ಭಾಗ್ಯವನ್ನು ಕೊಡುವ ಅಷ್ಟಮಿ ಗೌರಿ ಪೂಜಾ ವಿಧಾನ ಸಂಕಲ್ಪ ಪೂರ್ವಕ , ಗೌರಿ ಆಹ್ವಾನ ದಾರ ಹಾಕುವ ಪದ್ಧತಿ ಪೂರ್ಣ ವಿವರವಾಗಿ

  Рет қаралды 23,459

Veena Joshi

Veena Joshi

Күн бұрын

#ಗೌರಿ ಅಷ್ಟೋತ್ತರಶತನಾಮಾವಲಿಃ
#ಗೌರಿ ಆಹ್ವಾನ ಸಮಯ
• ಅಷ್ಟಮಿ ಗೌರಿ ಆಹ್ವಾನ ಶುಭ...
ಓಂ ಗೌರ್ಯೈ ನಮಃ ।
ಓಂ ಗೋಜನನ್ಯೈ ನಮಃ ।
ಓಂ ವಿದ್ಯಾಯೈ ನಮಃ ।
ಓಂ ಶಿವಾಯೈ ನಮಃ ।
ಓಂ ದೇವ್ಯೈ ನಮಃ ।
ಓಂ ಮಹೇಶ್ವರ್ಯೈ ನಮಃ ।
ಓಂ ನಾರಾಯಣಾಯೈ ನಮಃ ।
ಓಂ ಅನುಜಾಯೈ ನಮಃ ।
ಓಂ ನಮ್ರಭೂಷಣಾಯೈ ನಮಃ ।
ಓಂ ನುತವೈಭವಾಯೈ ನಮಃ । 10 ।
ಓಂ ತ್ರಿನೇತ್ರಾಯೈ ನಮಃ ।
ಓಂ ತ್ರಿಶಿಖಾಯೈ ನಮಃ ।
ಓಂ ಶಮ್ಭುಸಂಶ್ರಯಾಯೈ ನಮಃ ।
ಓಂ ಶಶಿಭೂಷಣಾಯೈ ನಮಃ ।
ಓಂ ಶೂಲಹಸ್ತಾಯೈ ನಮಃ ।
ಓಂ ಶ್ರುತಧರಾಯೈ ನಮಃ ।
ಓಂ ಶುಭದಾಯೈ ನಮಃ ।
ಓಂ ಶುಭರೂಪಿಣ್ಯೈ ನಮಃ ।
ಓಂ ಉಮಾಯೈ ನಮಃ ।
ಓಂ ಭಗವತ್ಯೈ ನಮಃ । 20 ।
ಓಂ ಪಶುಪತಿಪ್ರಿಯಾಯೈ ನಮಃ ।
ಓಂ ಪಶುವೃಷಸ್ತುತಾಯೈ ನಮಃ ।
ಓಂ ಪಶ್ಯನ್ತ್ಯೈ ನಮಃ ।
ಓಂ ಪರಚಿದ್ರೂಪಾಯೈ ನಮಃ । 80 ।
ಓಂ ಪರೀವಾದಹರಾಯೈ ನಮಃ ।
ಓಂ ಪರಾಯೈ ನಮಃ ।
ಓಂ ಸರ್ವಜ್ಞಾಯೈ ನಮಃ ।
ಓಂ ತಸ್ಯೈ ಸರ್ವರೂಪಾಯೈ ನಮಃ ।
ಓಂ ಸಾಯೈ ನಮಃ । ದೇಲೇತೇ
ಓಂ ಸಮ್ಪತ್ತ್ಯೈ ನಮಃ ।
ಓಂ ಸಮ್ಪದುನ್ನತಾಯೈ ನಮಃ ।
ಓಂ ಆಪನ್ನಿವಾರಿಣ್ಯೈ ನಮಃ ।
ಓಂ ಭಕ್ತಸುಲಭಾಯೈ ನಮಃ ।
ಓಂ ಕರುಣಾಮಯ್ಯೈ ನಮಃ ।
ಓಂ ಕಲಾವತ್ಯೈ ನಮಃ । 90 ।
ಓಂ ಕಲಾಮೂಲಾಯೈ ನಮಃ ।
ಓಂ ಕಲಾಕಲಿತವಿಗ್ರಹಾಯೈ ನಮಃ ।
ಓಂ ಗಣಸೇವ್ಯಾಯೈ ನಮಃ ।
ಓಂ ಗಣೇಶಾನಾಯೈ ನಮಃ ।
ಓಂ ಗತಯೇ ನಮಃ
ಓಂ ಗಮನವರ್ಜಿತಾಯೈ ನಮಃ ।
ಓಂ ಈಶ್ವರ್ಯೈ ನಮಃ
ಓಂ ಈಶಾನದಯಿತಾಯೈ ನಮಃ ।
ಓಂ ಶಕ್ತ್ಯೈ ನಮಃ ।
ಓಂ ಶಮಿತಪಾತಕಾಯೈ ನಮಃ । 100 ।
ಓಂ ಪೀಠಗಾಯೈ ನಮಃ ।
ಓಂ ಪೀಠಿಕಾರೂಪಾಯೈ ನಮಃ ।
ಓಂ ಪೃಷತ್ಪೂಜ್ಯಾಯೈ ನಮಃ ।
ಓಂ ಪ್ರಭಾಮಯ್ಯೈ ನಮಃ ।
ಓಂ ಮಹಮಾಯಾಯೈ ನಮಃ ।
ಓಂ ಮತಂಗೇಷ್ಟಾಯೈ ನಮಃ ।
ಓಂ ಲೋಕಾಯೈ ನಮಃ ।
ಓಂ ಅಲೋಕಾಯೈ ನಮಃ ।
ಓಂ ಶಿವಾಂಗನಾಯೈ ನಮಃ । 109 ।
