ಇದು ಎಷ್ಟು ಚೆಂದದ ಧಾರವಾಹಿ ಇವತ್ತಿನ ಧಾರಾವಾಹಿ ಗಳನ್ನು ನೋಡಿದರೆ ಸ್ನೇಹಿತರೆ ಯಪ್ಪಾ ಯಾರಿಗೆ ಬೇಕು ಇವತ್ತಿನ ಧಾರಾವಾಹಿಗಳು Love you jokali and miss you
@nageshanagesha47712 жыл бұрын
ಈಗಿನ ಸೀರಿಯಲ್ ಧಾರಾವಾಹಿಗಳು ಯಾವುವು ಬೇಡ
@nikhilmanjunath3984 жыл бұрын
ನಾನು 1ನೇ ತರಗತಿ ಯಲ್ಲಿ ಓದು ತಿದೆ ಈವಾಗ ನಾನು 2nd puc i miss ಜೋಕಾಲಿ ಇಸ್ ಬೆಸ್ಟ್ ಧಾರಾವಾಹಿ ಮತ್ತೆ ರಂಗೋಲಿ, ರಥಸಪ್ತಮಿ, ಬಂಗಾರ, ಕಾದಂಬರಿ, ಚಿಕಮ್ಮ ಉದಯ ಟಿವಿ ಯಲ್ಲಿ ಬರ್ತಿದ ಧಾರಾವಾಹಿ ಅವಾಗ ನಾನು 1ನೇ ತರಗತಿ 😴😴ಈಗಿನ ಧಾರಾವಾಹಿ ನೋಡಕೆ ಆಗಲ್ಲ ಬರಿ ಶ್ರೀಮಂತಿಕೆ ಧಾರಾವಾಹಿ ಗಳೇ ಅವಾಗ ನಮ್ಮ ಹಳ್ಳಿ ಯ ಬಗ್ಗೆ ಮತ್ತೆ ಬಡತನದ ಬಗ್ಗೆ ಯಷ್ಟು ಚೆನ್ನಾಗಿ ಧಾರಾವಾಹಿ ಮಾಡುತಿದ್ದರು ವಾ.... 👏👏
@shruthishruthi99484 жыл бұрын
Yes
@swethaswetha68244 жыл бұрын
Nija egin daravahi Bari samsara hodyode erute but agin Udaya channel serials super eglu e song keltidre old memories nenpagute
@naveena09174 жыл бұрын
Yes
@kantharocky82893 жыл бұрын
Hu nanu avaga 1st class
@mylaribedre64313 жыл бұрын
💯 nija bro
@ashokashu35065 жыл бұрын
ನನ್ನ ಚಿಕ್ಕವಯಸ್ಸಿನಲ್ಲಿ ಬರುತ್ತಿದ್ದ ಧಾರವಾಯಿ ಈಗ ಬರುವ ಕಥೆಗಿಂತ ತುಂಬಾ ಚೆನ್ನಾಗಿದ್ದವು
@Sathyada_nade2 жыл бұрын
ಇವತ್ತಿನ ಮನೆ ಹಾಳು ಮಾಡೊ serial ಗಿಂತ ಅವತ್ತಿನ serial ಸಾವಿರ ಪಟ್ಟು ಅತ್ಯುತ್ತಮ ಆಗಿತ್ತು 😍
@sabeenascakesandrecipeskan3948 Жыл бұрын
✔️
@prashanthmsgowda2413 Жыл бұрын
True sir
@prasanbm91415 ай бұрын
❤❤❤❤
@ranjitamulge4964 жыл бұрын
ಹಳೆಯ ಧಾರವಾಹಿ ತುಂಬಾ ಚೆನ್ನಾಗಿ ಇತು ಮತ್ತೆ ರೀಪಿಟ್ ಹಾಕಬಹುದಾ i miss you udaya TV serial
@ruthvikrkruthvikrk93344 жыл бұрын
ಈಗಲೂ ಆ ಹಳೆಯ ನೆನಪುಗಳನ್ನು ಮರೆಯೋಕೆ ಆಗಲ್ಲ.i miss you❤😘😭. Soo much👌. Old is gold🏆....
