ಮಾತಿನಲ್ಲಿ ಹಿಡಿತ ವಿಷಯದಲ್ಲಿ ಗುಣಮ್ಮಟ ಹಿರಿಯರು ಯಾರೇ ಆಗಿರಲಿ ಯಾವ ಜಾತಿ ಧರ್ಮ ಬೇಡ ನಮಗೆ ಬೇಕಾಗಿರುವುದು ಗೌರವ ಅದನ್ನ ನಾವು ಒಳ್ಳೆಯ ಸಂಸ್ಕೃತಿ ಹೊಂದಿದ್ದೇವೆ ಮುಸ್ಲಿಂ ಇರಲಿ ಯಾರೇ ಇರಲಿ ಅವರಿಗೆ ಗೌರವ ಕೊಟ್ಟು ಮಾತನಾಡಿ ಎಲ್ಲ ಚನಗಳಿಗೂ ಎಲ್ಲ ಯೂಟ್ಯೂಬ್ ನವರಿಗೂ ಕೈ ಮುಗಿದು ಕೇಳಿಕೊಳ್ಳುತ್ತೇವೆ ಹಿರಿಯರು ಗುರುವಿಗೆ ಸಮಾನ ಯೋಚನೆ ಮಾಡಿ ಜೈ ಶ್ರೀರಾಮ ಜೈ ಹಿಂದ್ ❤
@s.a.jaleel.jaleel69385 ай бұрын
🙏👌🌹🇮🇳
@Hma-b8k5 ай бұрын
Nimmantha sundara manassina hindu sahodararu namma nijavaada snehittharu
@mariyammamariyamma62455 ай бұрын
❤
@Ysnadur.123.gmailcome5 ай бұрын
S
@abdulsattarbaigrazvi35335 ай бұрын
❤❤❤
@villagefood9045 ай бұрын
*ವಿಸ್ತಾರ ನ್ಯೂಸ್ ಮೊದಲು ಹಿರಿಯರನ್ನು ಗೌರವಿಸುವುದನ್ನು ಕಲಿಯಲಿ*
@sharathkumar72425 ай бұрын
Neeneshtu gaurava koduthi hindu hiriya swamijigalige😂😂😂😂
@noufalkadaba23025 ай бұрын
ಗೌರವ ಕೊಡುವುದರಲ್ಲಿ ಹಿಂದೂ ಮುಸ್ಲಿಂ ಕ್ರೈಸ್ತರು ಎಂದು ಭೇದ ಭಾವವಿಲ್ಲ ಗೌರವ ಕೊಡಬೇಕಾದವರಿಗೆ ಗೌರವ ಕೊಡಲೇಬೇಕು @@sharathkumar7242
@ArifPasha-x3x2 ай бұрын
Yella onde kotto togobeku @@sharathkumar7242
@praveenshetty29715 ай бұрын
Intha anchor ge dikkara irali,hindu muslim yavathu onde..
ಪ್ರಸ್ತುತ ಚಾನೆಲ್ ಗೆ ನನ್ನ ತುಂಬು ಹೃದಯದ ಧನ್ಯವಾದಗಳು ಸರ್🙏 ಜನರಿಗೆ ಒಳಿತನ್ನು ಒಳಿತಾಗಿ ಕೆಡುಕನ್ನು ಕೆಡುಕಾಗಿ ಹೇಳಿಕೊಂಡು ಜನರ ನಡುವೆ ಸಾಮರಸ್ಯ ಬೆಳೆಸುವ ಈ ಚಾನೆಲ್. ನಿಮ್ಮ ಈ ಚಾನೆಲ್ ಗೆ ನಮ್ಮ ಎಲ್ಲಾ ಸಹಾಯವು ಸಹಕರಣವು ಎಂದಿಗೂ ನಿಮ್ಮೊಂದಿಗೆ ಇದೆ ಸಾರ್....❤❤❤❤