Il ಇತಿಶ್ರೀ ಗೌರಿ ಅಷ್ಟೋತ್ತರಶತನಾಮಾವಲಿಃ ಸಮ್ಪೂರ್ಣಮ್ ll

Пікірлер: 161
@RamuGokak
@RamuGokak 8 күн бұрын
ವಿನಾಮ ಎಲ್ಲ ಚಂದ ತಿಳಿಸಿಕೊಟ್ಟಿದ್ದೀರಿ ಹಬ್ಬದ ಆಚರಣೆಗಳು 🙏🙏🙏🙏🙏👌👌👌🤝🤝 ನಿಮ್ಮ ಧ್ವನಿ ಕೇಳಬೇಕು ಅನ್ಸುತ್ತೆ ಅಷ್ಟು ಚಂದ ಹೇಳುತ್ತೀರಿ
@sudhan371
@sudhan371 8 күн бұрын
ತುಂಬಾ ತುಂಬಾ ಧನ್ಯವಾದಗಳು ವೀಣಾ ರವರೆ ಶುಭ ಮಧ್ಯಾಹ್ನ 🙏🙏🙏🙏🙏🙏🙏🙏
@yeshuk8332
@yeshuk8332 8 күн бұрын
Tumbha channda haakidira amma rangolliyen.🎉🎉🎉🎉 🤗🤗🙏🏻🙏🏻🌹Danyevaadagalu amma❤❤🤗🙏🏻🙏🏻
@renukamadiwalar778
@renukamadiwalar778 8 күн бұрын
Amma frist viwa and like amma namaste ri niu heluva matu tumba channagirutte amma chikka makkalige tilisi tayi makkalige heluva hage amma namaste ri
@varshabhaskar8044
@varshabhaskar8044 7 күн бұрын
ಸಾಯಕ್ಕ, ದೇಹಕ್ಕನ ಕಥೆ ಹೇಳಿ ಅಮ್ಮ, ನಿಮಗೆ ಬಿಡುವಾದಗ 🙏🙏🙏🙏🙏🙏
@premasrinivas6634
@premasrinivas6634 7 күн бұрын
ಸಕಲಕಲಾ ವಲ್ಲಭರು ಅಮ್ಮ ನೀವು ...ತುಂಬಾ ಧನ್ಯವಾದಗಳು ತಾಯಿ 🙏 ಶುಭ ರಾತ್ರಿ ಅಮ್ಮ ❤🥰
@sumangala.knikitha7192
@sumangala.knikitha7192 8 күн бұрын
ನಮಸ್ತೆ ವೀಣಾ ಅಮ್ಮ ನೀವು ತೋರಿಸಿದ ಪಂಚಕಜ್ಜಾಯವನ್ನು ಮಾಡಿದ್ದೆ ತುಂಬಾ ಟೇಸ್ಟ್ ಅಂದ್ರೆ ತುಂಬಾ ತುಂಬಾ ಟೇಸ್ಟ್ ಅಮ್ಮ ಹಳೆ ವಿಡಿಯೋ ನೋಡಿ ಈ ಸರಿ ಗಣೇಶ ಹಬ್ಬಕ್ಕೆ ಮಾಡಿದ್ದೆ ನಾನು,ಥ್ಯಾಂಕ್ಸ್ ಅಮ್ಮ ❤️❤️
@shilpaayachit9716
@shilpaayachit9716 7 күн бұрын
Tumba chennagi tilisiddira.dhanyavaadagalu.Amma🙏🙏🌷🙏🙏🌷🙏
@renupatilrenup4170
@renupatilrenup4170 6 күн бұрын
Veeeeeeeeeeeenammmmmma ನಾವು ತುಂಬಿದ ಅಷ್ಟಮಿ ಮಾತ್ರ ಮಾಡ್ತೀವಿ ಎಳೆ ಅಷ್ಟಮಿ ನಮ್ಮನೇಲಿ ಮಾಡೋಲ್ಲ ಅಮ್ಮ ಹೀಗಿದ್ದಾಗ ನಾನು ದಾರ ready madkollodu ಬೇಡಾ alvammmma ಮತ್ತೆ ಗೋಧೂಳಿ ಲಗ್ನ ಹೇಳಿ ಅಮ್ಮ
