Рет қаралды 25,144
#FIR #zerofir #firstinformationreport #chargesheet #lawtips #law #citizenrights #democracy #humanrights
ದೂರಿನ ಸತ್ಯಾಸತ್ಯತೆಯನ್ನು ಪರಿಶೀಲಿಸಿದ ನಂತರ ಪೊಲೀಸರು ಸಿದ್ಧಪಡಿಸಿದ ದಾಖಲೆಯೇ ಎಫ್‌ಐಆರ್. ಎಫ್‌ಐಆರ್ ಅಪರಾಧ ಮತ್ತು ಆಪಾದಿತ ಅಪರಾಧಿಯ ವಿವರಗಳನ್ನು ಹೊಂದಿರಬಹುದು. ಹಾಗಾಗಿ F.I.R. ಎಂದರೇನು? ಇದರ ಬಗ್ಗೆ ನಿಮಗೆ ಗೊತ್ತಿರಲೇಬೇಕಾದ ವಿಷಯಗಳೇನು? ಒಂದು ವೇಳೆ ನಿಮ್ಮ ಮೇಲೆ F.I.R. ದಾಖಲಾದ್ರೆ ಏನು ಮಾಡಬೇಕು? ಎಂಬುದನ್ನು ಇಂದಿನ ವಿಡಿಯೋದಲ್ಲಿ ತಿಳಿಯೋಣ.
Our Website : Vijaykarnataka.com
Facebook: / vijaykarnataka
Twitter: / vijaykarnataka