@ShyamThejas BJP kooda dodda kachda Shyama. Komuwadigaliginta congress supporters esto meylu motte shyama BJP MP Brujesh did sexual harassment modi was silent, Manipur rapes nautanki BJPs moodi was silent and also Prajwll revanna matter moodi knew everything stil he gave ticket later he canceled only when Prajwal got arrested. Only Neha incident he spoke because killer was belong to Muslim relegion so BJP is koooomwadi. Kachada bjp supporters ginta congress esto better
@Akash-no6dg2 күн бұрын
ಶಿಕ್ಷಣ ಸಚಿವರಿಗೆ ಕನ್ನಡ ಓದಕ್ಕೆ ಬರಲ್ಲ, ನನ್ನ ಮೇಲೂ ಕ್ರಮ ಕೈಗೊಳ್ಳಿ, ✅
@sateeshlifestyle28002 күн бұрын
😂😂
@bathegowdasuper38302 күн бұрын
ಹೌದು, ಸರಿಯಾಗಿ ಹೇಳಿದ್ರಿ
@vidyabhatk41132 күн бұрын
😂nija..naanu heltene...nanna melu krama tagolli ministre
@gangappatadas79952 күн бұрын
ಸರ್ ಶಿಕ್ಷಣ ಸಚಿವರನ್ನು ನಿಮ್ಮ ಸ್ಟುಡಿಯೋಗೆ ಕರೆಸಿ....
@DamodarPruthvi2 күн бұрын
100%✅✅✅
@dhanudhanu77962 күн бұрын
ಏನಾದ್ರು ಆ ಹುಡುಗನ ಮೇಲೆ ಕ್ರಮಕ್ಕೆ ಮುಂದಾದ್ರೆ.... ಅವ್ರ್ ಪೋಷಕರಿಗೆ ಗೊತ್ತಾಗೋದ್ರೊಳಗೆ ಇಡೀ ಕರ್ನಾಟಕ ಪಸರ ಆಗಿರುತ್ತೆ.,.... ಹುಡ್ಗ ಧೈರ್ಯವಾಗಿ ಇರ್ಬಹುದು 😂😂
@manumaadimane55922 күн бұрын
ನಾನು ಅದೇ ಮಾತನ್ನು ಹೇಳುತ್ತೇನೆ ಕ್ರಮ ತಗೋಳಪ್ಪ
@raghugowdahp35172 күн бұрын
ಯಾರು ಸ್ವಾಮಿ ಇವರಿಗೆ ಶಿಕ್ಷಣ ಸಚಿವಸ್ಥಾನ ಕೊಟ್ಟಿದ್ದು. ನಾಚಿಕೆಗೇಡು ಇಂತಹ ಜನ ನಾಯಕರಿಗೆ
@janasamanya72682 күн бұрын
ಇವರು ನಾಯಕರಲ್ಲ.. ನಾಲಾಯಕ್ ಗಳು
@hitmans3768Күн бұрын
Pedru and daku
@shiva18792 күн бұрын
ಶಿಕ್ಷಣ ಸಚಿವನಿಗೆ ಕನ್ನಡ ಬರಲ್ಲ😂😂
@Akash-no6dg2 күн бұрын
Nim mele krama agutte 😂
@veerukumar58862 күн бұрын
@@Akash-no6dgShantanu agaolla
@mallin52 күн бұрын
@@Akash-no6dgjai Rahul Gandhi jai sonia Gandhi jai priyanka jai siddaramaiah jai DKS jai mallikarjuna Kharge 😂
@vidyabhatk41132 күн бұрын
😂
@avaitor7862 күн бұрын
@@mallin5bolimkalie jai ninnappanige jai😂😂
