Positive And Negative Result Of Number 23,32 & 24,42 | Mobile Numerology | Vijay Karnataka

  Рет қаралды 50,789

Vijay Karnataka | ವಿಜಯ ಕರ್ನಾಟಕ

Vijay Karnataka | ವಿಜಯ ಕರ್ನಾಟಕ

Күн бұрын

#Numerology #SphatikMala #MobileNumerology
ಮೊಬೈಲ್ ಸಂಖ್ಯೆಗಳು ನಮ್ಮ ಅದೃಷ್ಟಗಳಿಗೆ ಕಾರಣವಾಗುತ್ತವೆ ಎಂದು ಸಂಖ್ಯಾ ಶಾಸ್ತ್ರ ಹೇಳುತ್ತವೆ. ಹಾಗೊಮ್ಮೆ ಆ ಸಂಖ್ಯೆಗಳಿಂದ ನಮಗೆ ಅದೃಷ್ಟ ಇಲ್ಲವೆಂದಾದರೆ ಅದರಿಂದ ಯಾವುದೇ ಉಪಯೋಗ ಅಥವಾ ಲಾಭ ಉಂಟಾಗುವುದಿಲ್ಲ. ಬದಲಿಗೆ ನಷ್ಟ ನೋವು ಉಂಟಾಗುವ ಸಾಧ್ಯತೆಗಳಿರುತ್ತವೆ. ಹಾಗಾದರೆ ಮೊಬೈಲ್ ನಂಬರ್‌ಗಳನ್ನು ಹೇಗೆ ಆಯ್ಕೆ ಮಾಡಬೇಕು? ಯಾವ ನಂಬರ್ ಇದ್ರೆ ಏನು ಲಾಭ? ಎಂಬುದನ್ನು ಡಾ. ದೀಪಕ್ ಗುರೂಜೀ ಅವರಿಂದ ತಿಳಿಯೋಣ ಬನ್ನಿ.
Our Website : Vijaykarnataka...
Facebook: / vijaykarnataka
Twitter: / vijaykarnataka

