ಅತ್ಯಂತ ಮಹತ್ವದ ಪೂಜೆ ಧನ ತ್ರಯೋದಶಿ ದಿನ ಮಾಡುವ ಧನ ಲಕ್ಷ್ಮೀ ಪೂಜಾ ವಿಧಾನ ಶಾಸ್ತ್ರೋಕ್ತವಾಗಿ ಸಂಕಲ್ಪ ಪೂರ್ವಕ

  Рет қаралды 22,930

Veena Joshi

Veena Joshi

Күн бұрын

#ಶ್ರೀಲಕ್ಷ್ಮ್ಯಷ್ಟೋತ್ತರಶತನಾಮಾವಳಿಃ
ಧನ ತ್ರಯೋದಶಿ ಪೂಜಾ ಯಾವ ದಿನ ಮಾಡಬೇಕು ಸಮಯ ಇಲ್ಲಿದೆ ನೋಡಿ
👇
• ಧನ ತ್ರಯೋದಶಿ ಧನಲಕ್ಷ್ಮೀ ...
ಸಹಸ್ರದಳ ಕಮಲದ ರಂಗೋಲಿ link ede nodi 👇
• ಧನಲಕ್ಷ್ಮಿ ರಂಗೋಲಿ ಧನತ್ರ...
ಓಂ ಪ್ರಕೃತ್ಯೈ ನಮಃ
ಓಂ ವಿಕೃತ್ಯೈ ನಮಃ
ಓಂ ವಿದ್ಯಾಯೈ ನಮಃ
ಓಂ ಸರ್ವಭೂತ ಹಿತಪ್ರದಾಯೈ ನಮಃ
ಓಂ ಶ್ರದ್ಧಾಯೈ ನಮಃ
ಓಂ ವಿಭೂತ್ಯೈ ನಮಃ
ಓಂ ಸುರಭ್ಯೈ ನಮಃ
ಓಂ ಪರಮಾತ್ಮಿಕಾಯೈ ನಮಃ
ಓಂ ವಾಚೇ ನಮಃ
ಓಂ ಪದ್ಮಾಲಯಾಯೈ ನಮಃ (10)
ಓಂ ಪದ್ಮಾಯೈ ನಮಃ
ಓಂ ಶುಚಯೇ ನಮಃ
ಓಂ ಸ್ವಾಹಾಯೈ ನಮಃ
ಓಂ ಸ್ವಧಾಯೈ ನಮಃ
ಓಂ ಸುಧಾಯೈ ನಮಃ
ಓಂ ಧನ್ಯಾಯೈ ನಮಃ
ಓಂ ಹಿರಣ್ಮಯ್ಯೈ ನಮಃ
ಓಂ ಲಕ್ಷ್ಮ್ಯೈ ನಮಃ
ಓಂ ನಿತ್ಯಪುಷ್ಟಾಯೈ ನಮಃ
ಓಂ ವಿಭಾವರ್ಯೈ ನಮಃ (20)
ಓಂ ಅದಿತ್ಯೈ ನಮಃ
ಓಂ ದಿತ್ಯೈ ನಮಃ
ಓಂ ದೀಪ್ತಾಯೈ ನಮಃ
ಓಂ ವಸುಧಾಯೈ ನಮಃ
ಓಂ ವಸುಧಾರಿಣ್ಯೈ ನಮಃ
ಓಂ ಕಮಲಾಯೈ ನಮಃ
ಓಂ ಕಾಂತಾಯೈ ನಮಃ
ಓಂ ಕಾಮಾಕ್ಷ್ಯೈ ನಮಃ
ಓಂ ಕ್ಷೀರೋದಸಂಭವಾಯೈ ನಮಃ
ಓಂ ಅನುಗ್ರಹಪರಾಯೈ ನಮಃ (30)
ಓಂ ಋದ್ಧಯೇ ನಮಃ
ಓಂ ಅನಘಾಯೈ ನಮಃ
ಓಂ ಹರಿವಲ್ಲಭಾಯೈ ನಮಃ
ಓಂ ಅಶೋಕಾಯೈ ನಮಃ
ಓಂ ಅಮೃತಾಯೈ ನಮಃ
ಓಂ ದೀಪ್ತಾಯೈ ನಮಃ
ಓಂ ಲೋಕಶೋಕ ವಿನಾಶಿನ್ಯೈ ನಮಃ
ಓಂ ಧರ್ಮನಿಲಯಾಯೈ ನಮಃ
ಓಂ ಕರುಣಾಯೈ ನಮಃ
ಓಂ ಲೋಕಮಾತ್ರೇ ನಮಃ (40)
ಓಂ ಪದ್ಮಪ್ರಿಯಾಯೈ ನಮಃ
ಓಂ ಪದ್ಮಹಸ್ತಾಯೈ ನಮಃ
ಓಂ ಪದ್ಮಾಕ್ಷ್ಯೈ ನಮಃ
ಓಂ ಪದ್ಮಸುಂದರ್ಯೈ ನಮಃ
ಓಂ ಪದ್ಮೋದ್ಭವಾಯೈ ನಮಃ
ಓಂ ಪದ್ಮಮುಖ್ಯೈ ನಮಃ
ಓಂ ಪದ್ಮನಾಭಪ್ರಿಯಾಯೈ ನಮಃ
ಓಂ ರಮಾಯೈ ನಮಃ
ಓಂ ಪದ್ಮಮಾಲಾಧರಾಯೈ ನಮಃ
ಓಂ ದೇವ್ಯೈ ನಮಃ (50)
ಓಂ ಪದ್ಮಿನ್ಯೈ ನಮಃ
ಓಂ ಪದ್ಮಗಂಧಿನ್ಯೈ ನಮಃ
ಓಂ ಪುಣ್ಯಗಂಧಾಯೈ ನಮಃ
ಓಂ ಸುಪ್ರಸನ್ನಾಯೈ ನಮಃ
ಓಂ ಪ್ರಸಾದಾಭಿಮುಖ್ಯೈ ನಮಃ
ಓಂ ಪ್ರಭಾಯೈ ನಮಃ
ಓಂ ಚಂದ್ರವದನಾಯೈ ನಮಃ
ಓಂ ಚಂದ್ರಾಯೈ ನಮಃ
ಓಂ ಚಂದ್ರಸಹೋದರ್ಯೈ ನಮಃ
ಓಂ ಚತುರ್ಭುಜಾಯೈ ನಮಃ (60)
ಓಂ ಚಂದ್ರರೂಪಾಯೈ ನಮಃ
ಓಂ ಇಂದಿರಾಯೈ ನಮಃ
ಓಂ ಇಂದುಶೀತಲಾಯೈ ನಮಃ
ಓಂ ಆಹ್ಲೋದಜನನ್ಯೈ ನಮಃ
ಓಂ ಪುಷ್ಟ್ಯೈ ನಮಃ
ಓಂ ಶಿವಾಯೈ ನಮಃ
ಓಂ ಶಿವಕರ್ಯೈ ನಮಃ
ಓಂ ಸತ್ಯೈ ನಮಃ
ಓಂ ವಿಮಲಾಯೈ ನಮಃ
ಓಂ ವಿಶ್ವಜನನ್ಯೈ ನಮಃ (70)
ಓಂ ತುಷ್ಟಯೇ ನಮಃ
ಓಂ ದಾರಿದ್ರ್ಯನಾಶಿನ್ಯೈ ನಮಃ
ಓಂ ಪ್ರೀತಿಪುಷ್ಕರಿಣ್ಯೈ ನಮಃ
ಓಂ ಶಾಂತಾಯೈ ನಮಃ
ಓಂ ಶುಕ್ಲಮಾಲ್ಯಾಂಬರಾಯೈ ನಮಃ
ಓಂ ಶ್ರಿಯೈ ನಮಃ
ಓಂ ಭಾಸ್ಕರ್ಯೈ ನಮಃ
ಓಂ ಬಿಲ್ವನಿಲಯಾಯೈ ನಮಃ
ಓಂ ವರಾರೋಹಾಯೈ ನಮಃ
ಓಂ ಯಶಸ್ವಿನ್ಯೈ ನಮಃ (80)
ಓಂ ವಸುಂಧರಾಯೈ ನಮಃ
ಓಂ ಉದಾರಾಂಗಾಯೈ ನಮಃ
ಓಂ ಹರಿಣ್ಯೈ ನಮಃ
ಓಂ ಹೇಮಮಾಲಿನ್ಯೈ ನಮಃ
ಓಂ ಧನಧಾನ್ಯ ಕರ್ಯೈ ನಮಃ
ಓಂ ಸಿದ್ಧಯೇ ನಮಃ
ಓಂ ಸದಾಸೌಮ್ಯಾಯೈ ನಮಃ
ಓಂ ಶುಭಪ್ರದಾಯೈ ನಮಃ
ಓಂ ನೃಪವೇಶ್ಮಗತಾಯೈ ನಮಃ
ಓಂ ನಂದಾಯೈ ನಮಃ (90)
ಓಂ ವರಲಕ್ಷ್ಮ್ಯೈ ನಮಃ
ಓಂ ವಸುಪ್ರದಾಯೈ ನಮಃ
ಓಂ ಶುಭಾಯೈ ನಮಃ
ಓಂ ಹಿರಣ್ಯಪ್ರಾಕಾರಾಯೈ ನಮಃ
ಓಂ ಸಮುದ್ರ ತನಯಾಯೈ ನಮಃ
ಓಂ ಜಯಾಯೈ ನಮಃ
ಓಂ ಮಂಗಳಾಯೈ ದೇವ್ಯೈ ನಮಃ
ಓಂ ವಿಷ್ಣು ವಕ್ಷಃಸ್ಥಲ ಸ್ಥಿತಾಯೈ ನಮಃ
ಓಂ ವಿಷ್ಣುಪತ್ನ್ಯೈ ನಮಃ
