Dwapara Song | Lyrics | Kannada | Krishnam Pranaya Sakhi | Ganesh | Malvika | View Trend Lyrics |

  Рет қаралды 1,326,966

View Trend Lyrics

View Trend Lyrics

Күн бұрын

Пікірлер: 494
@parashuramkanapur5150
@parashuramkanapur5150 2 ай бұрын
ಹುಚ್ಚು ಪ್ರೀತಿ ಪ್ರೇಮ ಮರೆಯಲಾಗದು , ಎನ್ನುವುದಕ್ಕೆ ಸಾಕ್ಷಿ ಈ ಸಾಂಗ್ ಸೂಪರ್ ಸರ್ ಧನ್ಯವಾದಗಳು
@MadhuSri-q2i
@MadhuSri-q2i 2 ай бұрын
ಬರವಣಿಗೆ ಬರೆದ ವಿ ನಾಗೇಂದ್ರ ಪ್ರಸಾದ್ ಸರ್. ಗೆ ❤❤
@basavrajaili3928
@basavrajaili3928 2 ай бұрын
ಒಳ್ಳೆ ಸೊಗಸಾದ ಸಾಲುಗಳು.. ನಾಗೇಂದ್ರ ಸರ್ ಗೆ ಮತ್ತೊಮ್ಮೆ ಅಭಿನಂದನೆಗಳು❤🙏
@sumamsuma6615
@sumamsuma6615 2 ай бұрын
ಹೆಣ್ಣಿನ ಅದ್ಭುತ ವರ್ಣನೆ..ಸೊಗಸಾದ ಸಾಲುಗಳು, ಕೇಳಲು ಸುಮಧುರ
@omnaveen3597
@omnaveen3597 2 ай бұрын
This is the Power of amritsar singers 👑👑👑👑👑👑👑👑👑👑👑👑👑😱😱😱😱😱😱😱😱😱👏👏👏👏👏👏👏👏👏👏👏👏👏👏🔥💯💯💯💯💯💯💯💯💯💯💯💯🔥🔥🔥🔥🔥🔥🔥🔥🔥🔥🔥❤️❤️❤️❤️❤️❤️
@SureshJain-z7v
@SureshJain-z7v 2 ай бұрын
Hi
@SureshJain-z7v
@SureshJain-z7v 2 ай бұрын
Name super❤
@Avinash-p1z
@Avinash-p1z 2 ай бұрын
It's right sister
@ramesharamesha618
@ramesharamesha618 Ай бұрын
Tumba easta song
@gowri6285
@gowri6285 4 күн бұрын
ಅಮ್ಮನವರ ಆಶೀರ್ವಾದ ಸದಾ ಇರಲಿ ನಿನಗೆ 😊😍
@ravindras.t.2065
@ravindras.t.2065 2 ай бұрын
ಕನ್ನಡ ಸಾಹಿತ್ಯದ ಶ್ರೀಮಂತಿಕೆಯ ಸೊಬಗು..ಸಂಗೀತ ಲೋಕಕ್ಕೆ ಹೊಸ ಮೆರಗು. 👋👋👋👌👌👌🙏
@Lachamanna.1975
@Lachamanna.1975 2 ай бұрын
ಜೈ ಡಾ ವಿ ನಾಗೇಂದ್ರ ಪ್ರಸಾದ್ ❤ ಜೈ ಅರ್ಜುನ್ ಜನ್ಯ ❤ ಜೈ ಗಣೇಶ್ ❤
@MohanaKumari-x3s
@MohanaKumari-x3s 2 ай бұрын
ಸರ್ ಹಾಡುಗಾರನ್ನನೇ ಮರೆತು ಬಿಟ್ಟಿದ್ದೀರಿ
@Lachamanna.1975
@Lachamanna.1975 2 ай бұрын
@@MohanaKumari-x3s ತಪ್ಪಾಯ್ತು ಕ್ಷಮಿಸಿ 🙏 ಜೈ ಜಸ್ಕರಣ್ ಸಿಂಗ್ 🙏
@MohanaKumari-x3s
@MohanaKumari-x3s 2 ай бұрын
