ಒಂದೊಂದು ಸಂಗತಿಯೂ ಕೂಡ ಅತ್ಯಂತ ಇಂಪಾಗಿ ಬಂದಿದೆ .ಆ ಸುಮಧುರ ಹಾಡಿಗೆ ಖಂಡಿತ ನ್ಯಾಯ ಒದಗಿಸಿದ್ದೀಯಾ.ಹಳೆಯ ಹಾಡಿನ,ಹಾಗೂ ಹಾಡುಗಾರರ ಮರ್ಯಾದೆ ಉಳಿಯುವಂತೆ ಮಾಡಿದ್ದೀಯ.ಹಾಡುವುದು ಎಲ್ಲರೂ ಹಾಡ್ತಾರೆ ,ಅದರ ಮರ್ಯಾದೆ ಉಳಿಸುವುದು ದೊಡ್ಡ ಕೆಲಸ.ನಿನ್ನಲ್ಲಿ ಆ ಶಕ್ತಿ ಇದೆ,ಅದನ್ನು ಉಳಿಸಿಕೊಂಡು ಬೆಳೆ .ಹೃದಯವಂತ ಸಂಗೀತ ಪ್ರೇಮಿಗಳ ಶುಭ ಹಾರೈಕೆ ಖಂಡಿತಾ ನಿನ್ನ ಮೇಲಿದೆ.
@NITHYANANDSHENOY-o6yАй бұрын
Super
@sreedharass75152 жыл бұрын
Nice
@sudhajoshi9333 Жыл бұрын
Super singing
@sheetalranikawale6530 Жыл бұрын
ಬಹಳ ಇಂಪಾಗಿ ಸುಂದರವಾಗಿ ಹಾಡಿದಿರಾ ಸರ್ suuuuuuuper 👌👌👏👏👏
@deenuparam6162Күн бұрын
Beautiful voice, wonderful presentation, keep it up👍👍👍