ವಿಜಯಲಕ್ಷ್ಮಿಗೆ ಕೌನ್ಸಲಿಂಗ್ ಅವಶ್ಯಕತೆಯಿದೆ !! | Janasnehi Yogesh Interview | Vijayalakshmi Actress

  Рет қаралды 508,307

Mirrorkannada

Mirrorkannada

Күн бұрын

Пікірлер: 816
@mallammagunjal4203
@mallammagunjal4203 3 жыл бұрын
ದೇವರು ನಿಮಗೆ ಇನ್ನೂ ಹೆಚ್ಚಿನ ಉತ್ತಮ ಕೆಲಸವನ್ನು ಮಾಡುವ ಶಕ್ತಿ ನೀಡಲಿ,ನಿಮ್ಮ ಬಗ್ಗೆ ತುಂಬಾ ಹೆಮ್ಮೆ ಅನ್ನಿಸುತ್ತದೆ🙏
@rajeshrajesh1463
@rajeshrajesh1463 3 жыл бұрын
ಕಷ್ಟದಲ್ಲಿ ಇರುವ ಇಂತ ಅಯೋಗ್ಯ ರಿಗೆ ಸಹಾಯ ಮಾಡದು ಮಹಾ ಪಾಪ.......ಯೋಗಿ you are human being ...
@justmaatu1702
@justmaatu1702 3 жыл бұрын
ಯೋಗೇಶ್ ನಿಮಗೆ ದೇವರು ಒಳ್ಳೇದು ಮಾಡಲಿ 🙏🙏🙏
@manjulah8536
@manjulah8536 3 жыл бұрын
ಯೋಗಿಶ್ ಅಣ್ಣ ನೀವು ಓಳೇಯವರು ನಮ್ಮಗು ಗೋತು ಅಣ್ಣ ☺☺
@balakrishnakulkarni3294
@balakrishnakulkarni3294 3 жыл бұрын
ಯೋಗೀಶ್ ನೀನು ತುಂಬಾ ಹೃದಯಸ್ನೇಹಿ.. ಒಳ್ಳೆಯ ಮಾನವೀಯತೆ ಮೆರೆದಿದಿಯಾ.. ನಿನಗೆ ದೇವರು ಚೆನ್ನಾಗಿಡಲಿ. ಸತ್ಯಕ್ಕೆ ಸಾವಿಲ್ಲ ..
@manjunathkc8920
@manjunathkc8920 3 жыл бұрын
ಯೋಗೇಶ್ ಅನ್ನೋ ಹೆಸರು ಇಷ್ಟ ನೆ ಇರಲಿಲ್ಲ ಯಾವುದೋ ಕಾರಣಕ್ಕೆ .... But ಈ ವ್ಯಕ್ತಿ ಒಬ್ಬ ನಿಜವಾದ ಕನ್ನಡಿಗ ಅನ್ನುವ ಅನುಭವ ಬಂತು .. ಒಳ್ಳೆಯ ಮಾತುಗಾರ ... ಒಳ್ಳೆಯ ವ್ಯಕ್ತಿ ... ಒಳ್ಳೆಯ ಕನ್ನಡಿಗ ....
