ನಟ ದರ್ಶನ್‌ ಇರೋ ಠಾಣೆಗೆ ಶಾಮಿಯಾನ ಯಾಕೆ?; ಸಿದ್ದು ಉತ್ತರ ಹೇಗಿತ್ತು ನೋಡಿ..!| Vijay Karnataka

  Рет қаралды 373,407

Vijay Karnataka | ವಿಜಯ ಕರ್ನಾಟಕ

Vijay Karnataka | ವಿಜಯ ಕರ್ನಾಟಕ

Күн бұрын

ದರ್ಶನ್‌ ಕೊಲೆ ಕೇಸ್‌ ಸಂಬಂಧ ಯಾವ ಪ್ರಭಾವಿಗಳು ನನ್ನನ್ನು ಭೇಟಿಯಾಗಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.. ಇದು ಕೇವಲ ಸುದ್ದಿ. ನನ್ನನ್ನು ಭೇಟಿಯಾಗಲು ಯಾರೂ ಬಂದಿಲ್ಲ ಎಂದರು. ಬಿಜೆಪಿಯವರು ಬೇಕೆಂದೇ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ನಾವು ಈ ನೆಲದ ಕಾನೂನಿನ ಪ್ರಕಾರ ನಡೆದುಕೊಳ್ಳುತ್ತೇವೆ. ಅದನ್ನು ಬಿಟ್ಟು ಬೇರೆ ಏನೂ ಮಾಡುವುದಿಲ್ಲ ಎಂದರು. ಚಿತ್ರ ನಟ ದರ್ಶನ್ ಪ್ರಕರಣದಲ್ಲಿ ಪೊಲೀಸ್ ಠಾಣೆಯ ಸುತ್ತ ಶಾಮಿಯಾನ ಹಾಕುವ ಅಗತ್ಯವೇನಿತ್ತು ಎಂಬ ಪ್ರಶ್ನೆಗೆ ಪ್ರತಿಕ್ರೆಯೆ ನೀಡಿ ಪೋಲೀಸಿನವರು ಏನು ತೀರ್ಮಾನ ಮಾಡಿದ್ದಾರೆ ಎಂದು ಗೊತ್ತಿಲ್ಲ. ಅದನ್ನು ನಮ್ಮನ್ನು ಕೇಳಿ ಮಾಡಿಲ್ಲ ಎಂದರು. ಜನಸಾಮಾನ್ಯರಿಗೆ ಇದರಿಂದ ತೊಂದರೆಯಾಗಿದೆ ಎಂಬ ಪ್ರಶ್ನೆಗೆ ಸಾಮಾನ್ಯ ಜನರಿಗಾಗಿ ಸರ್ಕಾರ ಕೆಲಸ ಮಾಡುತ್ತದೆ ಎಂದರು. ಸಾಮಾನ್ಯ ಜನ ಹೇಗೆ ಹೇಳುವುದನ್ನು ಕೇಳುತ್ತೇವೆ ಎಂದರು.
#darshanthoogudeepa #dboss #renukaswamy #siddaramaiah
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► vijaykarnataka...
WHATSAPP CHANNEL ► whatsapp.com/c...
FACEBOOK ► / vijaykarnataka
INSTAGRAM ► / vijaykarnataka
TWITTER ► x.com/Vijaykar...
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news KZbin channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Пікірлер: 320
@lidiyanavaya5543
@lidiyanavaya5543 3 ай бұрын
Rightly said sir. 👌👌👌
@manjunathaks607
@manjunathaks607 3 ай бұрын
ಅಣ್ಣಾ ತಗಡು ಮೀಡಿಯ ಗಳಲ್ಲಿ ಚಿಂದಿ ಆಯೋ ಮುಂಡೇವಕ್ಕೆ ಸರಿಯಾಗಿ ಗುರ್ತಿಸಿ ಚೆನ್ನಾಗಿ ಉಗಿತಾ ಐತೆ 😂😂😂😂😂
@ChandusNayak-q6p
@ChandusNayak-q6p 3 ай бұрын
ಅತ್ಯದ್ಬುತ ನಿಮ್ಮ್ ಮಾತುಗಳು ನಮ್ಮ್ ನೆಚ್ಚಿನ ಮುಖ್ಯ ಮಂತ್ರಿಗಳಿಗೆ ನಮ್ ಬಾಸ್ ಅಭಿಮನಿಗಲಿನ್ದ ಧನ್ಯವಾದವುಗಳು 🥳
@SanjuSanju-jm2gx
@SanjuSanju-jm2gx 3 ай бұрын
ಚಪ್ಲಿ ಏಟು ಒಂದೇ ನಮ್ಮ ಸಿದ್ದಣ್ಣ ಕಡೆಯಿಂದ ಮೀಡಿಯಾ ಮಿಂಡ್ರಿಗಳಿಗೆ 😂
@savitrtv4514
@savitrtv4514 3 ай бұрын
Nim amun dengidra media avru ninu ennu badukidiya Andre media avrinda tilko...soole magne
@sharanukali1679
@sharanukali1679 3 ай бұрын
Sir you are Great CM
@renukasuryaprakash2306
@renukasuryaprakash2306 3 ай бұрын
ಕೋರ್ಟ್ ಆದೇಶದ ಪ್ರಕಾರ ನಡೆಯುತ್ತದೆ....