@ChandruKshatriya022 күн бұрын
ಇದಿದು ಇದೊಂಗೆ ಹೇಳಿದಾರೆ ಎದ್ದು ಬಂದು ಎದೆಗೆ ವದ್ದರಂತೆ.... ಅನುವ ಗಾದೆ.... ಸರಿಯಾಗಿದೆ..... 😷😷😷
@drvarunmurthy2 күн бұрын
ಯಾವ ವಿಚಾರಕ್ಕೆ ಕ್ರಮ ತಗೊಳೋದು… ?? ಅಯೋಗ್ಯ…
@vidyabhatk41132 күн бұрын
😂
@SharanappaBhosaleКүн бұрын
😂😂😂😂
@ExmslmSalmashk2 күн бұрын
ಧೈರ್ಯ ವಾಗಿ ಪ್ರಶ್ನಿಸಿ ಎಂದವರು ಯಾರು😂😂😂 ಅವರಿಗೆ ಇದನ್ನು ಕೇಳಿ
@gravitystudios21532 күн бұрын
"ಗುಬ್ಬಿಮೇಲೆ ಬ್ರಹ್ಮಾಸ್ತ್ರ"😂😂😂
@krishnamurthyt572 күн бұрын
ಸತ್ಯವನ್ನುಹೇಳಿದ್ದಾನೆಅದರಲ್ಲಿ ತಪ್ಪೇನಿದೆ
@jayasimharaorao30482 күн бұрын
ಕನ್ನಡ ಬರೋದಿಲ್ಲಾ ಅಂತ ತುಂಬಾ ಸಲ ಎಲ್ಲಾ ಕಡೆ ನೀವೇ ನಿಮ್ಮನ್ನು ನಿರೂಪಿಸಿಕೊಂಡಿದ್ದೀರ. ಮಾಧ್ಯಮಗಳು ಕೂಡ ನಿಮ್ಮ ಭಾಷೆ ಉಚ್ಛಾರಣೆ ಸ್ವಷ್ಟ ಇಲ್ಲಾ ಅಂತ ಹೇಳಿದೆ ,ಕ್ರಮ ವಿಧ್ಯಾರ್ಥಿಗೆ ಮಾತ್ರ ಅನ್ವಯ ಆಗುತ್ತೋ ಅಥವಾ ಎಲ್ಲರ ಮೇಲೆ ಆಗುತ್ತೋ ನೀವೆ ಹೇಳಿ. ನೆಟ್ಟಗೆ ಒಂದು ಪುಟ ಕನ್ನಡ ಓದೋಕೆ ಬರೋದಿಲ್ಲ ಅದು ವಿದ್ಯಾಮಂತ್ರಿ ಆಗಿ ನಾಚಿಕೆ ಆಗಬೇಕು.
@surendarkoteshwara630Күн бұрын
ಇವನು ಶಿಕ್ಷಣ ಮಂತ್ರಿ ಆಗುವುದಕ್ಕೆ ಬದಲು ಟೈಯರ್ ಪಂಚರ್ ಅಂಗಡಿ ಮಾಲೀಕನಾಗುವುದೇ ಉತ್ತಮ
@user-ct1zk3bo1k23 сағат бұрын
😂😂😂
@chandrashekarbd76922 күн бұрын
Avaru avara hair style 😮😮 Shikshana sachivara get up 😅
@vidyabhatk41132 күн бұрын
😂
@megharajmegha4469Күн бұрын
😂😂😅
@rakshithkotian72 күн бұрын
Education minister without educations 😅. This is our karnataka..
@ಬಸವಬೆಳಕು2 күн бұрын
ಶಿಕ್ಷಣ ವಿಲ್ಲದ ಶಿಕ್ಷಣ ಸಚಿವ 😂
@santhoshdevadiga9504Күн бұрын
ನಿಜ ಹೇಳಿದ ಆ ಹುಡುಗ. ಅವ್ರಿಗೆ ಶಿಕ್ಷಣ ಮಂತ್ರಿ ಮಾಡಿದ್ದು ನಮ್ಮ ಕನ್ನಡಕ್ಕೆ ಅವಮಾನ.
@postsok64662 күн бұрын
ಸರಿ ಯಾಗಿ ಹೇಳಿದ ಬಾಲಕ. 🎉ಮದು ಬ೦ಗಾರು ರಾಜೀನಾಮೆ ಕೋಡಬೇಕು🎉
@manjuch87842 күн бұрын
ಇಂಥವನ್ನಿಂದ ಕನ್ನಡ ಶಾಲೆಗಳು ಎಷ್ಟು ಬೆಳೆಯಬಹುದು ವಿಚಾರ ಮಾಡಿ...
@akshay_29492 күн бұрын
"ಕೈ ಮುಗಿದು ಒಳಗೆ ಬಾ" ತೆಗೆದುಹಾಕಿ "ಧೈರ್ಯವಾಗಿ ಪ್ರಶ್ನಿಸು" ಅಂತಮಾಡಿ..😂 ಇವಾಗ ಪ್ರಶ್ನೆ ಕೇಳಿದ್ದು ತಪ್ಪಾ..?? ಹುಡುಗ ಸತ್ಯವನ್ನೇ ಹೇಳಿದ್ದಾನೆ ಅಲ್ಲವೇ...?? 🤣🤣
@Deepak-o6o8oКүн бұрын
ಈ ದೇಶದ ಕಥೆ ಇಷ್ಟೆ....