@karthikkarthi4193 жыл бұрын
Matte aa kala ejanmadalli barolla
@manjunathahhmm93273 жыл бұрын
ರಂಗೋಲಿ ಮತ್ತು ಜೋಕಾಲಿ ನನ್ನ ಮೆಚ್ಚಿನ ಧಾರಾವಾಹಿಗಳು ♥
@bharathvb79544 жыл бұрын
When I Listening this song I remember my Childhood days with Smile 😁
@deekshanayak54592 жыл бұрын
Yaa.I too😊Those were the beautiful days💖💖💖🙁
@chithrashreecm48645 жыл бұрын
ಜೋಕಾಲಿ, ಬಂಗಾರ, ರಂಗೋಲಿ, ಕಾದಂಬರಿ, ರಥಸಪ್ತಮಿ ,..... ಹೀಗೆ ಹತ್ತಾರು ಅಂದು ಉದಯ ದಲ್ಲಿ ಬರ್ತಿದ್ದ ಧಾರವಾಹಿಗಳು ಹಳೆಯ ನೆನಪುಗಳ ಸರಮಾಲೆ😍......ಮರೆಯೋಕೆ ಸಾಧ್ಯ ಇಲ್ಲ
@lovebird61465 жыл бұрын
ರಂಗೋಲಿ ದಾರಾವಾಹಿ ಎಲ್ಲಕ್ಕಿಂತಲೂ ಬೆಸ್ಟ್. ಮತ್ತೆ ಅದನ್ನು ಯೂಟೂಬಲ್ಲಿ ಮರು ಪ್ರಸಾರ ಹಾಕಿ ವಿಕಟನ್ ಟಿವಿ
@Sukanya-rm4yw5 жыл бұрын
@@lovebird6146 ranhoolli
@rajeshkrajesh10705 жыл бұрын
Ratasaptami serial super hage chikkamma serial kuda...
@narasegowda65415 жыл бұрын
Kadambari
@navyafkb89305 жыл бұрын
Bangara
@ಸಾಧನೆಗಾಗಿ3 ай бұрын
ಎಸ್ಟ್ ಬೇಗ ಕಾಲ ಉರುಳಿ ಹೋಗುತ್ತೆ ಯಪ್ಪಾ ಈ ಸೀರಿಯಲ್ ನಲ್ಲಿರೋರೆಲ್ಲ ಈಗ ಅಜ್ಜ ಅಜ್ಜಿರು ನಂಬೋಕೆ ಆಗಲ್ಲ miss you my childhood days
@AnushaAnu-hm1cs3 жыл бұрын
ಜೋಕಾಲಿ ಜೋಕಾಲಿ ಜೀವನವೇ ಜೋಕಾಲಿ ನೋವುಗಳೇ ನಲಿವುಗಳೇ ಬಾಳಿನಲಿ ಜೋಕಾಲಿ, ಯಾರೋ ಇಲ್ಲಿ ನೂಕುವರು, ಯಾರೋ ಇಲ್ಲಿ ಎಳೆಯುವರು, ಎಲ್ಲವೂ ಇಲ್ಲಿ ವಿಧಿಯಾಟ, ಹೆಣ್ಣಿನ ಬಾಳಲಿ ಗೋಳಾಟ, ಜೋಕಾಲಿ ಜೋಕಾಲಿ ಜೀವನವೇ ಜೋಕಾಲಿ, ನೋವುಗಳೇ ನಲಿವುಗಳೇ ಬಾಳಿನಲಿ ಜೋಕಾಲಿ. ಪ್ರೀತಿಯ ಸೇವಕಿಯೇ, ಅನುದಿನ ಬಾಳುತಿಹೆ ತಿರುಗೋ ಈ ಭೂಮಿಯಲಿ ನಿಜವಾಗಿ ಬದುಕುತಿಹೆ ನೋವುಗಳ ಪ್ರೀತಿಸುವೆ,ಪ್ರತಿದಿನವೂ ಸಾಧಿಸುವೆ ಕಂಗಳ ಅಂಚಲಿ ಕಣ್ಣೀರು ಕಥೆಯನು ಹೇಳುತಿವೆ. ಜೋಕಾಲಿ ಜೋಕಾಲಿ ಜೀವನವೇ ಜೋಕಾಲಿ, ನೋವುಗಳೇ ನಲಿವುಗಳೇ ಬಾಳಿನಲಿ ಜೋಕಾಲಿeee ನಾಲ್ಕಲ್ಲ ವೇದಗಳು ಅವು ನಿನ್ನಿಂದ ಐದಾಗಿವೆ, ಆರಲ್ಲ ಸಾರಗಳು ಅವು ನಿನ ಸೇರಿ ಏಳಾಗಿವೆ, ಅಡುಗೆ ಮನೆ ಪ್ರೀತಿಸುವೆ, ಪ್ರತಿದಿನವೂ ಸಾಧಿಸುವೆ, ಅನ್ಯರ ಬದುಕಿಗೆ ಪನ್ನೀರು ಸ್ವರ್ಗವ ನೀ ತೋರುವೆ, ಜೋಕಾಲಿ ಜೋಕಾಲಿ ಜೀವನವೇ ಜೋಕಾಲಿ ನೋವುಗಳೇ ನಲಿವುಗಳೇ ಬಾಳಿನಲಿ ಜೋಕಾಲಿ, ಯಾರೋ ಇಲ್ಲಿ ನೂಕುವರು, ಯಾರೋ ಇಲ್ಲಿ ಎಳೆಯುವರು, ಎಲ್ಲವೂ ಇಲ್ಲಿ ವಿಧಿಯಾಟ, ಹೆಣ್ಣಿನ ಬಾಳಲಿ ಗೋಳಾಟ,ಜೋಕಾಲಿe ಜೋಕಾಲಿ ಜೋಕಾಲಿ ಜೀವನವೇ ಜೋಕಾಲಿ, ನೋವುಗಳೇ ನಲಿವುಗಳೇ ಬಾಳಿನಲಿ ಜೋಕಾಲಿeeee.
@muzammil73912 жыл бұрын
ಯಾರು ನೀನು ನಿನ್ನ ಹೆಸರು
@ranganathgn8295 Жыл бұрын
ಬೆಂಕಿ ಗುರು ನೀನು 🎉🎉
@_ka_71_ff_75 жыл бұрын
ನಾವು ಚಿಕ್ಕರಿದಾಗ ನೋಡುತೀದ ದಾರವಾಯಿ ಜೋಕಾಲಿ 👌👌
@subbarayudussrayudu52975 жыл бұрын
Even i to
@rashmishetty92003 жыл бұрын
Howdu nanu same
@ganeshkolhar86593 жыл бұрын
Yes
@ursmileanand5 жыл бұрын
ಮರೆಯಲಾಗದ ಧಾರಾವಾಹಿ ನನ್ ಫೇವರೆಟ್😍😍😍
@localboyskannadigaru3 жыл бұрын
Super serial
@sheetalkorannavar24113 жыл бұрын
Only 90's generation can feel this .....😘😘😘
@akku53743 жыл бұрын
I am 2k but even I can feel it
@sathishagowda33602 жыл бұрын
Yes
@shahinaraiz2165 Жыл бұрын
Early 20's also feel it😊
@veereshvishwakarma72910 ай бұрын
20s also feel it ❤
@harshar423310 ай бұрын
Yes old memories best
@purushothmr994 жыл бұрын
ಬಾಲ್ಯಕ್ಕೆ ಆಯಾಸ್ಸು ಕಡಿಮೆ ಇರಬಹುದು ಆದರೆ ನೆನಪಿನ ಶೇಖರಣೆ ಬಹಳ ಇದೆ❣❣❣❣❣❣
@girishgowda36854 жыл бұрын
Hi lll
@girishgowda36854 жыл бұрын
Hi super
@sathishagowda33602 жыл бұрын
Definitely
@sharanu80 Жыл бұрын
ತುಂಬಾ ಚೆನ್ನಾಗಿ ಮೂಡಿಬಂದ ಧಾರವಾಹಿ ಜೋಕಾಲಿ ರಂಗೋಲಿ ಸೀತೆ ಮಹಾಭಾರತ
@irannaradaratti16645 жыл бұрын
ನನ್ನ ಪೇವರಟ ಸೀರಿಯಲ್. ..ಜೋಕಾಲಿ ದಾರವಾಹಿ ನೋಡತದ್ದರೆ ಒಂಥರಾ ಖುಷಿ ಆಗುತ್ತೆ.
