'ವಿಷ್ಣುವರ್ಧನ್' ಸರ್ ಸತ್ತೋದ್ರು ಅಂತ 'ಹಾಲುಂಡ ತವರು' ಇದುವರೆಗೂ ಮತ್ತೆ ನೋಡಿಲ್ಲ | Golden Star Ganesh Life P-1

  Рет қаралды 79,476

Heggadde Studio I ಹೆಗ್ಗದ್ದೆ ಸ್ಟುಡಿಯೋ

Heggadde Studio I ಹೆಗ್ಗದ್ದೆ ಸ್ಟುಡಿಯೋ

Күн бұрын

'ವಿಷ್ಣುವರ್ಧನ್' ಸರ್ ಸತ್ತೋದ್ರು ಅಂತ 'ಹಾಲುಂಡ ತವರು' ಇದುವರೆಗೂ ಮತ್ತೆ ನೋಡಿಲ್ಲ... | Golden Star Ganesh Interview Part 1 | Heggadde Studio
#Golden_Star_Ganesh_Interview #Heggadde_Studio ##Golden_Star_Ganesh #Ganesh #Galipata2 #Yoghraj_Bhat #Pavan_Kumar #Pavan_Kumar_Interview #Mungaru_Maley #Dr_Rajkumar #Vishnuvardhan #Jaggesh
----------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 8884666709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Пікірлер: 149
@HeggaddeStudio
@HeggaddeStudio 2 жыл бұрын
Please Subscribe and Support #Heggadde_Studio
@ManjunathManjunath-dr8qz
@ManjunathManjunath-dr8qz 2 жыл бұрын
ವಿಷ್ಣು ದಾದ ಅವರ ಬಗ್ಗೆ ಬಹಳ ವಿಶೇಷವಾಗಿ ಅಭಿಮಾನದಿಂದ ಮಾತಾಡಿದ್ದಕ್ಕೆ ಗಣೇಶ್ ಸರ್ ಗೆ ಬಹಳ ಧನ್ಯವಾದಗಳು. ಜೈ ವಿಷ್ಣು ದಾದ, ಜೈ ಗಣೇಶ್ ಸರ್, ಜೈ ಕರ್ನಾಟಕ ಮಾತೆ.
@niranjanyadav8832
@niranjanyadav8832 2 жыл бұрын
ನನ್ನ ನೆಚ್ಚಿನ ನಟರು ಅಪ್ಪಾಜಿ & ಗಣಿ ಜೈ ವಿಷ್ಣುಗಣೇಶ....
@shrikanth1626
@shrikanth1626 2 жыл бұрын
ನಗು ನಗುತ್ತಲೇ ಅಳಿಸುವ ನಟ ಕನ್ನಡದಲ್ಲಿ ಗಣೇಶ್ ಒಬ್ಬರೇ ❤️
@kannadiga0821
@kannadiga0821 2 жыл бұрын
Jaggesh avra movies nodu maga
@raghusunandavardhana9958
@raghusunandavardhana9958 2 жыл бұрын
Dr Vishnu sir hesrige ee video nodade ganesh avre thanks❣️
@vinodbalappanavar6368
@vinodbalappanavar6368 2 жыл бұрын
Dr.Vishnuvardhan is God 🙏❤️
@mylifeline6765
@mylifeline6765 2 жыл бұрын
ಗಣೇಶ್ ಅವರ ಅಭಿನಯ ಪೂರ್ತಿ ಯಾಗಿ ವಿಷ್ಣುವರ್ಧನ್ ಸಾರ್ ನ ನನಪು ಮಾಡಿಸುತೆ...