@snakebite9672
@snakebite9672 3 жыл бұрын
Mr. Yogesh really Karnataka people's will appreciate for your work .. very good bro ❤️❤️
@ashoknd4571
@ashoknd4571 3 жыл бұрын
ದೇವರು ನಿನ್ಗೆ ಮತ್ತು ನಿಮ್ಮ ಮನೆಯವರಿಗೆ ನೂರಾರು ವರ್ಷಗಳ ಕಾಲ ಚನ್ನಾಗಿ ಇಟ್ಟಿರಲಿ ಅಣ್ಣ 🙏🙏
@sudhakeshav9584
@sudhakeshav9584 3 жыл бұрын
ದೇವರು ನಿಮಗೆ ಮತ್ತು ನಿಮ್ಮ ಮನೆಯವರಿಗೆ ಒಳ್ಳೆಯದು ಮಾಡಲಿ ಯೋಗೇಶ್ 😍🙏
@bangaru.rathod
@bangaru.rathod 3 жыл бұрын
ದೇವರು ನಿನಗೆ ಒಳ್ಳೇದ್ ಮಾಡ್ಲಿ ಅಣ್ಣ ❤️🙏 ನಿಮ್ಮ ಕೆಲಸ ಅಧ್ಭುತ 🙏
@bharathkumar491
@bharathkumar491 3 жыл бұрын
I stand with yogesh sir. Devru nimge olled madtane
@chinni4332
@chinni4332 3 жыл бұрын
ಯೋಗೇಶ್ ಅಣ್ಣ ನಿಮಗೆ ದೇವರು ಒಳ್ಳೆಯದು ಮಾಡ್ಲಿ 🙏🙏🙏
@gckindia9824
@gckindia9824 3 жыл бұрын
ಯೋಗೆಶರವರೆ ಒಳ್ಳೆಯ ಕೆಲಸ ಮಾಡತಾ ಇದಿರಾ..!! ನಿಮ್ಮ ಟ್ರಸ್ಟ್ ವಿವರಗಳನ್ನ ಹಂಚಿಕೊಳ್ಳಿ ನಮ್ಮ ಕೈಯಿಂದ ಆದ ಸಹಾಯ ಮಾಡತೆವಿ..!!
@rajeshrajesh1463
@rajeshrajesh1463 3 жыл бұрын
ಪಾಪ ಈ ಹುಡುಗ ತುಂಬಾ ಒಳ್ಳೆಯ ಮನುಷ್ಯ.....ಮೋಸ ಮಾಡಿದೆ ಆಗಿದ್ರೆ ಈ ವ್ಯಕ್ತಿ ತುಂಬಾ ಶ್ರೀಮಂತ ಅಗ್ತಿದ್ರು....100% ಯೋಗಿ ನೀವು ಒಳ್ಳೆಯವರು ...ಶಿವಕುಮಾರ ಸ್ವಾಮೀಜಿ ashirvada ಇದೆ
@rajabhakshi3333
@rajabhakshi3333 3 жыл бұрын
ಒಳ್ಳೇದಾಗಲಿ ನಿಮಗೆ.
@praveensboragannavarboraga4992
@praveensboragannavarboraga4992 2 жыл бұрын
👌👌 yogesh Anna
@lathachandrashekar7415
@lathachandrashekar7415 3 жыл бұрын
ನಿಮ್ಮ ಸೇವೆಯು ನಿರಂತರವಾಗಿರಲಿ.ಅಭಿನಂದನೆಗಳು.🙏
@vasanthkumar5711
@vasanthkumar5711 3 жыл бұрын
ನಿಮ್ಮ ಮಾನವೀಯತೆ ನಿಜಕ್ಕೂ ಮೆಚ್ಚುವಂತಹದು. ಈ ವಿಚಾರದಲ್ಲಿ ಗೊಂದಲ ಬೇಡ. ನಿಮಗೆ ಭಗವಂತ ಒಳ್ಳೇದು ಮಾಡ್ಲಿ.
@mojesanthony7430
@mojesanthony7430 3 жыл бұрын
No words to say god bless you... Brother ❤️❤️❤️❤️❤️❤️❤️❤️
@rsudarshan6264
@rsudarshan6264 3 жыл бұрын
ದೇವರು ನಿಮಗೆ ಒಳ್ಳೆದು ಮಾಡಲಿ ಯೋಗೇಶ್ 🙏🙏🙏
@jayaraj5894
@jayaraj5894 10 ай бұрын
🎉 no words yogesh god bless you
@janahvisvegcuisine
@janahvisvegcuisine 3 жыл бұрын
ನಿಮ್ಮ ಮಾತಲ್ಲಿ ನಿಜ ಮತ್ತು ಕಾಳಜಿ ಎದ್ದು ಕಾಣಿಸುತ್ತಿದೆ. ನಿಮ್ಮ ಕೆಲಸಕ್ಕೆ ಒಂದು 🙏.