@@Lachamanna.1975 🙏🙏🙏🙏🙏🙏🙏🌹
@mmgowdamm
@mmgowdamm 2 ай бұрын
❤❤
@poojakarki376
@poojakarki376 2 ай бұрын
Jai jaskaran
@user-fu6wb3so7u
@user-fu6wb3so7u 2 ай бұрын
👌👌👌ಆಹಾ ಅದ್ಭುತ ಸಾಹಿತ್ಯ... ಗಾಯನ... ನೃತ್ಯ... ಎಲ್ಲಾ ಸೂಪರ್... ಹೊಸ ಗಾಯಕ ಪ್ರತಿಭೆಗಳು ಮಿಂಚಲಿ...👍♥️
@manjurajhn2790
@manjurajhn2790 2 ай бұрын
ಮಳೆ - ಗಾಲ - ದಲಿ ಇಂಥ ಕವಿ - ತಾ, ತರುತಾ ಸವಿ - ತಾ ! ಹಾಡಿನ ಲಯ ವ್ಹಾವ್‌ !! ಹೃದಯ ಪ್ರಳಯ !!!🤩
@vijayakumarhampannavarhamp9148
@vijayakumarhampannavarhamp9148 2 ай бұрын
ಇದನ್ನು ವರ್ಣಿಸಲು ಪದಗಳು ಸಾಲಲ್ಲ ಅಧ್ಬುತ ❤❤
@shravanba8212
@shravanba8212 2 ай бұрын
😮😮😮😮😮 ವಾವ್ ವಾವ್ ವಾವ್ ಸೂಪರ್ ಆಗಿದೆ ಹಾಡು ತುಂಬಾ ಇಷ್ಟ ಆಯ್ತು ಜಸ್ ಕರಣ್ ಸಿಂಗ್ ಗೆ ಇದು ಒಳ್ಳೆಯ ಆರಂಭ ❤❤❤❤❤❤❤🎉🎉🎉🎉🎉🎉🎉🎉🎉🎉😊😊🙋🫶🪷🌺🌻💚💛💟
@sudhayv5583
@sudhayv5583 2 ай бұрын
ಎಷ್ಟು ಸಲ ಕೇಳಿದರೂ ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತದೆ ಸೂಪರ್
@SwamyMysore-o4r
@SwamyMysore-o4r 2 ай бұрын
ನಮ್ಮ ಕರ್ನಾಟಕದ ಲೊಕೇಶನ್ ತೆಗಿಬೇಕಿತ್ತು ತುಂಬಾ ಸುಂದರವಾಗಿ ಕಾಣಿಸ್ತಿತ್ತು ಹಾಡು
@punithrajkumar1481
@punithrajkumar1481 2 ай бұрын
Your right❤
@hareeshavnhari6076
@hareeshavnhari6076 2 ай бұрын
ಕಾಡಿನಲ್ಲಿ ಬಳಸಿರುವ ಪದಪುಂಜಗಳ ವರ್ಣನೆ ವರ್ಣನಾತೀತ ಮತ್ತು ಸೌಂದರ್ಯತೆ ಯಿಂದ ಕೂಡಿದೆ
@sharathchavan6649
@sharathchavan6649 2 ай бұрын
Jinxed has a lot s😊😅
@maruthisl3603
@maruthisl3603 2 ай бұрын
ಹಾಡು ಅತ್ಯದ್ಭುತವಾದ ಸಂಗೀತ ನನ್ನ ಮನಸಿಗೆ ಒಕ್ಕಿದ ಸಂಗೀತ .wowwww
@SujatDodamani
@SujatDodamani 2 ай бұрын
ಒಳ್ಳೆ ಸೊಗಸಾದ ಸಾಲುಗಳು.. ಸೂಪರ್ ಸಾಂಗ್
@hemanthak8826
@hemanthak8826 2 ай бұрын
ಸೂಪರ್ ಸಾಂಗ್ ಸರ್ 👌❣️ಜಾಸ್ಕರಣ್ ಸಿಂಗ್ ಗೆ ಒಳ್ಳೇದು ಆಗಲಿ
@gangasubhashashwathpur9598
@gangasubhashashwathpur9598 2 ай бұрын
wow..... ಸಾಹಿತ್ಯ, ಸಂಗೀತ, ಗಾಯನ ಮತ್ತು ನತ೯ನ ಎಲ್ಲಾ ಸೂಪರ್....