@prabhasprashanth595519 сағат бұрын
Yall bari holuu Bro😂😂😂
@gajendrakn5589Күн бұрын
"ಜ್ಞಾನ ದೇಗುಲವಿದು ಧರ್ಯವಾಗಿ ಪ್ರಶ್ನಿಸು" ಇದನ್ನು ಬರಿಸಿದ್ದು ಕಾಂಗ್ರೆಸ್ ಅಲ್ವ 😂😂
@lohithprince81232 күн бұрын
0:59 ge 1 sound baruthe background nalli keliskondra? 😂😂
@sumanthr45882 күн бұрын
Wat an observation,😅
@shivakumarhs60922 күн бұрын
ಏನು ಬ್ರದರ್ ನೀನು Super
@Trollmasaalapaapad2 күн бұрын
😂😂😂
@kakashi_vladivostok2 күн бұрын
Devre 😂
@Sevithstudio2 күн бұрын
😂
@vidyabhatk41132 күн бұрын
Well said student❤hatsoff
@ganeshampai84342 күн бұрын
I urge Madhu Bangarappa to accept the remark sportively & stop taking revenge on the student.
@bravishankarshettigar76562 күн бұрын
ಮೊದಲು ತಪ್ಪು ಒಪ್ಪಿಕೊಂಡು ಕನ್ನಡ ನಾಡಿನ ಜನತೆಗೆ ಕ್ಷಮೆ ಕೇಳಬೇಕು, ಆ ಮೇಲೆ ಸಾಧ್ಯ ವಾದರೆ ಕನ್ನಡ ಓದಲು, ಬರೆಯಲು ಕಲಿತು ಯೋಗ್ಯನಾಗು
@suhasmruthyunjaya35202 күн бұрын
Education minister doesn't know kannada!! Take action against me
@siddubiradar13172 күн бұрын
ಸೂಪರ್ ಸ್ಟೂಡೆಂಟ್ 🙏🚩🚩🚩 ಯಕ್ಷಣ ನೋ ಇದು ಫಿಲ್ಮ್ ಅಲ್ಲಾ 😂😂
@benakagroup33212 күн бұрын
ಇಂತವರಿಂದಲೇ kpsc ಎಡವಟ್ಟು, ವಿದ್ಯಾರ್ಥಿಗಳಿಗೆ fir 😢
@Deekshith-bs4ql2 күн бұрын
12th fail Minister
@nagendranythady10382 күн бұрын
ಇವನ ತಲೆ ಕೂದಲು, ವರ್ತನೆ, ಇಂಗ್ಲಿಷ್ ಗೊತ್ತಿಲ್ಲ . ಕನ್ನಡ ಓದಲು ಬರುವುದಿಲ್ಲ,ಎಂಬ ಹೇಳಿಕೆ, ಇಂತಹ ಶಿಕ್ಷಣ ಮಂತ್ರಿಯನ್ನು ಹೊಂದಿದ, ""ಕನ್ನಡ ಮಾತೆ ಧನ್ಯೆ'" 😂😂😂
@shankarabli47Күн бұрын
ನಾಲಾಯಕ್ ಮುಖ್ಯಮಂತ್ರಿ, ನಾಲಾಯಕ್ ಶಿಕ್ಷಣ ಮಂತ್ರಿ,.... ನಾಲಾಯಕ್ ಮಂತ್ರಿಮಂಡಲ.... ನಮ್ಮ ಹಣೆಬರಹ 😢
@NagaRaju-tg4sz2 күн бұрын
VERY VERY VERY VERY VERY GREAT & GOOD STUDENTS👍👍👍🎉🎉🎉.
@shashidharhegde14122 күн бұрын
This Education man himself stated about vocabulary of Kannada language. Fate of our state that Education Minister is unable to read and write Kannada. Good man like his Dad,Late Bangarappa.