ಓಂ ಪ್ರಸನ್ನಾಕ್ಷ್ಯೈ ನಮಃ (100)
ಓಂ ನಾರಾಯಣ ಸಮಾಶ್ರಿತಾಯೈ ನಮಃ
ಓಂ ದಾರಿದ್ರ್ಯ ಧ್ವಂಸಿನ್ಯೈ ನಮಃ
ಓಂ ಸರ್ವೋಪದ್ರವ ವಾರಿಣ್ಯೈ ನಮಃ
ಓಂ ನವದುರ್ಗಾಯೈ ನಮಃ
ಓಂ ಮಹಾಕಾಳ್ಯೈ ನಮಃ
ಓಂ ಬ್ರಹ್ಮ ವಿಷ್ಣು ಶಿವಾತ್ಮಿಕಾಯೈ ನಮಃ
ಓಂ ತ್ರಿಕಾಲ ಜ್ಞಾನ ಸಂಪನ್ನಾಯೈ ನಮಃ
ಓಂ ಭುವನೇಶ್ವರ್ಯೈ ನಮಃ (108)
ಇತಿ ಶ್ರೀಲಕ್ಷ್ಮ್ಯಷ್ಟೋತ್ತರಶತನಾಮಾವಳಿಃ
ಸಮಾಪ್ತಿ ll

Пікірлер: 369
@meghasheelimathmegha5531
@meghasheelimathmegha5531 Күн бұрын
ಅಮ್ಮ ಧನ ತ್ರಯೋದಶಿ ಪೂಜಾ ಮಾಡದಾಗಿನಿಂದ ಇವತ್ತಿನವರೆಗೂ ನನಗೆ ನನ್ನ ಕುಟುಂಬಕ್ಕೆ ತುಂಬಾ ಒಳ್ಳೆಯದು ಆಗಿದೆ.. ಯಾಕಂದರೆ ನನಗೆ ಮನೆ ನಡೆಸುವುದಕ್ಕೆ ಕಷ್ಟ ಆಗುತ್ತಿತ್ತು ಒಂದೇ ವರ್ಷದಲ್ಲಿ ತುಂಬಾ ಒಳ್ಳೆಯದು ಆಗಿದೆ ಅಮ್ಮ ಅದು ನೀವು ಹೇಳಿಕೊಟ್ಟಿರುವ ಪೂಜೆ ದಿಂದ ಅಮ್ಮ ನಿಮಗೆ ಎಷ್ಟು ಧನ್ಯವಾದ ಹೇಳಿದರು ಸಾಲುವುದಿಲ್ಲ .. ನಿಮಗೆ ನನ್ನ ಕಡೆಯಿಂದ ನನ್ನ ಕುಟುಂಬದ ಕಡೆಯಿಂದ ಕೋಟಿ ಕೋಟಿ ಧನ್ಯವಾದಗಳು ಅಮ್ಮ ಇದೇ ತರ ಎಲ್ಲರಿಗೂ ನಿಮ್ಮ ಕಡೆಯಿಂದ ಒಳ್ಳೆಯದಾಗಲಿ ಆ ದೇವರು ನಿಮಗೆ ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡಲಿ ಅಮ್ಮ 🙏🙏♥️😍
@mamathaprasad6183
@mamathaprasad6183 Күн бұрын
Amma ji padmavathi pooje madde tumba olledu aytu tumba danyavadagalu Amma ❤❤
@ranjithamorab
@ranjithamorab Күн бұрын
Thank you amma
@tanugowda8576
@tanugowda8576 Күн бұрын
​@@mamathaprasad6183 108 days maadudra or 11 Friday maadudra??