@ihtawss24
@ihtawss24 2 жыл бұрын
ಎಂದೆಂದೂ ವಿಷ್ಣು ದಾದ ಅಭಿಮಾನಿ❤️🙏😌
@rekhakc1397
@rekhakc1397 2 жыл бұрын
Ganesh has spoken about almost all actors in the video... But in thumbnail you used our god name Dr. Vishnu 🥰 this is the power of our Dada... Eternal.. because sandalwood knows that there is , was and will be only one king 👑 Dr Vishnuvardhan 💞😍 Aaradhy daiva🙏🙏
@ashokashok4034
@ashokashok4034 2 жыл бұрын
ನಮ್ಮ ವಿಷ್ಣುದಾದಾ ಸ್ಟೈಲ್ ಸೂಪರ್.
@directors.manjupreetham3829
@directors.manjupreetham3829 2 жыл бұрын
ನಾನು ಕೂಡ ಇವತು ನಿಮ್ಮ ಆಶೀರ್ವಾದ ದಿಂದ ಬೆಳೆದವನ್ನು ಗಣೇಶ್ ಅಣ್ಣ ನಿಮ್ಮ ಅಭಿಮಾನಿ ಮಂಜುಪ್ರೀತಮ್...🙏❤️💐 Tnks to ಹೆಗ್ಗದ್ದೆ ಸ್ಟುಡಿಯೋ....❤️
@appusir6955
@appusir6955 2 жыл бұрын
En beldiddiya ?who r u director?? How many films u have done?
@ab-nr9nw
@ab-nr9nw 2 жыл бұрын
@@appusir6955 Berevrige insult maadoku munche nee yenagidiya nodko. Dnt play with other's emotions
@prahaladapoojari9930
@prahaladapoojari9930 2 жыл бұрын
Really great interview.... ಜೈ ಕರ್ನಾಟಕ ಜೈ ಗೋಲ್ಡನ್ ಸ್ಟಾರ್ ಗಣೇಶ್ 👍😊
@raghavendrasn4697
@raghavendrasn4697 2 жыл бұрын
Jai Vishnu Dada....❤️
@MANJUshetty597
@MANJUshetty597 2 жыл бұрын
ಸಂದೀಪ್ ಶೆಟ್ರೇ 🌹💐🙏🙏🙏😘 ಸರ್ ಈಗಾ ನಿಮ್ಮ ಹೆಗ್ಗದ್ದೆ ಚಾನಲ್ ಗೆ golden ಕಳೆ ಬಂತು ನೋಡಿ 😊 ಧನ್ಯವಾದಗಳು supper interviev ಶೆಟ್ರೇ 😘
@vijaylakshmibr2148
@vijaylakshmibr2148 2 жыл бұрын
We miss both Raj and Vishnu 😭😭😭 best of luck for your new movie Galipata Ganesh sir💐💕💕💕💕💕
@vssvlogs217
@vssvlogs217 2 жыл бұрын
DADA ❤✨🙏😘
@manjunathmeti783
@manjunathmeti783 2 жыл бұрын
Tqsm sir because we are also fans of Vishnu Dada sir and favorite rajkumar sir
@manjunathmeti783
@manjunathmeti783 2 жыл бұрын
Sir Tq Tqsm sir for remembering Vishnu dada sir God bless you sir because we are also fans of Vishnu Dada sir so we are always support to you sir and team tq
@SaleemPasha-ed1sv
@SaleemPasha-ed1sv Ай бұрын
Karnataka Great HERO GOLDEN STAR Ganesh Great HERO
@parimalapari121
@parimalapari121 2 жыл бұрын
Ganesh is golden actor and heggadde studio all programs are coming very beautifully thank for giving such a wonderful programs.
@nageshsurathkal8939
@nageshsurathkal8939 2 жыл бұрын
Ganesh sir memory towards Vishnu sir 🙏
@sureshsuri5484
@sureshsuri5484 2 жыл бұрын
Jai Vishnu Sir❤Jai Gani Boss❤❤❤
@pramilapramila5581
@pramilapramila5581 2 жыл бұрын
Ganesh thumba olle nata yavude gossip illa mathado shaily kuda thumba chennagide hege mathadbeku hegirbeku antha ganesh avranna nodi kaibeku 🙏
@vg3736
@vg3736 2 жыл бұрын
The craze ganesh had those days is unmatchable. Miracle !! It's evergreen days!!
