Рет қаралды 14,674
ಡಾ. ದ್ರಾಕ್ಷಾಯಿಣಿ ರಾಮನ್ ಗೌಡರ ಮನೆಯಲ್ಲಿ ಬರೋಬ್ಬರಿ 11 ಜನ ಡಾಕ್ಟರ್ ಇದ್ದಾರೆ. ಆದರೆ ದ್ರಾಕ್ಷಾಯಿಣಿಯವರಿಗೆ ಸಾವಯವ ಕೃಷಿ,ಹಸು, ಆಡು, ಕುರಿ ಮೇಲೆ ಅದೆಷ್ಟು ಪ್ರೀತಿ ಎಂದರೆ ಅವರನ್ನು ಇಲ್ಲಿಗೆ ತಂದು ನಿಲ್ಲಿಸಿದೆ. ಬರಡು ಭೂಮಿಯಲ್ಲಿ ಬಂಗಾರದ ಬೆಳೆ ಬೆಳೆದಿದ್ದಾರೆ.ಮುಖ್ಯವಾಗಿ ಮಾರುಕಟ್ಟೆಯನ್ನು ತಾವೇ ಸ್ವಯಂ ಸೃಷ್ಟಿಸಿಕೊಂಡಿದ್ದಾರೆ ಹಸುವಿನ ಶುದ್ಧ ತುಪ್ಪ,ಅಕ್ಕಡಿಕಾಳು,ವಿಭೂತಿ ಕುಳ್ಳು,ಹೀಗೆ ಕೃಷಿ ಉತ್ಪನ್ನಗಳನ್ನು ಉತ್ತಮ ಆರೋಗ್ಯದ ಪರಿಕಲ್ಪನೆಯಲ್ಲಿ ಮಾಡಿ ಯಶಸ್ವಿ ಕೃಷಿ ಮಹಿಳೆ ಎನಿಸಿಕೊಂಡಿದ್ದಾರೆ. ನೀವು ಖಂಡಿತವಾಗಿ ಭೇಟಿ ಮಾಡಲೇಬೇಕಾದ ತೋಟ ಇದು.
Dr. There are 11 doctors in Drakshaini Raman Gowda's house. But Drakshaini's love for organic farming, cows, goats and sheep is what brought them here. Golden crops have grown on barren land.She has grown up. Mainly, she has created the market by herself for pure cow ghee, akkadikalu, vibhuti kullu, and made agricultural products in the concept of good health. She has become a successful farmer woman. This is a must visit garden.
ವಿಳಾಸ: ರಾಮನಗೌಡ್ರು ಶೆಡ್ಡು
ಸವದತ್ತಿ ರೋಡ್, ಅಮೀನ್ ಬಾವಿ ಗ್ರಾಮ
3 K.M ಕೌಲಗೇರಿ ರಸ್ತೆ, ಧಾರವಾಡ ಜಿಲ್ಲೆ.
ದ್ರಾಕ್ಷಾಯಿಣಿ : 918431097545
#farmer #song #henraring #dairyfarming #roasterraring #organicfarming #goat #dripirrigation #organicfertilizers
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com