Sir pls nimma Chanel na ಅಭಿಮಾನಿ ಅಗಿ ಕೇಳ್ತಾ ಇದ್ದೀನಿ... ದಯವಿಟ್ಟು ಈ ಯಕ್ಷಗಾನದ ಹೆಚ್ಚಿನ ವಿಡಿಯೋ ಹಾಕಿ... ಯಾಕ್ ಅಂದ್ರೆ ಪೆರ್ಡೂರು ಮೇಳ ದೇವಿ ಮಹಾತ್ಮೆ ಆಡಿದ್ದು ತುಂಬಾ ಕಡಿಮೆ .ಅದ್ರಲ್ಲೂ ಜಂಸಲೆ ಸರ್ ಅವರ ದೇವಿ ಮಹಾತ್ಮೆ ಪದ್ಯ ಕೇಳಲು ತುಂಬಾ ಕುಶಿ.. pls ಈ ಮೆಸೇಜ್ ನೋಡಿದ ಕೂಡಲೇ reply Madi Sir.. please