@MaheshMaheshbm-rb6lv
@MaheshMaheshbm-rb6lv 3 ай бұрын
ಸೂಪರ್ ಬಾಸ್ ❤❤
@NaveenKumar-ww6yb
@NaveenKumar-ww6yb 3 ай бұрын
ಕಿತ್ತೋದು ಮೀಡಿಯಾ,
@pradeepm3800
@pradeepm3800 3 ай бұрын
Siddhu Bhai roasted media
@Sd_Creation50
@Sd_Creation50 3 ай бұрын
Rip Media 😂😂😂
@gopalmaharajrapper
@gopalmaharajrapper 3 ай бұрын
ಸಕ್ಕತಾಗಿ ಉಗಿದಿದ್ದೀರಾ
@sumassumas4158
@sumassumas4158 3 ай бұрын
Diwali sidu 💪💪 Raji name beku
@DevendraKottarge
@DevendraKottarge 2 ай бұрын
Dv 1:19
@malarnews
@malarnews 3 ай бұрын
Right answer for wrong person
@krishnagowda7935
@krishnagowda7935 3 ай бұрын
Yo ಅಣ್ಣ ಮೀಡಿಯ ದವರ ಸಿದ್ದರಾಮಣ್ಣ ಓದಿರ ದು law ಕಣ್ರೀ🎉🎉🎉
@nithingowdai.s6015
@nithingowdai.s6015 3 ай бұрын
Correct bro
@mohanmurthy9267
@mohanmurthy9267 3 ай бұрын
Siddu told the correct point today about reporters .
@cookingwithterry6456
@cookingwithterry6456 3 ай бұрын
You are number 1 CM GOOD ON YOU ….
@anilkumaryadav164
@anilkumaryadav164 3 ай бұрын
Super 👌 Siddu Sir .
@mahanteshm599
@mahanteshm599 3 ай бұрын
Nivu obre sir media davarige correct answer helodu andre 😀😀😀😀😀
@shivakumarkr3870
@shivakumarkr3870 3 ай бұрын
😂😂😂😂😂😂😂
@GaneshG-bb2ji
@GaneshG-bb2ji 3 ай бұрын
ನಿಜ ಸಿದ್ದರಾಮಯ್ಯ sir 🙏🙏🙏🙏
@raghuvishnu2562
@raghuvishnu2562 3 ай бұрын
ತಂದಿಡೋ ಕೆಲಸ ಬಹಳ ಚೆನ್ನಾಗಿ ಮಾಡ್ತಾರೆ. ನಮ್ಮ ನ್ಯೂಸ್ ಚಾನಲ್ ಗಳು
@shamalahrshamalahr211
@shamalahrshamalahr211 3 ай бұрын
Super speech siddu ji
@MiltonDias-vm3zp
@MiltonDias-vm3zp 3 ай бұрын
Very good sir
@cookingwithterry6456
@cookingwithterry6456 3 ай бұрын
No question anymore please good CM
@srujansruju7504
@srujansruju7504 3 ай бұрын
ಉಗಿರಿ ಇನ್ನು ಆ ಟಿವಿ ಯವರಿಗೆ
@SreenathRN-g4o
@SreenathRN-g4o 3 ай бұрын
Useless media. Don't even know how to pose a question to the powerful man of Karnataka
@ritajoyce5841
@ritajoyce5841 2 ай бұрын
💐💐🙏 Sir
@SHORTSCREENMOVIE
@SHORTSCREENMOVIE 3 ай бұрын
ಕರ್ನಾಟಕ ಸಿಂಹ
@lsureshkrishna1998
@lsureshkrishna1998 3 ай бұрын
ಮಾದ್ಯಮ ಯಾವಾಗಲೂ ಕಡಿ ಅಲದಸ್ತಾರೆ 😮😮😢😢😢
@papuking7034
@papuking7034 3 ай бұрын
ಸಿದ್ದರಾಮಯ್ಯ ಸೂಪರ್ ಹುಲಿ
@jaisrigurudattaatreya.1880
@jaisrigurudattaatreya.1880 3 ай бұрын
Badavara novu arthaisikollo ekaika CM neeve sir.❤🙏
@vmnayak6528
@vmnayak6528 3 ай бұрын
ಪೊಲೀಸರ ಕೆಲಸಕ್ಕೆ ಮುಖ್ಯಮಂತಿನ ಕೇಳುದ.ಸಿಲ್ಲಿ ಪ್ರಶ್ನೆ
@smdsmd2677
@smdsmd2677 3 ай бұрын
Love you Siddu. Congrates best reply to the media. Keep it up. Be human be devine.