@nithyanirthya68294 жыл бұрын
ತುಂಬಾ ಚನಾಗಿತ್ತು ಉದಯ ಟಿವಿ ಲಿ ಬಾರೋ ಜೋಕಾಲಿ ರಥಶಪ್ತಾಮಿ ಚಿಕಮ್ಮ ರಂಗೋಲಿ ಕಾದಂಬರಿ ತುಂಬಾ ಇಷ್ಟ ಅಯ್ತಿತ್ತು ನೋಡೋಕೆ ಆ ಅಷ್ಟ್ಟು ಧಾರಾವಾಹಿಗಳು ಮುಗಿದ್ ಮೇಲೆ ಉದಯ ಟಿವಿ ನಾ ನೋಡೋಕೆ ಬೇಜಾರ್ ಆಗುತ್ತೆ ಗೊತ್ತ
@anushreeshettty37772 жыл бұрын
I don't know why I came back to these old serials but i really don't regret it. These are nostalgic and has something in them that today's serials cannot give. We can see that even the actors were much talented and had natural looks rather than overacting and makeup. I was going to anganavadi back then. It's been a really long time✨
@sachinsachinshetty80213 жыл бұрын
ಹತ್ತು ವರ್ಷಗಳ ಹಿಂದೆ ಈ ಧಾರಾವಾಹಿ ನಾನು ನೋಡುತ್ತಿದ್ದೆ
@divyashreedivyashree32455 жыл бұрын
ಇಂತ ಧಾರಾವಾಹಿ ಮತ್ತೆ ಬರೋಲ್ಲ
@d.rameshd.ramesh75104 жыл бұрын
Tumkur annthamma
@d.rameshd.ramesh75103 жыл бұрын
Excellent
@chintuchintu18004 жыл бұрын
ನಮ್ಮಪ್ಪ ಅಮ್ಮನ ಜೊತೆ ನೋಡುತ್ತಿದ್ದೆ, ಆದರೆ ಈಗ ಅವರೇ ಇಲ್ಲ 😔
@sathishch93613 жыл бұрын
So sad😭
@harishgb35683 жыл бұрын
So sad
@shobharajnayak90683 жыл бұрын
Yas
@keertiwali42732 жыл бұрын
😭😭
@darshanp1672 жыл бұрын
S
@ashwiniramesh44084 жыл бұрын
Super music composition 🎻🎼 and superb voice🎤 and also super serial📺 I listen every day in my childhood life
@abhilashaabhi20612 жыл бұрын
ಇಂತಹ ಸೀರಿಯಲ್ ಮತ್ತೆ ಬರಲು ಸಾಧ್ಯವಿಲ್ಲ ನಾನಂತೂ ಒಂದು ದಿನಾನೂ ಮಿಸ್ ಮಾಡ್ತಾ ಇರಲಿಲ್ಲ ❤❤❤❤❤❤❤❤❤ ಮತ್ತೆ ಬರಲಿ ಇಂತ ಧಾರಾವಾಹಿಗಳು ರಂಗೋಲೆ ರಥಸಪ್ತ ಮಿ, ಬಂಗಾರ, ಬಣ್ಣದಬುಗುರಿ ❤❤❤❤
@ShiveGowda-k6l10 ай бұрын
My fev❤ i am connect this song. very true emotion in rural people......
