ರಾಜ್ಯಸಭೆಯಲ್ಲಿ Chandrababu Naidu ಬಗ್ಗೆ ಎಚ್‌ಡಿ ದೇವೇಗೌಡ ಹೇಳಿಕೆ; ಎನ್‌ಡಿಎನಲ್ಲಿ ಬಿರುಗಾಳಿ | Vijay Karnataka

  Рет қаралды 5,316

Vijay Karnataka | ವಿಜಯ ಕರ್ನಾಟಕ

Vijay Karnataka | ವಿಜಯ ಕರ್ನಾಟಕ

Күн бұрын

ರಾಜ್ಯಸಭೆಯಲ್ಲಿ ಎಚ್‌ಡಿ ದೇವೇಗೌಡ ಶಾಕಿಂಗ್‌ ಹೇಳಿಕೆ; ಎನ್‌ಡಿಎನಲ್ಲಿ ಬಿರುಗಾಳಿ, ಜೆಪಿ ನಡ್ಡಾ ಸ್ಪಷ್ಟನೆ! | Deve Gowda | Chandrababu Naidu | NDA #chandrababunaidu #hddevegowda #karnatakapolitics
ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರು ರಾಜ್ಯಸಭೆಯಲ್ಲಿ ನೀಡಿರುವ ಹೇಳಿಕೆ ಈಗ ಎನ್‌ಡಿಎನಲ್ಲಿ ಬಿರುಗಾಳಿ ಎಬ್ಬಿಸಿದೆ. ಗುರುವಾರ ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ವಂದನಾ ನಿರ್ಣಯದ ಚರ್ಚೆಯಲ್ಲಿ ಮಾತನಾಡಿದ ಅವರು, 2024ರಲ್ಲಿ ಮೋದಿ ಅವರು 240 ಸ್ಥಾನಗಳನ್ನು ಪಡೆದಾಗ ಚಂದ್ರಬಾಬು ನಾಯ್ಡು ಬೆಂಬಲ ನೀಡಿದರು. ಆಗ ಅವರು ಮತ್ತು ಅವರ ಪಕ್ಷದ ಸಂಸದರು ಎನ್‌ಡಿಎನ ಉಪಾಧ್ಯಕ್ಷರಾಗಲು ಬಯಸಿದ್ದರು. ಆದರೆ, ಮೋದಿ ಅವರು ಅದಕ್ಕೆ ಇಲ್ಲ ಎಂದಿದ್ದರು. ಮೋದಿ ಅವರಿಗೆ ಆಡಳಿತವನ್ನು ಹೇಗೆ ನಡೆಸಬೇಕು ಎಂಬುದು ಗೊತ್ತಿದೆ. ಅವರಿಗೆ ಪ್ರಧಾನಿಯಾಗಿ ಮತ್ತು ಮುಖ್ಯಮಂತ್ರಿಯಾಗಿ ಅನುಭವವಿದೆ ಮತ್ತು ಅವರು ಯಾವುದೇ ಏರಿಳಿತವಿಲ್ಲದೆ ದೇಶವನ್ನು ನಡೆಸಬಲ್ಲ ದೇಶದ ಏಕೈಕ ಉನ್ನತ ನಾಯಕ ಎಂದು ಹೇಳಿದರು. ಇದು ಎನ್‌ಡಿಎ ಮೈತ್ರಿಕೂಟದಲ್ಲಿ ಬಿರುಗಾಳಿ ಎಬ್ಬಿಸಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಆ ರೀತಿ ಯಾವುದೇ ಮಾತುಕತೆ ನಡೆದಿಲ್ಲ ಎಂದು ಸ್ಪಷ್ಟನೆಯನ್ನು ಕೂಡ ನೀಡಿದ್ದಾರೆ.
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► vijaykarnataka...
WHATSAPP CHANNEL ► whatsapp.com/c...
FACEBOOK ► / vijaykarnataka
INSTAGRAM ► / vijaykarnataka
TWITTER ► x.com/Vijaykar...
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news KZbin channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Пікірлер: 28
@MCCkeshav
@MCCkeshav 3 сағат бұрын
ಅದು ಯಾವ ಮುಖ ಇಟ್ಟುಕೊಂಡು ಪವಿತ್ರವಾದ ಸಂಸತ್ ಒಳಗೆ ಹೋಗ್ತಿಯ ದೇವರೆ ಬಲ್ಲ
@KrisshappaKrisshappu
@KrisshappaKrisshappu 2 сағат бұрын
Nimmavva thullu
@MCCkeshav
@MCCkeshav 2 сағат бұрын
@KrisshappaKrisshappu ನಿಮ್ಮ ಅವ್ವಂದು ಯಾವುದು ವಿಡಿಯೋ ಇಲ್ಲವಾ
@girishgun1482
@girishgun1482 2 сағат бұрын
