ಅರ್ಥಪೂರ್ಣ ಹಾಡು. ಮಕ್ಕಳು ಈ ಹಾಡಿನಲ್ಲಿರುವ ಸಂದೇಶವನ್ನು ಪಾಲಿಸಿದರೆ ಅವರ ಜೀವನ ಸ್ವರ್ಗಸದೃಶವಾಗುತ್ತದೆ. ಹಾಡನ್ನು ಅನುವಾದಿಸಿದವರಿಗೆ ರಾಗ ಸಂಯೋಜಿಸಿದವರಿಗೆ ಹೃತ್ಪೂರ್ವಕ ವಂದನೆಗಳು.
@mahanteshmalagoudra95363 жыл бұрын
OMG......Nanu yena helbeku annode and kshan goth aglilla ........juhee chawla mam...really meaning full song and heart touching .song.....really grateful ...prati schoolalli we songu belagin prartane aadre ..samajadalli crime kammi aagute ........
@lavanyajyothi23337 ай бұрын
Superb song❤
@rakeshkulkarni44056 ай бұрын
Sri Gurubhyo Namaha
@ManjulaAngadi-f1e6 күн бұрын
This song is very beautiful❤
@shwethagowda51333 жыл бұрын
ಕಲಿಸು ಗುರುವೇ ಕಲಿಸು ಕಲಿಸು ಸದ್ಗುರುವೇ ನೀ ಕಲಿಸು ಕಲಿಸು ಗುರುವೇ ಕಲಿಸು ಸದ್ಗುರುವೇ ನೀ ಕಲಿಸು ಸುಳ್ಳಿನ ನಡುವೆ ನಾ ಸತ್ಯವನಾಡಲು ಕಲಿಸು ಸ್ವಾರ್ಥದ ನಡುವೆ ನಿಸ್ವಾರ್ಥಿಯಾಗಲು ಕಲಿಸು ಅಂಜಿ ನಡಿಯುವರ ನಡುವೆ ಧೀರನಾಗಲು ಕಲಿಸು ...ದುಷ್ಟರ ನಡುವೆ ಜಾಣನಾಗಲು ಕಲಿಸು ಕಲಿಸು ಗುರುವೇ ಕಲಿಸು ಕಲಿಸು ಸದ್ಗುರುವೇ ನೀ ಕಲಿಸು(ಪಲ್ಲವಿ) ಬೆವರಿಳಿಸಿದ ಗಳಿಸಿದ ಒಂದು ಕಾಸು ಸಿಕ್ಕಾ ಹತ್ತಕ್ಕಿಂತ ಮಿಗಿಲೆಂಬುವುದು ಕಲಿಸು ಸೋಲು ಗೇಲಿವಿನಲಿ ಸಮಚಿತ್ತದಿಂದ ಇರಲು ಶತ್ರುಗಳಿಗೂ ಸನ್ಮಿತ್ರನಾಗೀರಲು ಕಲಿಸು ಹಸಿರು ಮಲೇ ಹೂವಲಿನ ದ್ಯಾನಿಸುವುದ ಕಲಿಸು ಜಾಣನಾಗಲು ಕಲಿಸು... ಕಲಿಸು