@anitakutanur1507
@anitakutanur1507 8 күн бұрын
ತುಂಬಾ ಚೆನ್ನಾಗಿ ಪೂಜೆ ಮಾಡಿದಿರಿ ಅಮ್ಮ❤🙏🙏
@Bharathi_B
@Bharathi_B 7 күн бұрын
ನಮಸ್ಕಾರಗಳು ಅಮ್ಮಾ ನಿಮ್ಮ ಪಾದಕ್ಕೆ ನನ್ನ ನಮಸ್ಕಾರಗಳು ❤🙏🙏🙏🙏🙏🙏🙏🙏🙏🙏🙏🙏🙏🙏🌹🌹🌹🌹🌹🌹🌹🌹🌹🌹
@AishuHudded
@AishuHudded 7 күн бұрын
Love you Amma 🎉
@lavanyav5385
@lavanyav5385 8 күн бұрын
Amma namaste 🙏🙏🙏🙏🙏🙏🙏🙏🙏🙏🌹🌹🌹🌹🌹🌹🌹🌹🌹🌹🌹🌹🌹🌹
@user-hr3fv6cv4m
@user-hr3fv6cv4m 8 күн бұрын
Shubhodaya Amma❤🙏🙏🙏🙏🙏
@nagamani5036
@nagamani5036 7 күн бұрын
🙏🙏🙏
@nandininandini2782
@nandininandini2782 7 күн бұрын
Thanks amma ❤
@gayathridr4
@gayathridr4 7 күн бұрын
ತುಂಬಾ ಧನ್ಯವಾದಗಳು ಅಮ್ಮ
@NeethuKrishnadasi
@NeethuKrishnadasi 8 күн бұрын
ಅಮ್ಮ ❤️🙏ಧನ್ಯವಾದಗಳು 🙏
@varalaxmikulkarni7752
@varalaxmikulkarni7752 8 күн бұрын
Amma Namaste 🙏❤️
@vaishalimesta283
@vaishalimesta283 6 күн бұрын
Dhanyavadagalu amma. Radhashtami nu same day ide. 🙏🪷
@nikhilparamanji8473
@nikhilparamanji8473 7 күн бұрын
🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻ಅಮ್ಮ ಧನ್ಯವಾದಗಳು ❤️❤️❤️❤️❤️❤️❤️
@AkkammaM-m6i
@AkkammaM-m6i 8 күн бұрын
❤❤❤❤❤amma. Namastye❤❤❤❤
@swathiambi2021
@swathiambi2021 8 күн бұрын
Namaste Amma❤❤❤
@ashokrt2809
@ashokrt2809 8 күн бұрын
Namaskra Amma
@swatilonakadi4820
@swatilonakadi4820 8 күн бұрын
ತುಂಬಾ ಧನ್ಯವಾದಗಳು ಅಕ್ಕ 🙏🙏🙏🙏
@krishnakumbar6742
@krishnakumbar6742 8 күн бұрын
🙏Amma samya sikkaga narayana astra mantra (rangoli eddare) haki 🎥 maa🙏
