ಪಾಕಿಸ್ತಾನಕ್ಕೆ ಎಸ್‌ ಜೈಶಂಕರ್‌ ಭೇಟಿ; ಭಾರತದ ವಿದೇಶಾಂಗ ಸಚಿವರ ಗತ್ತು ಹೇಗಿತ್ತು? SCO Summit | Vijay Karnataka

  Рет қаралды 43,037

Vijay Karnataka | ವಿಜಯ ಕರ್ನಾಟಕ

Vijay Karnataka | ವಿಜಯ ಕರ್ನಾಟಕ

Күн бұрын

ಪಾಕಿಸ್ತಾನಕ್ಕೆ ಎಸ್‌ ಜೈಶಂಕರ್‌ ಭೇಟಿ; 9 ವರ್ಷಗಳ ಬಳಿಕ ಪಾಕ್‌ಗೆ ಭಾರತದ ವಿದೇಶಾಂಗ ಸಚಿವ! ಹೇಗಿತ್ತು ಗತ್ತು? S Jaishankar | Pakistan | SCO Summit #sjaishankar #pakistan #scosummit
ಬರೋಬ್ಬರಿ 9 ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ಭಾರತದ ವಿದೇಶಾಂಗ ಸಚಿವರು ಭೇಟಿ ನೀಡಿದ್ದಾರೆ. ಶಾಂಘೈ ಸಹಕಾರ ಸಂಘದ ಶೃಂಗಸಭೆಯಲ್ಲಿ ಭಾಗವಹಿಸಲು ವಿದೇಶಾಂಗ ಸಚಿವ ಎಸ್‌ ಜೈಶಂಕರ್‌ ಭಾಗವಹಿಸಲು ಪಾಕಿಸ್ತಾನಕ್ಕೆ ತೆರಳಿದ್ದು, ಪಾಕಿಸ್ತಾನದಿಂದ ಅದ್ಧೂರಿ ಸ್ವಾಗತ ಸಿಕ್ಕಿದೆ. ಇಸ್ಲಾಮಾಬಾದ್‌ನ ಹೊರವಲಯದಲ್ಲಿರುವ ನೂರ್‌ ಖಾನ್‌ ವಾಯುನೆಲೆಗೆ ವಿಶೇಷ ವಿಮಾನದಲ್ಲಿ ಎಸ್‌ ಜೈಶಂಕರ್‌ ಬಂದಿಳಿದರು. ಅಲ್ಲಿ ಎಸ್‌ ಜೈಶಂಕರ್‌ ಅವರನ್ನು ಪಾಕಿಸ್ತಾನದ ಬಾಲಕಿ ಹೂಗೂಚ್ಛ ನೀಡಿ ಸ್ವಾಗತಿಸಿದ್ದು ವಿಶೇಷವಾಗಿತ್ತು. ಬಳಿಕ ಎಸ್‌ಸಿಒ ನಾಯಕರಿಗೆ ಆಯೋಜಿಸಿದ್ದ ಔತಣಕೂಟದಲ್ಲಿ ಭಾಗವಹಿಸಿದ್ದರು. ಅಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಫ್‌ ಎಸ್‌ ಜೈಶಂಕರ್‌ ಅವರನ್ನು ಸ್ವಾಗತಿಸಿ, ಹಸ್ತಲಾಘವ ಮಾಡಿದರು. ಅಲ್ಲಿ ಉಭಯ ದೇಶಗಳ ನಡುವೆ ಯಾವುದೇ ರೀತಿಯ ಚರ್ಚೆ ನಡೆದಿಲ್ಲ ಎನ್ನಲಾಗಿದೆ.
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► vijaykarnataka...
WHATSAPP CHANNEL ► whatsapp.com/c...
FACEBOOK ► / vijaykarnataka
INSTAGRAM ► / vijaykarnataka
TWITTER ► x.com/Vijaykar...
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news KZbin channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Пікірлер: 38
@vishwanathal9846
@vishwanathal9846 3 күн бұрын
Hats off to you Mr Jaishankar ji.love my india ಜೈ ಭೀಮ್ ಜೈ ಶ್ರೀ ರಾಮ್ 🚩🇮🇳
@dhruvakumarkrishnaswamy8864
@dhruvakumarkrishnaswamy8864 Күн бұрын
Mera Desh Bharath Mahan 🙏 Jai Sriram 🙏❤️
@ravikumar-ln2cs
@ravikumar-ln2cs 3 күн бұрын
ಜೈ ಸೂಪರ್ ಭಾರತ 🙏🇮🇳👌
@venkantachalam7066
@venkantachalam7066 23 сағат бұрын
Really jayashankar sir our Hero
@naveennellikoppad8797
@naveennellikoppad8797 3 күн бұрын
ಭಾರತಾಂಬೆಯ ಹೆಮ್ಮೆಯ ಹುಲಿ
@dhanveerbosebts8772
@dhanveerbosebts8772 3 күн бұрын
My favorite minister of union government 🎉
@ganarajbhat2017
@ganarajbhat2017 3 күн бұрын
ಜೈ ಜೈಶಂಕರ್
@dakshayaniachar275
@dakshayaniachar275 3 күн бұрын
ಭಾರತ್ ಮಾತಾ ಕೀ ಜೈ
@chikkannachikka7442
@chikkannachikka7442 3 күн бұрын