Пікірлер: 51
@umasn8669
@umasn8669 4 ай бұрын
Tumba Dhanyavadagalu gurugale🙏💐
@Gouda..user-rv3dk8kb3i
@Gouda..user-rv3dk8kb3i 3 жыл бұрын
ನಿಮ್ಮ ಹಳೆಯ ವಿಡಿಯೋ ಹುಡುಕುವುದೇ ತುಂಬಾ ಕಷ್ಟ ಧನ್ಯವಾದಗಳು ಗುರುಜೀ
@ravindrapatil3939
@ravindrapatil3939 Жыл бұрын
3:57 3:58
@SunilVaddar-r2o
@SunilVaddar-r2o Жыл бұрын
Ok guruji ❤
@mangalashetty7144
@mangalashetty7144 2 жыл бұрын
Thanks guruji
@sagar32681uu
@sagar32681uu Жыл бұрын
ನಿಮ್ಮದು ಈಗೊಲೆಸ್ ಸೂಪ್ಪರ್ sir
@lokeshapoojarisullya396
@lokeshapoojarisullya396 29 күн бұрын
Date birth 23/03/1981 ಯಾವ ನಂಬರ್ ತಗೋ ಬೇಕು ತಿಳಿಸಿ ಗುರುಗಳೇ ಪ್ಲೀಸ್ 🙏🙏🙏
@nsrinatha7705
@nsrinatha7705 3 жыл бұрын
Dhanyavadagalu guruji
@laxmiravoor7293
@laxmiravoor7293 Жыл бұрын
Nimma mahto 💯 nija,,🙏
@SUNILKUMAR-pz8ng
@SUNILKUMAR-pz8ng 3 жыл бұрын
Super information sir!!!
@sandeshanand4786
@sandeshanand4786 2 жыл бұрын
Very good information sir
@rajucableoperator269
@rajucableoperator269 3 жыл бұрын
Super super sir thumba ole mahithi helidira
@colourfulvideos1368
@colourfulvideos1368 Жыл бұрын
Guruji cards adode ondu habit madkondirtare dayavittu adunna bidsoke parihara heli, tumba nondidivi 🙏🙏🙏🙏
@rajeshsaliyan7610
@rajeshsaliyan7610 2 жыл бұрын
Guruji..sach me maja agaya
@kavithaaarya8497
@kavithaaarya8497 2 жыл бұрын
Tnk u sir
@Anulogs4
@Anulogs4 3 жыл бұрын
👌👌
@p.s.inamdarinamdar3772
@p.s.inamdarinamdar3772 3 жыл бұрын
🙏🙏🙏
@jambannareddy6529
@jambannareddy6529 2 жыл бұрын
🙏🙏🙏🙏❤️❤️❤️❤️
@savirenu6573
@savirenu6573 Жыл бұрын
44 edare
@geetapatil957
@geetapatil957 2 жыл бұрын
Correct
@aleenamulla7242
@aleenamulla7242 11 ай бұрын
9 jodi barutta guruji
@rajukumargaibaje6826
@rajukumargaibaje6826 2 жыл бұрын
43 no.bage heli guruji
@Santzzgaming
@Santzzgaming 2 жыл бұрын
32 inda kone gondre yen agutte guruji please tilsi guruji
@hemamurthy840
@hemamurthy840 3 жыл бұрын
Ending 29
@vikrantraipure1561
@vikrantraipure1561 Жыл бұрын
Sir please Hindi language videos
@appujeeva2163
@appujeeva2163 3 жыл бұрын
guruji nan maga 9 10 2017 11 15am ge huttidu ,e date of birth ge yav hesaru shoot agute heli dayavittu
@Gouda..user-rv3dk8kb3i
@Gouda..user-rv3dk8kb3i 3 жыл бұрын
💐ನಿಮ್ಮ ಎಲ್ಲಾ ವಿಡಿಯೋಗಳು ಪ್ಲೇಲಿಸ್ಟ ಮಾಡಿ ಆಕಿ ಸರ್ 💐ತುಂಬಾ ಒಳ್ಳೆಯ ಮಾಹಿತಿ ಕೋಡುತಿದ್ದಿರಿ ಧನ್ಯವಾದಗಳು💐
@satappachougala1680
@satappachougala1680 2 жыл бұрын
11 number ide sir.
@dileepd1989
@dileepd1989 3 жыл бұрын
ನಾವು ಅರ್ಜೆಂಟ್ ಮಾಡಲ್ಲ ನೀವೇ 4minits ಅಲ್ಲಿ ಹೇಗೆ ಪೂರ್ತಿ ಅರ್ಥ ಆಗೋ ತರ ಹೇಳ್ತೀರಾ ಹೇಳಿ, ಮಾತಾಡಿದ್ರೆ ಮೀನಿಂಗ್ ಇರ್ಬೇಕು.
@Gouda..user-rv3dk8kb3i
@Gouda..user-rv3dk8kb3i 3 жыл бұрын
ಏ ದಿಲಿಪಾ ವಿಡಿಯೋ ನೋಡೋದಾದ್ರೆ ಮುಚ್ಕೊಂಡು ಸುಮ್ಮನೆ ನೋಡು ನೀನೊಬ್ಬ ವಿಡಿಯೋ ನೋಡದಿದ್ರೆ ಗುರುಜಿಗೆ ಏನು ಲಾಸ್ ಆಗಲ್ಲಾ ಅಯೋಗ್ಯನತಂದು
@ashekarmn8938
@ashekarmn8938 2 жыл бұрын
60 ಇಂದ ಕೊನೆ ಆಗಿದ್ದರೆ ಏನು ಅರ್ಥ.
@kavithaaarya8497
@kavithaaarya8497 2 жыл бұрын
689 thilisi
@sreedharav7280
@sreedharav7280 2 жыл бұрын
71 ?
