ಕೆಂಗಲ್ ಹನುಮಂತಯ್ಯ ಅವರಿಗೆ ನಮ್ಮ ವಂದನೆಗಳು 🙏, ಮತ್ತೆ ಇಲ್ಲೇ ಈ ಕರ್ನಾಟಕ ದಲ್ಲಿ ಹುಟ್ಟಿ ಬನ್ನಿ 🙏
@Annatakies4 ай бұрын
ಧನ್ಯವಾದಗಳು ಸರ್
@gknaghashreegk4 ай бұрын
🙏🙏🙏🙏🙏🙏💐💐💐💐👍👍👌👍👍
@Annatakies4 ай бұрын
Thanks
@santhoshcgsanthoshcg72043 ай бұрын
🙏
@tulsisalian1303 ай бұрын
Mo ki koqo ko ki ko 😅😅😅😢😅😅😊😊 pp@@gknaghashreegk
@venkateshah34484 ай бұрын
ಅದ್ಭುತವಾದ ವಿಡಿಯೋ ... ... ... ನೋಡಿ ಬಹಳ ಸಂತೋಷವಾಯಿತು ... ... ... ಅಣ್ಣ ಟಾಕೀಸ್ ಗೆ ಅಭಿನಂದನೆಗಳು ... ... ...
@Annatakies4 ай бұрын
ಧನ್ಯವಾದಗಳು ನಿಮಗೆ
@udayachandrakumar83063 ай бұрын
ಅದ್ಬುತ ಪ್ರತಿಭೆ ನಮ್ಮ ಹೆಮ್ಮೆಯ ಕೆಂಗಲ್ ಹುನೂಮಂತ್ಯ ರವರು ❤❤❤❤❤❤❤❤❤❤❤❤❤❤❤❤❤❤❤❤❤❤❤❤❤ಅವತ್ತು ಇಂತಹ ಬ್ರತೆಬೆ ಇಂದ್ದು ಕಳ್ಳರು
@Annatakies3 ай бұрын
ಧನ್ಯವಾದಗಳು
@puttegowdahc163 ай бұрын
ಅದ್ಭುತ ಪ್ರತಿಭೆಯ ವ್ಯಕ್ತಿತ್ವ ಮಾದರಿ ರಾಜಕಾರಣಿ
@Annatakies3 ай бұрын
ಧನ್ಯವಾದಗಳು
@thimmegowdaa11323 ай бұрын
ಎಂತಹ ಮಹಾನುಭಾವ ಮತ್ತೊಮ್ಮೆ ಹುಟ್ಟಿಬರಲಿ
@Annatakies3 ай бұрын
ಧನ್ಯವಾದಗಳು
@sangeethahugar82593 ай бұрын
ಅದ್ಭುತ 🙏🙏
@Annatakies3 ай бұрын
ಧನ್ಯವಾದಗಳು
@jyothin.g.14703 ай бұрын
ಇಂತಹ ಸಾಧಕರ ಇನ್ನೂ ಅನೇಕ ವಿಷಯಗಳನ್ನು ತಿಳಿಸಿ ನಮ್ಮ ಮುಂದಿನ ಯುವ ಪೀಳಿಗೆಗೆ ಅತೀ ಅವಶ್ಯಕ 🙏🏽
@Annatakies3 ай бұрын
ಖಂಡಿತವಾಗಿ... ಧನ್ಯವಾದಗಳು...
@gadadallisatya89163 ай бұрын
Kengal H, one of the greatest of Kannadigas in many respects. I had the honor of meeting him thrice,1955,1960 & 1962. In 1955 he was the chief guest of our Kanakapura High School Annual Day when he handed me the top awards. In 1960 had Breakfast with him and MLK jr at IIWC Basavanagudi,before I escorted MLK to meet sri. DVG at his home. The last time Sept 15 1961,Sir MV 100th Birthday. All moments have been my lifetime memorials.( I am living in USA since 1964) Koti Pranams to Kengal H for the Vidhana Soudha.If it was not built,Bengaluru,probably would not remain as Karnataka Capital.Kengal H,ignored Nehru's opposition ti at as Fazul Kharch! Pranams to Kengal H for his service to the state as CM & nation as MP & Central Minister.Om Shanti.