@roopahiremath708619 күн бұрын
ನನ್ನ ಬಾಲ್ಯದ ಅಚ್ಚುಮೆಚ್ಚಿನ, ಅಚ್ಚಳಿಯದೆ ಮನದಂಗಳದಲ್ಲಿ ಮೂಡಿದ ರಂಗೋಲಿ ✨✨ ಯಾವುದೇ ಧಾರಾವಾಹಿಯು ರಂಗೋಲಿ ಧಾರಾವಾಹಿಯ ಇತಿಹಾಸವನ್ನು ಮುರಿಯಲಾಗದು...❤️ One of the best serial.....💗
@kanasuvadiraj93673 жыл бұрын
Jokaali. Serial Ramesh and Archana character was so good❤️.... Jookali jokaali jeevanave jokaali line was in the tip of my mouth that time...❤️❤️ So nice serial
@Vshettys6 жыл бұрын
One of my evergreen serial ...
@kumbaranagamallappa53685 жыл бұрын
Iam remembering my childhood,and my Grandmother,... Thanks for upload,...
@Mestri_efx3 жыл бұрын
When i saw this video, I really cry after watching this serial title song it's an childhood emotion, it can never brings a memory😥😭
@rajgowda80552 жыл бұрын
Me to very true never backback this
@harishh79902 жыл бұрын
T
@sanjaybp54695 жыл бұрын
ಆಗ ಉದಯ ಟಿ ವಿ ಯಲ್ಲಿ ಒಳ್ಳೆಯ ಧಾರಾವಾಯಿ ಬರುತ್ತಿದ್ದವು ಬೇರೆ ಚಾನೆಲ್ ಗಳು ಪಾಪರ್ ಆಗಿದ್ದವು ಇವಾಗ ಅದೇ ಚಾನೆಲ್ ಪಾಪರ್ ಆಗೋಯಿತು
@darshanp1673 жыл бұрын
Udaya tv serial story chanagidivu but avarau dudu madkondru
@priyankapriya27503 жыл бұрын
Houdu
@thimmegowdalrthimmegowda36395 ай бұрын
Ondhu kaladalli UDAYA TV mundhe yav channel kooda irlilla😢❤
@chandusworldkannada8721 Жыл бұрын
ಒಂದು ಕಾಲದಲ್ಲಿ ಜನ ಉದಯ ಟಿವಿಯನ್ನು ಮಾತ್ರ ಹೆಚ್ಚು ನೋಡೋರು ಕಾರಣ ಇಂತಹ ಅದ್ಭುತ ಧಾರಾವಾಹಿಗಳು....ಈಗ ಉದಯ ಟಿವಿ ಚಾನೆಲ್ ಇರೋದೆ ಮರೆತಿದ್ದಾರೆ ಈಗ ಏನಿದ್ರು ಜೀ ಕನ್ನಡ 🤣😂
@kiranvs7156 Жыл бұрын
Yes
@suchithrasuchi77814 жыл бұрын
ಬಂಗಾರ. ಮಾಂಗಲ್ಯ. ಜೋಕಾಲಿ. ರಂಗೋಲಿ. ಕಾದಂಬರಿ. ಇವೆಲ್ಲವೂ ಕೂಡ ನಂಗೆ ತುಂಬಾ ಇಷ್ಟ ಆಗಿರೋ ಸೀರಿಯಲ್ ಗಳು...
@nanjundidasanuru1597 Жыл бұрын
Rangoli and jokali my favourite serials..