@KanteshBarangi
@KanteshBarangi 3 сағат бұрын
ಸ್ಟೀಲ್ ಚಂಬು ಇಟ್ಟು ಇದನ್ನ ಪೂಜೆ ಮಾಡಬಹುದಾ ಈ ಪೂಜೆ ಮಾಡಬಹುದಾ
@inicooks1376
@inicooks1376 Күн бұрын
ನೀವು ಹೇಳಿದ ಹಾಗೆಯೇ ಪೂಜೆ ಮಾಡಿದಾಗ ಮನಸ್ಸಿಗೆ ಬಹಳ ಆನಂದ, ನೆಮ್ಮದಿ ಆಗುತ್ತದೆ ಅಮ್ಮ. ನಿಮಗೆ ಬಹಳ ಬಹಳ ವಂದನೆಗಳು ತಾಯಿ. ❤
@nirmalarajangtti5355
@nirmalarajangtti5355 Сағат бұрын
ತುಂಬು ಹೃದಯದ ಧನ್ಯವಾದಗಳು ಅಮ್ಮಾ ❤
@VeenaJoshi
@VeenaJoshi Күн бұрын
Thanks to all
@anuradhakulkarni9563
@anuradhakulkarni9563 21 сағат бұрын
Jai Laksmi mate 🙏Sarve jana sukhino bhavantu.
@chethanb4385
@chethanb4385 Күн бұрын
ಆಮ್ಮ ನಿಮ್ಮ ಮಾರ್ಗದರ್ಶನದಲ್ಲಿ ಸರ್ವರಿಗೂ ಸನ್ಮಂಗಳ ಉಂಟಾಗಲಿ ಸರ್ವೇ ಜನಾಃ ಸುಖಿನೋ ಭವಂತು 🙏
@sunandagolabhavi1015
@sunandagolabhavi1015 Күн бұрын
Nimmnnu padeda nave dhanyradevu yastondu channgi shastroktavagi tillistha hoguttri❤❤ thank you
@geetapatne8968
@geetapatne8968 3 сағат бұрын
ತುಂಬಾ ತುಂಬಾ ಧನ್ಯವಾದಗಳು ಅಮ್ಮಾ 🙏🙏
@arunashree9074
@arunashree9074 Күн бұрын
Amma namaskar thank you soo much Amma love you ma 🙏🙏🙏🙏🙏🌷🌹🌹🌹🌹🌹💐
@Chidashu555
@Chidashu555 Күн бұрын
Thank you so much Amma lots of love 💕🙏🙏🙏
@kishorjoshi9362
@kishorjoshi9362 Күн бұрын
ತುಂಬಾ ಒಳ್ಳೆದು ವಿಷಯ ಹೇಳಿದ್ದಿರಿ Thanks❤️ ಅಮ್ಮ🙏❤️
@ravikumar-t1e9y
@ravikumar-t1e9y Күн бұрын
Amma nangu tumba olled agi e pooje madi tumba tqs ammma❤❤❤❤❤❤❤
@premaramkrishnapr212
@premaramkrishnapr212 Күн бұрын
ಬೆಳ್ಳಿ ಲೋಟಕ್ಕೆ ನಾಣ್ಯ ಆಕಿ ಪೂಜೆ ಮಾಡಬಹುದಾ ಅಮ್ಮ ನಮ್ಮಲ್ಲಿ ಬಿಂದಿಗೆ ಮತ್ತು ನಾಣ್ಯಗಲಿಲ್ಲ ಅಮ್ಮ 🙏🙏
@padhamavatidivate4172
@padhamavatidivate4172 Күн бұрын
ಹರೇ ಶ್ರೀನಿವಾಸ ಅಮ್ಮಾ ಧನ್ಯವಾದಗಳು 🙏🙏
@rishi.youtube
@rishi.youtube Күн бұрын
ಮೇಡಂ ನಮ್ಮ ಸಂಬಂಧಿ ನೆನ್ನೆ ಡಿಲೆವರಿ ಆಗಿದೆ ನಮಗೇ ಹೋಳಿ ಬಂದಿದೆ ನಾನು ನೆಕ್ಟ್ ಮಂಗಳವಾರ ಈ ಧನ ತ್ರಯೋದಶಿ ಪೂಜೆ ಮದಬಾಹುದ 8 ದಿನ ಆಗುತ್ತೆ.....ದಯವಿತ್ತು ಹೇಳಿ ತುಂಬಾ ಕಷ್ಟ ಇದೆ ನಾನೂ ಈ ಪೂಜೆ ಮಾಡ್ಬೇಕು plz hAmma😢😢😢😢😢😢😢. Dayavittu bega heli nanu nimma answer ge wait madtairtini....