@supriyanaik8684
@supriyanaik8684 2 ай бұрын
Nijvaglu tumba dinagala antara mana muttuvanta song kelta edre bere lokakke hodage ede wow❤❤❤❤❤
@RajaRaja-q7u4s
@RajaRaja-q7u4s 2 ай бұрын
ಗೋಲ್ಡನ್ ಸ್ಟಾರ್ ಗಣೇಶ್ 👌👌👌👌👌👌❤❤❤❤❤❤❤❤❤❤
@sheelasatya319
@sheelasatya319 2 ай бұрын
ಹುಚ್ಚು ಹಿಡಿಸುವ ಹಾಗಿದೆ ಎರಡು ದಿನದಲ್ಲಿ 200ಬಾರಿ ಕೇಳಿದ್ದೇನೆ
@KaveriKammar-np3sv
@KaveriKammar-np3sv 2 ай бұрын
Nimage madoke bere kelsa Ella anisutte😂
@jyothik5435
@jyothik5435 2 ай бұрын
Yavppaninunastu love hucvhu bedapa kelu bedu asaty irbeku yekkutuogtiya ag
@BasrajappaShantamma
@BasrajappaShantamma 2 ай бұрын
Yako nin amman😂​@@KaveriKammar-np3sv
@rekhagowda201
@rekhagowda201 2 ай бұрын
@@KaveriKammar-np3svhoo
@MSmdsgr
@MSmdsgr Ай бұрын
ನಿಮಗೆ ಇಷ್ಟ ಆದ್ರೆ ಸಾಕು ಎನ್ನಿಸುವಷ್ಟು ಸಲ ಕೇಳಿ... ಏನೂ ತಪ್ಪಿಲ್ಲ... ಪದಗಳು ಹಾಗೂ ಅದರ ಸಂಯೋಜನೆ ಹುಚ್ಚು ಹಿಡಿಸುವ ಹಾಗೆಯೇ ಇದೆ...
@nayanakadwadkar4026
@nayanakadwadkar4026 2 ай бұрын
Amazing voice Jaskaran very sweet voice super rrrrrrrrrr ❤❤❤❤
@SunitaKochargi
@SunitaKochargi 2 ай бұрын
Beautiful lyrics from Nagendra prasad sir ❤ and nice voice of Jaskaran
@daya82hal
@daya82hal 2 ай бұрын
Lyrics bombat Kannada sahitya always Rocks superb Nagendra sir keep rocking
@SachindkDk
@SachindkDk 2 ай бұрын
ಒಳ್ಳೆ song💞
@rajiganesh9597
@rajiganesh9597 2 ай бұрын
ಅಧ್ಬುತ ಸಾಲುಗಳು ❤
@kantharaju5769
@kantharaju5769 2 ай бұрын
ಹೊಸ ಮುಖಗಳಿಗೆ ಅವಕಾಶ ಕೊಡಲಿ ಬಿಡಿ. ಬರೀ ಬೆ 1:44 ಬೆಳೆದವರನ್ನೆ ಬೆಳೆಸೋದು ಬಿಡಿ. ಕನ್ನಡದ ಬಗ್ಗೆ ಅಭಿಮಾನ ಇರುವವರು ಹೆಚ್ಚು ಹೆಚ್ಚು ಬರಲಿ. ಹೊಸ ಪ್ರತಿಭೆಗೆ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದಗಳು ಸಾರ್
@vasukigsvasukigs487
@vasukigsvasukigs487 2 ай бұрын
👌🏼👌🏼👌🏼👌🏼 excellect song sung by jas karan singh sir lyrics by nagendra psrasd music by arjun janya sir golden atar ganesh wonder ful acror all the best for all this movie...
