Lakshmi Hebbalkar ಕಾರಲ್ಲಿ ಹಣ ಸಾಗಾಟ,‌ ತಮ್ಮ ಚನ್ನರಾಜ ಹಟ್ಟಿಹೊಳಿ ರಿಯಾಕ್ಷನ್‌ | Vijay Karnataka

  Рет қаралды 34,189

Vijay Karnataka | ವಿಜಯ ಕರ್ನಾಟಕ

Vijay Karnataka | ವಿಜಯ ಕರ್ನಾಟಕ

Күн бұрын

ಲಕ್ಷ್ಮೀ ಹೆಬ್ಬಾಳ್ಕರ್‌ ಕಾರಲ್ಲಿ ಹಣ ಸಾಗಾಟ ಆರೋಪ: ಛಲವಾದಿ ನಾರಾಯಣಸ್ವಾಮಿಗೆ ಉತ್ತರ ಕೊಟ್ಟ ಚನ್ನರಾಜ ಹಟ್ಟಿಹೊಳಿ | Vijay Karnataka | #lakshmihebbalkar #channarajhattiholi #chalavadinarayanaswamy #bjpvscongress #congressgovernment
ಬೆಳಗಾವಿ: ಲಕ್ಷ್ಮೀ ಹೆಬ್ಬಾಳಕರ್‌ ಕಾರು ಅಪಘಾತಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಆರೋಪಗಳಲ್ಲಿ ಹುರುಳಿಲ್ಲ ಎಂದು ವಿಧಾನಪರಿಷತ್ ಸದಸ್ಯ ಹಾಗೂ ಚನ್ನರಾಜ ಹಟ್ಟಿಹೊಳಿ ಸ್ಪಷ್ಟನೆ ನೀಡಿದ್ದಾರೆ.​​ ಬೆಂಗಳೂರಿನಲ್ಲಿ ಗುರುವಾರ ಈ ಕುರಿತಾಗಿ ಮಾತನಾಡಿದ ಅವರು, ಛಲವಾದಿ ಆರೋಪಗಳಿಗೆ ಸ್ಪಷ್ಟನೆ ನೀಡಿದರು. ಅಕ್ಸಿಡೆಂಟ್ ಪ್ರಕರಣದಲ್ಲೂ ರಾಜಕಾರಣ ಮಾಡಲಾಗುತ್ತಿದೆ. ಹೆಬ್ಬಾಳ್ಕರ್‌ ಅಪಘಾತದಿಂದ ಆಸ್ಪತ್ರೆಯಲ್ಲಿದ್ದಾರೆ. ಇಂತಹ ಪರಿಸ್ಥಿತಿ ಅಂತ ಮಾತು ಬೇಕಾ? ಅವರ ಪಕ್ಷದಲ್ಲಿ ಆಂತರಿಕ ಕಚ್ಚಾಟಗಳು ಹೆಚ್ಚಿವೆ. ಹಾಗಾಗಿ ಅದಕ್ಕೆ ಇಂತಹ ಆರೋಪ ಮಾಡ್ತಿದ್ದಾರೆ ಎಂದು ಕಿಡಿಕಾರಿದರು.​​ ಅಪಘಾತ ಆದಾಗ ಮೊದಲು ಸಚಿವರನ್ನು ಆಸ್ಪತ್ರೆಗೆ ಕರೆದೊಯ್ಯಬೇಕಿತ್ತು. ಹಾಗಾಗಿ ನಾವು ಶಾಕ್ ನಲ್ಲಿದ್ದೆವು. ಅಕ್ಕನಿಗೆ ನಿಲ್ಲೋಕೆ ಆಗ್ತಿರಲಿಲ್ಲ. ಅವರಿಗೆ ಬೆನ್ನು ನೋವು ಕಾಣಿಸಿಕೊಂಡಿತ್ತು. ಹಾಗಾಗಿ ಮಹಜರ್ ಮಾಡಿಸಬೇಕು ಅನ್ನೋದು ಗೊತ್ತಿರಲಿಲ್ಲ. ಅದು ತಪ್ಪೋ ಸರಿಯೋ ಗೊತ್ತಿಲ್ಲ ಎಂದರು.
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
jp nadda,jp nadda news,sriramulu,jp nadda live,jp nadda called sriramulu,bjp president jp nadda called sriramulu,jp nadda speech,jp nadda karnataka,jp nadda calls bjp rebel sriramulu,sriramulu news,jp nadda in karnataka,jp nadda bjp president,bjp jp nadda in karnataka,bjp president jp nadda,jp nadda exclusive,sriramulu speech,bjp chief jp nadda,jp nadda in chitradurga,jp nadda ballari speech,jp nadda speech karnataka,sriramulu vs janardhana reddy
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► vijaykarnataka...
WHATSAPP CHANNEL ► whatsapp.com/c...
FACEBOOK ► / vijaykarnataka
INSTAGRAM ► / vijaykarnataka
TWITTER ► x.com/Vijaykar...
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news KZbin channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Пікірлер: 34
@RameshRamu-r6o
@RameshRamu-r6o 10 күн бұрын
ವೈಯಕ್ತಿಕವಾಗಿ ಹಣ ಸಾಗಾಣೆ ಮಾಡುವಾಗ ಟಿಪಿ ಹಾಕಿಲ್ಲ ಅದೇ ಸತ್ಯ
@AjitkumarMani-o8r
@AjitkumarMani-o8r 6 күн бұрын
ಬೇರೆ ಗಾಡಿ ಅವಶ್ಯಕತೆ ಇತ್ತಾ?.. ಪಂಚನಾಮೆ ಮಾಡಬೇಕಿತ್ತು ಅಲ್ಲವಾ?
@gurupadachinchasurchinchas3247
@gurupadachinchasurchinchas3247 9 күн бұрын
420 DK Laxmi 😢
@manjunathan7750
