ವಿಠ್ಠಲ ವಿಠ್ಠಲ ಎನು ಮನುವೆ | ವೆಂಕಟೇಶ ವಿಠ್ಠಲ ದಾಸರ ರಚನೆ|Lakshmi Muralidhar

  Рет қаралды 289

Lakshmi Muralidhar

Lakshmi Muralidhar

Күн бұрын

ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ಎನು ಮನವೆ || ಪ||
ವಿಠ್ಠಲ ಎನೆ ಅಘ ಸುಟ್ಟು ಹೋಗುವುದದು
ದುಷ್ಟ ಫಲವು ಹಿಮ್ಮೆಟ್ಟುವುದು||ಅ.ಪ||
ದಿಟ್ಟ ಆಸೆಯಲಿ ಹೊಟ್ಟೆಗಾಗಿರಲಿ
ಕೆಟ್ಟ ರೋಗ ಭಯ ತಟ್ಟಿರಲಿ
ಎಷ್ಟೇ ಕುಂದಿರಲಿ ಕಷ್ಟ ಕಾಲಮಾನ
ಮುಟ್ಟಿ ಭಜಿಸೆ ನಿರ್ದುಷ್ಟನ ಹೇ..||೧||
ದೇಶಕಾಲ ಕುಲಶೀಲನೆನಿಸಿ ಕಮ
ಲೇಶಭಕ್ತರಿಗೆ ಮನಸೋತ
ದಾಸದಾಸಿಯರದಾಸನಾಗಿ ಮಹಿ
ದಾಸಲೀಲೆ ಸೂಸಿತಾ ಸ್ವರತಾ....||೨||
ಇಂದು ಶೇಖರನ ನಂದದಾ ಪಗಾ
ಚಂದ್ರಭಾಗ ಸಿರಿಮಂದಿರದೀ
ಇಂದಿಗೂ ಭಕ್ತರ ಮುಂದಾಡುವ
ತಂದೆ ವೆಂಕಟೇಶ ವಿಠ್ಠಲ ಮೆರೆದೀ......||೩||

Пікірлер: 3
@sankarshancpshan4051
@sankarshancpshan4051 2 ай бұрын
🙏🙏🙏ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ🙏🙏🙏
@sankarshancpshan4051
@sankarshancpshan4051 2 ай бұрын
🙏ವಿಠ್ಠಲ🙏
@lakshmimuralidhar9159
@lakshmimuralidhar9159 2 ай бұрын
ವಿಠ್ಠಲ🙏
ДЕНЬ УЧИТЕЛЯ В ШКОЛЕ
01:00
SIDELNIKOVVV
Рет қаралды 3 МЛН
Players vs Corner Flags 🤯
00:28
LE FOOT EN VIDÉO
Рет қаралды 80 МЛН
Bala Krishna Mohana | Swarajathi
3:11
Nagamani T
Рет қаралды 333