@noaakshay
@noaakshay 2 жыл бұрын
True
@ab-nr9nw
@ab-nr9nw 2 жыл бұрын
@Kallesh N C Madve aadmele aa luck hortoyta annistide. Starting few movies were superhits
@dineshks3162
@dineshks3162 2 жыл бұрын
🙏🙏🙏ದಾದಾ
@keshavavishnudhadha116
@keshavavishnudhadha116 2 жыл бұрын
Jai vishnu dada 🙏🙏🙏🙏🙏
@dharnendramanagave4145
@dharnendramanagave4145 2 жыл бұрын
Congratulations Ganesh Boss
@mrnobody4524
@mrnobody4524 2 жыл бұрын
Only actor in industry who has been show emotions on face make people cry laugh evrything hearth touching actor only few can do !! ❤️❤️
@prashanthmsgowda2413
@prashanthmsgowda2413 2 жыл бұрын
ಜೈ ಗಣೇಶ್ ♥️♥️♥️
@mmnnirgudi3453
@mmnnirgudi3453 2 жыл бұрын
Vishnu Dada ❤❤
@pavanshiv1296
@pavanshiv1296 2 жыл бұрын
14 years back hegidru hage edare Ganesh still young
@ashoknaik332
@ashoknaik332 2 жыл бұрын
ಗಣೇಶ್ ಲಕ್ಕಿ ಫಾರ್ ಅವರ್ ಇಂಡಸ್ಟ್ರಿ 😍
@sapnap8720
@sapnap8720 2 жыл бұрын
Ganesh is so charming, he is super entertaining in movies...
@shashinenapirali4319
@shashinenapirali4319 2 жыл бұрын
Golden stars 🥰🥰🥰
@prashanthmsgowda2413
@prashanthmsgowda2413 3 ай бұрын
Ganesh ಅಂದ್ರೆ ನಗು ❤ ಗಣೇಶ್ ಅಂದ್ರೆ ಎಮೋಷನಲ್ ❤
@cvgstudio5437
@cvgstudio5437 2 жыл бұрын
ಮೈ ಬಾಸ್ ಗೋಲ್ಡನ್ ಸ್ಟಾರ್ ಗಣೇಶ ಬಾಸ್
@chandums8218
@chandums8218 2 жыл бұрын
Super sir😍
@rafeeqqureshi424
@rafeeqqureshi424 2 жыл бұрын
Vishnu sir my boos
@ajayk2628
@ajayk2628 2 жыл бұрын
I have ganesh during Pataki movie shooting. I was on sets for entire day. He is such humble guy. Pataki is directed by my brother in law
@styleking235
@styleking235 2 жыл бұрын
Manju swaraj
@uppigintaruchibereilla3063
@uppigintaruchibereilla3063 2 жыл бұрын
ಪವನ್ ಸರ್ ಯಾಕೆ ಮಾತನಾಡಲಿಲ್ಲ ಸರ್, ದಯವಿಟ್ಟು ಉತ್ತರಿಸಿ ಸರ್, ಅವರು ದುಃಖಿತರಾಗಿದ್ದರು ನಾನು ಭಾವಿಸುತ್ತೇನೆ
@incoglit
@incoglit 2 жыл бұрын
E vayya mathadslilla adke mathadlilla e anchor waste
@uppigintaruchibereilla3063
@uppigintaruchibereilla3063 2 жыл бұрын
@@incoglit ಆ್ಯಂಕರ್ ಪವನ್ ಹೆಸ್ರು ಹೇಳ್ತಾರೆ ಆದ್ರೆ ಮಾತಾಡ್ತಾ ಇಲ್ಲ ಸಾರ್
@incoglit
@incoglit 2 жыл бұрын
@@uppigintaruchibereilla3063 Mathadstilla bari name heltiddare Only ganesh ge depend iro questions keltiddare Sumne karsi avamana madbardu Separate agine madbodittu
@HeggaddeStudio
@HeggaddeStudio 2 жыл бұрын
ಮುಂದಿನ ಭಾಗದಲ್ಲಿ ಮಾತಾಡಿದ್ದಾರೆ... ನಿರೀಕ್ಷಿಸಿ
@incoglit
