👌👌👌... 10 ಅಕ್ಕಿ ಗೆ ನೀರು 22 ಲೀ ನೀರಾ...? ಅಕ್ಕಿ ಯಾವುದು..... ಸೋನಾ,,, ಬುಲೆಟ್,,,,,?
@Arunfoodfactory19 сағат бұрын
ನಮಸ್ಕಾರ ಸರ್ ನಾನು ಹೇಳಿರೋದು ಹನ್ನೊಂದು ಲೀಟರ್ ನೀರು ಅಲ್ವಾ ಬೈ ಮಿಸ್ಟೇಕ್ ಏನಾರೆ ಹೇಳಿದೀನಿ ಅಂತ ನನ್ ವಿಡಿಯೋ ಚೆಕ್ ಮಾಡಿದೆ 11 ಲೀಟರ್ ಕೇಳಿದಿನಲ್ಲ
@jeevithajeevitha-jr3yl3 күн бұрын
Sir garam masala madi thorsi
@Arunfoodfactory3 күн бұрын
Ok 2 days nalli baruthe madam
@majulagururaj58626 күн бұрын
Super agi matadtira
@Arunfoodfactory6 күн бұрын
Thanks 😊🙏
@darshanl25626 күн бұрын
Yav rice use madtira hotel alli 1 kg rice alli est plate tindi agutte
@Arunfoodfactory6 күн бұрын
ಸರ್ ನಾವು ಬುಲೆಟ್ ರೈಸ್ ಯೂಸ್ ಮಾಡ್ತೀವಿ ಬುಲೆಟ್ ರೈಸ್ ನಲ್ಲಿ ನೀವು ಯಾವ ರೇಸ್ ನ ಸೆಲೆಕ್ಟ್ ಮಾಡಿಕೊಳ್ಳುತ್ತೀರಾ ಅದು ಇಂಪಾರ್ಟೆಂಟ್ ಆಗುತ್ತೆ ಸರ್ ಒಂದು ಕೆಜಿಗೆ ಪರ್ಫೆಕ್ಟ್ ಆಗಿ ಎಷ್ಟೊಂದು ಆಗುತ್ತೆ ಅಂತ ಹೇಳಕ್ಕಾಗಲ್ಲ ನಮ್ದು ಹಳ್ಳಿ ಆಗಿರೋದ್ರಿಂದ ಕ್ವಾಂಟಿಟಿ ಸ್ವಲ್ಪ ಜಾಸ್ತಿನೇ ಹೋಗುತ್ತೆ ಅವರು ಕೂಡ ದುಡ್ಡಿಗೆ ಮೋಸ ಆಗಬಾರದಲ್ವ ಅದಕ್ಕೋಸ್ಕರ ಸ್ವಲ್ಪ ಕ್ವಾಂಟಿಟಿ ಜಾಸ್ತಿ ಇರುತ್ತೆ
@99010652412 күн бұрын
Item alathe heli sir Ella masala items
@Arunfoodfactory2 күн бұрын
K
@Arunfoodfactory2 күн бұрын
Bere video dalli ede nodi tomato bath video nodi
@shanthiganesh53745 күн бұрын
Brother items quantity jodhege heli..eshtu rice ge eshtu items haktheera Adan correctagi heli.vegetables eshtu Adar bage ashtu clear hogi helutha illa.
@Arunfoodfactory5 күн бұрын
My old video chick sister
@Arunfoodfactory5 күн бұрын
ನಮ್ಮ ಹಳೆ ವಿಡಿಯೋದಲ್ಲಿದೆ ಚೆಕ್ ಮಾಡಿ ಬೈ ಮಿಸ್ಟೇಕ್ ಇದರಲ್ಲಿ ಹಾಕುವುದನ್ನು ಮರೆತುಬಿಟ್ಟೆ ಸಿಸ್ಟರ್
@Arunfoodfactory5 күн бұрын
kzbin.info/www/bejne/naPOZ6OonrKsf7csi=7OYnWMRATkslvcZl ಈ ವೀಡಿಯೊ ನೋಡಿ
@shanthiganesh53745 күн бұрын
Ok I will check brother. Thank you for the immediate reply. First time ivathe Nimma video nodidre. Coconut illi dare channagi madi Dheera. Try mad Bittu reply mad dheeni. One kg alathe alli madi thorsi.nam maneyalli ellaru Ishtu. Rice bath Andre thumba Ishta.thanks
@Arunfoodfactory5 күн бұрын
ನಾವು ಕಾಯಿಯನ್ನು ಬಳಸಲ್ಲ. ಆದರೂ ತುಂಬಾ ಚೆನ್ನಾಗಿರುತ್ತೆ ಒಮ್ಮೆ ಟ್ರೈ ಮಾಡಿ ಸಿಸ್ಟರ್ ಏಕೆಂದರೆ ತುಂಬಾ ಜನಕ್ಕೆ ಗ್ಯಾಸ್ಟಿಕ್ ಅಂತಾರೆ ಅದಕ್ಕೆ ನಾವು ಮದುವೆ ಮನೆಯಲ್ಲಿ ಮತ್ತೆ ಸಣ್ಣ ಪುಟ್ಟ ಫಂಕ್ಷನ್ ಗಳು ಕೂಡ ಇದೇ ರೀತಿ ಮಾಡೋದು