@sathishirvathuru9417Күн бұрын
ಎಲ್ಲಿದಿರಾ ಕನ್ನಡ ಪರ ಹೋರಾಟಗಾರರು.... ಯಾವ ಬಿಲದಲ್ಲಿ... ಪೇಮೆಂಟ್ ಬಂದ್ರೆ ಹೋರಾಟ ನ 😂😂😂
@Janapadajoga97422 күн бұрын
ನಿನಗೆ ಧನ್ಯವಾದಗಳು ಹುಡುಗ ಸದ್ಯಕ್ಕೆ ಗಂಡಸು ಅಂದರೆ ನೀನೆ
@shiriyams1292 күн бұрын
Kannadiga durdaiva entha obba education minister, see his arragance
@rkcakebrand12952 күн бұрын
ಸೂಪರ್
@mahantprasadpattanashetti4447Күн бұрын
ಇಂತಹ ಅಯೋಗ್ಯರು ನಮ್ಮ ವಿದ್ಯಾಂವತ ರಾಜ್ಯದ ಶಿಕ್ಷಣ ಮಂತ್ರಿಗಳಾಗಿರುವುದು ದುರದೃಷ್ಟಕರ
@ManjuKodagu2 күн бұрын
ಸರ್ ನಮಸ್ತೆ ಸರ್ ದಯವಿಟ್ಟು ಎಲ್ಲಾ ಜಿಲ್ಲೆಗಳನ್ನು ಶಿಕ್ಷಕರ ನೇಮಕಾತಿ ಆದಷ್ಟು ಬೇಗ ಆಗಲಿ ಸರ್ ಧನ್ಯವಾದಗಳು
@VJVJ-u7m2 күн бұрын
Mr bungarrappaa what this nonsense?
@sangameshky30482 күн бұрын
Ajith sir Really i expected these words Jaana Degulavidu Kaimugidu Olage baa from you (you referred the these words) of Congress's new agenda
ಸರ್... ದಯವಿಟ್ಟು ನಿಮ್ಮ ಅಭಿಮಾನಿ ನಾನು.... ನಿಮಗೆ ಸ್ವಾಭಿಮಾನ ಅಂತ ಇದ್ದರೆ ..... ನಿಮ್ಮ ಕುಡಿದು ತೆಲಾಡಿದ ವಿಡಿಯೋ ತುಣುಕುಗಳು ಬಗ್ಗೆ ಚರ್ಚೆ ಯಾಕಿಲ್ಲ ❤❤🎉❤😂😂 ಮೊದಲು ನಿಮ್ಮ ವಿಚಾರ ಸರಿ, ತಪ್ಪು ಎಂದು ಬಗೆಹರಿಯಲಿ... ನಂತರ ಊರಿನ ಉಸಾಬರಿ 😅
@ranatigrina17172 күн бұрын
Ningyako cogress sachivar hanebaraha heludre tika uri avrind muda site palu idya . nachke agalva iddaddu idhage helida hudgan mele krama tagotini antidane avnu support madtiyalla thu 😢
@RAJENDRABHANDARI-x6c2 күн бұрын
ನಾನು ನಿನ್ನ ಹೆಂಡತಿ ಮಿಂಡನ ಅಭಿಮಾನಿ 😂😂
@vijaykumarkt61862 күн бұрын
Super. This is politics. In karnataka
@caderickmachadoКүн бұрын
The student clearly misbehaved!! Action is must. This may sound joke but one should learn how to behave
@nagarajhs4185Күн бұрын
ರೀ ಸಿದ್ದರಾಮಯ್ಯ ನವರೇ ಬರೆದು ಕೊಟ್ಟ ಭಾಷಣ ವನ್ನೇ ಸರಿಯಾಗಿ ಓದಲು ಬಾರದ, ಇವನನ್ನು ಯಾಕೆ ವಿದ್ಯಾ ಮಂತ್ರಿ ಮಾಡಿದ್ರಿ?
@sindhunaik2689Күн бұрын
ಇವನೊಬ್ಬ ಶಿಕ್ಷಣ ಮಂತ್ರಿ ನಮ್ಮ ವ್ಯವಸ್ಥೆ ಎಲ್ಲಿಗೆ ಹೋಗ್ತಾ ಇದೆ
@vijaykumarchalawadi24552 күн бұрын
ಸೂಪರ್ ಅಜಿತ್ ಹನುಮಕ್ಕನವರ್ ❤️🔥❤️🔥❤️🔥❤️🔥
@RajuRaju-wj1wiКүн бұрын
ನಮ್ಮ ನಾಡಲ್ಲಿ ಯಾಕೋ ಇದ್ಯಾ ಮತ್ತೆ ಹೋಗೋ ಫಾರಿಂಗೆ
@sk202392 күн бұрын
Ivanige vote hakidavrige sastanga namaskara🙃
@HemanthKumar-hk5vmКүн бұрын
Education minister doesn't have Education, this is Karnataka, one state many world's 😂
@Pavanganu2 күн бұрын
ಆನೆ ಹೊಟ್ಟೇಲಿ ಸೂಲಂಗಿ ಹುಟ್ಟಿದೆ😢
@JnelogalКүн бұрын
ಕನ್ನಡ ಓದಲು ಬಾರದಿದ್ರೆ ನೀವೂ ಸಹ ಸರ್ಕಾರಿ ಶಾಲೆಯಲ್ಲಿ ನಮ್ಮ ಕನ್ನಡ ಕಲಿಯಿರಿ.