@VeenaJoshi
@VeenaJoshi 8 күн бұрын
Thanks to all
@latadevadiga8480
@latadevadiga8480 8 күн бұрын
Amma namasthe
@sunilpatil1209
@sunilpatil1209 8 күн бұрын
Tqs maa❤🙏🙏
@sarswathiat-qj4ct
@sarswathiat-qj4ct 8 күн бұрын
Namaskara Amma budhwar Ganesha
@sarswathiat-qj4ct
@sarswathiat-qj4ct 8 күн бұрын
Budhwar Ganesh visarjan times Tulsi amma please
@neelammachandrashekhar7123
@neelammachandrashekhar7123 6 күн бұрын
ನಮಸ್ಕಾರ ಅಮ್ಮ
@parvathim4674
@parvathim4674 8 күн бұрын
Amma waiting ur vedio ashirvadisi
@RanjitaDevadiga
@RanjitaDevadiga 8 күн бұрын
❤ಅಮ್ಮ 🙏🏻🙏🏻❤
@ramyaramalingaiah3174
@ramyaramalingaiah3174 7 күн бұрын
namaste amma 🙏🙏🙏
@bharatitubakad7481
@bharatitubakad7481 8 күн бұрын
Namaste namaste namaste Amma 🙏🌺🙏🌺🙏🌺🙏🌺🙏🌺🙏🌺🙏🌺🙏🌺🙏🌺🙏🌺🙏🌺🙏🌺🙏🌺🙏🌺🙏🌺🙏🌺
@sgg4941
@sgg4941 5 күн бұрын
Amma 🙏 Amma plz evagaladru nanna maganige hesaru heli Amma plz date of birth 8th September 2023 evening 6.01pm plz tilisi Amma plz 🙏
@maitravatim.g673
@maitravatim.g673 7 күн бұрын
ಧನ್ಯವಾದಗಳು ಅಮ್ಮ ❤
@Mde4256
@Mde4256 8 күн бұрын
ಎಷ್ಟೇ ಪ್ರಯತ್ನ madidru ಎಷ್ಟೇ ಪೂಜೆ ಮಾಡಿದ್ರು ಮದುವೆ ಆಗ್ತಾ ella, ಶೀಘ್ರ ವಿವಾಹ ಆಗಲಿ anta ಆಶೀರ್ವಾದ madi ಅಮ್ಮ
@chinnumanasuhamsa4239
@chinnumanasuhamsa4239 8 күн бұрын
ಧನ್ಯವಾದ ಅಮ್ಮಾ ❤😊😊😊
@vedavathi563
@vedavathi563 8 күн бұрын
Amma 🙏🙏🙏🙏🙏
@ChandanaYeshu
@ChandanaYeshu 8 күн бұрын
Namaste amma
@neelammagudagineelu3387