ಗುರುವೇ ಕಲಿಸು ಕಲಿಸು ಸದ್ಗುರುವೇ ನೀ ಕಲಿಸು(ಪಲ್ಲವಿ) ಜಗವೆಲ್ಲಾ ಒಂದಾಗಿ ಜರಿದರು ಸರಿಯೇ ನನ್ನನ್ನೇ ನಾನು ಎಂಬುವ ಬಗೆ ನೀ ಕಲಿಸು. ಅಳಿವಿನಲಿ ಅವಮಾನ ಇಲ್ಲೆಂಬುದು ಕಲಿಸು ನನ್ನನ್ನೇ ನಾನು ನೋಡಿ ನಗುವುದ ಕಲಿಸು ಮಾನವತೆಯಲಿನಾ. ಮೆರೆಯುವುದನ ಕಲಿಸು ಮಾನವತೆಯಲಿನ ಕರಗುವುದ ಕಲಿಸು ಜಾಣನಾಗಲು ಕಲಿಸು... ಕಲಿಸು ಗುರುವೇ ಕಲಿಸು ಕಲಿಸು ಸದ್ಗುರುವೇ ನೀ ಕಲಿಸು ಕಲಿಸು ಗುರುವೇ ಕಲಿಸು ಕಲಿಸು ಸದ್ಗುರುವೇ ನೀ ಕಲಿಸು ಸುಳ್ಳಿನ ನಡುವೆ ನಾ ಸತ್ಯವನಾಡಲು ಕಲಿಸು ಸ್ವಾರ್ಥದ ನಡುವೆ ನಿಸ್ವಾರ್ಥಿಯಾಗಲು ಕಲಿಸು ಅಂಜಿ ನಡೆವರ ನಡುವೆ ದೀರಾನಾಗಲು ಕಲಿಸು ಕರೆಯ ದುಷ್ಟರ ನಡುವೆ ಜಾಣನಾಗಲು ಕಲಿಸು ಕಲಿಸು ಗುರುವೇ ಕಲಿಸು ಕಲಿಸು ಸದ್ಗುರುವೇ ನೀ ಕಲಿಸು ಕಲಿಸು ಗುರುವೇ ಕಲಿಸು ಕಲಿಸು ಸದ್ಗುರುವೇ ನೀ ಕಲಿಸು ...
@varadarajbt61283 жыл бұрын
👌👌👌
@santoshkumarc34303 жыл бұрын
@@varadarajbt6128 super 👌👌👌
@udyakallholad8813 жыл бұрын
ತುಂಬಾ ಚನ್ನಾಗಿದೆ ಸಾಂಗ್ ನಮ್ಮ ದೇಶದಲ್ಲಿ ಇಂತಹ ಸಂಸ್ಕೃತಿ ಬೇಕಾಗಿದೆ
@nalinishashidhar33122 жыл бұрын
👌👌👌medam............💐
@Tayamma-xp4jy3 ай бұрын
Very good❤❤
@satyamevajayate3594 жыл бұрын
ಇಂದಿನ ವಿದ್ಯಾರ್ಥಿಗಳ- ಗುರುಗಳ ಭಾಂದವ್ಯ ಕಳೆದ ಕಾಲದಲ್ಲಿ, ಈಗಿನ ವಿದ್ಯಾರ್ಥಿಗಳಿಗೆ ಸ್ಪೂರ್ತಿ ಹಾಗಲಿದೆ! ಜೂಹಿ ಛಾವ್ಲ ಮೇಡಂ ಗೆ ನಮಸ್ಕಾರಗಳು! ಇದನ್ನು ಬರೆದು ಡೈರೆಕ್ಟ್ ಮಾಡಿದ ಎಲ್ಲಾ ಕಲಾವಿದರಿಗೆ ಮತ್ತು ವಿದ್ಯಾರ್ಥಿಗಳಿಗೆ ಅಭಿನಂದನೆಗಳು!