@DMT276532 күн бұрын
ಶಿಕ್ಷಣ ಸಚಿವರ ಅಭಿಪ್ರಾಯದಂತೆ ಅವರಿಗೆ ಕನ್ನಡ ಓದಲು ಬರೆಯಲು ಬರಲ್ಲ 😂
@mahabaleshwarg83702 күн бұрын
❤ ಯಾ ಯಾ ನೀನು ಒಬ್ಬ ಚೀಂಪಜಿ ಕರಿ ಕೂತಿ ನೀನು ಎಲಿ ಕಣಿಸಿಕೊ ಬೇಡ ಆಣ ಸಾಕು 😂 😅😂
@hanumeshmalagi1268Күн бұрын
ಇದು ಅಜ್ಞಾನವಲ್ಲ...ಸೊಕ್ಕಿನ ಪರಮಾವಧಿ
@sampathkumarsmd87412 күн бұрын
ನಾಲಾಯಕ್
@kingbro9075 сағат бұрын
ಪ್ರಶ್ನೆ ಕೇಳುವುದು ಬುದ್ಧಿವಂತರ ಲಕ್ಷಣ, ಅರಿಸ್ಟಾಟಲ್ ಹೇಳಿದ ಮಾತು
@akshath40013 сағат бұрын
This is a democratic country, What can't we question him?
@MCream2345Күн бұрын
ಜ್ಞಾನ ದೇಗುಲವೀದು ಧೈರ್ಯವಾಗಿ ಪ್ರಶ್ನಿಸಿ 😜
@Hrjai2 күн бұрын
ರೂಪೇಶ್ ರಾಜಣ್ಣ ಟೀಮ್ ಮೆಂಬರ್ 😂😂
@lokagurumallik2 күн бұрын
ಅಣ್ಣನ ಭಯವಾದ್ರು ಇದೆಯಲ್ಲ ಅಷ್ಟು ಸಾಕು!!
@ph85552 күн бұрын
ಕೈಲಿ ಆಗದವರು action ತಗೋಳಿ ಅಂತಿರೋದು.. ಪ್ರಶ್ನೆ ಮಾಡೋದೇ ತಪ್ಪ್ 😂😂
@create474719 сағат бұрын
ಚಿಂಪಾಂಜಿ ಮಾತಿಗೆ ಹೆಚ್ಚು ಬೆಲೆ ಕೊಡಬೇಡಿ ...ಇದು ಕೀಟಲೆ ಚಿಂಪಾಂಜಿ 😂😂😂
ಚಕ್ರವ್ಯೂಹ ಚಿತ್ರದ ಕೊನೆಯ ದೃಶ್ಯದ ಅಂಬರೀಷ್ ಮಾತು ನೆನಪಿಗೆ ಬಂತು.
@user-ct1zk3bo1k23 сағат бұрын
ಏನೂ
@S-A-N-JAZZ--432 күн бұрын
Super students.
@ManojKumar-qy5seКүн бұрын
Education minister ssls passe agilla..nanu helthene...yella duplicate
@SharanappaBhosaleКүн бұрын
Enu action tagotaane😂😂😂
@vijaykumarchalawadi24552 күн бұрын
ಹುಡುಗ ಸೂಪರ್ ಹೇಳಿದ್ದು😊😊
@DMT276532 күн бұрын
ನಾಲಾಯಕ್ ಮಂತ್ರಿಯಿಂದ ವಿದ್ಯಾರ್ಥಿಯ ಮೇಲೆ ಧರ್ಪ 😂
@urbannomad.00Күн бұрын
Look at the irony 10th fail is education minister
@rahulgowda-w1qКүн бұрын
as per democracy he has asked right question nothing wrong
@M.S.B.20242 күн бұрын
ಕರ್ನಾಟಕದಲ್ಲಿ ಕನ್ನಡ ಅಧೀಕೃತ ಭಾಷೆ ಇರುವಾಗ ನನಗೆ ಕನ್ನಡ ಬರೊಲ್ಲ ಅನ್ನುವವರಿಗೆ ಬೇರೆ ಖಾತೆ ಕೊಡಬೇಕಿತ್ತು. ಪ್ರಾಥಮಿಕ ಶಿಕ್ಷಣ ಇಲಾಖೆಗೆ ತಪ್ಪು ಸಂದೇಶ ರವಾನೆಯಾದಂತಾಗುತ್ತದೆ. ವಿಮರ್ಷೆ ಇಲ್ಲದೇ ಹೋದರೆ ಪ್ರಗತಿ ಅಸಾಧ್ಯ.