@neelammagudagineelu3387 8 күн бұрын
ಅಮ್ಮ ನಾವು ಮಾಡುವ ಪದ್ಧತಿಯೇ ಬೇರೆಯವರ ಇದೆ ಅಮ್ಮ ಮಣ್ಣಿನ ಕೊಡ ನೀವು ಬರೆದಿರೋಹಾಗೆ ಬರೆದಿರುತ್ತೇವೆ ಅದರಲ್ಲಿ ತುಂಬುವರೀತಿ ಬೇರೆ ಇದೆ
@manjulakdesai2766
@manjulakdesai2766 8 күн бұрын
🙏🙏 amma
@nagarathnanagugj3998
@nagarathnanagugj3998 8 күн бұрын
🙏🙏🙏🙏🙏ಅಮ್ಮ
@RenukaMathapati-e1h
@RenukaMathapati-e1h 8 күн бұрын
Amma 🙏🙏amma ivattu namma magana huttida dina amma ashirvada madi amma please hastel nalli iddaane Amma ashirvada madi Amma 🙏🙏🙏🙏🙏
@anilkumar.shombannavar4118
@anilkumar.shombannavar4118 8 күн бұрын
🙏🙏🙏ಅಕ್ಕವ್ವ
@YamunaPatil1
@YamunaPatil1 8 күн бұрын
Namaste Amma
@dheerajkamatar5826
@dheerajkamatar5826 8 күн бұрын
ಅಮ್ಮಾ 5 ದಿನದ ಗಣಪತಿ ವಿಸರ್ಜನೆಯ ಮುಹೂರ್ತವನ್ನು ತಿಳಿಸಿ ಕೊಡಿ.
@ShrutiKulkarni-k9o
@ShrutiKulkarni-k9o 4 күн бұрын
Veenakka ee sarrte anant chaturdashi mangalwara bandad ganapati kalsbhauda pls reply madi
@nethravathi867
@nethravathi867 8 күн бұрын
ಮೂರನೇ ದಿನದ ಗಣೇಶ ವಿಸರ್ಜನೆಯ ಸಮಯವನ್ನು ತಿಳಿಸಿ ಕೊಡಿ ಅಮ್ಮ ದಯವಿಟ್ಟು❤❤❤
@adityadeshpande625
@adityadeshpande625 8 күн бұрын
Amma pooja vidhan bagee heli kodi dayavittu please
@nagarjungowda5370
@nagarjungowda5370 8 күн бұрын
Amma amma
@_Bhagya
@_Bhagya 7 күн бұрын
Amma ganesha habba madilla navu darmasathala hogiddvi ಅದಕ್ಕೆ ಈಗ ಹಬ್ಬ ಮಾಡಬೇಕು ಯಾವ ದಿನ ಚನ್ನಾಗಿದೆ ಅಂತ ಹೇಳಿ
@shriharichitnis1966
@shriharichitnis1966 8 күн бұрын
Thank you
@swatilonakadi4820