@SunilTalawar-lx4xm
@SunilTalawar-lx4xm 3 ай бұрын
Innu ugiri media davarge 😂😂
@Iralli-yd5xp
@Iralli-yd5xp 3 ай бұрын
Replying Super siddu boss❤😅
@ezekielclarenceministries1986
@ezekielclarenceministries1986 3 ай бұрын
❤😂😅😊😮😢 mixed reaction
@mahanteshm599
@mahanteshm599 3 ай бұрын
Super sir you answer😂😂😂😂
@vijaylakshminair6084
@vijaylakshminair6084 3 ай бұрын
It's apsalootly right siddu sir
@VamshiMuthu
@VamshiMuthu 3 ай бұрын
ಸರ್ ದರ್ಶನ್ ಬಗ್ಗೆ ಬಿಟ್ಟಾಕಿ ಬಡವರಿಗೆ ಬರೋ ಸೌಲಭ್ಯ ಬರ್ತಿಲ್ಲ ಅದನ್ನ ಕೇಳಿ ದರ್ಶನ ದೊಡ್ಡ ಇವ್ನು ಮೀಡಿಯಾದವರು ದರ್ಶನ್ ಬಗ್ಗೆ ಬಿಟ್ಟಾಕಿ ಅವನು ದೊಡ್ಡ ಕಚಡಾ ದಯವಿಟ್ಟು ಬಡವರಿಗೆ ಏನು ಬರ್ತಾ ಇಲ್ಲ ಅದನ್ನ ಕೇಳಿ ಇಲ್ದೇ ಇರೋದೆಲ್ಲ ಏನು ಮಾತಾಡಬೇಡಿ ಬ್ರದರ್ ಪ್ಲೀಸ್ ಸರ್ ಅದನ್ನ ಕೇಳಿ ಜನ
@Hastearts6106
@Hastearts6106 3 ай бұрын
ಮೀಡಿಯಾದವರಿಗೆ ಕ್ವೇಷನ್ 😅
@rafeeqpadi6491
@rafeeqpadi6491 3 ай бұрын
Great siddu
@Croog143
@Croog143 3 ай бұрын
Ugiri sir avr mukakke
@sunandatara7784
@sunandatara7784 3 ай бұрын
ಎಲ್ಲ ಸರಕಾರ ಒಂದೇ ಯಾರು ಒಳ್ಳೆಯವರಿಲ್ಲ
@merwynfernandes-xk5pg
@merwynfernandes-xk5pg 2 ай бұрын
Then why do you vote BJP
@afrinjosheph
@afrinjosheph 3 ай бұрын
Super sir...........