@incoglit 2 жыл бұрын
@@HeggaddeStudio e bhadagalli sumne kurso badlu Torsde idrene chanagittu
@shiva28922892
@shiva28922892 2 жыл бұрын
14:32 Vishnu sir info
@suryamobilssm914
@suryamobilssm914 Жыл бұрын
Love from chamarajanagara ❤️
@kavyasnaik6097
@kavyasnaik6097 2 жыл бұрын
My favorite Golden Star Ganesh God bless you Sir Always stay blessed 🙏 Thank you Heggadde Studio 🙏
@jaitulunad9636
@jaitulunad9636 2 жыл бұрын
Same here. ನಾನು ಕೂಡ ಹಾಲುoಡ ತವರು ಫಿಲ್ಮ್ ನಲ್ಲಿ ವಿಷ್ಣುವರ್ಧನ್ ಸತ್ತ ಮೇಲೆ ಫುಲ್ ಫಿಲ್ಮ್ ನೋಡಿಲ್ಲ...
@ಪ್ರೀತಮ್-ತ5ಛ
@ಪ್ರೀತಮ್-ತ5ಛ 2 жыл бұрын
ಮಳೆ ಹುಡುಗ ಚಿನ್ನದ ಹುಡುಗ ಸ್ಮೈಲ್ ಕಿಂಗ್ ಎಮೋಷನಲ್ ಕಿಂಗ್ ಗೋಲ್ಡನ್ ಬಾಸ್ ಗೆ ಜೈ
@sunilrav3209
@sunilrav3209 2 жыл бұрын
I love u ganesh sir
@rameshdancer1763
@rameshdancer1763 2 жыл бұрын
Supar ❤️ sir
@harshaharshavardhan3016
@harshaharshavardhan3016 2 жыл бұрын
DADA nam sir ganesh sir nivu matalle movi madboodu
@sureshsuri5484
@sureshsuri5484 2 жыл бұрын
Great👍👏😊 Ganapa👌
@srinivasm9498
@srinivasm9498 2 жыл бұрын
Sad,painful ending ಹಾಲುonda ತವರು❤
@gauthamns3136
@gauthamns3136 2 жыл бұрын
Amazing interview sir…thanks to u for doing our Golden boss gani Anna interview and all the best for Gaalipata 2
@ಕಿನ್ನುಡಿ
@ಕಿನ್ನುಡಿ 2 жыл бұрын
ವಿಷ್ಣುವರ್ಧನ್ ಸಾಯೋ ಸಿನ್ ನೋಡಿ ಮತ್ತೆ ಅಸಿನಿಮಾ ನೋಡ್ಲೆ ಇಲ್ಲ ಸರ್ ಈಗ್ಲೂ ಅ ಸಿನಿಮಾ ನೋಡಲ್ಲ
@Jvcreationss
@Jvcreationss 2 жыл бұрын
Dada ❤️
@girishgowda5407
@girishgowda5407 2 жыл бұрын
Gani❤️❤️
@abhinayaadhipathigoldensta5979
@abhinayaadhipathigoldensta5979 2 жыл бұрын
GoldenStar ❤️
@indian5984
@indian5984 2 жыл бұрын
Excellent 💐💐episode
@manjulamanjula7756
@manjulamanjula7756 2 жыл бұрын
Nanu aste Vishnu sir aa cinema dalli sattodru anta iduvargu matte node illa aa cinema na
@benakeahbenaka9473
@benakeahbenaka9473 2 жыл бұрын
Ganesh steil supar
@manikantamani9090
@manikantamani9090 2 жыл бұрын
I love golden star
@MutturajaKammara-ed2rw
@MutturajaKammara-ed2rw Жыл бұрын
I❤g.boos
@vasusshetty339
@vasusshetty339 2 жыл бұрын
All the best for Gaalipata 2. I am waiting to watch this movie. Jai Golden star. Thanks for your ಹೆಗ್ಗದೆ ಸ್ಟುಡಿಯೋ
@thipeeswamya.k1338
@thipeeswamya.k1338 2 жыл бұрын
My Favorite Hero Golden star ganesh sir
@chandrashekar-kg7oi
@chandrashekar-kg7oi 2 жыл бұрын
ಜೇಮ್ಸ್ ಕಟ್ಟ ಕಡೆಯ ಸೆಲೆಬ್ರೇಷನ್ ಇನ್ಮುಂದೆ ಈ ರೀತಿ ಬರುತ್ತಾ?