@swatilonakadi4820 5 күн бұрын
Akka Gauri visarjan time Tilisi navami Dina🙏🙏
@komalakv5980
@komalakv5980 8 күн бұрын
ಅಮ್ಮ 🙏
@aishuvinayk2406
@aishuvinayk2406 8 күн бұрын
Amma please please please please please please nanna preshnege uttarasi amma. Nimmnne nambidini naanu please please amma. ಇಳಕಲ್ ಮಾಂತ್ಯಾಯ ಸ್ವಾಮಿ ಮಠ ಇದೆಲ್ಲ ಅಲ್ಲಿಂದ ನಮ್ಗೆ ಗೊತ್ತಿರ್ವ ಒಬ್ಬರು ಕುಂಚಿಗಿ ತಂದು ಕೊಟ್ಟಿದ್ದಾರೆ ಅಮ್ಮ. ಅದನ್ನು ಪೂಜೆ ಮಾಡಿದರೆ ಗಂಡು ಪಾಪು ಹುಟ್ಟುತೆಂಟ್ ಆದರೆ ಈಗ ನಾನು 5 ವಾರದ ಗರ್ಭಿಣಿ ಅಮ್ಮ ಈಗ ಅದು ಪೂಜೆ ಮಾಡೋಕೆ ಬರುತ್ತಿಲ್ಲ ಅಮ್ಮ ಅಂತ್ ಗೊತ್ತಾಗ್ತಿಲ್ಲ ದಯವಿಟ್ಟು ಇದಕ್ಕೆ ಪರಿಹಾರ ಹೇಳಿ ಅಮ್ಮ. ಒಬ್ಬಳು ಮಗಳು ಇದಾಳೆ 5 ವರ್ಷ ಆಕೆಗೆ. But ೪ ಗರ್ಭಪಾತ ಆಗಿದವೇ ಅದಕ್ಕೆ ಅವರು ಕುಂಚೈಗಿ ತಂದು ಕೊಟ್ಟಿದ್ದಾರೆ ಅಮ್ಮ. ಬಟ್ ಪ್ರೆಗೆಂಟ್ ಇದ್ದಾಗ ಮಾಡೋಕೆ ಬರೋಲ್ಲ ಬರುತ ದಯವಿಟ್ಟು ಹೇಳಿ ಅಮ್ಮ ನಿಮ್ಮನ್ನೇ ನಂಬಿದಿನಿ ಅಮ್ಮ ನಾನು.
@kadakkitchen
@kadakkitchen 6 күн бұрын
Astami gowri pooje e 3 dina bittu matte yav dina madbhudu plz tilisi🙏
@padamajakulkarni5390
@padamajakulkarni5390 8 күн бұрын
🙏akka
@creativecookhut1661
@creativecookhut1661 8 күн бұрын
ಮೇಡಂ, ಎಲೆಯಾಷ್ಟಮಿ ದಿನ ನಾನು ಹುಟ್ಟಿದ್ದು,ಆಶೀರ್ವಾದ ಮಾಡಿ
@kavyasm492
@kavyasm492 8 күн бұрын
ಅಮ್ಮಾ ನಾಳೆ ನನ್ನ ದೊಡ್ಡ ಮಗನ ಹುಟ್ಟು ಹಬ್ಬ ಇದೆ....ಅವನಿಗೆ ನಿಮ್ಮ ಆಶೀರ್ವಾದಾ ಮಾಡಿ ಹಾರೈಸಿ 🙏🙏🙏🙏🙏
@VeenaJoshi
@VeenaJoshi 8 күн бұрын
ಹುಟ್ಟು ಹಬ್ಬದ ಶುಭಾಶಯಗಳು ಕಂದ ಬಾಳು ಬಂಗಾರ ವಾಗಲಿ ಉಜ್ವಲ ಭವಿಷ್ಯ ನಿನ್ನದಾಗಲಿ
@kavyasm492
@kavyasm492 8 күн бұрын
ತುಂಬಾ ಧ್ಯವಾದಗಳು ಅಮ್ಮಾ ನನ್ನ ಮಗನಿಗೆ ನನ್ನ ತಾಯಿನೆ ಆಶೀರ್ವಾದ ಮಾಡಿದಷ್ಟು ಖುಷಿ ಆಯಿತು.....