@padmam72064 жыл бұрын
, the same time so you can get a better than the last
@basavanagoudshadadalli1464 жыл бұрын
Ultimate composition for learning Morality
@bhavanan54014 жыл бұрын
👏
@appuguddad99874 жыл бұрын
😄😄🤩🤩
@ashwiniashu57054 жыл бұрын
Thanks so much teacher 🤩🤩🤩because teacher is good
@PrathikshaRangaswamy-hs8lk9 ай бұрын
This is good music 🙏🥰😍😍🥰
@rameshhm13034 жыл бұрын
ತುಂಬಾ ಅದ್ಭುತವಾಗಿದೆ ಈ ಗೀತೆ... ಶಾಲಾ ವಾರ್ಷಿಕೋತ್ಸವದಲ್ಲಿ ಈ ಗೀತೆಗೆ ಮಕ್ಕಳ ನೃತ್ಯ ನೋಡಿ ತುಂಬಾ ಖುಷಿಯಾಯ್ತು..... 🙏🙏🙏🙏🙏🙏
@ShivappaShiva-x7d4 ай бұрын
Super 👌🏻
@NarasammaNarsi-nm3pz10 ай бұрын
My favourite song for this I inspired this song
@Sathvikdkd7ckmАй бұрын
ನನ್ನ ತಂಗಿ ಯಾವಾಗಲೂ ಹಾಡುತ್ತಿರುತ್ತಾಳೆ. ಬದುಕಿನ ಪಾಠ ಕಲಸುತ್ತದೆ ಅಲ್ಲದೆ ಈ ಹಾಡಿನಲ್ಲಿ ಅತ್ಯಂತ ಅರ್ಥಪೂರ್ಣ ಮೌಲ್ಯವಾದ ಪದಗಳಿವೆ. 💐💐💐💐
@sabhamujawar2063 Жыл бұрын
Wow❤ amazing 😍
@sampathniralkatti Жыл бұрын
Scl life endigu mariyok aagalla .... Eshtu chanda aa dinagalu.,. Saayovaregu nenapagi vuliyodu shaleya dinagalu matra... Nannella Preetiya gurgalige 🙏🙏🙏
@theertharajgowdatheerthara9887 Жыл бұрын
ಜೀವನಕ್ಕೆ. ಅಳವಡಿಸಿ ಕೊಳ್ಳಲು ಹೇಳಿ ಮಾಡಿಸಿದ ಹಾಡು 🌍⚡️🎊 very good song
@narayanyamakanmardi47123 жыл бұрын
ಮೌಲ್ಯಗಳ ಮಹಾ ಮನೆಯಂತಿರುವ ಈ ಹಾಡು ಎಷ್ಟು ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ ಹಾಡಿದವರಿಗೂ ಹಾಡು ರಚಿಸಿದವರು ಹಾಗೂ ಸಂಗೀತ ಧನ್ಯವಾದಗಳು ಪೂಜ್ಯ ಶ್ರೀ ನಾರಾಯಣ ಶರಣರು ಅಂಬಾ ದರ್ಶನ ಬೀಚ್
@shashikaladalavai8403 жыл бұрын
ನಮ್ಮ ಶಾಲೆಯ gurugalige ಹೊಂದಿರುವ ಹಾಡು tanq mam
@shashikaladalavai8403 жыл бұрын
ನಮ್ಮ ಶಾಲೆಯ gurugalige ಹೊಂದಿರುವ ಹಾಡು tanq mam
@ganeshkn4295 Жыл бұрын