@ashokmr5289
@ashokmr5289 3 ай бұрын
Voice is so beautiful ❤❤❤❤
@user-fu6wb3so7u
@user-fu6wb3so7u 2 ай бұрын
👌ಈ ಗೀತೆ ಸಕತ್ ವೈರಲ್ ಆಗಿದೆ...👍♥️
@tanvitelanga1095
@tanvitelanga1095 2 ай бұрын
Suuuuuuuuuperrrrrrrrrrr song ❤❤❤❤❤❤❤❤❤❤
@gybasavarajgybasavaraj3529
@gybasavarajgybasavaraj3529 2 ай бұрын
very good song after long time in kannada, good music, good compose, good lyrics
@sharnbasappasunagar3656
@sharnbasappasunagar3656 2 ай бұрын
yappa en song edu suppparrrr tumba dinagala mele intha ondu song bandide
@KavyaKavya-vz5hb
@KavyaKavya-vz5hb 2 ай бұрын
This song is very Beautifull 👌❤I like this song❤
@AmbikaM-oi9lm
@AmbikaM-oi9lm Ай бұрын
🎉❤
@mudassrashaikh3576
@mudassrashaikh3576 2 ай бұрын
Ultimate ❤❤❤ golden ganesh...
@vasantijalwadi7996
@vasantijalwadi7996 8 күн бұрын
Bhaari mast song .keeltidre keluttalr irabeekh ansutte.nice lyrics and nice voice of jaskaran Singh.👌👌👌👌
@KiranKiranms
@KiranKiranms 2 ай бұрын
Supar song
@Deepakm-yh9fl
@Deepakm-yh9fl 25 күн бұрын
ಸೂಪರ್ ಸೂಪರ್
@leelavathimangalore154
@leelavathimangalore154 2 ай бұрын
ನೈಸ್❤❤
@seenu2786
@seenu2786 2 ай бұрын
Arjun janya sir ur one of the god gifts of you kannada industry
@srivasavishilpa8399
@srivasavishilpa8399 2 күн бұрын
Superb lyrics..... Exactly related to Sri Radha Rani........ 🙏🙏
@sidduk5923
@sidduk5923 Ай бұрын
Super bro❤❤❤❤❤❤❤
@naveenkumarnaveenkumar6977
@naveenkumarnaveenkumar6977 2 ай бұрын
ಅದ್ಭುತ ವಾಗಿದೆ ಸಾಂಗ್ ಕವಿತೆ ಇದ್ದಂಗೆ ಇದೆ ನಾಗೇಂದ್ರಸರ್ ತುಂಬಾ ಚನ್ನಾಗಿದೆ ❤️❤️ ❤️❤️❤️❤️ಇದೆ ತರ ಸಾಂಗ್ ಕೊಡಿ ಸರ್
@Deepakpatil-py8px
@Deepakpatil-py8px 2 ай бұрын
0:14 वापरा दाटता आनंदने मोडली सखी सखी सखी सखी सुखी सुखी सुखी सचिन सखी सखी विनर रूप से सुखी सुखी सुखी जैन धनी ओळी मीना कन्नड हमसे नरे एवढेच गेली धवल जीव जल्दी रे दारी बेर दारी नहीं सिक्का की दे नान होली ज्ञान होळी दिल नंदनी दानाने दे
@southcinemas2255
@southcinemas2255 3 ай бұрын
ಸೌಂದರ್ಯದಲ್ಲಿ ಗಾಂಭೀರ್ಯ ವಂತೆ ಆಂತರ್ಯದಲ್ಲಿ ಔದಾರ್ಯ ವಂತೆ
@ALLINONE-hw4zh
@ALLINONE-hw4zh 2 ай бұрын
😊😊😊😊😊😊😊😊😊😊😊
@lakshmilaki3029
@lakshmilaki3029 Ай бұрын