@Preranakulkarni743
@Preranakulkarni743 8 күн бұрын
ನಮಸ್ಕಾರ ಮಾಮಿ 🙏 ಪೂಜಾ ಛಂದ ಆಗೇದ 👌 ಧನ್ಯವಾದಗಳು 🙏
@kalammabadiger
@kalammabadiger 4 күн бұрын
ಅಮ್ಮ ನಾಳೆ 14 - 9 - 24 ದಿನ ಏಕಾದಶಿ ಇದೆ ಮಾಹಿತಿ ಹೇಳಿಕೊಡಿ
@chinnumanasuhamsa4239
@chinnumanasuhamsa4239 8 күн бұрын
ಫಸ್ಟ್ ಲೈಕ್ ಆಂಡ್ ಕಾಮೆಂಟ್ ❤
@manjugalagali4049
@manjugalagali4049 7 күн бұрын
Akka ondu matu astami gouri kudiso pakkadalli tatti ettidiralla Adar kelage vastu purusha devar jaga na plz heli nam manedu hage ede plz tilisi kodi
@vikramkulkarni8679
@vikramkulkarni8679 8 күн бұрын
🙏🙏
@kalaraj
@kalaraj 8 күн бұрын
Amma gouri visarjane yavaga madodu helikodi amma.
@hemaharish5309
@hemaharish5309 8 күн бұрын
🙏🏼🙏🏼👌🙏🏼🙏🏼🙏🏼
@jeevanssirigoudar885
@jeevanssirigoudar885 6 күн бұрын
Amma November dalli ero grha pravesha da date tilisi ಅಮ್ಮಾ
@VaniravikumarVaniravikum-xg9ib
@VaniravikumarVaniravikum-xg9ib 7 күн бұрын
❤❤❤
@krishnakumbar6742
@krishnakumbar6742 8 күн бұрын
🙏🙏🙏🙏🙏
@hemanthbp9415
@hemanthbp9415 8 күн бұрын
Tq amma
@geetakanjiker3650
@geetakanjiker3650 6 күн бұрын
Astmi du herlri
@shakuntalajoshi8876
@shakuntalajoshi8876 7 күн бұрын
ಅಮ್ಮ ನಾರಾಯಣ ವೀಡಾ ಮಾಡುವುದು ಹೇಗೆ ತಿಳಿಸಿ 😊
@suraksharpattar7394
@suraksharpattar7394 8 күн бұрын
ನಮಸ್ತೆ ಅಮ್ಮ 🙏🙏
@user-sf7sc6fe8b
@user-sf7sc6fe8b 8 күн бұрын
Amma namdu paddathi ela can we do
@veena5222
@veena5222 6 күн бұрын
ಗೌರಿ ಧಾರದ ಬಗ್ಗೆ ತಿಳಿಸಿ ಕೊಡಿ
@RamaswamyN.T
@RamaswamyN.T 8 күн бұрын
Amma pls make video about swayamvara mantra.. I asked u, bt u dint reply..
@savithaprakash5380
@savithaprakash5380 7 күн бұрын
Amma nimage namaskaragalu) Amma Daily nanubelige4 30 a m pooje madthini avaga nanna pathi malgirthare avaru malgidhaga pooje madbavudha
@NandiniNandinikariyappa
@NandiniNandinikariyappa 8 күн бұрын
Amma nanna makkalige nale midterm exam ede please 🙏🙏 avrge aashrivada madi plz amma
@ramitha.a8987
@ramitha.a8987 8 күн бұрын
Namaste amma nanu shravana da modalane shukravara padmavati stotra pooje shuru madidini, nam makkaligagi, nam ebbaru makkalu second pu and 10th class odutidare avarige nim ashirvada madi amma , avara vidyabhayasa and bavishya chenagirli anta
@Chandrub-ih2sp
@Chandrub-ih2sp 8 күн бұрын
Amma akkitambittu maaduva vidhana torisi amma
@rajeshwarinaganur7217
@rajeshwarinaganur7217 8 күн бұрын
🙏🏿🙏🏿🙏🏿🙏🏿🙏🏿🙏🏿👌❤
@kishorjoshi9362
@kishorjoshi9362 8 күн бұрын
🌹🌹🙏🙏🌺
@ramyaraaja1436
@ramyaraaja1436 8 күн бұрын
