ಕರ್ನಾಟಕದಲ್ಲಿ ಹುಟ್ಟೊಕು ಪುಣ್ಯ ಮಾಡಿರಬೇಕು⚡.. ಪುಣ್ಯಭೂಮಿ ನಮ್ಮ ಕರ್ನಾಟಕ 💛❤️
@kamalaammakamala2875 Жыл бұрын
Nijja sir❤️💯
@nesara106 Жыл бұрын
kannadigaru 3 maklu madkobeku illa andre naadu, nudi, nela, jala ella bere rajyadavrige kalkothivi. ex: bengaluru, belagavi
@sunilram693Ай бұрын
❤❤❤
@parappanaagrahara44723 жыл бұрын
ನನ್ನ ಮಣ್ಣಿದು ನನ್ನ ಮಣ್ಣಿದು ನನ್ನ ಮಣ್ಣಿದು ಕನ್ನಡ ಮಣ್ಣು ನನ್ನುಸಿರಲ್ಲಿ ಕಂಪಿಸೋ ಮಣ್ಣು ದಮಣಿ ದಮಣಿಯಲ್ಲಿ ನರ್ತಿಸೋ ಮಣ್ಣು ವಿಶ್ವಮಾನವದಿ ಸಾರಿದ ಮಣ್ಣು ಕನ್ನಡದಿ.. ಈ ಪುಣ್ಯವತಿ.. ನನ್ನಡೆದ ಸೌಭಾಗ್ಯವತಿ…2x ಕನ್ನಡ ಕವಿಗಳ ಸಾಲುಗಳು ನಿನ್ನ ಕಣ್ಣಿಗೆ ಕಾಡಿಗೆಯು ಜ್ಞಾನ ಪೀಠದ ಗೌರವವೂ ತಾಯೆ ನಿನಗೆ ಸಿಂಧೂರವು ಜನಪದ ಕಲೆಗಳ ಸಿಂಚನವೇ ಕನ್ನಡಾಂಬೆಯ ಕೈಬಳೆಯು ಮನುಕುಲ ಮೆಚ್ಚುವ ನಾಟ್ಯಕಲೆ ಅವಳ ಕಾಲ್ಗಳಿಗೆ ಅರ್ಪುಗೆಯು ಮಲೆನಾಡ ಹಸಿರಸಿರಿ ನಿನ್ನ ಒಡಲಿಗೆ ಉಡುಗೆಗಳು ಶಿಲ್ಪಿಗಳ ಶಿಲ್ಪಕಲೆ ಮಾತೇ ನಿನಗೆ ಒಡವೆಗಳು ಕ್ಷಮಿಸುವಾ ಮನುಜನೆ ಕನ್ನಡ ಮಣ್ಣಲಿ ಸ್ವರ್ಗವಾ ಕಾಣುವೆ ನನ್ನ ಈ ಮಣ್ಣಲಿ ಪುಣ್ಯದ ಮಣ್ಣಲಿ ನನ್ನ ಮಣ್ಣಿದು, ನನ್ನ ಮಣ್ಣಿದು ಹೋ ಸುಂದರ ಅರಣ್ಯ ಡಾಮಗಳು ಕನ್ನಡಾಂಬೆಯ ಕೇಶಗಳು ನೇಗಿಲ ಯೋಗಿಯ ಬೆಳೆಯಲ್ಲ ಅವಳ ಮುಡಿಗೆ ಕುಸುಮಗಳು ಹರಿಯುವ ನದಿಯ ನೀರೆಲ್ಲ ಅವಳ ಎದೆಯ ಅಮೃತವೂ ಧುಮುಕುವ ಜೋಗದ ಸಿರಿಯೆಲ್ಲಿ ತುಂಬಿದೆ ನಗೆಯ ನರ್ತನವು ಈ ನಾಡ ಶ್ರೀಗಂಧ ಕನ್ನಡಾಂಬೆಯ ಮಾಂಗಲ್ಯ ಕೋಲಾರ ಕೈವಾರ ವೊಲೇ ಜುಮಿಕಿ ಮೂಗುತಿಯು ಇದ್ದರೆ ಬದುಕುನಿ ನನ್ನ ಈ ಮಣ್ಣಲಿ ಮಡಿದರೆ ಹೆಮ್ಮೆಯೇ ಕನ್ನಡ ಮಣ್ಣಲಿ ಧರ್ಮದ ತೌರಲಿ ಕನ್ನಡ ಮಣ್ಣನು ರಕ್ಷಿಸಲು ನೆತ್ತರವನ್ನೇ ಹರಿಸಿದರು ಈ ಕನ್ನಡ ತಾಯಿಯ ಮಡಿಲಲ್ಲಿ ವೀರ ಮರಣವ ಹೊಂದಿದರು ನೆಲ ಜಲ ರಕ್ಷಣೆ ಕಾಯಕತೆ ಹಗಲಿರುಳು ಎನ್ನದೆ ಶ್ರಮಿಸಿದರು