@girishnagaraj4378
@girishnagaraj4378 3 ай бұрын
❤ಕುರುಬಗೌಡ್ರು #CMSiddaramaiah ❤CMಸಿದ್ದರಾಮಯ್ಯ ಸಿದ್ದು No1 CM❤ಕನ್ನಡಿಗರು😊🎉
@badboyyama7361
@badboyyama7361 3 ай бұрын
Rip media 😂😂😂😅
@shivamurthyh6135
@shivamurthyh6135 3 ай бұрын
Super
@shankartalawar6824
@shankartalawar6824 3 ай бұрын
Very very good sir 😢😢🎉
@shivamurthyh6135
@shivamurthyh6135 3 ай бұрын
❤❤ super ❤❤
@ajaymalya3421
@ajaymalya3421 3 ай бұрын
Siddu 🔥🔥🔥🔥
@ShabeerShabeer-uw9dy
@ShabeerShabeer-uw9dy 3 ай бұрын
ಸೂಪರ್ ಉತ್ತರ ಸರ್
@lakshmimk4639
@lakshmimk4639 3 ай бұрын
Super sir ❤❤
@kavithagopir6837
@kavithagopir6837 3 ай бұрын
Midiya Kathe ne estu
@user-gc2tf9cr7s
@user-gc2tf9cr7s 3 ай бұрын
Kalla Kalla Siddha
@user-vq4fj3cd8j
@user-vq4fj3cd8j 3 ай бұрын
Ogo sule magne
@HARIHARABRAMHACABS
@HARIHARABRAMHACABS 3 ай бұрын
ಮಿಡಿಯಗಳನ್ನ ಬ್ಯಾನ್ ಮಾಡಿ
@monikamonika2725
@monikamonika2725 3 ай бұрын
Super siddaramanna🎉🎉
@MahammadAnsaf
@MahammadAnsaf 3 ай бұрын
Siddaramaya is great leader ❤
@kavanmachaiah6119
@kavanmachaiah6119 3 ай бұрын
Le le le lou..... leader..
@ILOVESH_LOVE
@ILOVESH_LOVE 3 ай бұрын
Bejavabdari answer police navru yak shamiyana allow madidaro gottilla antone bolimaga
@udayakumar1123
@udayakumar1123 3 ай бұрын
Jai seedaramaya great leader India 🙏
@JioKd
@JioKd 3 ай бұрын
Super boss❤❤❤🎉
@ShankarHyalavar
@ShankarHyalavar 2 ай бұрын
ಮೀಡಿಯಾ ಗೆ ಹೀಗೆ ಕೇಳಬೇಕಿತ್ತು ಸರ್
@naveenacs3797
@naveenacs3797 2 ай бұрын
Supr sir nivu crrct agi helideera
@P.SHIVUGOUDAPATIL
@P.SHIVUGOUDAPATIL 3 ай бұрын
Jai CM siddu jai D BOSS 👍🤙🌟🌟💥💥
@basapparahul8555
@basapparahul8555 3 ай бұрын
ತಾಕತ್ ಇದ್ರೆ ಮಿಡಿಯ ಬ್ಯಾನ್ ಮಾಡಿ
@RajRaj-mj3co
@RajRaj-mj3co 3 ай бұрын
Super siddu BOSS jai congress jai DBOSS 💪
@nanjundakencha5164
@nanjundakencha5164 3 ай бұрын
Super sar
@3minsinformerrbh
@3minsinformerrbh 3 ай бұрын
Samanya jana thondre adre direct agi ning helokaguttenapa mediadavr munde helkondirtare adane ning kelthare.
@Siddappa-cj3jm
@Siddappa-cj3jm 3 ай бұрын
ಜೈ ಸಿದ್ಧರಾಮ
@Darshan.S.P
@Darshan.S.P 3 ай бұрын
Now a days media only creating controversy by asking these type of questions, why don't media ask about development, education system and formers problems. Medias hiring worst journalists who only make vontrovers 🙄
@amarnathsb56
@amarnathsb56 3 ай бұрын
Sir grahalakshmi amount bandilla yavaga barutte...Kodi sir badavarige
@nihaniha502
@nihaniha502 3 ай бұрын
Bjpge vote haki grahalakshmi duddu keloke nachige hagalva 😂😂😂
@nihaniha502
@nihaniha502 3 ай бұрын
Hogi modi hathra kelu 15000 kodthne innu aunu kotila😂😂😂
@akshataveerendra6886
@akshataveerendra6886 3 ай бұрын
No law and order
@hannahjones....bangaloreth5591
@hannahjones....bangaloreth5591 3 ай бұрын
Well said CM
@Lovely-kw7h
@Lovely-kw7h 3 ай бұрын
👌
@manjunathbenakatti8857
@manjunathbenakatti8857 3 ай бұрын
The... Best ಪವರ್ ಫುಲ್ ಪೊಲಿಟಿಕಲ್ ಮ್ಯಾನ್ === ಸಿದ್ದರಾಮಯ್ಯ ನವರು..... ✍️✍️✍️✍️🙏🙏🙏🙏👌👍👍👍
@girishnagaraj4378
@girishnagaraj4378 3 ай бұрын
❤#CMSiddaramaiah ❤CMಸಿದ್ದರಾಮಯ್ಯ ಸಿದ್ದು No1 CM❤ಕನ್ನಡಿಗರು😊😊
@RoopaKj-m1n
@RoopaKj-m1n 3 ай бұрын
Super sir
@AbiSalagar
@AbiSalagar 2 ай бұрын
ಜೈ ಡಿ ಬಾಸ್ ಜೈ ಸಿದ್ದರಾಮಯ್ಯ
@KiranKiran-sk7tx
@KiranKiran-sk7tx 3 ай бұрын
🔥🔥🔥🔥🔥💥💥☀☀
@mskahvj2924
@mskahvj2924 3 ай бұрын
Correct sir
@MaheshGoravi
@MaheshGoravi 3 ай бұрын
BPL👍👍
@prakashhprakashh9221
@prakashhprakashh9221 2 ай бұрын
👍👍👍
@ShankarHyalavar
@ShankarHyalavar 2 ай бұрын
ಮೀಡಿಯಾ ಗೆ ಸೂಪರ್ ಮಾತು ಸಿದ್ದರಾಮಯ್ಯ ಸರ್
@DBgoswamiBDgoswami
@DBgoswamiBDgoswami 3 ай бұрын
❤❤
@stockdesign4349
@stockdesign4349 3 ай бұрын
Super c.m.