❤amma dhanyavadagalu ❤🙏🏻🙏🏻🙏🏻🙏🏻🙏🏻...navarathri li maneli durga pooje madsbeku batra jote helbitu anta idivi , October 4 th dina shukravara madsboda.....? AMMA heli...🙏🏻🙏🏻🙏🏻
@PriyaBadeppagol
@PriyaBadeppagol 8 күн бұрын
Namm maneli ganapati taralla Amma navu e puje madbahuda
@dhanalakshmiks771
@dhanalakshmiks771 8 күн бұрын
👣💐🙏
@TejasKumar-w9p
@TejasKumar-w9p 8 күн бұрын
Amma navu tomato akbeku ankodivi ondu olle samaya eli Amma please 🥺🥺😢 Amma please ondu date eli Amma please 😢
@Manjumanju-xt9ty
@Manjumanju-xt9ty 8 күн бұрын
Namasthe amma ❤❤❤neevu helida 11 mangala vara ganesha pooje madtha idini amma Nonveg thinnabarda heli amma plsss ❤❤❤💐💐💐💐
@padamajakulkarni5390
@padamajakulkarni5390 8 күн бұрын
Akka gouri nevidya atami dina much edabeka akka jesta gouri nevidya much edabeku yavadu edabeku heli akka
@Vasundara-d2n
@Vasundara-d2n 8 күн бұрын
🙏🙏🙏🙏🙏 ma
@laxmanbhoneki2690
@laxmanbhoneki2690 7 күн бұрын
Ammmma nanna gandage excident agida😢😢😢😢😢😢ena madil nanage yaru dikka ela😢😢😢😢😢😢
@sinduvyramudi4459
@sinduvyramudi4459 8 күн бұрын
Amma nam maneli nam yajmanru dodappa avru tirkondu edare 11 days admelu navu yav devasthanakku hogbardha. Yest dina hogbardu innu. Nam tavru maneli muthathi hanuman devasthanadali pooje etkondidare hogbahuda 12 days admele plz reply madi amma.🙏
@vijayainapure7269
@vijayainapure7269 8 күн бұрын
Ma'am ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ berene ede please tilisi
@pushpalathahavaldar8701
@pushpalathahavaldar8701 8 күн бұрын
ಎಳೆಯಷ್ಟಮಿ ದಾರ ಎಷ್ಟು ಹಾಕಬೇಕು.
@sarithanayak6849
@sarithanayak6849 8 күн бұрын
🙏🙏🙏🙏❤❤.
@akshatabhavani4088
@akshatabhavani4088 8 күн бұрын
🌸🌸🌺🍁🌼🌹🌷🙏🙏🙏
@krishkulkarni7890
@krishkulkarni7890 8 күн бұрын
Sravana gouri koodsilla astami pooja maadubouda amma
@Girija-bx3ju
@Girija-bx3ju 8 күн бұрын
Namasthe amma good morning. Amma please replay madi saraswathi rangoli Wednesday enda start madbeka or friday enda start madbeka heli amma
@SharadaJoshi-k1b
@SharadaJoshi-k1b 8 күн бұрын
❤🎉
У ГОРДЕЯ ПОЖАР в ОФИСЕ!
01:01
Дима Гордей
Рет қаралды 8 МЛН
WORLD BEST MAGIC SECRETS
00:50
MasomkaMagic
Рет қаралды 36 МЛН
Фейковый воришка 😂
00:51
КАРЕНА МАКАРЕНА
Рет қаралды 7 МЛН
when you have plan B 😂
00:11
Andrey Grechka
Рет қаралды 59 МЛН
ಕೆಲವು ಪ್ರಶ್ನೆಗಳಿಗೆ ಉತ್ತರಗಳು ಹಾಗೆ ಕೆಲವು Tips ನಿಮಗಾಗಿ.....
19:12
У ГОРДЕЯ ПОЖАР в ОФИСЕ!
01:01
Дима Гордей
Рет қаралды 8 МЛН