Рет қаралды 152,954
#AloeVera ##AloeVeraBenefits #HealthTips
ಲೋಳೆಸರ ಅನೇಕ ಪ್ರಯೋಜನಗಳನ್ನು ನೀಡುವ ಅದ್ಭುತ ಸಸ್ಯಗಳಲ್ಲಿ ಒಂದು.. ಇದು ಆರೋಗ್ಯ, ಸೌಂದರ್ಯಕ್ಕೂ ಬಹಳ ಉತ್ತಮ. ಆ್ಯಂಟಿ ವೈರಲ್ ಮತ್ತು ಆಂಟಿಯಯೋಟಿಕ್ ಅಂಶಗಳನ್ನು ತುಂಬಿರುವ ಈ ಗಿಡ ಯಾವ್ಯಾವ ಸಮಸ್ಯೆಗಳಿಗೆ ರಾಮಬಾಣ ಎನ್ನುವುದನ್ನು ಆಯುರ್ವೇದ ತಜ್ಞ ಡಾ. ಮಂಜುನಾಥ್ ಡಿ. ನಾಯಕ್ ಅವರಿಂದ ತಿಳಿಯೋಣ.
Our Website : Vijaykarnataka...
Facebook: / vijaykarnataka
Twitter: / vijaykarnataka