ಹಾಡಿದವರು ಯಾರು.,,?? ಸಾಹಿತ್ಯವೂ ತುಂಬಾ ಚೆನ್ನ.ಇಂಥಹುದನ್ನು ಕಲಿಸುವವರೇ ನಿಜವಾದ ಸದ್ಗುರುಗಳು.👌👌👌❤❤❤😊😊😊😊🙏🙏🙏🙏🙏🙏🙏
@ShivuShivanna-jp4hn2 ай бұрын
Super song
@madhan.mahanteshb.m514811 ай бұрын
Proud to a teacher
@VasanthKumar-is1ck2 жыл бұрын
ಓಂ ನಮಃ ಶಿವಾಯ 🙏 ಓಂ ಗುರುವೇ ನಮಃ 🙏 ನನಗೆ ತುಂಬಾ ಇಷ್ಟವಾಯಿತು
@vichankumar19055 ай бұрын
ಇಂತಹ ಸೊಗಸಾದ ಹಾಡನ್ನು ನೀಡಿದ್ದಕ್ಕೆ ನಿಮ್ಮೆಲ್ಲ ತಂಡದವರಿಗೂ ಧನ್ಯವಾದಗಳು
@ashwinikugatoli8326 ай бұрын
Super and meaning full song Tqu writer
@SwatiSuresh12 Жыл бұрын
ವಿಜಯಲಕ್ಷ್ಮಿ ಶಿಬರೂರು ಅವರ ವಿದ್ಯಾರ್ಥಿಗಳಿಗೆ ಅವರು ಇದನ್ನೇ ಹೇಳಿಕೊಡೋದು 🙏🏻🙏🏻😍
@poojapooja-uj7li Жыл бұрын
my life very good teachers learning with usfully i miss all teachers 🙏🙏
@bmamarwadi4 жыл бұрын
ಅಂದು ಮಗನಿಗೆ ಬೋಧಿಸುವ ಪರಿಯನ್ನು ಶಿಕ್ಷಕರಲ್ಲಿ ವಿನಂತಿಸಿಕೊಂಡ ಲಿಂಕನ್ ಅವರ ವಿಚಾರಗಳು ಒಂದೇ ಹಾಡಿನಲ್ಲಿ ಸೆರೆಹಿಡಿದದ್ದು ಅದ್ಭುತ.
@pavanh33324 жыл бұрын
ಎಷ್ಟೇ ಸಾರಿ ಕೇಳಿದ್ರು ಬೋರಾಗೋದಿಲ್ಲ ಈ ಅದ್ಭುತ ಹಾಡು
@SakammaSaka-cf4vz2 ай бұрын
. I Love you so much Song ❤❤🎉
@rahimrahimbaig7019 Жыл бұрын
ನಾನು ಒಂದು ಶಿಕ್ಷಕಿ ನನಗೆ ಈ ಪ್ರಾರ್ಥನೆ ಕೇಳುವಾಗ ನನ್ನೊಳಗೆ ಒಂದು feel❤ ನನ್ನ ಮುದ್ದಿನ ಮಕ್ಕಳಿಗೆ ಏನೋ ಹೊಸದನ್ನು ಕಲಿಸಬೇಕೆಂಬ ಹಂಬಲ❤
@mdrazamdraza67412 ай бұрын
❤😂🎉😊
@venkateshkumarrs9948 Жыл бұрын
After hearing this song. Actually I am bad man. But god make me human
@basavarajgowdar40484 жыл бұрын
ಓಹ್ ಜೂಹಿ ಚಾವ್ಲಾ ಅವರ ಮತ್ತೊಂದು ಕನ್ನಡ ಸಿನೆಮಾ... ಮುಖದ ಎಕ್ಸ್ಪ್ರೆಷನ್ ಪಕ್ಕ ಕನ್ನಡ ಬರೋ ನಾಯಕಿಯನ್ನೂ ನಾಚಿಸುವಂತಿದೆ....
@rajendraisinstream4 жыл бұрын
Close up shot illa, adhakke haage anista idhe, she has managed well, but good not better
@ananyam89334 жыл бұрын
She has sung this song herself. So, she got the meaning and emotions right.