@malathir1855
@malathir1855 3 жыл бұрын
ಸರ್ ಒಬ್ಬ ಅನಾಥರಿಗೆ help ಮಾಡಿ ನೆನೆಸಿಕೊಳ್ತಾರೆ ಆದ್ರೆ ಇಂಥವರಿಗೆ ಇನ್ನು ಮುಂದೆ help ಮಾಡಬೇಡಿ ಅದರಲ್ಲೂ ಈ ಮೇಡಮ್ help ಮಾಡಿದೋರನ್ನೆ ದೂರತಾರೆ ನಾಳೆ ಫಿಲಂ ನವರು ಅವಕಾಶ ಕೊಡ್ಲಿಲ್ಲ ಅಂದಾಗ ಮತ್ತೆ ಫಿಲಂ ಚೇಂಬರ್ ನವರನ್ನೇ ದೂರತಾರೆ ಅದಕ್ಕೆ ಫಿಲಂ ನವರು ದೂರ ಇಟ್ಟಿದ್ರು ಅನ್ನಿಸುತ್ತೆ ದೇವರು ನಿಮಗೆ ಒಳ್ಳೇದು ಮಾಡಲಿ ಯೋಗೀಶ್ ನಿಮ್ಮನ್ನು ಕರ್ನಾಟಕ ಮೆಚ್ಚಿ ಕೊಂಡಿದೆ dont worry ಸರ್
@bhagyakumar5916
@bhagyakumar5916 2 жыл бұрын
Yogeesh Daivaamsha sambootan neevu Devara krupa kataksha nimma mele sada erali
@muktanaik1594
@muktanaik1594 3 жыл бұрын
ದೇವರು ನಿಮಗೆ ಒಳ್ಳೇದು ಮಾಡ್ಲಿ ಬ್ರೋ ನೀವು ತುಂಬಾ ಒಳ್ಳೆ ಮನುಷ್ಯ , 🙏🙏🙏🌹
@padmajasn2325
@padmajasn2325 3 жыл бұрын
ಕನ್ನಡಿಗರು ಅಂಥಾ ಹೃದಯ ಇಟ್ಕೊಂಡಿರೋದ್ರಿಂದ ಹಳ್ಳ ಹಿಡಿದಿರೋದು ಕಣ್ರೀ,ಇನ್ಮೇಲಾದ್ರು ಬುದ್ಧಿ ಕಲೀರಿ ಅಷ್ಟೇ....
@vidyam89
@vidyam89 3 жыл бұрын
He is so optimistic and humble 🙏🏻 god bless you ❤️
@srinivashalluru44
@srinivashalluru44 3 жыл бұрын
ಮುಂದಿನ ವರ್ಷ ನೀವೇ ಬಿಗ್ ಬಾಸ್ಗೆ ಬರಬೇಕು... ನಿಮ್ಮಂತವರ ಅವಶ್ಯಕತೆ ಅಲ್ಲಿದೆ ಮತ್ತು ಕಷ್ಟ-ಸುಖದ ಬೆಲೆ ಏನು ಅಂತ ಗೊತ್ತಾಗುತ್ತೆ...u must deserve....
@siddalingareddyhalemani9333
@siddalingareddyhalemani9333 3 жыл бұрын
ಯೋಗೇಶ್ ನಿಮ್ಮ ಜೊತೆ ಕರ್ನಾಟಕ ಜನತೆ ಇದೆ👍👍
@PoojaKRaj1991
@PoojaKRaj1991 3 жыл бұрын
Yogesh awru big boss ge barbeku..gelbeku...adunna Vijayalakshmi awru nodhbeku....awr ogtini antidare big boss ge...adhre Yogesh anna ogbeku ❤️
@kumarramu4103
@kumarramu4103 3 жыл бұрын
ಯೋಗೇಶ್, ನೀವು ಹೇಳೋದು ನೋಡಿದರೆ, ಇವಳಿಗೆ ನಿಯತ್ತು ಇಲ್ಲ ಅಂತ ಗೊತ್ತಾಗುತ್ತೆ........