@manjappam-lb1uc2 күн бұрын
Yes sir
@ashwinimiddlefamilykannada50552 күн бұрын
ಆ ಹುಡುಗ ಕರೆಕ್ಟಾಗಿ ಮಾತಾಡಿದ್ದಾನೆ😂😂
@ushatn85462 күн бұрын
Very bad, CM should dismiss education minister
@Globa-mp4cdКүн бұрын
ಪಕ್ಕದಲ್ಲಿ ಕೂತಿರೋ ಮೇಡಂ ಹೇಳಿಕೊಟ್ಟಿದ್ದು will have take action 🤬
@ramakrishnahemmanna68822 күн бұрын
ಇದ್ದಿದ್ ಇದ್ದಾಗೆ ಹೇಳಿದ್ರೆ ಎದ್ದು ಬಂದು ಎದೆಗೆ ಒದ್ರಂತೆ😂
@vinusonuvinusonu3523Күн бұрын
Cutting shaving madkondu neetagi banni
@sunil401232 күн бұрын
Sir ajith sir super sir
@srkramchaituyoulbechan9431Күн бұрын
Durahankara
@Dinesh-dh9cg2 күн бұрын
ಮಿನಿಸ್ಟ್ರಿನಲ್ಲಿ ತುಂಬಾ ಮಂದಿಗೆ ಸಾರಿ ಪ್ಲೀಸ್ ಬಳಕೆಯ ಬಗ್ಗೆ ಪಾಠ ಹೇಳಿಕೊಡಬೇಕು
@rajubrt156012 сағат бұрын
ಯಾರು ಗುರು ಹುಚ್ಚೇಶ್ವರ😂
@basubadiger2830Күн бұрын
ನೀವು ಬಿಡಿ ಸರ್ ಕರೆಕ್ಟ್ ಆಗಿ ಮಾತಾಡ್ತಿರ.
@channasuc17262 күн бұрын
Lady teacher is also smiling ...
@harishkajala50342 күн бұрын
Very good ajith
@MaheshGuggari-yu6rqКүн бұрын
Daridra education mantri
@kirannaik80272 сағат бұрын
ಸರ್ ನೀವೇ ಹೇಳಿದ್ದು ಮಾತು ನಾನು ದೇಗುಲವಿದ್ದು ಪ್ರಶ್ನೆ ಮಾಡಿ ಒಳಗೆ ಬಾ ಅಂತ ಅದಕ್ಕೆ ಪ್ರಶ್ನೆ ಮಾಡಿದ್ದಾರೆ ಪ್ರಶ್ನೆ ಮಾಡಿದ್ದಕ್ಕೆ ನೀವು ಹೇಳ್ತಾ ಇರೋ ಮಾತು ಕೇಳಿ ಧಾರೆ ನಿಮಗೆ ಕನ್ನಡ ಬರಲ್ವಾ ಅಂತ ಹೇಳಿದ್ದು ಕರೆ ಐತೆ
@AdilAdil-xo9mq2 күн бұрын
ಈ ಮಾತು ಮಧು ಬಂಗಾರಪ್ಪ ಹೇಳಿಂದ ಆದರೆ ನೀವು ನ್ಯೂಸ್ ಚಾನಲ್ ನೋಡ್ಬೇಕಾಗುತ್ 😂😂😂
@yogiraj6363Күн бұрын
Satya helidre en action togotiraa?
@shambhudesai199718 сағат бұрын
ಮೊದಲು ಈ ವಿಡಿಯೋ ನ ಅವರಿಗೆ ತೋರಿಸಿ,ಧಾರವಾಡ ಜಿಲ್ಲೆಗೆ ಕಳಸಿ ಅವರನ್ನು ಇಲ್ಲಿ ಸರಿಯಾಗಿ ಕನ್ನಡ ಕಲಿಸಿ ಕಳಸ್ತಾರೆ