@shubharanishubha78933 ай бұрын
Yav movie idu
@suvarnanimbure5905Ай бұрын
Gi +((_&&@@ananyam8933
@niranjanbs158010 ай бұрын
Nice
@akshathaguruprasad Жыл бұрын
We have to dance with this song for the teachers👩🏫 day
@VanithaVanitha-u6h9 ай бұрын
❤
@luckyguy15782 жыл бұрын
The all tings are positivity in all students mind thanks respected you
@BalachandraTeggihalli-lv4ol Жыл бұрын
Such a beautiful song... love you Juhi Chawla Madam❤❤😊
@jayashreepattar90493 жыл бұрын
ಹಾಡು ಅದ್ಭುತವಾಗಿದೆ 👌👌👌👌ಮತ್ತು ಕೇಳಲು ತುಂಬಾ impagide
@sagarmudhol92595 ай бұрын
Missing those days😢
@renukabai305123 күн бұрын
ಈ ಹಾಡನ್ನು ಕೇಳಿದರೆ ಮನಸ್ಸು ಆನಂದಮಯ ಆಗುತ್ತೆ 🙏🙏🌹🙏🙏
@gvmetrimetri4154 Жыл бұрын
ಗುರು ಈ ಜಗತ್ತಿನ ಬಹು ದೊಡ್ಡ ಶಕ್ತಿ 🙏
@ShailaMuddapur3 ай бұрын
I feel so peace 😊
@lakshminmgokullakshminmgok6623 жыл бұрын
Nijakku idu adhbutha kavithe 🙏❤️
@KanaknathKanaka2 ай бұрын
I will do this in my teachers day❤❤❤❤❤❤
@annapurnatr53814 жыл бұрын
My favourite song. I thank everyone whose effort is there in making this song.
@jnanavid.a90023 жыл бұрын
Ya this song my favourite also
@chandranaik63602 жыл бұрын
U
@ಕಲಿಯಿರಿಮಕ್ಕಳೇಕಲಿಯಿರಿ2 жыл бұрын
ಮಕ್ಕಳಿಗೆ ಪ್ರಿಯವಾದ ಹಾಡು ಈ ಹಾಡು ಹಾಡಿರುವವರಿಗೆ ನನ್ನ ಪ್ರೀತಿಯ ವಂಧನೆ
@shankarppaputhani16922 жыл бұрын
Ok i
@laxmimathapati44824 жыл бұрын
E song alli tumba arthavide .thanks e song kelatane irbekanisutade
@dineshkotian61946 ай бұрын
🙏🙏🙏🙏
@Mrutunjayya6 ай бұрын
Nice music 😊😊😊😊😊😊❤❤
@satyavvabodhennavar19982 жыл бұрын
tayi sharade yallarigu olledanna madu 🙏🙏🥰❤song super 👌 🙏👍
@satyavvabodhennavar19982 жыл бұрын
Happy teachers day all my teachers ❤ 🙏🙏❤nann tande tayi anna nige nann modal vandanegalu 🙏🙏🥰
@shailaangadi49864 ай бұрын
Very very nice music ♥️👍🥰🤩
@ChannammaShivu5 ай бұрын
❤❤❤super cute teacher
@ramangoudagoudar66254 жыл бұрын
As a Teacher I hats off to You Juhi Madam, Really I am very proud of you, that your Love & pride,fluency in kannada ,your signing song Guruve ni kalisu guruve is telicasted very Melodiously, It is better all scools adopt in daily prayer assembly, I also request you to enact more in our kannada movies. Thank you Madam. God bless you all.
@suryarao48214 жыл бұрын
The voice of Juhi Chawla may be from dubbing artist. In the last 15- 20 years hero or heroin, even kannada knowing artists, donot come to studio for voice dubbing, as they donot have time. This is very clear from interview of dubbing artists Smt.Shashikala & Sri. Sudarshan. Smt. Shashikala, shows the voice given to Nagavalli ( Soundarya) of Aptamitra. Sri.Sudarshan shows voice of most of the Kannada heroes with their typical mannerisms.
@raghavendravishwas59293 жыл бұрын
This is fastly becoming prayer song in most schools in Karnataka..👌
@Sampath17312 ай бұрын
It was nice video audio songs really I fell better I m student of Cs engineering😊😊
@Kavyamahesh-i2b7 ай бұрын
Super 😢
@channamma.s54124 ай бұрын
ಈ ಹಾಡನ್ನು ಹಾಡಿದ ಸಂಗೀತಗಾರರಿಗೆ ಧನ್ಯವಾದಗಳು
@SumitraM-v1t5 ай бұрын
Beautiful voice
@ashokashur99222 ай бұрын
If you really understand the song you never go worng way in your life..... 💯 ❤
@ganeshgani57134 жыл бұрын
ಈ ಹಾಡು ಕೇಳುವುದಕ್ಕೆ ತುಂಬಾ ಇಂಪಾಗಿದೆ.