@rooparoopa4100
@rooparoopa4100 Күн бұрын
ನಮಸ್ಕಾರ ಅಮ್ಮ ನಾನು ಈ ದಿನ ನೀವು ಹೇಳಿದಂತೆ ಎಲ್ಲಾ ಸ್ತೋತ್ರ ಮತ್ತು ಪದ್ಮಾವತಿ ಸ್ತೋತ್ರ ಹೇಳಿ ಕೊಂಡಿರುವೆ ನಿಮ್ಮ ಅನುಗ್ರಹ ಆರ್ಶೀವಾದ ಸದಾ ನಮ್ಮ ಕುಟುಂಬಕ್ಕೆ ಹಾರೈಕೆ ಸದಾ ಎಂದು ತಮ್ಮಲ್ಲಿ ಪ್ರಾರ್ಥನೆ ಅಮ್ಮ ಹಾರೈಸಿ ಅಮ್ಮ ಧನ್ಯವಾದಗಳು ❤
@shivrajbasavaraj765
@shivrajbasavaraj765 Күн бұрын
ತಾಯಿ ವಿಡಿಯೋಗಾಗಿ ಕಾಯುತ್ತಿದ್ದೆ, ಧನ್ಯವಾದಗಳು ತಾಯಿ
@RamuGokak
@RamuGokak Күн бұрын
ಥ್ಯಾಂಕ್ಯೂ ವೀಣಾ, ಧನ್ಯವಾದಗಳು ನಿಮ್ಮ ಧ್ವನಿ ಇಸ್ ಸೂಪರ್ 🙏🙏🙏🙏🙏🙏🙏 ಎಲ್ಲ ಬಾಳ ಚಂದ ತಿಳಿಸಿಕೊಟ್ಟೀರಿ ❤❤❤❤❤❤👌👌👌👌👌🤝🤝🤝🤝🤝
@sudhan371
@sudhan371 Күн бұрын
ವೀಣಾ ರವರೆ ನಿಮಗೆ ಎಷ್ಟು ಧನ್ಯವಾದಗಳು ಹೇಳಿದರು‌‌ಕಡಮೇನೆ ಶುಭ ಮಧ್ಯಾಹ್ನದ ವಂದನೆಗಳು 🎉🎉🎉
@HemalathaCb
@HemalathaCb Күн бұрын
🙏🙏🙏ಅಮ್ಮ 🌹
@YamunaPatil1
@YamunaPatil1 Күн бұрын
Namaste Amma Thankyou very much
@annappaeannappae8051
@annappaeannappae8051 Күн бұрын
Thanks Amma
@AnjaneyaH-nb4wy
@AnjaneyaH-nb4wy Күн бұрын
🙏🙏🙏🙏🙏💐💐💐💐🙏🙏🙏🙏ಅಮ್ಮ ನಿಮ್ಮ ಆಶಿವಾದ ಸದಾ ಇರಲಿ💐💐
@vikramkulkarni8679
@vikramkulkarni8679 Күн бұрын
Thank you so much Amma🙏🙏
@divyasiddalingappa7479
@divyasiddalingappa7479 Күн бұрын
Amma tq so much last year nanu puje madidde Amma namige abhivruddi agide e varsha kuda madduve
@Preranakulkarni743
@Preranakulkarni743 Күн бұрын
ನಮಸ್ಕಾರ ಮಾಮಿ 🙏 ಧನ್ಯವಾದಗಳು 🙏
@KumarNayak-dg6dr
@KumarNayak-dg6dr Күн бұрын
Thank you amma ❤😊
@RekharamuR
@RekharamuR 22 сағат бұрын
Danyavadagalu amma ❤❤❤
@trivenistribalu2742
@trivenistribalu2742 23 сағат бұрын
ಧನ್ಯವಾದಗಳು ಮೇಡಂ... 🌹🙏🌹🙏👍🍎..