❤❤❤
@PyagniYallappa
@PyagniYallappa 2 ай бұрын
ಸೌಂದರ್ಯದಲ್ಲಿ ಗಾಂಭೀರ್ಯ ವಂತೆ ಅಂತರದಲ್ಲಿ ಅವತಾರ ವಂತೆ ನೀನೇ ನನ್ನ ಪ್ರೇಯಸಿ❤❤❤😂❤😊😊😊
@sureshsuri5484
@sureshsuri5484 Ай бұрын
Super Sakkath Bombat ❤️❤️❤️🔥💕🔥 Song 😍🔥
@AtiqurPathan
@AtiqurPathan 19 күн бұрын
Dwapara (From Krishnam Pranaya
@mahanteshambali4496
@mahanteshambali4496 2 ай бұрын
ನಮ್ಮ ಕನ್ನಡ ಚಿತ್ರರಂಗದಲ್ಲಿ ಅದ್ಭುತವಾದ ಹಾಡು ನಿಜವಾಗಲೂ ನಮ್ಮ ಮನಸ್ಸನ್ನು ಮನರಂಜನೆ ಗೊಳಿಸಿದೆ
@manjuchavan3902
@manjuchavan3902 Ай бұрын
Beautiful😊❤🎉 Song ❤🎉
@sujithshet3736
@sujithshet3736 2 ай бұрын
ಬೇರೆ ದಾರೀನು ಇಲ್ಲ ನನಗಿನ್ನು ನೀನು ಸಿಕ್ಕಾಗಿದೆ...❤ ನಾನು ಹುಡುಕಿದ್ದು ನನ್ನ ನಿಲ್ದಾಣ ನೀನೆ ಇನ್ನೇನಿದೆ.....❤️❤️😘🫂 ಇಂಥಾ ಬರವಣಿಗೆನ ಎಸ್ಟ್ ಹೇಳಿದ್ರು ಸಾಲದು...😍😍😍😍
@masthanali437
@masthanali437 2 ай бұрын
After long time kannadadhalli superb song
@AnjliAkkimaradi-zv1je
@AnjliAkkimaradi-zv1je 2 ай бұрын
Super ♥️♥️ song
@gururajvishwakarma69
@gururajvishwakarma69 2 ай бұрын
ತುಂಬಾ ಸೊಗಸಾಗಿದೆ ಕೇಳಲು ಇಂಪಾಗಿದೆ 😊😊😊
@ranganathatalakadu8853
@ranganathatalakadu8853 2 ай бұрын
ಹಾಡು ಬಹಳ ಚೆನ್ನಾಗಿದೆ. ಗೀತ ರಚನೆಕಾರರಿಗೂ, ಸಂಗೀತ ನಿರ್ದೇಶಕರರಿಗೂ ಹಾಗೂ ಹಿನ್ನೆಲೆಗಾಯಕರರಿಗೂ ನನ್ನ ತುಂಬು ಹೃದಯದ ಧನ್ಯವಾದಗಳು.
@NishaNish-h8m
@NishaNish-h8m 2 ай бұрын
Beautiful song and voice 💕💞😍
@KalyanraoMageri
@KalyanraoMageri Ай бұрын
👌❤
@veenab.s.9499
@veenab.s.9499 Ай бұрын
So beautiful song by jaskaran 🎉🎉❤❤❤😊
@vallikumariinguva2812
@vallikumariinguva2812 2 ай бұрын
Singer voice punching is very bright👍
@PrbakraPoojari
@PrbakraPoojari 2 ай бұрын
ತುಂಬಾ ಚೆನ್ನಾಗಿದೆ
@manjunathd6542
@manjunathd6542 2 ай бұрын
👌
@SanjaySanju-wu7cf
@SanjaySanju-wu7cf 2 ай бұрын
Ganesh avra the best song idu antha helthini super ❤❤❤❤❤❤❤❤❤❤❤❤❤❤❤
@mahaveermahaveer8758
@mahaveermahaveer8758 2 ай бұрын
ಹೊಸ ಗಾಯಕರಿಗೆ ಅವಕಾಶ ಕೊಡಬೇಕು ಅಂತೀನಿ
@KavyaKavya-vz5hb
@KavyaKavya-vz5hb 2 ай бұрын
Yes correct❤👍
@user-fu6wb3so7u
@user-fu6wb3so7u 2 ай бұрын
👌Very right... ಹೊಸ ಪ್ರತಿಭೆಗಳು ಮಿಂಚಲಿ...👍♥️
@RuchiRuchi-ow6sy
@RuchiRuchi-ow6sy 2 ай бұрын
😊😊🎉 good song
@MohammedIqbal-q2r
@MohammedIqbal-q2r 2 ай бұрын
Nanhe beku
@jaisanmascarenhas7953
