ಹೃದಯವೇ ಹೊರಗೆ ಬಂದು ಮಾತನಾಡಿದಂಗಿದೆ... ಮುಖ ಕಾಣಿಸದು ಅಂಬಾ 🙏❤
@dpranesharao6261Ай бұрын
ಯಾವುದೇ ವಿಷಯವನ್ನು ವಿವರಿಸುವಾಗ ಕನ್ನಡ ಭಾಷೆಯನ್ನು ದುಡಿಸಿಕೊಳ್ಳುವ ಪರಿ ಅದ್ಭುತ.
@sumainamdar3775Ай бұрын
ನಮಸ್ಕಾರ ಮೇಡಂ ನಿಮ್ಮ ಉಪನ್ಯಾಸ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿಬಂದಿದೆ ನಿಮ್ಮ ವಾಕ್ ಸ್ಪಷ್ಟನೆ ನನಗೆ ತುಂಬಾ ಇಷ್ಟ ನಿಮ್ಮ ಮಾತು ಕೇಳುತ್ತಲೇ ಇರಬೇಕು ಅನಿಸುತ್ತದೆ ರಿ ಮೆಡಮ.ಧನ್ಯವಾದಗಳು.🙏🙏💐
@lalitham.r3335Ай бұрын
ನಿಮ್ಮ ಪ್ರವಚನ ಕೇಳುವುದೇ ನಮ್ಮ ಭಾಗ್ಯ
@prathimakiran1478Ай бұрын
ಗಹನ ವಿಷಯಗಳನ್ನೂ ಅದೆಷ್ಟು ಸರಳ,ಸುಂದರವಾಗಿ ಅರ್ಥ ಮಾಡಿಸ್ತೀರಿ ವೀಣಕ್ಕಾ 🙏🏻
@roopashreerao852Ай бұрын
ತುಂಬಾ ಧನ್ಯವಾದಗಳು ತಾಯಿ 🙏🏼ಹೆಣ್ಣಾದದ್ದು ನನ್ನ ಭಾಗ್ಯ ಅಂತ ತಿಳಿಸಿಕೊಟ್ಟದ್ದಕ್ಕೆ 🙇🏼♀️
ಧನ್ಯವಾದಗಳು ಮೇಡಂ. ತಮ್ಮ ಉಪನ್ಯಾಸ ಕೇಳುತ್ತಲೆ ಇರಬೇಕ ಅನಿಸುತ್ತದೆ. ತಮ್ಮ ಜ್ಞಾನ ಭಂಡಾರಕ್ಕೆ ತುಂಬಾ ತುಂಬಾ ಧನ್ಯವಾದಗಳು
@radhabangari4357Ай бұрын
❤ hare Krishna ❤
@anuradhashridhar5324Ай бұрын
Veena madam ge nanna sastanga namaskaragalu 🙏🙏... As always amazed with your knowledge and explanation 🙏🙏.... Janmagala saadhane haagu punya beku nimma haage aagokke .... Nimma aashirvaada sadaakaala bayasuva nimma sahodari🙏🙏🙏
@ashaprabhu3933Ай бұрын
ನಿಮ್ಮ ಉಪನ್ಯಾಸ, ಅಭಿಪ್ರಾಯ ಹೆಣ್ಣು ಕುಲಕ್ಕೆ ಸಾರ್ಥಕ ಭಾವ ಕೊಡುತ್ತೆ 🙏❤
@sumangalakrishna2206Ай бұрын
Enta sarala vivarane
@parimalavenkatesh4345Ай бұрын
Amma..ನಿಮ್ಮ ನೇರ ನುಡಿ,,ಪುರಾಣ ಆಧಾರಿತ ವಿವರಣೆ..ತುಂಬಾ ಚೆನ್ನಾಗಿತ್ತು. ಯಾ ದೇವಿ ಸರ್ವ ಭೂತೇಷು ಮಾತೃ ರೂಪೇಣ ಸಂಸ್ಥಿತ ... ನಮಸ್ಥಸೈ ನಮಸ್ಥಸೈ ನಮಸ್ಥಸೈ ನಮೋ ನಮಃ 🙏🙏
@shylagirimaji7847Ай бұрын
So much clarity akka nimage Nanna anantha namaskaragalu 🎉
@prabhavathitr5196Ай бұрын
Anantha.khoti namaskaragalu 🙏🙏🙏🌹
@saraswathyrao9160Ай бұрын
100% CORRECT
@ChitrasKitchen123Ай бұрын
ನಮಸ್ಕಾರಗಳು ಗುರುಗಳೇ
@Ningannabm-zs2wcАй бұрын
Hare Krishna mahataji
@prematolanur9512Ай бұрын
🙏🙏🙌
@vimala4158Ай бұрын
ಚರಣಾರವಿಂದಗಳು ನಮ್ಮ ಪ್ರೀತಿಯ ವೀಣಕ್ಕ, ನಿಮ್ಮ ಒಂದೊಂದು ಪದ ಪುಂಜಗಳು ಅತ್ಯದ್ಭುತ. ನಿಮ್ಮ ಕಂಠ ಸಿರಿ ನಮ್ಮನ್ನು ಮೂಕವಿಸ್ಮಯರನ್ನಾಗಿ ಮಾಡಿ ನಾವು ಎಲ್ಲಾ ವಿಷಯಗಳ ಆಸಕ್ತಿ ಸಮ್ರುದ್ದಿ. ನಿಮಗೊಂದು ನನ್ನ ದೊಡ್ಡ ಪ್ರಣಾಮಗಳು ಅಕ್ಕಾ. ನಾನು ನನ್ನ ಅರಿವನ್ನು ಈಗ ಸಾರ್ಥಕ ದೆಡೆಗೆ ಕರೆದೋಯ್ಯ್ವ ವೈಖರಿ ಅಧ್ಭುತ!!!!! 🌹❤🪷🙏🏻🙏🏻🙏🏻🙏🏻🙏🏻🙏🏻
@shivaraj44Ай бұрын
💐🙏
@lakshmisharma1895Ай бұрын
Excellent
@sarithas.4776Ай бұрын
👌🙏🙏🙏
@AshokNadagoudaАй бұрын
🙏🏾🙏🏾
@neetakulkarni1749Ай бұрын
🙏🏻🙏🏻
@girijaseetharamu1618Ай бұрын
🙏
@saraswathyrao9160Ай бұрын
🙏🙏🙏🙏
@rajarajeshwaria.m694Ай бұрын
Akka namaste
@GaganaSiri-u3xАй бұрын
🙏🙏🙏🙏🙏🙏🙏
@ajittikotekar93Ай бұрын
🌹👌👌👌👌👌👌🙏🙏🙏🙏🙏🙏🌹
@ashaprabhu3933Ай бұрын
ಮುಖ್ಯವಾಗಿ ಯಾವ ಮತ, ಪಂಥದ ಬಗ್ಗೆ ಮೇಲು - ಕೀಳು ಎಂಬ ಒಂದು ಶಬ್ದವೂ ನಿಮ್ಮ ಉಪನ್ಯಾಸದಲ್ಲಿ ಇಲ್ಲ
@ShripadSBАй бұрын
Savirada Sharanu
@mamy22kaАй бұрын
ಕೃಷ್ಣನ ಹೆಂಡತಿಯರನ್ನು ಕೊನೆಯಲ್ಲಿ ದಸ್ಯುಗಳು ಎತ್ತಿಕೊಂಡು ಹೋಗಿ ದೌರ್ಜನ್ಯವನ್ನು ಮಾಡಿದರಲ್ಲ??? 😢.