@poornimarajashekar4168
@poornimarajashekar4168 Күн бұрын
Amma thanks 🙏🙏🙏🙏
@pallavigandolkar2186
@pallavigandolkar2186 Күн бұрын
Good afternoon Mathaji... Thank you Mathaji 🙏🙏❤❤
@bindushreebindu9169
@bindushreebindu9169 Күн бұрын
ಅಮ್ಮ ಮನಿಪ್ಲಾಂಟ್ ಮನೆಯಲ್ಲಿ ನೆಡಬಹುದಾ ದಯವಿಟ್ಟು ಅದರ ಬಗ್ಗೆ ತಿಳಿಸಿಕೊಡಿ ನೀವು ತೋರಿಸಿಕೊಟ್ಟ ಹೇಳಿಕೊಟ್ಟ ಪೂಜೆಯ ಮಾರ್ಗದರ್ಶನದಿಂದ ನಮಗೆ ತುಂಬಾ ಒಳ್ಳೆಯದಾಗಿದೆ ಅದಕ್ಕಾಗಿ ದಯವಿಟ್ಟು ತಿಳಿಸಿಕೊಡಿ
@vaishnavikulkarni9451
@vaishnavikulkarni9451 3 минут бұрын
It is a good sign... enu worry madkobedi
@deepashetty7052
@deepashetty7052 Күн бұрын
Thank u so much amma nimma amulya samayake
@jyothikalyan7778
@jyothikalyan7778 Күн бұрын
Neevu helida pooje enda tumba olledu agide mam khandith madthini mam❤😊
@latatalawar1618
@latatalawar1618 8 сағат бұрын
ಧನ್ಯವಾದಗಳು ಮೇಡಂ
@sunilpatil1209
@sunilpatil1209 Күн бұрын
Tq you soo much maa 🙏🙏🙏❤❤
@ViVarsh29
@ViVarsh29 Күн бұрын
Nimage koti namana, niminda yela oled agta ide nam family ge🙏🙏
@sudharajendrakumar3579
@sudharajendrakumar3579 Күн бұрын
🙏🙏🙏🙏🙏🙏🙏🙏🙏🙏ಆಶೀರ್ವಾದ ಇರಲಿ ತಾಯಿ
@rohithjoshi881
@rohithjoshi881 Күн бұрын
Mamire dhanyawadgalu...
@varnilasrinivas1193
@varnilasrinivas1193 Күн бұрын
ಅಮ್ಮ ನಮ್ಮ ಮನೆಯಲ್ಲಿ ನ್ಯಾಣಕಾಸು ಇಲ್ಲ ಅಮ್ಮ ಅಷ್ಟೊದು ಇಲ್ಲ ಅಮ್ಮ ಏನು ಮಾಡೋದು ಹೇಳಿ ಪೂಜೆ ಮಾಡಬೇಕು ನಾನು
@dhanalakshmit3571
@dhanalakshmit3571 Күн бұрын
Veena madam, tq maasa bhavishya hakiddakke Tq so much
@anithar8408
@anithar8408 Күн бұрын
ತುಂಬಾ thanks🎉ma
@kimsophiak
@kimsophiak Күн бұрын
ಧನ್ಯವಾದಗಳು ಅಮ್ಮ
@arunashrinath6705
@arunashrinath6705 22 сағат бұрын
Namasthe Amma🙏🙏🙏🙏🙏❤❤❤❤❤
@lathaediga3296
@lathaediga3296 Күн бұрын
Dhanyavadagalu amma 🙏🙏🙏
@saraswatibn9647
@saraswatibn9647 Күн бұрын
Amma namaskara ❤ tumba oledu hagide nimida thanku amma
@IrappaSampaganvi
@IrappaSampaganvi Күн бұрын
Amma nivu helidhage nanu hoda varsha dhanalakshmi Poojana madide amma ,,,nanu belli samaya ,,,belli aarati,, togonde amma lu amma🌹Nim aashirvada aa devara anugraha nam mele yavattu erli anta haarasi amma tnqu amma lu amma💐
@bharatitubakad7481
@bharatitubakad7481 Күн бұрын
Namaste namaste Amma 🌺🙏🌺🙏🌺🙏🌺🙏🌺🙏🌺🙏🌺🙏🌺🙏🌺🙏🌺🙏🌺🙏🌺🙏🌺🙏🌺🙏🌺🙏
@ushavenki6675
@ushavenki6675 Күн бұрын
Thankyou veenamma
@jahnavidhananjay9963
@jahnavidhananjay9963 Күн бұрын
Thanks 🙏👍
@ShrideviPatil-w8v