@Kamalavloginkannada
@Kamalavloginkannada 3 жыл бұрын
ನಿಮ್ಮ ಈ ಒಳ್ಳೆಯ ಮನಸ್ಸಿಗೆ ಖಂಡಿತ ನಿಮಗೆ ದೇವರು ಒಳ್ಳೆದೇ ಮಾಡ್ತಾನೇ ಸರ್...🙏🙏🙏
@drishtidia6970
@drishtidia6970 3 жыл бұрын
This is the reason we shouldn't show mercy to few people she took benefit of Yogesh when everything funeral came to end, she just showed real colour and culture.
@shivagangaks9721
@shivagangaks9721 9 ай бұрын
ಸರ್ ನೀವು ನಿಮ್ಮ ಫ್ಯಾಮಿಲಿ ಯಾವಾಗಲೂ ಚೆನ್ನಾಗಿರಿ ದೇವರು ನಿಮ್ಮನ್ನು ನೂರು ವರ್ಷ ಚೆನ್ನಾಗಿಟ್ಟಿರಲಿ ಇದೆ ರೀತಿ ಸಮಾಜ ಸೇವೆ ಮಾಡಿ
@mrsinkannada3239
@mrsinkannada3239 3 жыл бұрын
ದೇವರು ಇದ್ದಾನೆ ಬೀಡಿ ಯೋಗೇಶ, ನಿಮ್ಮ ಕೆಲಸ ಮಾಡಿ, ದೇವರು ಒಳ್ಳೆಯದ ಮಾಡುತ್ತಾನೆ.... 🙏🙏🕉️
@NagavenigrVeni
@NagavenigrVeni 2 жыл бұрын
Great sir
@RamKrishnaRK
@RamKrishnaRK 3 жыл бұрын
This is the best example for "beedili hogo maaramma, maneg bandu hogamma" anno kathe nimdu... But u have helped her mom cremation, god's blessings will be there to u n ur family...
@Justmuzic11
@Justmuzic11 3 жыл бұрын
Gentleman talk sir 👌🏻🙏🏻 all the best for your future 👍🏻
@shilpaprasanth6857
@shilpaprasanth6857 3 жыл бұрын
Really u r such a great person 🙏❤
@l.m.sanganaiknaik5536
@l.m.sanganaiknaik5536 3 жыл бұрын
ತುಂಬಾ ಒಳ್ಳೆಯ ವ್ಯಕ್ತಿತ್ವ ನಿಮ್ದು.god bless you brother.🙏🙏
@poojaky4416
@poojaky4416 3 жыл бұрын
ನಿಮ್ಮ ಒಳ್ಳೆ ಮನಸ್ಸಿಗೆ ಯೋಗೇಶ್ ಅಣ್ಣ 🙏🙏ದೇವರು ನಿಮ್ಮ ಕುಟುಂಬಕ್ಕೂ ನಿಮಗೂ ಒಳ್ಳೇದು ಮಾಡ್ಲಿ ಅಣ್ಣ. ಯಾಕೋ ವಿಜಯಲಕ್ಷ್ಮಿಯವರ ಮನಸ್ಥಿತಿ ಸರಿ ಇಲ್ಲಾ ಅನ್ಸತ್ತೆ ಸರ್. ಎಲ್ಲವನ್ನು ನೋಡಿ ನಮ್ಮ ಒಪಿನಿಯನ್. ಅಣ್ಣ ನಿಮ್ಗೆ 🙏🙏ನೋಮ್ಗೆ ಖಂಡಿತ ಒಳ್ಳೇದಾಗುತ್ತೆ ಅಣ್ಣ
@shrutivlogs6477
@shrutivlogs6477 3 жыл бұрын
ನಿಮ್ಮ helping nature ge🙏God bless you brother 🙏
@eswar941
@eswar941 3 жыл бұрын
Yogesh you have done great job worked so hard later never complained against anyone. 🙏🙏
@Darshan4990
@Darshan4990 3 жыл бұрын
Well spoke, without any negative talk u made good help.