ನಿಮ್ಮಮ್ಮನ ಕೆಯ್ಯ ಸೂಳೇ ಮಗನೆ
@rajuv9307
@rajuv9307 Сағат бұрын
@@MCCkeshav boss prajwal hathra irbeku
@otravilootyravi1523
@otravilootyravi1523 3 сағат бұрын
Appa Mudi handi maga Kari handi
@puttachs
@puttachs 3 сағат бұрын
ನೀನು
@KrisshappaKrisshappu
@KrisshappaKrisshappu 2 сағат бұрын
Nimmavva thullu
@girishgun1482
@girishgun1482 Сағат бұрын
ನಿಮ್ಮವ್ವನ್ ತುಲ್ ಕೆಯ ಸೂಳೇ ಮಗನೆ
@JayannaJAYANNA-lo1mn
@JayannaJAYANNA-lo1mn 2 сағат бұрын
ನಾನ್ಸೆನ್ಸ್ ಮಿಸ್ಟರ್ ಗೌಡ
@kvijaykumar5144
@kvijaykumar5144 3 сағат бұрын
devegowda become agent of bjp
@ashokbilagi7421
@ashokbilagi7421 3 сағат бұрын
DESHA BIDATEENI, ANDIDDIRI,....YAAVAKARANAKKE....?
@HanumantharajuhRaju
@HanumantharajuhRaju 2 сағат бұрын
MR. DEVE GOWDA. YOU. SHOW YOUR. ALKATI. THINGS. IN N.D.A ? YOUR FEMELEY. CHAMCHA TO. MODHI. CHANDRA BABU NOT CHAMCHA ? 😊😊😊😊
@mvraj7797
@mvraj7797 Сағат бұрын
ಕರ್ಮ
@rajuv9307
@rajuv9307 3 сағат бұрын
H d d super bucket for modi also speaker saying thanks very tragedy open shows speaker is working for modi , h d d please talk about prajwal revanna , and h d k case looted 500 acres ,
@monster6494
@monster6494 3 сағат бұрын
Lo sata kithkobeku soole magane
@PULIBLACKTIGERPM
@PULIBLACKTIGERPM Сағат бұрын
👍🌹🙏❤✌
@kumarkumarmkumar1842
@kumarkumarmkumar1842 Сағат бұрын
Jai HDD
@ashokbilagi7421
@ashokbilagi7421 3 сағат бұрын
FAST...IS....FAST....PLEASE....SIR ...TALK...FUTURE. .
@KrisshappaKrisshappu
@KrisshappaKrisshappu 2 сағат бұрын
Jai hdd
@keshavagowdabr7270
@keshavagowdabr7270 2 сағат бұрын
kzbin.info/www/bejne/d5OsiJmHZtSkf5ofeature=shared ...
Арыстанның айқасы, Тәуіржанның шайқасы!
25:51
QosLike / ҚосЛайк / Косылайық
Рет қаралды 700 М.
So Cute 🥰 who is better?
00:15
dednahype
Рет қаралды 19 МЛН
Majaa Talkies S4 | | Recap | Colors Kannada
10:14
Colors Kannada
Рет қаралды 17 М.