Pooja room ge window hakbahuda
@sudhaRani-ze4in Жыл бұрын
Sir Namma manelli South kade bagilu Ede sir ok. Na sir
@RajeshwariKorawar5 ай бұрын
3 bhk home vastu prakara sarina
@shamsundar12452 жыл бұрын
ದೇವರ ಮನೆಯಲ್ಲಿ ಅಥವಾ ಮನೆಯಲ್ಲಿ ಪೂಜಾ ಸಮಯದಲ್ಲಿ.ಘಂಟೆ ಬಾರಿಸಬಾರದೆಂದು ಶ ನಾನು ಇದೆ ಮೊದಲ ಸಲ ಕೇಳಿದ್ದು.
@bhagyasheelak47052 жыл бұрын
ಶಂಖ ಕೂಡ ಊದ ಬಾರದಂತೆ
@prashaachar2 жыл бұрын
Nimdu ond different GHANTE....
@pushpakumar16292 жыл бұрын
Devara mane gode hinde Snanada mane ide wood sheet badlu gode ne kattisidare hagutta plz heli ..devaramane bagilu pashchimakke ide
@gangushastri2 жыл бұрын
ಸಾದ್ಯವಾದರೆ ದೇವರ ಮನೆಯಿಂದ ಕೆಲವು ದೂರ ಸ್ನಾನ ಗೃಹ ಇದ್ದರೆ ಒಳ್ಳೆಯದು..
@Sowmya.mSowmya.m-x5i10 ай бұрын
75×27 0k na guruji
@malliarjuna1074 Жыл бұрын
Devara mane opposite steps babahuda
@basubasu417 Жыл бұрын
ದೇವರ ಕೋಣೆಯ ಮೇಲೆ ಸ್ನಾನದ ಮನೆ ಇಡಬಹುದಾ🙏
@tharanathsuvarna98982 жыл бұрын
🙏🙏👌👌👌👌
@praveenyatagiri99862 жыл бұрын
Obbobbaru ondondu type heltira... Yaraddu correcto..?? Yardu wrongo?? Enu gottagolla
@thedon74292 жыл бұрын
ಜೈ ಆಂಜನೇಯ
@gangushastri2 жыл бұрын
ಅವ್ರು ಹೇಳಿದ ಎಲ್ಲ ಮಾಹಿತಿಯೂ ತಪ್ಪಾಗಿದೆ..
@bhimananda16942 жыл бұрын
Devara katte size width height
@pushpalata62982 жыл бұрын
devarnu edoke yeshtu steps galu erabeku
@gangushastri2 жыл бұрын
ಇದಕ್ಕೆ ಸರಿಯಾದ ಉತ್ತರ ವಾಸ್ತು ಶಾಸ್ತ್ರದಲ್ಲಿ ಹೇಳಿಲ್ಲ..
@SandeepKumar-yh1os Жыл бұрын
🙏🙏🙏🙏🙏
@kempamanihanamanahalli59822 жыл бұрын
ವಾಸ್ತು ಗಂಟೆ ಎಲ್ಲಿ ಸಿಗುತ್ತೆ ಸರ್
@shanthachandrashekha11 ай бұрын
Yaru ninge guru abdiddu. Ninna thale nimmajji thale. Maha prana alpa prana vuchchara neat aagi spashta aagi barali.
@Nagamanin-i8u Жыл бұрын
ಉತ್ತರ ದಿಕ್ಕಿನಲ್ಲಿ ಬಾಗಿಲು ಇದೆ ನಮ್ಮ ದೇವರ ಮನೆ ಯಾವ ದಿಕ್ಕಿನಲ್ಲಿ ಇರಬೇಕು
@keerthijoshi5892 жыл бұрын
Sir devara ಕಟ್ಟೆ ಎಸ್ಟು ಇಂಚು ಇರಬೇಕು
@thedon74292 жыл бұрын
Below 6 inch
@Sureshs-ik6xm5 ай бұрын
Berake beeja
@dsp82132 жыл бұрын
Habba dalli saha gante barusbarda
@gangushastri2 жыл бұрын
ಅವ್ರು ಹೇಳಿದ್ದು ತಪ್ಪು.. ಗಂಟೆ ಮನೆಯಲ್ಲಿ ಬರಿಸಬಹುದು..
@bharatrgrg35652 жыл бұрын
Eshyana deva madira
@SHIVAM-si8yl2 жыл бұрын
Koda thumbill
@reviewmala6942 жыл бұрын
ಹಣವಿಲ್ಲದ ಕಾರಣ ಜೀವನವು ಯಾವಾಗಲೂ ಬಳಲುತ್ತಿದೆ
@gangushastri2 жыл бұрын
ಈಶಾನ್ಯ ದಿಕ್ಕನ್ನು ಶುದ್ಧವಾಗಿಡಿ.. ಹಾಗೂ ಕುಲ ದೇವರಿಗೆ ಮನೆ ದೇವರಿಗೆ ಕುಟುಂಬ ಸಮೇತ ಹೋಗಿ ಬನ್ನಿ, ಮನೆಯ ಆವರಣದಲ್ಲಿ ತುಳಸಿ ಗಿಡ ಹಚ್ಚಿ ಬೆಳಸಿ.. ನಿಮ್ಮ ಆರ್ಥಿಕ ಸಮಸ್ಯೆ ಪರಿಹಾರ ಆಗುತ್ತದೆ.. ಹಾಗೆಯೇ ನಿಮ್ಮ ಜಾತಕವನ್ನು ಪರಿಶೀಲಿಸಿ..