DK Shivakumar ಮುಟ್ಟಿದ್ರೆ ನಿರ್ಮೂಲನೆ ಆಗ್ತೀರಾ; ಬಿಜೆಪಿಗೆ ಎಚ್ಚರಿಸಿದ Nalapad | Vijay Karnataka

  Рет қаралды 2,973

Vijay Karnataka | ವಿಜಯ ಕರ್ನಾಟಕ

Vijay Karnataka | ವಿಜಯ ಕರ್ನಾಟಕ

26 күн бұрын

ಬಿಜೆಪಿಯವರು ಡಿಕೆ ಶಿವಕುಮಾರ್‌ ಅವರನ್ನು ಒಮ್ಮೆ ಮುಟ್ಟಿದ್ದಕ್ಕೆ 66 ಸೀಟ್‌ ಬಂದಿದ್ದಾರೆ, ಇನ್ನೊಮ್ಮೆ ಮುಟ್ಟಿದ್ರೆ ಪೂರ್ತಿ ನಿರ್ಮೂಲನೆ ಆಗುತ್ತಾರೆ ಎಂದು ಬಿಜೆಪಿಗೆ ನಲಪಾಡ್‌ ಎಚ್ಚರಿಕೆ ನೀಡಿದ್ದಾರೆ. ವಿಜಯೇಂದ್ರ, ಅವರೇನು ಸತ್ಯ ಹರಿಶ್ಚಂದ್ರನ ಮೊಮ್ಮಗ ಅಲ್ವಲ್ಲ. ಬಿಜೆಪಿ ನಾಯಕರು ಇವಾಗ ಮಾತಾಡುತ್ತಿದ್ದಾರೆ. 40 ಪರ್ಸೆಂಟ್ ಎಲ್ಲಿ ಹೋಯ್ತು. ಅವಾಗ ಸಿಬಿಐ, ಇಡಿ ಎಲ್ಲಿ ಮಲಗಿತ್ತು. ಇವಾಗ ಓಡೋಡಿ ಬಂದಿದ್ದಾರೆ. ಕೋವಿಡ್ ಸಮಯದಲ್ಲಿ ಸುಧಾಕರ್ ದುಡ್ಡು ಹೊಡೆದ್ರು. ಡಿಕೆ ಶಿವಕುಮಾರ್ ಕೇಸ್ ಬೇರೆ,ಯಡಿಯೂರಪ್ಪ ಕೇಸ್ ಬೇರೆ. ಬಿಜೆಪಿಯವರು ಡಿಕೆ ಶಿವಕುಮಾರ್ ರನ್ನ ಟಾರ್ಗೆಟ್ ಮಾಡಿದ್ದಾರೆ. ಕಾಂಗ್ರೆಸ್‌ನವರು ಬಂದ್ರೆ ಮಾತ್ರ ಇಡಿ, ಸಿಬಿಐ ಇದೀಗ ನಾವು ಯಾವ ಸಿಬಿಐ, ಇಡಿಗೆ ಹೆದರಲ್ಲ. ನೂರು ಇಡಿ ಬರಲಿ, ನೂರು ಸಿಬಿಐ ಬರಲಿ ಕಾಂಗ್ರೆಸ್ ವೈಟ್ ಟೀ ಶರ್ಟ್ ಆರ್ಮಿ ಹೆದರಲ್ಲ ಎಂದರು.
Congress Mohammed Haris Nalapad Slams Bjp On Dcm Dk Shivakumar Issue Ed Raid And Valmiki Corporation Scam
#nalapad #dkshivakumar #congress
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► vijaykarnataka.com/
WHATSAPP CHANNEL ► whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnataka
TWITTER ► x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news KZbin channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Пікірлер: 22
@madhusudhankatti4123
@madhusudhankatti4123 25 күн бұрын
ಕಾಂಗ್ರೆಸ್ ಪಕ್ಷ ಇಂತಹ ಗೂಂಡಾಗಳಿಂದಲೇ ತುಂಬಿದೆ😂😂
@jayalaxmi248
@jayalaxmi248 25 күн бұрын
Hogolo hutcha
@user-dg9np3yx8d
@user-dg9np3yx8d 25 күн бұрын
ಪಕ್ಕ ಕಾಂಗ್ರೆಸ್ ಕುತ್ರ😂😊
@govindrajpoojari1257
@govindrajpoojari1257 24 күн бұрын
ಕೇರಳ ಕುಟ್ಟಿ ಬೊಗಳುತಿದೆ 🤣🤣🤣
@maheshpriya9541
@maheshpriya9541 24 күн бұрын
ಇವನು comedy show
@AA11691
@AA11691 24 күн бұрын
Useless kerla dog barking in Karnataka 😅
@marutimaruti9080
@marutimaruti9080 24 күн бұрын
Huchha venkata 3😂😂😂
@anandncc6687
@anandncc6687 24 күн бұрын
This is true 100%
@umeshl4638
@umeshl4638 24 күн бұрын
sabare ollebudi kalthalappa
@jayalingegowdamn8506
@jayalingegowdamn8506 24 күн бұрын
@rschoudrichoudri6344
@rschoudrichoudri6344 24 күн бұрын
Who is this man
@user-fe4tf5zd8y
@user-fe4tf5zd8y 24 күн бұрын
Nenu nenna matu kalberke
@Justfun-sf8fi
@Justfun-sf8fi 24 күн бұрын
ರೌಡಿ
@user-uq4sk6yr5y
@user-uq4sk6yr5y 24 күн бұрын
Hi
@suryakanthurakadli6432
@suryakanthurakadli6432 24 күн бұрын
Mulavyadi nirmulane😂
КАК ДУМАЕТЕ КТО ВЫЙГРАЕТ😂
00:29
МЯТНАЯ ФАНТА
Рет қаралды 11 МЛН
Ouch.. 🤕
00:30
Celine & Michiel
Рет қаралды 26 МЛН
Mama vs Son vs Daddy 😭🤣
00:13
DADDYSON SHOW
Рет қаралды 50 МЛН
КАК ДУМАЕТЕ КТО ВЫЙГРАЕТ😂
00:29
МЯТНАЯ ФАНТА
Рет қаралды 11 МЛН