@junaidjunaid8559
@junaidjunaid8559 2 жыл бұрын
Boss❤️
@murageshmudhol2648
@murageshmudhol2648 2 жыл бұрын
❤️🔥
@ritarodrigues97317
@ritarodrigues97317 2 жыл бұрын
U r really simple, different HERO.👌
@indian5984
@indian5984 2 жыл бұрын
Good actor cried really in the movie s😘😘
@manikantamani9090
@manikantamani9090 2 жыл бұрын
All time legend my boos golden star
@sudeepkabbakki4327
@sudeepkabbakki4327 2 жыл бұрын
ಜೈ ‌ಗಣೆಷಸರ
@sharans747
@sharans747 2 жыл бұрын
Old is GOLD
@mainusingernadaf6106
@mainusingernadaf6106 2 жыл бұрын
ಶೆಟ್ರೇ....ಗ್ರೇಟ್ ಡೈರೆಕ್ಟರ್ ಪವನ್ ಸರ್ ನ ಸುಮ್ನೆ ಯಾಕೆ ಕೂರಸ್ಕೊಂಡಿದ್ದೀರಿ...ಅವರ ಅನುಭವಗಳನ್ನು ಕೇಳಿ...
@HeggaddeStudio
@HeggaddeStudio 2 жыл бұрын
ಮುಂದಿನ ಭಾಗದಲ್ಲಿ ಬರುತ್ತೆ ಸರ್
@MANJUshetty597
@MANJUshetty597 2 жыл бұрын
Hi ಗಣಿ ಸರ್ 🌹💐😘😘😘 How r you youngboy 😘😊 ನಾನು ನಿಮ್ಮ no1 ಅಭಿಮಾನಿ ಸರ್ 🙋 ಸ್ಕೂಲ್ ಹೋಗುವಾಗ ನಿಮ್ಮ ಉದಯ ಟಿವಿ ಕಾಮಿಡಿ ಟೈಮ್ ನಾ ನನ್ friend ಮಾಡ್ತಿದ್ದಾ ನಿಮ್ಮ movie ಗಳನ್ನ ನೋಡ್ತಿದ್ರೆ ನನ್ ಬಾಲ್ಯ ನೆನಪಾಗತ್ತೆ ಸರ್ 😊😘😘😘😘 ನಿಮ್ಮ ಮುಂಗಾರು ಮಳೆ ಗಾಳಿಪಟ ಚೆಲುವಿನ ಚಿತ್ತಾರ ಚೆಲ್ಲಾಟ ಹುಡುಗಾಟ ಸಂಗಮ ಸರ್ಕಸ್ ಮದುವೆಮನೆ ಕೃಷ್ಣಾ ಶೈಲೂ ಅರಮನೆ ಬೊಂಬಾಟ್ ಗೀತಾ ಶ್ರಾವಣಿ ಸುಬ್ರಮಣ್ಯ ಸಕ್ಕರೆ ಕೂಲ್ ಇವೆಲ್ಲ ಥೇಟರ್ ನಲ್ಲಿ ನೋಡೋ ಮಜಾನೆ ಬೇರೆ ಇತ್ತು ಚೆಲುವಿನ ಚಿತ್ತಾರ movie ದೀಪಾವಳಿ ಟೈಮಲ್ಲಿ ರಿಲೀಸ್ ಆಗಿತ್ತು ನೋಡಿ ನಾವೆಲ್ಲಾ ಹೋಗಿದ್ವಿ ಸರ್ 😊 ನಮಗೆಲ್ಲಾ ಹಬ್ಬ ಅವತ್ತು 😘😘😘😊 I love you so much ಗಣಿ ಸರ್ ಅಂತಾ ಒಳ್ಳೆ ಒಳ್ಳೆ movie ಕನ್ನಡಕ್ಕೆ ಕೊಟ್ಟಿದಿರಾ 😊 ಒಳ್ಳೆದಾಗಲಿ ಸರ್🙋😊 ಗಣೇಶ್ ಸರ್ ನಿಮ್ಮ ಡಾಟರ್ same ನನ್ ಹಾಗೇದಾರಲ್ಲಾ ಸರ್ ತುಂಬಾ ಜನಾ ಹೇಳ್ತಿರ್ತಾರೇ 😳😊 ಒಳ್ಳೆದಾಗಲಿ ಸರ್ 😊see you ಗಾಳಿಪಟ 2 ಥೇಟರ್ in ಮಾಘಾವಿ ಥೇಟರ್ ಹಾವೇರಿ 😊🙋
@HeggaddeStudio
@HeggaddeStudio 2 жыл бұрын
ಅಬ್ಬಾ...ಗ್ರೇಟ್
@MANJUshetty597
@MANJUshetty597 2 жыл бұрын
@@HeggaddeStudio 😅🌹💐🙏
@irannaiti8920
@irannaiti8920 2 жыл бұрын
Dada
@akashm2116
@akashm2116 2 жыл бұрын
10:37...en talent appa nandu
@cinemapremi5852
@cinemapremi5852 2 жыл бұрын
11:40 💯💯
@prabhu_shetty6896
@prabhu_shetty6896 2 жыл бұрын
Best actor..
@sureshsuri5484
@sureshsuri5484 2 жыл бұрын
waiting for Galipata 2 ❤❤❤
@sureshsuri5484
@sureshsuri5484 2 жыл бұрын
Continue video upload madi🙏
@HeggaddeStudio
@HeggaddeStudio 2 жыл бұрын
ಅಪ್ಪು ಕೊನೆಯ ಫೋನ್ ಕಾಲ್ !! 😥 | Director Pawan Kumar | DVITVA | Golden Star Ganesh | Puneeth Rajkumar | Heggadde Studio kzbin.info/www/bejne/mpa2k2d7aqyqm9U kzbin.info/www/bejne/mpa2k2d7aqyqm9U
@pavanshiv1296
@pavanshiv1296 2 жыл бұрын
Nanna jeevanada college days na nenapugalu Ganesh movie jothe ede
@vinnivinayvinni8095
@vinnivinayvinni8095 2 жыл бұрын
Fantastic songs.