@ShrideviPatil-w8v 7 сағат бұрын
🙏🏻🙏🏻🙏🏻🙏🏻🙏🏻
@dr.vanimanoj2213
@dr.vanimanoj2213 Күн бұрын
Amma dhanyavaadagalu
@happaladvaishali5007
@happaladvaishali5007 22 сағат бұрын
Amma namaste amma 🙏🙏🙏🙏🙏
@UmaDevi-m6q
@UmaDevi-m6q Күн бұрын
Namaste Amma ❤❤❤❤❤
@ashaparamesh9689
@ashaparamesh9689 Күн бұрын
🙏🏻ತಾಯಿ ಧನ್ಯವಾದಗಳು
@NandaPatil-pk6ud
@NandaPatil-pk6ud Күн бұрын
ಅಮ್ಮಧನ್ಯವಾದಗಳು❤
@pavithranatesh2907
@pavithranatesh2907 Күн бұрын
Namaste amma🙏🙏🙏🙏🙏
@Prashanthi_Y_G
@Prashanthi_Y_G 21 сағат бұрын
🙏🙏
@rchidanandaprasad9239
@rchidanandaprasad9239 Күн бұрын
ಧನ್ಯವಾದಗಳು ಅಮ್ಮ
@itsfalcon8650
@itsfalcon8650 19 сағат бұрын
ಅಮ್ಮ 👣🙏🙏🙏🙏🙏💐🤗🤗🤗🤗🤗❤❤❤❤❤🌹🌹
@manikr5952
@manikr5952 Күн бұрын
First like and comment ❤❤❤❤
@kanyakumarichincholikar1942
@kanyakumarichincholikar1942 Күн бұрын
Good morning amma
@RajuPatil-y7k
@RajuPatil-y7k Күн бұрын
Namaskari vainiri.
@NivedithackNivedithack-d8x
@NivedithackNivedithack-d8x Күн бұрын
Amma namasthe❤❤❤❤❤
@sanvihiremath9723
@sanvihiremath9723 Күн бұрын
Dhanyavaad galu amma
@sunitharamesh3780
@sunitharamesh3780 Күн бұрын
Namaste amma ❤️❤️❤️👣🙏🙏🙏🙏🙏
@Allentertinement
@Allentertinement Сағат бұрын
Amma hoda varusha dhana trayodashi pooje maadide....aadare e varsha sootaka ide.... Yen naadli amma...bere dina ee pooje maadabahuda.....dayamaadi uttara tilisi amma❤❤❤❤🎉🎉
@rekhamadigeri9857
@rekhamadigeri9857 Күн бұрын
Last year ಧನತ್ರಯೋದಶಿ ಮಾಡುದ್ದರಿಂದ 5 lacks credit ಮುಟ್ಟಿತು. ನಮಗೆ ಒಳ್ಳೆದಾಗಿದೆ. ವೀಣಮ್ಮ
@varunag8340
@varunag8340 Күн бұрын
ನಮಸ್ತೇ ಮೇಡಂ,ಕಳೆದ ವರ್ಷ ಇಟ್ಟ ನಾಣ್ಯಗಳನ್ನು ಹೇಗೆ ಬಳಸಬಹುದು ತಿಳಿಸುವಿರಾ ಮೇಡಂ
@nightkingeditsandbeats5207
@nightkingeditsandbeats5207 Күн бұрын
Same question amma please heli🙏🙏🙏
@girijagirija4174
@girijagirija4174 Күн бұрын
Namskara amma 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@sow.shetty
@sow.shetty Күн бұрын
Thq ma'am 🙏🏻🙏🏻
@anukumar841
@anukumar841 Күн бұрын
Tq amma 🙏❤️
@ananyaarunkv0870
@ananyaarunkv0870 Күн бұрын
ಅಮ್ಮ ನೀವೂ ಕೊನೆಗೆ ಹೇಳಿದ ಶ್ಲೋಕ ವನ್ನೂ ಇನ್ನೊಮ್ಮೆ ಸ್ಪಷ್ಟ ವಾಗಿ ಹೇಳಿ ...ನನಗೆ ಬರೆದು ಕೊಳ್ಳಲು ಅರ್ಥ ವಾಗಲಿಲ್ಲ..❤ದಯವಿಟ್ಟು ಇನ್ನೊಮ್ಮೆ ಹೇಳಿ ಅಮ್ಮ
@Swativkr
@Swativkr Күн бұрын
Namasste amma❤❤❤❤😊😊😊😊🙏🙏🙏🙏🙏
@lavanyav5385
@lavanyav5385 Күн бұрын
Amma namaste 🙏 🙏🙏🙏🙏🌹🌹🌹🌹🌹🌹🌹🌹
@kavanak.n7751
@kavanak.n7751 Күн бұрын