@ashokshetty61355 жыл бұрын
ನಾ ಎಂದು ಮರಿಯಲಾಗದ ಧಾರಾವಾಹಿ ಇಂತ ಧಾರಾವಾಹಿ ಮತ್ತೆ ಬರಲಿ ಅನ್ನೋದೇ ನನ್ನ ಆಸೆ
@vasanthkumarn11314 жыл бұрын
Please daravai haki I miss jokali . Bangar please I miss daravai haki
@UshaRavi2544 жыл бұрын
Naanu nam ajji nodtha idvi ee serial na my most memorable childhood days ..Hale nenapugalu recollect agutte thumba..90'kids best serial
@d.rameshd.ramesh75104 жыл бұрын
Tumkur annthamma
@d.rameshd.ramesh75104 жыл бұрын
ತುಮಕೂರು ಅಣ್ತಮ
@rakshitharakshitha99803 жыл бұрын
One of my fevret serial in childhood ❤️❤️
@yashas16682 жыл бұрын
I see this serial in my grandmother house during holidays love you grandma soo much miss that day's
ಕುಟುಂಬ ಸಮೇತ ನೋಡಬಹುದಾದಂತಹ ಧಾರಾವಾಹಿಗಳು ಈಗಿನ ಕಾಲದ ಮನೆಹಾಳು ಧಾರಾವಾಹಿಗಳು ತರ ಅಲ್ಲ ಕಾದಂಬರಿ ರಂಗೋಲಿ ರಥಸಪ್ತಮಿ ತಂಗಾಳಿ ಬಂಗಾರ ಚಿಕ್ಕಮ್ಮ ನಂಬರ್ ಒನ್ ಸೀರಿಯಲ್ ಗಳು ❤❤❤❤ i miss you ಮತ್ತೆ ಮರಳಿ ಬರಲಿ ಆ ಶುಭ ದಿನ
Childhood memories connected to you.Thankyou to entertaining as
@rakeshbabaleshwar16513 жыл бұрын
My childhood 😢 😭 miss u
@lovebird61464 жыл бұрын
Such a Wonderful Serial for Vikatan Televistas. Please Upload Rangoli Serial episode and title Song..🙏🙏
@sagarhc22852 ай бұрын
ಏನೋ ಒಂಥರಾ ಎಮೋಷನ್ ಹಳೆದೆಲ್ಲ ನೆನಪಾಯ್ತು❤
@rashmideekshu17777 жыл бұрын
archana acting supper
@shanmukhashanmukha.h.hirem55305 жыл бұрын
Hi friend
@maheshkalki29955 жыл бұрын
2019 watching a like
@5860-u2k2 жыл бұрын
My childhood serial 1 jokali 2 Ratha Saptami 3 bangara 4 rangoli the👍 best childhood serial in udaya tv
@kirankalki50302 жыл бұрын
ಹಳೆ ದಾರವಾಯಿ ಗಳು ಅವರದ್ದೇ music song ಮತ್ತೆ background music ಇರತ್ತಿತ್ತು. ಆದ್ರೆ ಇವಾಗ ಎಲ್ಲ movie songs ನಾ copy paste ಮಾಡ್ತಾರೆ
@divyadivyalk3877 Жыл бұрын
Nanu nama akka tubbaa east patti nodtha edavi ha nenapa yalla kanna mudeee barute... 😃😇
@royalshetty91835 жыл бұрын
Once upon a time One of the my fevorate serial in udaya tv
@aishu..25713 жыл бұрын
My frist serial...
@abhijitgurav56913 жыл бұрын
Super song 👌😍 sir
@amruthan82515 жыл бұрын
Meaningful song.... amazing
@ahamedafrooz9556 жыл бұрын
This song had lots of meaning. N it is true in women's life.
@ArunArun-lq9sf5 жыл бұрын
See in childhood Inta serialna yaru matte bareyuvudakke agodeilla Anta wonderful daravahi
@chaithramoni45687 жыл бұрын
Jokali super serial .... i love very much this song... i love Archana.... very meaningful this song....