@raghum4632
@raghum4632 3 ай бұрын
ಉಗಿರಿ ಕ್ಯಾಕರಿಸಿ
@ashokkattimani4145
@ashokkattimani4145 3 ай бұрын
Irresponsible statements
@jaijaijai5434
@jaijaijai5434 3 ай бұрын
CM sir nyaaya vulisi 😢 avaranna bidabedi..... Yaavude reethi special treatment kodadange maadi
@shivakumarskumar3316
@shivakumarskumar3316 3 ай бұрын
Currect aagi ugidri medeadavarige
@harishyadav__
@harishyadav__ 3 ай бұрын
Super sir meadia bhage chanagi thilkodu matdideera
@user-gc2tf9cr7s
@user-gc2tf9cr7s 3 ай бұрын
ಸಿದ್ದು amount 😮😮😮😮
@girishrm3923
@girishrm3923 3 ай бұрын
Ugiri mediagalige
@prabhakarprabhu8090
@prabhakarprabhu8090 3 ай бұрын
Congerrs inthavarige safort madodu
@Dilip10707
@Dilip10707 3 ай бұрын
ಬಂದು ಬಂದು ಸಿಕ್ಕೊಳ್ತಾರೆ 😂😂😂😂
@knraghuknraghu6548
@knraghuknraghu6548 3 ай бұрын
Nice comedy talk
@ShwethaSwhetha-z8k
@ShwethaSwhetha-z8k 3 ай бұрын
Super super
@RadhaKv-xv1ch
@RadhaKv-xv1ch 3 ай бұрын
Siddu sir super speech.
@nagalingappak7222
@nagalingappak7222 3 ай бұрын
ಪತ್ರಕರ್ತ ಅಲ್ಲ ಚಾಡಿ ಹೇಳೋದು ಏನು ಕೇಳಬೇಕು ಅದನ್ನು ಕೇಳಬೇಕು
@sachinkhyama8653
@sachinkhyama8653 3 ай бұрын
Media ask the questions what about neha's case,saajan case,
@MaheshGoravi
@MaheshGoravi 3 ай бұрын
BPL
@umashankarmunuswamy2540
@umashankarmunuswamy2540 3 ай бұрын
Hatsoff sir other party dont have guts to do that
@vaali........6893
@vaali........6893 3 ай бұрын
what about Neha case siddu bhai..
@dineshbk8956
@dineshbk8956 3 ай бұрын
What about sowjany
@shamalahrshamalahr211
@shamalahrshamalahr211 3 ай бұрын
What about sowjanya case
@kiranbhat4756
@kiranbhat4756 3 ай бұрын
​@@shamalahrshamalahr211😂😂😂ha keli Siddhu avrige. Namg yaak keltira
@js-po1mc
@js-po1mc 3 ай бұрын
One and only tagaru siddrammaiah .for bucket channel 1 man is enough.👊💪👍
@manjualone707
@manjualone707 2 ай бұрын
ಸಿದ್ದು ಸೂಪರ್
Nastya and balloon challenge
00:23
Nastya
Рет қаралды 52 МЛН
Новый уровень твоей сосиски
00:33
Кушать Хочу
Рет қаралды 3,9 МЛН
Girl, dig gently, or it will leak out soon.#funny #cute #comedy
00:17
Funny daughter's daily life
Рет қаралды 13 МЛН
Nastya and balloon challenge
00:23
Nastya
Рет қаралды 52 МЛН