@sharathsharma6879
@sharathsharma6879 3 жыл бұрын
Dear Yogesh You literally won my heart with your sincere and honest answers . I have been following this lady online for quite some time and as you said she definitely needs immediate professional help. She has some serious mental issues. As soon as I saw that you were getting involved to help her, right away I knew that you are getting yourself into trouble. But the way you handled the situation without getting upset and making every thing clear with right proof in front of the film chamber shows that you are a gentleman. Keep up with your good work! You parents must feel proud for raising such a wonderful human being. Sharath USA
@basavarajhanagodimath5028
@basavarajhanagodimath5028 3 жыл бұрын
ನಿಜಾ ನೀವು ಹೇಳಿದ್ದು ಅವರಿಗೆ counseling ನ ಅವಶ್ಯಕತೆ ತುಂಬಾ ಇದೆ, ಯಾರೇ ಆಗಲಿ ಉಪಕಾರ ಮಾಡಿದ ಮರುದಿನವೇ ತಿರುಗಿ ಬೀಳಲು ಸಾದ್ಯವಿಲ್ಲ ನಿಮ್ಮ ಹಾಗೇ ನಾನು ವಿಚಾರ ಮಾಡಿದ್ದೆ. ನಿಮ್ಮ ಗುಣ ಮೆಚ್ಚಲೇಬೇಕು, ಆವರ ಮಾತಿಗೆ ಬೇಜಾರಗಬೇಡಿ.😊👍
@Rekha2458
@Rekha2458 3 жыл бұрын
God bless u brother...No words
@bindushreehs9602
@bindushreehs9602 3 жыл бұрын
He is so genuine and humble and good hearted person and also sounds brave so only he identified that lady needs counselling, dnt wry people got to know abut u n support u being driver u r working for needy and poor people tats really appreciable 👍
@josephfernandes26
@josephfernandes26 3 жыл бұрын
I love you sir we are supporting for you ❤️❤️❤️❤️❤️
@abhinavmanju5151
@abhinavmanju5151 3 жыл бұрын
Yogesh brother super speech god bless you 🙏🙏❤️
@ashwiniramesh8020
@ashwiniramesh8020 3 жыл бұрын
ಅಣ್ಣ ನಿಮಗೆ ದೇವರು ಬಳ್ಳೆಯದನ್ನು ಮಾಡಲಿ🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@divakarakallagundi2140
@divakarakallagundi2140 3 жыл бұрын
Yogesh you are great ...
@manjumurgod94
@manjumurgod94 3 жыл бұрын
ನೀನು ಒಳ್ಳೆ ಮನಸ್ಸಿನಿಂದ ಮಾಡಿದ ಕೆಲಸವೇ ಇಂದು ನಿನ್ನನ್ನ ಇಡೀ ಕರ್ನಾಟಕದ ಜನರ ಪ್ರೀತಿಯನ್ನ ಬೆಂಬಲವನ್ನ ಗಳಿಸಿಕೊಟ್ಟಿದೆ ಬ್ರೋ. ನಿನಗೆ ಒಳ್ಳೆದಾಗಲಿ❤️🙏
@manishdev4695
@manishdev4695 3 жыл бұрын
ಯೋಗೇಶಣ್ಣ ❤️
@rameshkoti2583
@rameshkoti2583 3 жыл бұрын
You are really great man.. sincerity in his speech..keep it up..