@jaisanmascarenhas7953 2 ай бұрын
Yes bro
@santoshvibhutimath5431
@santoshvibhutimath5431 2 ай бұрын
ಕವಿರಾಜ ಕವಿಯ ನುಡಿ ಸವಿಯಾಗಿದೆ❤🎉
@chandrashekharSM
@chandrashekharSM 2 ай бұрын
Lyrics is by nagendra prasad
@PadmaGangappa-dn6rx
@PadmaGangappa-dn6rx 2 ай бұрын
👌👌👌
@SumanthNayak-l9j
@SumanthNayak-l9j 2 ай бұрын
Super Anna and Akka
@ManjulaDasar-zv2uu
@ManjulaDasar-zv2uu Ай бұрын
Super 👌👌 song
@ManjulaDasar-zv2uu
@ManjulaDasar-zv2uu Ай бұрын
❤❤❤❤
@venkateshkariyappara6619
@venkateshkariyappara6619 2 ай бұрын
Super song 😍
@ಮಹಾದೇವಿಅಂಗನವಾಡಿಕಾರ್ಯಕರ್ತೆ
@ಮಹಾದೇವಿಅಂಗನವಾಡಿಕಾರ್ಯಕರ್ತೆ 2 ай бұрын
Nam kannadadavaru aadantha Rajesh Krishnan sir aadbekithu superb aagirodu any way song mathra ultimate ❤ Love you both golden song
@shivanandsagar2085
@shivanandsagar2085 Ай бұрын
ಸೂಪರ್ ಜನ್ಯರವರೇ 👌🏽 ಪುಣ್ಯ ರಾಗ ಕಳ್ಳ ಕಂಸಲೇಖನ ಹಾಗೆ ರಾಗ ಕದ್ದಿಲ್ಲ. 🤝
@HemavathiCS-q1o
@HemavathiCS-q1o Ай бұрын
ತುಂಬಾ ಚನ್ನಾಗಿದೆ ಥ್ಯಾಂಕ್ಸ್ ಜಾಸ್ಕರನ್ ನಿಮ್ಮ ಧ್ವನಿ ತುಂಬಾ ಚೆನಾಗಿದೆ
@sureshsuri5484
@sureshsuri5484 Ай бұрын
Jai Gani Boss ❤️🔥😍😘❤
@PoornimaPoornima-xj4mg
@PoornimaPoornima-xj4mg 2 ай бұрын
After longtime super song... Just feel it ❤❤❤
@AnilSk-b7q
@AnilSk-b7q 2 ай бұрын
Jai nagendra prasad and jaskaran❤
@maheshamahee6255
@maheshamahee6255 2 ай бұрын
ಹಾಡು ತುಂಬಾ ಅದ್ಭುತ ವಾಗಿ ಬರೆದಿದ್ದಾರೆ.
@RamachandraNaik-n1j
@RamachandraNaik-n1j Ай бұрын
that is my favorate song.🥰🥰🥰🥰🥰
@NaveenKumar-rx3on
@NaveenKumar-rx3on 2 ай бұрын
Super Nagendra sir ❤❤❤
@RaviChandran-ro5pm
@RaviChandran-ro5pm Ай бұрын
Super duper hit song thank you
@RajuNaik-gy1xl
@RajuNaik-gy1xl Ай бұрын
I love this song 💖💖💖💖💖💖
@Annappagavade
@Annappagavade 2 ай бұрын
Super video ❤❤😘😘
@shankreppabajantri9314
@shankreppabajantri9314 2 ай бұрын
Supersong❤❤❤❤❤❤❤❤❤🎉🎉🎉
@sudhasunada2570
@sudhasunada2570 2 ай бұрын
Melodious song to listen ,superb
@gayitrahavanur8115
@gayitrahavanur8115 2 ай бұрын
Voice supurb sir
@ShivuAchanur
@ShivuAchanur Ай бұрын
So beautiful song ❤👌
@shailajag6037
@shailajag6037 2 ай бұрын
Super super super song.