ಲಾಠಿ ಬೂಟಿನ ಒದೆ ತಿಂದು ಶತ್ರುಗಳೆದೆಯ ಮೆಟ್ಟಿದರು ಉಪವಾಸ ಸೆರೆವಾಸ ಎದೆಗುಂದದೆ ಮುನ್ನಗಿದರು ಅವಮಾನ ಅದೇ ಬಹುಮಾನ ಎಂದರು ಕನ್ನಡ ಸಿಂಹಗಳು ಅಳಿದರು ಕನ್ನಡ ಉಳಿದರು ಕನ್ನಡ ಎದೆಯನ್ನೇ ಸೀಳುನಿ ಹರಿವುದು ಕನ್ನಡ ಬೋರ್ಗರೆಯುದು ಕನ್ನಡ ನನ್ನ ಮಣ್ಣಿದು ನನ್ನ ಮಣ್ಣಿದು ನನ್ನ ಮಣ್ಣಿದು ಕನ್ನಡ ಮಣ್ಣು ನನ್ನುಸಿರಲ್ಲಿ ಕಂಪಿಸೋ ಮಣ್ಣು ದಮಣಿ ದಮಣಿಯಲ್ಲಿ ನರ್ತಿಸೋ ಮಣ್ಣು ವಿಶ್ವಮಾನವದಿ ಸಾರಿದ ಮಣ್ಣು ಕನ್ನಡದಿ.. ಈ ಪುಣ್ಯವತಿ.. ನನ್ನಡೆದ ಸೌಭಾಗ್ಯವತಿ
@Kiranlamani879 Жыл бұрын
❤❤❤❤❤❤
@rajanikumar4891 Жыл бұрын
Super 🥰🥰🌎🌎🌎
@manjulajadar9169 Жыл бұрын
❤❤❤❤❤❤❤❤😊
@umesh-S-1612 Жыл бұрын
Thank you 🙏
@upendrauppi1544 Жыл бұрын
❤❤
@Arun123-c8h3 жыл бұрын
ಈ ಹಾಡು ಕೇಳಿದ್ರೆ ನಿಜವಾದ ಕನ್ನಡಗನಿಗೆ ಮಾತ್ರ ರೋಮಾಂಚನ ಆಗೋದು
@Professor08102 жыл бұрын
Haa bro ❤️❤️
@anilkumarbelle2436 Жыл бұрын
LpP
@ManuManu-um9ot Жыл бұрын
ನಿಜ ವಾಗಿಯೂ ಬ್ರೋ ನಾನು ಒಬಾ ಕನ್ನಡಿಗ ಅಂತ ಹೇಳೋಕೆ ತುಬಾ ಕುಶಿ ಅಗತ ಇದೇ ಜೈ ಕರ್ನಾಟಕ ಜೈ ಭುವನೇಶ್ವರಿ ದೇವಿ.. 💛❤ ನಮೂ ಮಂಡ್ಯದ ಗಂಡು ಅಭಿರಿಶೀ.. ಮಾತೆ ಹುಟ್ಟಿ ಬನಿ Boss
@raghurraghur1446 Жыл бұрын
💯
@raghurraghur1446 Жыл бұрын
ಹೌದು ಅಣ್ಣ
@darshanamboji1367 Жыл бұрын
ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ದೇವರು ❤️🙏🏻
@localboyskotabagi197011 ай бұрын
2024 ರಲ್ಲಿ ಈ ಹಾಡು ಕೇಳ್ತಾಯಿರೋವ್ರು 1 like....❤ 22=01=2024
@Mallikarjun5749 ай бұрын
all time fav
@girish54809 ай бұрын
21 o3 2024
@NGowda-vx8mn7 ай бұрын
I'm in Andhra person but nanna favourite hero Ambhi anna, any where any time e song annu keldhini