@maheshnscherry3692
@maheshnscherry3692 3 жыл бұрын
Ur great sir💐team💐God bless you 🙏
@marutimaruti8602
@marutimaruti8602 3 жыл бұрын
ಸೂಪರ್ ಸರ್ ನಿಮ್ಮ ಮಾತು. ನಿಮ್ಮಿಂದ ಅವಳ ಬಣ್ಣ ಬಯಲಾಯಿತು. ಇನ್ನುಮುಂದೆ ಅವಳನ್ನ ಯಾವ ದೇವರು ಕಾಪಾಡಲ್ಲ
@anunayak6094
@anunayak6094 3 жыл бұрын
Really she is mad 😡
@vijayendrabagalkot1409
@vijayendrabagalkot1409 3 жыл бұрын
ಇದೊಂದು ಒಳ್ಳೇ ಕೆಲಸ ಮಾಡುವ ಮೂಲಕ ತಮ್ಮ ಹಿರಿಮೆ ಯನ್ನು ಎತ್ತಿ ತೋರಿಸಿ ದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ನಿಮಗೇ ಹಾಗೂ ನಿಮ್ಮ ಕುಟುಂಬಕ್ಕೆ ಆಯುಷ್ಯ ಆರೋಗ್ಯ ಧನ ಸಂಪತ್ತು ಸದಾ ಕಾಲ ದೇವರು ನಿಮಗೆ ಕೊಡಲಿ ಅಂತ ನಾನು ದೇವರಲ್ಲಿ ಪ್ರಾ ರ್ಥಿಸುತ್ತೇನೆ.
@manjunathmg9282
@manjunathmg9282 3 жыл бұрын
Brother ನಿಮ್ಮ ಬಗ್ಗೆ ಮಾತಡೂಕ್ಕೆ ಯೋಗ್ಗತ್ಯ ಬೇಕು,,,realy great nivu
@Inventor12_
@Inventor12_ 3 жыл бұрын
Dhanyawaadagalu Anna.. 😍💐💐.. Good job ...
@sureshsuri3395
@sureshsuri3395 3 жыл бұрын
ನಿಮ್ಮ ಸರಳತೆ ಹಿಗೇಯೇ ಇರಲಿ. ನಿಮ್ಮ ಸಹಾಯ ಹಸ್ತ ಮುಂದುವರಿಯಲಿ ಧನ್ಯವಾದಗಳು ಯೋಗೇಶ್
@sudhakakkeri5117
@sudhakakkeri5117 3 жыл бұрын
You are great job 👍 sir keep it up 👍
@shashikalaramesh4390
@shashikalaramesh4390 3 жыл бұрын
Vayassige meerida prabudathe. Thumba chennagi confidentagi mathadthira. Nimmadenu thappilla. Ee samacharavannu thalege hakikollade mundina kelsa madi. God bless you. Edee karnatakakke gottu neevu yenu antha. .
@reshmaparveen578
@reshmaparveen578 3 жыл бұрын
He's a superb guy ... God bless you Yogesh
@renukapoojary8927
@renukapoojary8927 3 ай бұрын
🙏🙏
@shrikatharameshwara1284
@shrikatharameshwara1284 3 жыл бұрын
ದೆವರು ನಿಮಗೆ ಒಳ್ಳೆದು ಮಾಡಲಿ ಯೋಗೇಶಣ್ಣ... 🙏🙏🙏
@rajug7879
@rajug7879 3 жыл бұрын
We appreciate your help 🙏
@vachivachi76
@vachivachi76 3 жыл бұрын
ಆಕೆ ನಿಮ್ಮ ಬಗ್ಗೆ ಒಳ್ಳೆ ಮಾತಾಡಿ ಸುಮ್ನೆಗಿದ್ರೆ ನೀವು ಇಷ್ಟೊಂದು ಅದ್ಭುತ ವೆಕ್ತಿತ್ವ ಇರೋ ತುಂಬಾ ಒಳ್ಳೆ ಮನುಷ್ಯನ ಪರಿಚಯ ನನ್ನಂತ ಸಾಮಾನ್ಯರಿಗೆ ಗೊತ್ತಾಗತ್ತಿರ್ಲಿಲ್ಲ.. ರಿಯಲಿ ನಾನು ತುಂಬಾ ಖುಷಿ ಪಡ್ತಿನಿ ನಿಮ್ಮ ಪರಿಚಯ ಆಗಿದ್ದು.. ಲವ್ ಯು ಯೋಗೀಶ್ ಬ್ರದರ್ 💖💖🙏🙏
@kanchana9841
@kanchana9841 3 жыл бұрын
Yogesh brother U r great human being . Ur service will be recognised by God. 🙏❤️ Don't worry.If she blames good people like u, she deserves what she did.