@Rakshita26561
@Rakshita26561 Ай бұрын
My fav song
@savithank8508
@savithank8508 2 ай бұрын
Super song
@shivakumarcg4285
@shivakumarcg4285 Ай бұрын
ನಾಗೇಂದ್ರ sir 👌👌👌🙏🙏🙏🙏ನಿಮ್ಮ ಸಾಹಿತ್ಯಕ್ಕೆ ಗಾಯನ ಸಂಗೀತ 👌👌👌👌
@Tunturumalehani
@Tunturumalehani 2 ай бұрын
ಜೇನ ದನಿಯೋಳೆ ಮೀನಾ ಕಣ್ಣೋಳೆ ಸೊಬಗೆ ಮೈತುಂಬಿದೆ ಹಂಸ ನಡೆಯೋಳೆ ಎದೆಗೆ ಇಳಿದೋಳೆ ಜೀವ ಝಲ್ ಎಂದಿದೆ ಬೇರೆ ದಾರೀನು ಇಲ್ಲ ನನಗಿನ್ನು ನೀನು ಸಿಕ್ಕಾಗಿದೆ ನಾನು ಹುಡುಕಿದ್ದು ನನ್ನ ನಿಲ್ದಾಣ ನೀನೆ ಇನ್ನೇನಿದೆ ನಿಹಾರಿಕಾ ಆಕರ್ಷಿಕ ಅನಾಮಿಕ ಹೆಸರೇನೆ ವೆರೋನಿಕ ಶಿಫಾಲಿಕಾ ಇವಾಂಶಿಕ ನೀನೇನೇ
@kumarpujar1627
@kumarpujar1627 Ай бұрын
ಸೂಪರ್ ಸೂಪರ್ ಸಾಂಗ್
@HukrappaBarpane
@HukrappaBarpane 10 күн бұрын
ವಾವ್ ಏನ್ ಸೂಪರ್❤🎉
@chandrashekar637
@chandrashekar637 Ай бұрын
ಅದ್ಭುತ ಸಾಂಗ್
@nalinasunil4003
@nalinasunil4003 2 ай бұрын
Beauitful song..🎉❤
@manjulasatisha950
@manjulasatisha950 2 ай бұрын
Once more once more nagendra Prasad sir prasada chennagide taste tumbha chennagide
@suvarnapatil4676
@suvarnapatil4676 Ай бұрын
Singer's voice, and musics are wonderful 👌🏻👌🏻👌🏻👌🏻
@sahanadeepak616
@sahanadeepak616 2 ай бұрын
Jaskaran avara voice kooda superb agidhe❤kelthane irbeku ansathe😊
@madivalidodamani601
@madivalidodamani601 2 ай бұрын
Super sr exlint
@MohankumarTE
@MohankumarTE 2 ай бұрын
ಜೈ ಅರ್ಜುನ್ ಜನ್ಯ ಸರ್. & ಜೈ ನಾಗೇಂದ್ರ ಪ್ರಸಾದ್ ಸರ್ ಸೂಪರ್ ಹಿಟ್ ಸಾಂಗ್. 🙏🙏🙏
@kicchafans8168
@kicchafans8168 3 ай бұрын
So beautiful 😍😍😍
Krishnam Pranaya Sakhi | Audio Jukebox | Golden⭐Ganesh | Malavika Nair | Arjun Janya | Srinivas Raju
30:45
Human vs Jet Engine
00:19
MrBeast
Рет қаралды 144 МЛН
Life hack 😂 Watermelon magic box! #shorts by Leisi Crazy
00:17
Leisi Crazy
Рет қаралды 81 МЛН
Osman Kalyoncu Sonu Üzücü Saddest Videos Dream Engine 275 #shorts
00:29
Human vs Jet Engine
00:19
MrBeast
Рет қаралды 144 МЛН