😭😭😭😭😭 ಸರ್ ನನ್ನ ಕುಟುಂಬ ಕಟ್ಟುವಂತೆ ಪ್ರಾರ್ಥನೆ ಮಾಡಿ ಗಂಡನ ಮನೆ ಬಿಟ್ಟು ಪರಸ್ತ್ರೀ ಜೊತೆ ಓಡಿ ಹೋಗಿದ್ದಾನೆ🙏🏻🙏🏻🙏🏻 ಏಳು ತಿಂಗಳಾಯ್ತು ತವರು ಮನೆಯಲ್ಲಿ ಇದ್ದೇನೆ 🙏🏻🙏🏻 ಗಂಡಾ ಸ್ತ್ರೀಗೆ ಮನೆಗೆ ತೆಗೆದುಕೊಂಡು ಬಂದಿದ್ದಾನೆ 😭😭😭 ನಾನು ನನ್ನ ಮಕ್ಕಳು ಬೀದಿ ಪಾಲಾಗಿದೆ ನಮ್ಮನ್ನು ಮನೆಯಿಂದ ಹೊರಗೆ ಹಾಕಿದ್ದಾನೆ ಹಾಕಿದಾನೆ ನನ್ನ ಗಂಡ ಸಂಪೂರ್ಣ ಚೇಂಜ್ ಆಗುವಂತೆ ಪ್ರಾರ್ಥನೆ ಮಾಡಿ, ನನ್ನ ಕುಟುಂಬ ಕಟ್ಟುವಂತೆ ಪ್ರಾರ್ಥನೆ ಮಾಡಿ 😭😭😭🙏🏻🙏🏻🙏🏻🙏🏻🙏🏻😭😭