@Ammumedia-p2q5 ай бұрын
ರೀಚ್ ಗಳ ಕಾಲದಲ್ಲಿ ಬಲೆಗೆ ಬೀಳದಿರಿ..! ಪ್ರಿಯ ಗುರು ಶೈಖುನಾ ಸುಲ್ತಾನುಲ್ ಉಲಮಾ ಉಸ್ತಾದರ ಕುರಿತು ವಿಸ್ತಾರ ಮಾಧ್ಯಮ ಹರಿಯಬಿಟ್ಟ ಪರ ವಿರೋಧ ವೀಡಿಯೋ ತುಣುಕು ಗಲೆರಡೂ ರೀಚ್ ಮೋಟಿವ್ ಇರುವಂತಹದ್ದು. ಇಲ್ಲಿ ಎದೆಗುಂದುವ/ ಪ್ರೀತಿ ತೋರುವ ಪ್ರಸಂಗ ಬರಲೇಬಾರದು. ಹಾಗೆಯೇ ಎಸ್.ಡಿ.ಪಿ.ಐ ರಾಜಕೀಯ ಪಕ್ಷ. ಜನರ ವಿಶ್ವಾಸ ಗಳಿಸುವ ಯಾವೊಂದೂ ಪ್ರಯತ್ನವನ್ನೂ ಅದು ಕೈ ಚೆಲ್ಲುವುದಿಲ್ಲ. ಉಸ್ತಾದರಂತಹ ಮುತ್ಸದಿ, ಮಾನವತವಾದಿಯನ್ನು ಸಮರ್ಥಿಸಿದ ತಕ್ಷಣ ಎಸ್. ಡಿ.ಪಿ. ಐ ಪಕ್ಷದೊಂದಿಗೆ ಈ ನೆಲದ ಉಲಮಾ ತೋರಿದ ನಿಲುವು ಯಾವತ್ತೂ ಬದಲಾಗದು. ಅದರ ಮುಖವಾಣಿ ಪ್ರಸ್ತುತ ದಲ್ಲಿ ಬಂದ " ಕಾವಿ ಮೌಲವಿ " ಹೇಳಿಕೆಗೆ ಈ ವರೆಗೂ ಯಾವುದೇ ಅಧಿಕೃತ ಕ್ಷಮಾಪಣೆ ಕೋರಿಲ್ಲ. ಅವರುಗಳು ತಾಳಿದ ತೀವ್ರ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಸುನ್ನೀ ಸಂಘಟನೆಗಳ ತರ್ಕಗಳಲ್ಲಿ ಮೂಗು ತೂರಿಸುವ ಎಸ್. ಡಿ.ಪಿ. ಐ ಪಕ್ಷದಲ್ಲಿರುವ ಸುನ್ನೀ ಮುಸ್ಲಿಮರ ಹಲವು ಬರವಣಿಗೆಗಳು ಕಂಡಿದ್ದೇನೆ. ತಮ್ಮದೇ ಆದ ನಿಷ್ಪಕ್ಷ ನಿಲುವನ್ನು ಇಲ್ಲಿ ಪ್ರಕಟಿಸುವುದಾಗಿ ಹೇಳಿಕೊಂಡದ್ದು ಬೇಕಾದಷ್ಟು ನೋಡಿದ್ದೇನೆ. ಆದರೆ ನನ್ನ ಗೆಳೆಯ ಬಳಗದಲ್ಲಿರುವ ಯಾರೂ ಕಾವಿ ಮೌಲವಿ ಬಗ್ಗೆ ತಪ್ಪು ಎಂದು ಖುಲ್ಲಂ ಖುಲ್ಲಾ ಹೇಳಿದ್ದು ನನ್ನ ಕಣ್ಣಿಗೆ ಬಿದ್ದಿಲ್ಲ ! ನಿಮಗೆ ಕಂಡರೆ ನನ್ನ ಗಮನಕ್ಕೆ ತನ್ನಿ. Salah Kuthar
@AlthafRaj-jo7ig5 ай бұрын
ಅವರ ಜ್ಞಾನದ ಬಗ್ಗೆ ಅರಿತು ಮಾತಾನಾಡಬೇಕು... ಅವಕಾಶ ಸಿಕ್ಕಿದೆ ಎಂದು ಏಕ ವಚನ ಬಳಸುವುದಲ್ಲ
@azeezabdul19115 ай бұрын
Avarella nachige ketta naaigalu
@munnursaleem56605 ай бұрын
ಚೆನ್ನಾಗಿ ವಿವರಿಸಿದ್ದೀರಿ ಬಷೀರ್ ರವರೇ ಪ್ರಸ್ತುತ ನ್ಯೂಸ್ ಚಾನೆಲ್ ಗೆ ಧನ್ಯವಾದಗಳು.