@Annatakies3 ай бұрын
Thank you very much Sir...
@Annatakies3 ай бұрын
Good information
@ShivaKumar-st4qo3 ай бұрын
ಅದ್ಭುತ ವ್ಯಕ್ತಿತ್ವ 🎉
@Annatakies3 ай бұрын
ಧನ್ಯವಾದಗಳು
@ShivaKumar-st4qo3 ай бұрын
ಅದ್ಭುತವಾದ ಚಿತ್ರ, ವಿವರಣೆ ಬಹ ವಿಶೇಷವಾದ ವೀಡಿಯೊ ಸ್ಪೂರ್ತಿದಾಯ ವಾಗಿದೆ.🎉🎉
@Annatakies3 ай бұрын
ಧನ್ಯವಾದಗಳು ಸರ್
@basavarajnaik35753 ай бұрын
Good job sir
@Annatakies3 ай бұрын
Thank you very much sir
@rumalenagaraj64403 ай бұрын
IMMORTAL LEGEND, Sir . From Rumale Nagaraj
@Annatakies3 ай бұрын
Thanks
@kinggaming-nm9yn3 ай бұрын
Good information
@Annatakies3 ай бұрын
Thanks
@OneplusCe3-d2r3 ай бұрын
ಈ ಕಥೆಯನ್ನು ಕೇಳಿ ನನಗೆ ತುಂಬಾ ಸಂತೋಷವಾಯಿತು.
@Annatakies3 ай бұрын
ಧನ್ಯವಾದಗಳು ಸರ್
@rajakvasu22113 ай бұрын
ಕನ್ನಡದ ಎಲ್ಲಾ ಕಣ್ಣ್ಮಣಿಗಳ ಪರಿಚಯ ಮಾಡಿಕೊಡಿ ಸಾರ್, ನಿಮ್ಮ ಈ ಪ್ರಯತ್ನಕ್ಕೆ 🙏🙏🙏💐💐💐💐💐
@Annatakies3 ай бұрын
ಖಂಡಿತವಾಗಿ.... ಧನ್ಯವಾದಗಳು ಸರ್
@Mohanasmohanasmohan3 ай бұрын
ನಮ್ಮ ರಾಮನಗರ ನಮ್ಮ ಊರಿನ ಪಕ್ಕದ ಊರು ಲಕ್ಕಪ್ಪನಹಳ್ಳಿ ಜೈ ರಾಮದೇವರ ನಗರ
@Annatakies3 ай бұрын
ಧನ್ಯವಾದಗಳು ಸರ್
@brs19673 ай бұрын
ತುಂಬಾ ಚೆನ್ನಾಗಿದೆ
@Annatakies3 ай бұрын
ಧನ್ಯವಾದಗಳು
@JagadeeshB-q5i3 ай бұрын
Great mekar in kengal father' in vidhan sowd from JAGADEESH B TUMKUR RURAL 🌹🌹🌹🌹🌹
@Annatakies3 ай бұрын
ಧನ್ಯವಾದಗಳು ಸರ್
@SannaswamymaSwamygowdama3 ай бұрын
ಕೋಟಿ ಕೋಟಿ ನಮನಗಳು 🙏🙏🙏ಇವರಿಗೆ 💪🤝 ಸಾಧನೆ ಅಂದ್ರೆ ಇದು 🌹🌹🌹🌹❤❤❤❤🌹🌹🌹🌹
ಈಗೆನ ಮುಖ್ಯಮಂತ್ರಿ ಸಿದ್ದರಾಮಯ್ಯ ಕಷ್ಟ ಪಟ್ಟು ಕೆಟ್ಟೆದ ಕಂಗಾಲ್ ಹನುಮಂತಯ್ಯ ಈಗೇನಾ ಮುಖ್ಯಮಂತ್ರಿ ವಿಧಾನಸೌಧ ಮಾರಾಟಕ ಹೊರಟಿಯಾನ ಈ ಭ್ರಷ್ಟ ಮುಖ್ಯಮಂತ್ರಿ ಸೋಲಮಗಾ ಇವ್ನು 2025 ಡಮಾರ್ ಇವ್ನು ಸತ್ತರ ಕರ್ನಾಟಕ ಒದ್ದಾರಾ aguta