ಅಮ್ಮ ನನ್ನ ಮನೆಯಲ್ಲಿ ಕುಭೆರ ಸೇರು ಇದೆ ಅದರಲ್ಲಿ ಪೂಜೆ ಮಾಡಬಹುದಾದ ದಯವಿಟ ತಿಳಿಸಿ ಅಮ್ಮ 😊
@sunithan429
@sunithan429 Күн бұрын
Namasthe Amma
@SowmyaRakshith
@SowmyaRakshith Күн бұрын
Amma namaste ❤❤❤
@Prathimahm927
@Prathimahm927 Күн бұрын
Amma dhannlaksmi kalasa tamra bellida amma hodvarsha belli andiddri aikke amma tillsi🙏🙏🙏🙏🙏
@nanda1738
@nanda1738 Күн бұрын
Namaste Amma 🙏 ❤
@vidyaj3023
@vidyaj3023 Күн бұрын
Amma namaste amma ❤
@sarithas.4776
@sarithas.4776 Күн бұрын
ವಂದನೆಗಳು🙏🙏🙏🙏🙏
@jayasheelshs6952
@jayasheelshs6952 Күн бұрын
Good morning amma
@bharatinagarali9234
@bharatinagarali9234 Күн бұрын
Namaste amma 🙏
@ashabaiashabaidinesh6556
@ashabaiashabaidinesh6556 Күн бұрын
Amma 🙏🙏🙏🙏
@Gawthamnayaka
@Gawthamnayaka Күн бұрын
🙏❤️⭐ಅಮ್ಮ
@santhoshsanthu6332
@santhoshsanthu6332 Күн бұрын
Thank you akka 🙏🙏🙏🙏🙏
@shruindaragi9382
@shruindaragi9382 Күн бұрын
Amma namag artha agli anta niv ella one sari pooja madine torastiralla anantanant dhanyavad tayi nimma talmege 🙏🙏
@Laxmifitnessworld
@Laxmifitnessworld Күн бұрын
❤❤❤❤❤❤❤ಅಮ್ಮ 😊🙏🙏🙏🙏
@hanmantappabudhihal4137
@hanmantappabudhihal4137 Күн бұрын
Namaste Amma
@nethravathic5763
@nethravathic5763 Күн бұрын
🙏🙏
@haleshnaik1670
@haleshnaik1670 Күн бұрын
ಅಮ್ಮ ನನಗೇ ಕನಸಲ್ಲಿ ಹಾವು ಕಚ್ಚಿದ್ಯೆ ಎಡರ ಅರ್ಥ ತಿಳಸಿ ಅಮ್ಮ ಪ್ಲೀಸ್
@akshatabirajdarakshata3695
@akshatabirajdarakshata3695 Күн бұрын
Ty Akka 😊
@PavithraRai-ti4zj
@PavithraRai-ti4zj Күн бұрын
Amma
@AradhyaM-si6kc
@AradhyaM-si6kc Күн бұрын
ಅಮ್ಮ ಅಷ್ಟ ದಳ ಕಮಲ ಹಾಕ್ಬಹುದ ದೇವರು ಕೋಣೆ ಯಲ್ಲಿ ಜಾಗವಿಲ್ಲಾ ಹೇಳಿ ಅಮ್ಮ 🙏🙏🙏
@kartikkambadkartik2484
@kartikkambadkartik2484 Күн бұрын
🙏🙏🙏🙏🙏
@kavitachandragiri5530
@kavitachandragiri5530 Күн бұрын
Namaskara Amma.
@Chandrub-ih2sp
@Chandrub-ih2sp Күн бұрын
🙏🙏🙏🙏amma ri
@varadarajkundar9076
@varadarajkundar9076 Күн бұрын
🙏💐
@Kavyamanjuanth-r4c
@Kavyamanjuanth-r4c Күн бұрын
Namaskara amma 🙏
@aparnagshringeri4106
@aparnagshringeri4106 Күн бұрын
Amma 🙏🙏
Fake watermelon by Secret Vlog
00:16
Secret Vlog
Рет қаралды 29 МЛН
Friends make memories together part 2  | Trà Đặng #short #bestfriend #bff #tiktok
00:18
😜 #aminkavitaminka #aminokka #аминкавитаминка
00:14
Аминка Витаминка
Рет қаралды 1,9 МЛН
Fake watermelon by Secret Vlog
00:16
Secret Vlog
Рет қаралды 29 МЛН