@ab-nr9nw
@ab-nr9nw 2 жыл бұрын
Spects chanagide
@bharath1689
@bharath1689 2 жыл бұрын
True words ganesh sir
@Mahendrakumar-mj3ew
@Mahendrakumar-mj3ew 2 жыл бұрын
We always love golden star Ganesh Ji 👍🏻👍🏻👍🏻👍🏻 Manasina Maaatge Value ttandu kottidde Mungaru male inda.. :) malege ishtu value ide anta jagatige torsikotta Mungaru Male...... Anisutide yaaaki indu Maleya value yeneduuuuuuu :) ((((((
@Prachodane98
@Prachodane98 2 жыл бұрын
Boss Pavan avrigu mathadsi... Karnataka content creator gella headmaster avru...Niv swalpa kadme mathadi... Love from Udupi.. yentha barla
@theworldofchildren8767
@theworldofchildren8767 2 жыл бұрын
Pavan sitt bandide avrige respect ilanta interw kardu
@incoglit
@incoglit 2 жыл бұрын
Yes
@HeggaddeStudio
@HeggaddeStudio 2 жыл бұрын
ಅಪ್ಪು ಕೊನೆಯ ಫೋನ್ ಕಾಲ್ !! 😥 | Director Pawan Kumar | DVITVA | Golden Star Ganesh | Puneeth Rajkumar | Heggadde Studio kzbin.info/www/bejne/mpa2k2d7aqyqm9U kzbin.info/www/bejne/mpa2k2d7aqyqm9U
@aniltokekar5376
@aniltokekar5376 2 жыл бұрын
Hi sheety please give chance to Pawan as well. I see only Ganesh is speaking
@HeggaddeStudio
@HeggaddeStudio 2 жыл бұрын
ಅಪ್ಪು ಕೊನೆಯ ಫೋನ್ ಕಾಲ್ !! 😥 | Director Pawan Kumar | DVITVA | Golden Star Ganesh | Puneeth Rajkumar | Heggadde Studio kzbin.info/www/bejne/mpa2k2d7aqyqm9U kzbin.info/www/bejne/mpa2k2d7aqyqm9U
@qatardoha4777
@qatardoha4777 2 жыл бұрын
90 ರ ದಶಕದಲ್ಲಿ ಸಿನಿಮಾ ಅಂದ್ರೆ ಹಬ್ಬದ ವಾತಾವರಣ, ಕಾರಣ ಅವಾಗ ಚಾನೆಲ್ಗಳು ಇಲ್ಲಾ. 2 ವಾರ ಬಿಟ್ಟು ಚಾನೆಲ್ ನಲ್ಲಿ ಸಿನಿಮಾ ಬರತ್ತೆ ಅಂದಾಗ ಮನೆಯಲ್ಲಿ ಕೂತು ನೋಡುವ ಮನುಭಾವನೆ. ನಮ್ಮ ಇಂಡಿಯಾ ದಲ್ಲಿ ಪ್ರತಿಯೊಬ್ಬರು ಶ್ರೀ ಮಂತ ಆದ್ರೆ ಹಣ ಕ್ಕೆ ಬೆಲೆನೇ ಇರಲ್ಲ. ಹಾಗೇನೇ ಇದು ಪ್ರೊಡ್ಯೂಸರ್ ಬೇಗ ಹಣ ಮಾಡಲಿಕ್ಕೆ ಚಾನೆಲ್ಗೆ ಸಿನಿಮಾ ಮಾರ್ ಬಿಟ್ಟು ಮನೆ tv ಅಕ್ಷಯ ಪಾತ್ರೆ ತರ ಆಗಿದೆ ದಿನಕ್ಕೆ 4 ಸಿನಿಮಾ
@ab-nr9nw
@ab-nr9nw 2 жыл бұрын
Exactly. Avatthu yenu irlilla, kushi itthu. Ivatthu ellavu sikku aa kushi illa..