@darshanardarshu57733 жыл бұрын
Very super 👍👍
@Loydfernandes4 жыл бұрын
ಇಂಥ ಸುಂದರ ಹಾಡನ್ನು Dislike ಮಾಡಿರೋ ಜನಗಳಿಗೆ ಗುರುಗಳು ಬೇರೆ ಏನು ಕಲಿಸಬೇಕು ಅಂಥ ಆಸೆ ಪಡುತ್ತಿದ್ದರೋ ಗೊತ್ತಾಗುತ್ತಿಲ್ಲ
@dinakardinakar56573 жыл бұрын
Super
@snehaawaji23623 жыл бұрын
Such a beautiful song 🎵 😍❤♥, prayer song should be in every school 🏫, really i love this song 🎵❤ 🎵
@krishnappapawar22322 жыл бұрын
Gqfqywwfaiwf
@krishnappapawar22322 жыл бұрын
JJ fjf
@shankragowda92052 жыл бұрын
Hi
@sridharsharmatu84462 жыл бұрын
Yes
@Krishnapriya-yp1lk2 жыл бұрын
I have this prayer in my school😊😊😊
@zyanarahman28285 жыл бұрын
always cute.. especially with children.. that's the fabulous Juhi Chawla
@andrekoswara63994 жыл бұрын
Ya Allah, Juhi Chawla singing again ??? Alhamdulillah I Love You Juhi Chawla 😘😘😘 big fan from Indonesia 🇮🇩
@akshataakshu81504 жыл бұрын
Verigoodfilm
@padmam72064 жыл бұрын
@@akshataakshu8150 you have any idea if the did
@aveerannaveru94092 жыл бұрын
👌
@shwethasunil10274 жыл бұрын
Proud to be a teacher...😘🙏
@anantpatilanant73974 жыл бұрын
Wow I think this song should sing all students to the teachers amazing we should sing and respect this song ☺ (please respect your teachers
@nagammamuttappagol3173 Жыл бұрын
Mind freshness song
@gangadhar1163 Жыл бұрын
💯 Pecnet 🙏
@ananyam89334 жыл бұрын
Juhi chawla madam has quite a different voice. Such meaningful lyrics and so nicely composed.
@anitahb30723 жыл бұрын
Super song but juhi chawla voice alla adu
@kashinathnsnamagondlu94343 жыл бұрын
@@anitahb3072 adu Juhi chawla de voice
@laxmisharanu97892 жыл бұрын
Pp i
@rameshjingi1054 жыл бұрын
ಕೇಳುವದಕ್ಕೆ ತುಂಬಾ ಇಂಪಾಗಿದೆ ಕೇಳತಾನೆ ಇರಬೇಕು ಆನುಸುತ್ತೇ
@kadasiddakote86794 жыл бұрын
Ramesh Jingi
@nagarajur8494 жыл бұрын
Howdu
@vidyashree94374 жыл бұрын
Houdu sir
@prithvir28622 жыл бұрын
Very good song in the world
@lakshminmgokullakshminmgok6623 жыл бұрын
Such a great song ❤️
@user-lb6xl2fi3m7 ай бұрын
Supermadam❤❤❤❤❤❤❤❤🎉🎉🎉
@aishwaryabtaishwaryabt44563 жыл бұрын
My fvrt song forever'🥰TQ U for giving this wonderful song to us
@shantashreeangadi51452 жыл бұрын
Welcome.. !
@ManvithAgastya6 ай бұрын
In our school this song sung on evening
@MalavBDesai244 жыл бұрын
Very nice song, thank you so much for uploading.....
