ತುಂಬಾ ಧನ್ಯವಾದಗಳು ಸರ್ ತಾವೂಗಳು ಅಧ್ಬುತ ಕಲಾವಿದರು ತಮ್ಮ ಕಲೆಯನ್ನು ವಿಶ್ವ ಮಟ್ಟದಲ್ಲಿ ಪರಿಚಯಿಸುವ ಕೆಲಸ ಇನ್ನೂ ಹೆಚ್ಚಿನ ಮಟ್ಟದಲ್ಲಿ ಆಗಬೇಕು ಇದು ಕರ್ನಾಟಕದ ಕಲ್ಯಾಣ ಕರ್ನಾಟಕ ಕಲಬುರ್ಗಿ ಜಿಲ್ಲೆಯ ಹೆಮ್ಮೆಯ ವಿಷಯ...ಇಂತಹ ಕಲಾವಿದರು ನಮ್ಮ ದೇಶದ ಆಸ್ತಿ ಆಗಿರುತ್ತಾರೆ..... ಸರ್ಕಾರ, ಹಾಗೂ ಸಂಘ ಸಂಸ್ಥೆಗಳು,ಸಮಾಜ ಗೌರವಿಸುವ ಮನೋಭಾವ ಆಗಬೇಕು 🎉🎉🎉🎉🎉🙏🙏💐💐💐💐👏👏
@drbrannasagar38182 күн бұрын
ಅಂತರರಾಷ್ಟ್ರೀಯ ಖ್ಯಾತಿಯ ಒಬ್ಬ ಕಲಾವಿದರ ಪರಿಚಯ ಮಾಡಿಕೊಟ್ಟದ್ದಕ್ಕೆ ತುಂಬಾ ಧನ್ಯವಾದಗಳು 🎉 ಕಲಾವಿದರಿಗೆ ಅಭಿನಂದನೆಗಳು
@chandrakalaathanur994111 сағат бұрын
ನಮ್ಮವರ ಪ್ರತಿಭೆ ನಮ್ಮ ಹೆಮ್ಮೆ ನಿಮ್ಮ ಕಾರ್ಯಕ್ಕೆ ತುಂಬು. ಹೃದಯದ ಧನ್ಯವಾದಗಳು 🎉