@Manu_brave
@Manu_brave 3 жыл бұрын
41 ಬಗ್ಗೆ ತಿಳಿಸಿ.
@mrs.rajanisandeepsomsole2337
@mrs.rajanisandeepsomsole2337 2 жыл бұрын
Info regarding 0 number in mobile number plz?
@VG-555
@VG-555 3 жыл бұрын
94 49 ಬಗ್ಗೆ ತಿಳಿಸಿ ಗುರುಜಿ
@prakashaars9210
@prakashaars9210 3 жыл бұрын
Innu yava no use madabeku swami 16.rong 42rong 56rong 18rong 12rong 4 rong 8 rong 45rong 54 rong E..sankegallanna. Sankya shastra dinda. Tegisibidona Swamiji..
@rajiyabegam2473
@rajiyabegam2473 3 жыл бұрын
36
@souda340
@souda340 3 жыл бұрын
424 iddare enu
@vrajn4058
@vrajn4058 3 жыл бұрын
Prapachadalli inta numerologist na nodilla bidapa. Yellaru ivn helidanta number huduki huduki tagondu bidi saku jeeva highfi agutte, kelsa madode bekilla..:-) dadd nnmga deep huch.. :-)
@Gouda..user-rv3dk8kb3i
@Gouda..user-rv3dk8kb3i 3 жыл бұрын
ಲೇ ರಾಜ ತೀಕ ಮುಚ್ಕೊಂಡು ನೋಡು ಇಂತಾ ಅಡಕಾಸಿ ಕಾಮೆಂಟ್ ಮಾಡ್ಬೆಡಲ್ಲೆ ನಂಬಿಕೆ ಇರೋರು ನೋಡ್ತಾರೆ
@vrajn4058
@vrajn4058 3 жыл бұрын
ಲೇ ಹೇಳೋವಷ್ಟು ಹೇಳಿದ್ರೆ ಯಾರಾದ್ರೂ ಕೇಳ್ತಾರೆ ಲೇ. ಅತಿಯಾದ್ರೆ ಅಮೃತನು ವಿಷ ಅಂತೇ. ಬರಿ ಮೊಬೈಲ್ ನಂಬರ್ ಬಗ್ಗೆ ನೇ ಎಷ್ಟು ಎಪಿಸೋಡ್ ಆಗಿವೆ ನೋಡಲೇ. ಅದೆಲ್ಲ ಸರಿ ನಿಂಗೆ ಯಕಲೇ ಉರಿ. ನಾನು ಕಾಮೆಂಟ್ ಮಾಡಿದ್ರೆ.
@Gouda..user-rv3dk8kb3i
@Gouda..user-rv3dk8kb3i 3 жыл бұрын
@@vrajn4058 ಲೋ ರಾಜ ಉರಿತಾ ಇರೋದು ನಿನಗೆ ವಿಡಿಯೋ ಹೆಚ್ಚಾದರೆ ನೀನೇನಾದ್ರೂ ದುಡ್ಡು ಕೊಟ್ಟು ನೋಡ್ತಾ ಇದಿಯಾ
@vrajn4058
@vrajn4058 3 жыл бұрын
@@Gouda..user-rv3dk8kb3i ಲೋ ನಾನೇನು ನಿನ್ ವಿಡಿಯೋ ಗೆ ರಿಪ್ಲೈ ಮಾಡಿದಿನ? ನಾನು ಬೇರೆ ವಿಡಿಯೋ ಗೆ ಕಾಮೆಂಟ್ಸ್ ಮಾಡಿದ್ರೆ ನೀನು ಯಾಕಪ್ಪ ಉರ್ಕೋತಿಯ. ಉರಿ ಹಟ್ಟಿರೋದು ನಿನಗೆ. ಇಷ್ಟೆಲ್ಲ ಮಾತಾಡ್ತೀಯಲ್ಲ ಅವ್ರ್ ಹೇಳಿರೋ ನೆಗಿಟಿವ್ ನಂಬರ್ಸ್ ಬಿಟ್ಟು ಒಂದು ಒಳ್ಳೆ ಪಾಸಿಟಿವ್ ಮೊಬೈಲ್ ನಂಬರ್ ಕೊಡ್ಸು ಪ್ರಿಪೇಡ ನಲ್ಲಿ ನಿಂಗೆ ತಾಕತ್ ಇದ್ರೆ. ಇಲ್ಲೇ ಕಾಮೆಂಟ್ಸ್ ನಲ್ಲೆ ನಂಬರ್ಸ್ ಹಾಕು ನಿನ್ ನಂಬರ್ ಕೊಡು.
@rajucableoperator269
@rajucableoperator269 3 жыл бұрын
90/09 99/55/ number bagge Heli
Name Beginning with Letter 'D'  -  Surprising Traits
10:13
Nitty Gritty with Dr. Neeti Kaushik
Рет қаралды 360 М.
пришла на ДР без подарка // EVA mash
01:25
EVA mash
Рет қаралды 3,3 МЛН
Провальная Акция в Seven Eleven
00:51
Тимур Сидельников
Рет қаралды 2,6 МЛН
Meaning and Symbolism of Mobile Number 666 | Vijay Karnataka
3:36
Vijay Karnataka | ವಿಜಯ ಕರ್ನಾಟಕ
Рет қаралды 18 М.
Meaning and Symbolism of Mobile Number 67 | Vijay Karnataka
3:29
Vijay Karnataka | ವಿಜಯ ಕರ್ನಾಟಕ
Рет қаралды 48 М.
Positive And Negative Result Of Number 19 & 91 |  Mobile Numerology | Vijay Karnataka
3:52
Vijay Karnataka | ವಿಜಯ ಕರ್ನಾಟಕ
Рет қаралды 67 М.
How to Pick Lucky Mobile Number | Numerology | Vijay Karnataka
6:17
Vijay Karnataka | ವಿಜಯ ಕರ್ನಾಟಕ
Рет қаралды 226 М.
Is your mobile code lucky for you? |  Vijay Karnataka
5:15
Vijay Karnataka | ವಿಜಯ ಕರ್ನಾಟಕ
Рет қаралды 113 М.
Name Beginning with Letter 'J'  -  Surprising Traits
11:43
Nitty Gritty with Dr. Neeti Kaushik
Рет қаралды 430 М.
пришла на ДР без подарка // EVA mash
01:25
EVA mash
Рет қаралды 3,3 МЛН