@sadatripsfoodsonlyveg8911
@sadatripsfoodsonlyveg8911 2 жыл бұрын
Ananthnag gowri Ganesha remake best suited actor Ganesh...best team & artists can make this movie today style with old touch
@sampathpoojary7143
@sampathpoojary7143 2 жыл бұрын
Pavan sir be like:- when I'm going from here 😂
@nithinkumarb9409
@nithinkumarb9409 2 жыл бұрын
Abonobbaa silent agi kuthkonduu yakee film madadhno.annothara kuthavree......interest e illlaa tharaa
@HeggaddeStudio
@HeggaddeStudio 2 жыл бұрын
ಅಪ್ಪು ಕೊನೆಯ ಫೋನ್ ಕಾಲ್ !! 😥 | Director Pawan Kumar | DVITVA | Golden Star Ganesh | Puneeth Rajkumar | Heggadde Studio kzbin.info/www/bejne/mpa2k2d7aqyqm9U kzbin.info/www/bejne/mpa2k2d7aqyqm9U
@HeggaddeStudio
@HeggaddeStudio 2 жыл бұрын
@@nithinkumarb9409 ಅಪ್ಪು ಕೊನೆಯ ಫೋನ್ ಕಾಲ್ !! 😥 | Director Pawan Kumar | DVITVA | Golden Star Ganesh | Puneeth Rajkumar | Heggadde Studio kzbin.info/www/bejne/mpa2k2d7aqyqm9U kzbin.info/www/bejne/mpa2k2d7aqyqm9U
@kumarhiremath7877
@kumarhiremath7877 2 жыл бұрын
ನಮ್ ಪವನ್ ಅವರಿಗೆ ಏನೂ ಮಾತಾಡೋಕೆ ಬಿಡ್ತಿಲ್ವಲ್ಲ ನೀವು😂😂
@pratube4846
@pratube4846 2 жыл бұрын
You could have interviewed Ganesh alone. If you have someone in the interview, you should keep them alive by interacting with them. It's weird to see someone like Pawan sitting silently throughout this interview.
@elonmuskmusk5047
@elonmuskmusk5047 2 жыл бұрын
G🌟
@manojb7809
@manojb7809 2 жыл бұрын
whole end of the video.... Pawan did not spoke even one word.. 😀😀
@ab-nr9nw
@ab-nr9nw 2 жыл бұрын
Ganesh du kelavu movies ishta agbahudu, kelavu ishta aagade irbahudu. Aadre avra maathu keloke tumba ishta agutthe. Ahankara illa.
@pratube4846
@pratube4846 2 жыл бұрын
Papa Pawan!
@karthikmk8012
@karthikmk8012 2 жыл бұрын
Pavan hatra matadsi Sir, kardu heeg madbedi..
@HeggaddeStudio
@HeggaddeStudio 2 жыл бұрын
ಅಪ್ಪು ಕೊನೆಯ ಫೋನ್ ಕಾಲ್ !! 😥 | Director Pawan Kumar | DVITVA | Golden Star Ganesh | Puneeth Rajkumar | Heggadde Studio kzbin.info/www/bejne/mpa2k2d7aqyqm9U kzbin.info/www/bejne/mpa2k2d7aqyqm9U
@dharaniachar2564
@dharaniachar2564 2 жыл бұрын
Shankana devaru
@suryakumarkumar9290
@suryakumarkumar9290 2 жыл бұрын
🙏🏽😢
@babajan8858
@babajan8858 2 жыл бұрын
All the best jai D BOSS fans🦁🦁🦁
@rohit-xr6bd
@rohit-xr6bd 2 жыл бұрын
Bro geethanjali takis kundapura nanu kuda alle nodiddu mungaru male
ಅಪ್ಪು ಕೊನೆಯ ಫೋನ್ ಕಾಲ್ !! 😥 | Director Pawan Kumar | DVITVA | Ganesh | Puneeth Rajkumar | #Heggadde
8:05
Heggadde Studio I ಹೆಗ್ಗದ್ದೆ ಸ್ಟುಡಿಯೋ
Рет қаралды 91 М.
An Unknown Ending💪
00:49
ISSEI / いっせい
Рет қаралды 58 МЛН
Миллионер | 1 - серия
34:31
Million Show
Рет қаралды 2,3 МЛН
Mungaru Male v/s Gaalipata | Ganesh | Yogaraj Bhat | Kairam Vaashi
50:48
Film Companion South
Рет қаралды 82 М.