Рет қаралды 28,994
#SouthWest #SouthWestFacingHouse #HouseEntranceVastu #VastuTips
ವಾಸ್ತುಶಾಸ್ತ್ರದಲ್ಲಿ ಪ್ರತಿಯೊಂದು ದಿಕ್ಕುಗಳೂ ಒಂದೊಂದು ಅರ್ಥವನ್ನು ತಿಳಿಸುತ್ತವೆ. ವಾಸ್ತುಶಾಸ್ತ್ರದ ನಿಯಮಗಳನ್ನು ಪಾಲಿಸುವುದು ಹಾಗೂ ದಿಕ್ಕುಗಳಿಗಿರುವ ಮಹತ್ವಗಳನ್ನು ಅರಿತುಕೊಳ್ಳುವುದರಿಂದ ಮನೆಯಲ್ಲಿ ಆರೋಗ್ಯ, ಸಂಪತ್ತು, ಸುಖ ಶಾಂತಿ ಯಾವಾಗಲೂ ನೆಲೆಸುತ್ತದೆ. ಹಾಗಾಗಿ ನಾವಿಂದು ಈ ನೈಋತ್ಯ ದಿಕ್ಕಿನ ಮಹತ್ವ ಹಾಗೂ ದೋಷದ ಬಗ್ಗೆ ವಾಸ್ತುಯೋಗಿ ರಮೇಶ್ ಕಾಮತ್ ಅವರಿಂದ ತಿಳಿಯೋಣ.
Our Website : Vijaykarnataka...
Facebook: / vijaykarnataka
Twitter: / vijaykarnataka