@nagalamban3561
@nagalamban3561 3 жыл бұрын
Yogesh kind hearted well behaved good human being.
@pandurangarh
@pandurangarh 3 жыл бұрын
Anna.. what a broad mind you have.. salute bro.. love you brother.. ❤️😊🙏
@piouskerur
@piouskerur 3 жыл бұрын
V.V.Good Yogesh You have done for your "Atmatrupthi". Hatssss off to U
@deekshithadd6753
@deekshithadd6753 3 жыл бұрын
Ur really Great Brohh🙏🙏🙏
@sandhyashetty2235
@sandhyashetty2235 3 жыл бұрын
ನಿಮಗೆ ದೇವರ ದಯೆ ಖಂಡಿತಾ ಇದೆ Bro..ಒಳ್ಳೆಯದಾಗಲಿ ನಿಮ್ಮ ಸುಮನಸ್ಸಿಗೆ..
@vasudevaa3055
@vasudevaa3055 3 жыл бұрын
Definitely she need's counselling. Hat's off to your effort .
@tejashwini601
@tejashwini601 3 жыл бұрын
God bless you bro 🙏💐
@dashyanthdashu2451
@dashyanthdashu2451 3 жыл бұрын
super brother god bless you
@ramavenkateshamurthy3120
@ramavenkateshamurthy3120 3 жыл бұрын
ದೇವರು ನಿಮಗೆ ಒಳ್ಳೆಯದು ಮಾಡಲಿ.
@ashwinin4552
@ashwinin4552 3 жыл бұрын
Super sir, you are so kindfull🙏🙏🙏🙏 God bless you.
@keepsilenceplease3693
@keepsilenceplease3693 3 жыл бұрын
Host is perfect for this kind interviews... Kannada lead news channels should learn from Mirror Kannada
@sujathapoojary3924
@sujathapoojary3924 3 жыл бұрын
Good person. Niswartha seve maadidiri.🙏🙏🙏🙏🙏🙏🙏🙏🙏
@mohanpatil9223
@mohanpatil9223 11 ай бұрын
Simply great anna
@harishaharish7941
@harishaharish7941 3 жыл бұрын
Yes 👏
@shivarajbmmahadik1381
@shivarajbmmahadik1381 3 жыл бұрын
Super👌
@rajeshwaribmrajeshwaribm8164
@rajeshwaribmrajeshwaribm8164 3 жыл бұрын
Yogesh sir nivu nija thumba olle manushya nim wife thumba punya madidare ❤️😘😘😘😘😘😘😘😘
@indirapriyadharshini4907
@indirapriyadharshini4907 3 жыл бұрын
Superji🙏
@shobhithashree2528
@shobhithashree2528 3 жыл бұрын
Ur great human being bro lots of love ❤️ bro
@ಪಾಟೀಲ್-ಯ3ಳ
@ಪಾಟೀಲ್-ಯ3ಳ 3 жыл бұрын
ಯೋಗೀಶ್ ನಾವು ನಿಮಗೆ ಕಾಲ್ ಮಾಡಿದೆವು ನೀವು pick ಮಾಡಿಲ್ಲ. ತುಂಬಾ ದೊಡ್ಡ ಮನಸ್ಸು ನಿಮ್ಮದು
@chandbabup2481
@chandbabup2481 3 жыл бұрын
ನಿಮ್ಮ ಮಾತಿನಲ್ಲಿನ ಪ್ರಭುದ್ದತೆ ಮತ್ತು ಸಹಾಯ ಮಾಡುವ ನಿಮ್ಮ ಗುಣಕ್ಕೆ ನನ್ನದೊಂದು ಸಲಾಂ 🙏🙏
@rozekkahani8607
@rozekkahani8607 2 жыл бұрын
Super Anna nimge devaru chanagi ettiralli
@shanthammagss5250
@shanthammagss5250 3 жыл бұрын
Anyone comes in contact with vijayalakshmi end with controversy. That is her charecter.