@sagarrb935 Жыл бұрын
Really it's beautiful ❤️ song When i was in our childhood 😍
@Ravitejuvlogs3 жыл бұрын
Fav serial actor in this serial(rajeshwari) archana ,Chandrika in agnisakshi
@kaverikaveri49944 жыл бұрын
Eduna nodidaglela Nam Amma tumba nenapagthare ..my mother faverect sireal 👌😃😘
@Ivmj0075 жыл бұрын
ಇಂದಿನ ದಾರಾವಾಹಿಗಳಿಗಿಂತ ಅಂದಿನ ಧಾರಾವಾಹಿಗಳೇ 1000 ಪಟ್ಟು ಮೇಲು
@kirans99245 жыл бұрын
Yes really Truth
@arun49833 жыл бұрын
Tamil seriyal... Thirumathi Selvam 😍😍🤗😎
@surajskerimani83605 жыл бұрын
Nanna chikkandina serial it's had a lot of sweet childhood memories I love it
@parashurampoojary14104 жыл бұрын
ನನ್ನ ಫೆವರೇಟ್ ಧಾರಾವಾಹಿ ಯಾಕೆ ಅಂದ್ರೆ ಇದ್ರಲ್ಲಿ ಅರ್ಚನಾ ಹೇಗೆ ಇದಾರೆ ಹಾಗೆ ನನ್ನ ಅಕ್ಕಾ ಕೂಡ ಗುಣ ಸ್ವಭಾವ ಎಲ್ಲ ಹಾಗೆ ಅದ್ಕಕೆ ಅರ್ಚನಾ ಮೇಡಂ ಅಂದ್ರೆ ನಂಗೆ ತುಂಬಾ ಇಷ್ಟ್ಟ
@chidanandruddewadi63902 жыл бұрын
Yes💯
@eruswamy6722 жыл бұрын
Super song &my childhood fevorit song so i need this song lyrics please apploed the lyrics 🙏🏼
@vishal28492 жыл бұрын
Already it has been 14 years but also this serial popular in Kannada television industry those days were best meaningfull but nowdays Indian serials hopeless🤮just for TRP they will use. Really in this serial it teach lot how to lead life, struggling, scarifces, discrimination, family value ,inspiration etc really it was helpful for society who all are facing problems. Archana❤ role she performed well and others also👌..
@ShahidShanShanu6 жыл бұрын
heart touching meaningful song😍
@Yatharv2506 жыл бұрын
i love its siriyal nanu amma nodhido but now i miss uuuuuu ammmma
@chandu_yb75 жыл бұрын
Y
@Yatharv2504 жыл бұрын
I m loss to my Mother😥😫😥😥
@NishanaNisha-dg5tb4 ай бұрын
ಆಗಿನ ಸೀರಿಯಲ್ ಸೂಪರ್ 👍🥰❤️❤️
@BahvyaBahvya-h9s4 ай бұрын
Super song my fevarete song❤❤❤❤so nice feel song
@vishal28492 жыл бұрын
Jokali one of the best serial forever in Kannada television industry👌 actually it's remake from Tamil serial Thirumathi selvam 2007 it has remaked 4 languages : Kannada,Hindhi ,Malyalam , Telugu language they remaked twice. but most popular fansbase high was in hindi,kannada,tamil everyone performance was good meaningfull story👌 missing those days 😭😭😭
@archanapotadar26826 жыл бұрын
helo vikatan televistas plz upload rangoli serial title song
@ನಾಗರಾಜಗದಗ್4 жыл бұрын
ಸೂಪರ್ ಧಾರಾವಾಹಿ ಕನ್ನಡ👏👏👏👏👏👏👏☝️👌👌👌👌👌👌🙏🙏🙏🙏🙏🙏🙏🙏
@aishusushi18894 жыл бұрын
Old memories, old is gold, Udaya TV yalli e tara serial ivag barta illla, so a channel nododu tumba kadme, ond kaladalli Udaya TV bittre bere yav channels kooda nodta irlilla, miss u old SERIALS.
@sonugowdasonu85565 жыл бұрын
Nan 1st,satandred alli bandidu he jokali sirial miss you mariyoke agalla nan ha life he channagittu child is golden life😢😢😢