Jai. Shre. Ram. Jai. Shakar. Ji
@ashokdevihosur5579
@ashokdevihosur5579 3 күн бұрын
what a great Bharat jai Bharat Mataki jai
@dakshinamurthyambmurthy6153
@dakshinamurthyambmurthy6153 3 күн бұрын
Super
@veeranagoudapatil6992
@veeranagoudapatil6992 3 күн бұрын
Superhero Bharath's son in Pakistan.
@sallu6314
@sallu6314 3 күн бұрын
JAI Shankar ki JAI 👏👍💐💐
@sumathishivakumar9379
@sumathishivakumar9379 3 күн бұрын
Pride of India. Precious diamond jai Shankar ji😊
@subashchauhan1512
@subashchauhan1512 3 күн бұрын
Jai jayashankarji jai ho
@shrimantuppar367
@shrimantuppar367 3 күн бұрын
Jai.hind
@ambrishambrish5487
@ambrishambrish5487 13 сағат бұрын
Ji modi ji bjp ji Shankar ji hind
@GowdatipesawmiGowdatipesawmi
@GowdatipesawmiGowdatipesawmi 3 күн бұрын
Indian pride fm jaishankr sir.
@sampangiramaiah8923
@sampangiramaiah8923 9 сағат бұрын
Jai shanker hero
@abhilashsrinivas8430
@abhilashsrinivas8430 3 күн бұрын
jai sir super👍
@guruprasad6475
@guruprasad6475 19 сағат бұрын
Excellent Diplomacy by our Union Minister Shri Jayashankar.
@UmeshUmesh-xf2mr
@UmeshUmesh-xf2mr 3 күн бұрын
🚩
@manjunathshastri5480
@manjunathshastri5480 3 күн бұрын
Don't believe fox co..... We lost shastriji...
@nagarajtp7375
@nagarajtp7375 3 күн бұрын
congress leaders as to see this.
@mouli76
@mouli76 3 күн бұрын
😅😅
@gurumurthy2973
@gurumurthy2973 3 күн бұрын
👌👌👌👌👌👌
@rajrathod5770
@rajrathod5770 3 күн бұрын
Jai hind ❤
@SHRIATHARVACONSTRUCTIONANDINTE
@SHRIATHARVACONSTRUCTIONANDINTE 2 күн бұрын
Hero
@GaneshHegde-b5n
@GaneshHegde-b5n 3 күн бұрын
ಭಾರತ ಮಾತಾಕಿ ಜೈ
@mangalamangala4064
@mangalamangala4064 23 сағат бұрын
Shatru deshakke hogbaaradithhu
"كان عليّ أكل بقايا الطعام قبل هذا اليوم 🥹"
00:40
Holly Wolly Bow Arabic
Рет қаралды 9 МЛН
Миллионер | 1 - серия
34:31
Million Show
Рет қаралды 2,9 МЛН
DID A VAMPIRE BECOME A DOG FOR A HUMAN? 😳😳😳
00:56
Help Me Celebrate! 😍🙏
00:35
Alan Chikin Chow
Рет қаралды 86 МЛН
LATEST PRANESH COMEDY|ಒಂದು ಸಾರಿ ಈ ವಿಡಿಯೋ ನೋಡ್ರಿ|NON STOP COMEDY|HANGAL STANDUP COMEDY | #gangavathi
57:55
"كان عليّ أكل بقايا الطعام قبل هذا اليوم 🥹"
00:40
Holly Wolly Bow Arabic
Рет қаралды 9 МЛН