@padmavathi232410 ай бұрын
Which movie
@basavarajdalawai75044 жыл бұрын
Thanks for him kalisu guravai song
@ಸನಾತನಕನ್ನಡಿಗ-ಷ7ಛ4 жыл бұрын
ಸಾಹಿತ್ಯ ತುಂಬಾ ಚೆನ್ನಾಗಿದೆ ಹಾಡುಗಾರರ ದ್ವನಿ ಇಂಪಾಗಿದೆ...
@venkateshnayak11894 жыл бұрын
Supr song
@renukabhajantri705629 күн бұрын
Very very nice music ❤️❤️👌🏻🥰👏🏻
@roopa240821 күн бұрын
ತುಂಬಾ ಅರ್ಥ ಗರ್ಭಿತ ಹಾಡು ❤❤❤❤🎉🎉🎉🎉
@shwetamathad26293 жыл бұрын
Nice mam.... Tq for creating such a wonderful song
@prethu11152 жыл бұрын
ಈ ಹಾಡು ಕೇಳಿದ್ರೆ ನಾವು ಮಗು ಆಗಿ ಹಾ ಸಾಲಿನಲ್ಲಿ ನಿತ್ತು ಈ ಹಾಡು ಕೇಳಿಬೇಕು ಅನ್ಸುತ್ತೆ ಇದನ್ನ ಬರಿದಾವರಿಗೆ ಮತ್ತೆ ಹಾಡಿದವರಿಗೆ ತುಂಬಾ ಧನ್ಯವಾದಗಳು 🌹🌹❤️👏🙏
@darshandevraj3884 жыл бұрын
Awesome fantastic super........
@yogitajyoti50282 жыл бұрын
super song sister
@sumangalapatil54453 жыл бұрын
What a beautiful creation, prayer song should be in every school, juhi 's super style, love you madam,,
@balwant75603 жыл бұрын
🙏🙏🙏🙏💖💐🤝 super madam
@prakashdesai48622 жыл бұрын
Is it sung by juhi chawla or Kavita Krishna Murthy?
@jayabhat21664 жыл бұрын
Wow. This is Sneha Sagara school yellapur .
@thrivenis68674 жыл бұрын
Super
@prematotad71274 жыл бұрын
Ella school nalli belagina prayer adre chenagiruttalla enantira friends
@hanamantbhovi75083 жыл бұрын
ಏನು ಕಲಿಸಿದರೂ ಪ್ರಯೋಜನ ಇಲ್ಲಾ sir ಯಾಕಂದರೆ ಸತ್ಯಕ್ಕಿಂತ ಸುಳ್ಳಿನ ಪ್ರಭಾವ ಹೆಚ್ಚಾಗಿದೆ... ಆದರೂ ಪ್ರಯತ್ನ ಮಾಡಬೇಕು...
@pramilapramila65183 жыл бұрын
Namgu idhe prayer irodhu mam super song
@nagalakshminagalakshmi79443 жыл бұрын
Super song I like it
@madhushrikn750325 күн бұрын
❤ super mind blowing song
@divyadivya3404 жыл бұрын
Nam school nalli ee song hadsidru. So nice
@shilpabhoost87232 жыл бұрын
Such a good and beautiful song
@somanagoudapatil93693 жыл бұрын
Super song bery super
@karnappakallur33 жыл бұрын
Super song my favorite song
@sowmyashammi77113 жыл бұрын
The Song was mind blowing👏👌No words .. Tommorow we are celebrating teachers day in our school so, we are selected this music to sing in prayer.. I think that would be a great time ..
@laxmihadapad88002 жыл бұрын
Xqqqqaaaaacl
@laxmihadapad88002 жыл бұрын
Jo
@bhagyaspatil89052 жыл бұрын
@@laxmihadapad8800 k
@sabiyaattar90922 жыл бұрын
Super
@mangalam57552 жыл бұрын
👌👌
@javidk64504 жыл бұрын
Most heart teaching that song.... Very nice I wish hartliy all actress best of luck.... Soo nice