@Javaregowdac7 ай бұрын
❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
@Dars-s3f6 ай бұрын
24 - ♾️ - ♡
@bairusabhadimani46683 жыл бұрын
ಪ್ರತಿಯೊಬ್ಬ ಕನ್ನಡಿಗನಿಗೂ ಹೃದಯ ಮುಟ್ಟುವಂತಹ ಹಾಡು.ಕರ್ನಾಟಕ ಜನತೆಗೆ ಮತ್ತು ಕನ್ನಡಾಂಬೆಗೆ ಇಂತಹ ಹಾಡು ಕೊಟ್ಟಿರುವುದಕ್ಕೆ.. ಅನಂತ ಕೋಟಿ ಪ್ರಣಾಮಗಳು.. ಕಲಾ ಸಾಮ್ರಾಟ್.. ಎಸ್ ನಾರಾಯಣ್ ಅವರಿಗೆ ಧನ್ಯವಾದಗಳು 🙏🙏🙏
@Myshowkannadiga Жыл бұрын
2023 ರಲ್ಲಿ ಯಾರ್ಯಾರು ಈ ಹಾಡು ಕೇಳ್ತಿದೀರಾ ಲೈಕ್ ಮಾಡಿ
@yakshachandan4135 Жыл бұрын
Me
@ningappashivamma-zu2zs Жыл бұрын
Me
@suryahosmani1309 Жыл бұрын
Me
@rameshramu3541 Жыл бұрын
Me
@chethanchaitu16 Жыл бұрын
Me
@siddarth_swamy3 жыл бұрын
ಜನಿಸು ಬಾ ಮನುಜನೇ ಕನ್ನಡ ಮಣ್ಣಲಿ ಸ್ವರ್ಗ ವಾ ಕಾಣುವೆ ನನ್ನಾ ಈ ಮಣ್ಣಲಿ ಪುಣ್ಯದ ಮಣ್ಣಲಿ...😍😍 ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ 💛♥️
@kingchethankingchethan82873 жыл бұрын
100 time ginthaa jasthii time e song keldoruu like madii
@kingchethankingchethan82873 жыл бұрын
reply me
@Praveen-em7kh2 ай бұрын
I'm uncountable time listening 🔥
@pramodgowda1885 Жыл бұрын
ಜನಿಸು ಬಾ ಮನುಜನೆ ಕನ್ನಡ ಮಣ್ಣಲಿ. ..ಸ್ವರ್ಗವ ಕಾಣುವೆ ನನ್ನ ಈ ಮಣ್ಣಲಿ ಈ ಪುಣ್ಯದ ಮಣ್ಣಲಿ 💛❤️
@yashwanthyadav62415 жыл бұрын
ಜೈ ಅಂಬರೀಶಣ್ಣ ಪ್ರತಿಯೊಬ್ಬ ಕನ್ನಡಿಗರಲ್ಲೂ ಕನ್ನಡ ಮೇಲಿನ ಅಭಿಮಾನವೂ ಸಾವಿರಾರು ವರ್ಷಗಳ ಕಾಲ ಹೀಗೆ ಇರಲಿ ಎಂದು ಆಶಿಸುತ್ತೇನೆ
@yashavantfanofdboss71833 жыл бұрын
Super
@SATHISHP.B3 жыл бұрын