@shankarv4010
@shankarv4010 9 ай бұрын
ಒಂದು ನಾಯಿ ಗೆ ಒಂದೊಟ್ಟು ಊಟಾ ಕೊಟ್ಟರೆ ಅದರ ಕೊನೆ ಉಸಿರು ಇರುವವರೆಗೂ ಆ ವ್ಯಕ್ತಿ ಎನ್ನು ಮರೆಯುವುದಿಲ್ಲ. ಇಲ್ಲಿ ಯೋಗೇಶ್ ತುಂಬಾ ಒಳ್ಳೆ ಮನಸ್ಸಿನಿಂದ ಇರುವುದರಲ್ಲಿ ಸ್ಥಳ ಕೊಟ್ಟಿದ್ದಕ್ಕೆ ಈ ರೀತಿ ವರ್ತನೆ ತಪ್ಪು. ಆಕೆ 7ಸ್ಟಾರ್ ಹೋಟೆಲ್ಡ್ಗೆ ಹೋಗಬೇಕಿತ್ತು.
@rajeshwaribmrajeshwaribm8164
@rajeshwaribmrajeshwaribm8164 3 жыл бұрын
Super Yogesh sir nivu nija sir thumba olle manushya ❤️🙏
@amruthanu3688
@amruthanu3688 3 жыл бұрын
Good brow
@vijaygowda7881
@vijaygowda7881 3 жыл бұрын
Hands off u bro. Nice repliess...
@veenaraju9824
@veenaraju9824 3 жыл бұрын
God bless you sir nimge olled agli 🙏🙏🙏🙏🙏🙏🙏🙏🙏
@shivashankarguttannavar4785
@shivashankarguttannavar4785 3 жыл бұрын
All the best yogesh....you have done wonderful job...
@kumakuma2495
@kumakuma2495 3 жыл бұрын
ನಿಮ್ಮ ಸಹ ಯನ ಮರೆತು ಹೇಗೆಲ್ಲ ಮಾತುಗಳನ್ನು ಆಡುತ್ತೇರೆ ಬುದ್ಧಿ ಇಲ್ಲದ ಜನ ನಿಮ್ಮ ಸೇವೆಗೆ ದೇವರು ನಿಮ್ಮನ್ನು ಚನ್ನಾಗಿ ಇಟ್ಟಿರಲ್ಲಿ. ಅಣ್ಣ
@piouskerur
@piouskerur 3 жыл бұрын
Hattts off to U.. You are very positive n Balanced in talk
@advi2nnature196
@advi2nnature196 3 жыл бұрын
U r really great person
Actress VijayaLakshmi Press Meet | NewsFirst Kannada
1:20:55
NewsFirst Kannada
Рет қаралды 610 М.
Tuna 🍣 ​⁠@patrickzeinali ​⁠@ChefRush
00:48
albert_cancook
Рет қаралды 148 МЛН
Гениальное изобретение из обычного стаканчика!
00:31
Лютая физика | Олимпиадная физика
Рет қаралды 4,8 МЛН
She made herself an ear of corn from his marmalade candies🌽🌽🌽
00:38
Valja & Maxim Family
Рет қаралды 18 МЛН
Kathe Alla Jeevana - Season 2 - Episode - 07 - 22.11.14
43:02
Star Suvarna
Рет қаралды 1,1 МЛН
Tuna 🍣 ​⁠@patrickzeinali ​⁠@ChefRush
00:48
albert_cancook
Рет қаралды 148 МЛН