ಇದು ಜಲವಳ್ಳಿ ಯವರ ಸಂದರ್ಶನದ ಎರಡನೇ ಪಾರ್ಟ್ ವಿಡಿಯೋ. ಮೊದಲನೇ ಭಾಗವನ್ನ ನೋಡೋದಕ್ಕೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ🎉🎉 kzbin.info/www/bejne/rInZeaBqhdxoZrMsi=vM9QE7vK3wIMV96v
@SSShettyb12 күн бұрын
ಕೊಂಡದಕುಳಿ ಮತ್ತು ತೀರ್ಥಹಳ್ಳಿ ಅವರಂತೆ ಜಲವಳ್ಳಿ ಅವರ ವೇಷ ನೋಡೋದೆ ಚೆಂದ… ಎಲ್ಲೂ ಒಂದು ತಪ್ಪು ಇರಲ್ಲ… ಅವರ ಮಾತುಗಾರಿಕೆ ಕೂಡ ಉತ್ತಮ.. ಜಲವಳ್ಳಿ ಅವರ ಸಂದರ್ಶನ ನೋಡಿ ತುಂಬಾ ಖುಷಿ ಆಯ್ತು ❤❤❤
@JogiN-d8e12 күн бұрын
ಇದೊಂದು ಅಪೂರ್ವವಾದ ಒಳ್ಳೆಯ ಸಂದರ್ಶನ ಪ್ರತಿಯೊಬ್ಬರೂ ಅರಿಯಬೇಕಾದ ಕೆಲವೊಂದು ವಿಷಯಗಳನ್ನು ತಿಳಿಸಿದ ಜಲವಳ್ಳಿಯವರಿಗೆ ಶುಭ ಹಾರೈಕೆಗಳು
@Kannadakadamba11 күн бұрын
ಧನ್ಯವಾದಗಳು
@nagendratth8417 күн бұрын
ಯಕ್ಷಗಾನ ❤❤❤
@Kannadakadamba6 күн бұрын
❤️❤️🙏
@Kadambajyothi13 күн бұрын
ಅದ್ಭುತ ಕಲಾವಿದರು, ಅದ್ಭುತ ಮಾತುಗಾರರು, ನಿಮ್ಮ ಕಲೆಗೆ ಸದಾ ಅಭಿಮಾನಿ ನಾವು. 🙏🙏
@shripadhegde291113 күн бұрын
ನಾನೊಬ್ಬ ಯಕ್ಷಗಾನ ಅಭಿಮಾನಿ ಯಾಗಿ.ಜಲವಳ್ಳಿಯವರನ್ನು ತುಂಬಾ ಇಷ್ಟ ಪಡುತ್ತೇನೆ.ಯಕ್ಷಗಾನಂ ಗೆಲ್ಗೆ.
@Kannadakadamba13 күн бұрын
ಯಕ್ಷಗಾನಮ್ ಬಾಳ್ಗೆ...
@Kadambajyothi13 күн бұрын
ನಾನೂ ಕೂಡಾ
@vishunaik131513 күн бұрын
ಸದ್ಯದ ಯಕ್ಷಗಾನದ ಅತ್ಯುತ್ತಮ ಕಲಾವಿದರು ♥️
@girinaik590113 күн бұрын
ತುಂಬಾ ಒಳ್ಳೆಯ ಮಾತುಗಳು.... ಒಳ್ಳೆಯ ವಿಷಯಗಳು.. ಕಲೆಯ ಬಗ್ಗೆ ಕಲಾವಿದನ ಬಗ್ಗೆ.. ಕನ್ನಡ ಭಾಷೆಯ ಬಗ್ಗೆ... ಒಳ್ಳೆಯ ಸಂದರ್ಶನ.... 👍👍👍