@manjunathan7750 10 күн бұрын
ಅಲ್ಲಿ ಗಾಡಿ ಏಕೆ ತೆಗೆದಿರಿ
@MOUNESHWAR100
@MOUNESHWAR100 5 күн бұрын
Hello Chennaraj, Personal Car yake tagondu hogbekaagittu adanna modalu helu....
@sheshuragi706
@sheshuragi706 10 күн бұрын
Looks like he is trying to mislead . When he himself complained to police , why they lifted car without MAJAHER. This point itself supports that there must be something very valuable inside the car.
@balachandraks5989
@balachandraks5989 3 күн бұрын
😅 ನನಗೆ ತುಂಬಾ ನಗು ಬಂತು. ಕಾನೂನು ಮಾಡುವ ಶಾಸಕರು ಮಂತ್ರಿಗಳು ಹೀಗೆ ಮಾಡಿದರೆ ಉಳಿದ ಜನರು ಸಹ ಹೀಗೆ ಮಾಡಿದರೆ ಪೋಲೀಸ್ ಅಧಿಕಾರಿಗಳು ಏನು ಹೇಳುತ್ತಾರೆ ಎಂಬುದು ಸ್ಪಷ್ಟ ಪಡಿಸಲಿ
@SathishSathish-ew6yt
@SathishSathish-ew6yt 9 күн бұрын
Halo husu bitru jagakke gottagutte obba nimna thayi ministeragi yakapp escort tagondilla porsnalagi yak bandri
@RameshST-j6j
@RameshST-j6j 10 күн бұрын
Ninna drama gott aiti bid paa dost
@nagarajvdoddaguodra..9959
@nagarajvdoddaguodra..9959 7 күн бұрын
Mukli hadasid duddu erabahudu adake just miss agete adake...ye .......nin Muklin hada yen hadsti duddubage cliyaritti kodok le
@srinivaskulkarni3679
@srinivaskulkarni3679 10 күн бұрын
Eno Nimdu akka tammandu golu le....a DK sagni tindre nivu akka tamma Adanna nektirallo le
@sandhyaks9049
@sandhyaks9049 6 күн бұрын
😮
@rajannamn6138
@rajannamn6138 4 күн бұрын
All faulse statement, bogus . They have given more attention in shifting the car than madam, 😅😅😅😅
@subramanyambs2964
@subramanyambs2964 5 күн бұрын
?????????
@KaribasappM
@KaribasappM 10 күн бұрын
ಲೆ.. ಲೋಪರ್..,,,,, ಡಿಕೆ
@leelat5724
@leelat5724 7 күн бұрын
Lo c t ravi an nedsekondial ag emath ello hogethu mriadsta neen obha roudi kachad manushy neenunina ahkk shach
@shankarcgowda8531
@shankarcgowda8531 9 күн бұрын
Neenu dodda chela nim akka dk
@shreeshailbagenavar321
@shreeshailbagenavar321 9 күн бұрын
Fumm money
Enceinte et en Bazard: Les Chroniques du Nettoyage ! 🚽✨
00:21
Two More French
Рет қаралды 42 МЛН
Cheerleader Transformation That Left Everyone Speechless! #shorts
00:27
Fabiosa Best Lifehacks
Рет қаралды 16 МЛН
“Don’t stop the chances.”
00:44
ISSEI / いっせい
Рет қаралды 62 МЛН
My scorpion was taken away from me 😢
00:55
TyphoonFast 5
Рет қаралды 2,7 МЛН
Enceinte et en Bazard: Les Chroniques du Nettoyage ! 🚽✨
00:21
Two More French
Рет қаралды 42 МЛН