Super super super super super super🐦
@rajadarshana53 жыл бұрын
ನಿಜ ನಿಮ್ಮಾತು
@mallangoudabiradar30113 жыл бұрын
Ravitej 5hh2
@mallangoudabiradar30113 жыл бұрын
Ravitej and the
@sahanamathapati24073 жыл бұрын
ಪಕ್ಕಾ ಕನ್ನಡತಿ ♥️💛
@arunkumarbk53682 жыл бұрын
I'm From Tamil Nadu State, i love this it's not only cover language politics, it's cover agricultural and culture of Bharath,
@Abhi199953 жыл бұрын
ಕನ್ನಡ ಭಾಷೆಯಷ್ಟು ಶ್ರೀಮಂತಿಕೆಯುಳ್ಳ ಭಾಷೆ ಬೇರೆ ಯಾವುದೂ ಇರಲು ಸಾಧ್ಯವಿಲ್ಲ ನಮ್ಮ ಕನ್ನಡದ ಅನೇಕ ಚಿತ್ರಗೀತೆಗಳು,ಜಾನಪದ ಗೀತೆಗಳು ಕೇಳುಗರನ್ನು ಸ್ವರ್ಗಕ್ಕೆ ಕೊಂಡೊಯ್ಯುತ್ತವೆ.ಎಷ್ಟು ಬಾರಿ ಕೇಳಿದರೂ ಮತ್ತೆ ಕೇಳಬೇಕು ಎನಿಸುವುದಂತೂ ಸತ್ಯ.💛❤
@basukolakar38013 жыл бұрын
ಅಣ್ಣ ನೀವು RCB ಅಭಿಮಾನಿನಾ ನಾವು ಪಕ್ಕ ABD WILLIERS ಅಭಿಮಾನಿ
@basukolakar38013 жыл бұрын
ಅಂದ್ರೆ ನಾವು RCB ಅಭಿಮಾನಿನೆ
@makkimomin43193 жыл бұрын
ಹಂಸಲೇಖ ಸರ್ ನಿಮ್ ತರ ಹಾಡುಗಳು ಬರಿಯೋಕೆ ಸಾಧ್ಯನೇ ಇಲ್ಲ ಸರ್ 🙏🙏🙏🙏
@sureshv20683 жыл бұрын
Super ❤️
@ramsanjeevgowda95993 жыл бұрын
@@basukolakar3801 ABD 👌👌👌
@akashsinghrajpurohith4 жыл бұрын
ನಾನು ಒಬ್ಬ ರಾಜಸ್ಥಾನದ ಹುಡುಗನೇ .ಆದರೆ ನಾನು ಹುಟ್ಟಿದ್ದು ಮೈಸೂರಿನಲ್ಲಿ 24 ವರ್ಷವಾಗಿದೆ . ನನ್ನ ತಾಯಿಗೆ ನಾನು ಎಷ್ಟು ಗೌರವ ಕೊಡುತ್ತೆ ನೋ , ಅಷ್ಟೇ ಕರ್ನಾಟಕ ಕನ್ನಡ ಭಾಷೆಗೂ ಗೌರವ ಕೊಡುತ್ತೇನೆ . ದಯವಿಟ್ಟು ಪರಭಾಷೆ ದವರಿಗೆ ಒಂದು ಮಾತು ಹೇಳುತ್ತೇನೆ . ಅನ್ನ ನೀಡುತ್ತಿರುವ ಕರ್ನಾಟಕ ಋಣವನ್ನು ಯಾವತ್ತೂ ಮರೆಯಬೇಡಿ . ಜೈ ಕರ್ನಾಟಕ ಜೈ ಹಿಂದ್ ...
@shrikanthjoshi30443 жыл бұрын
❤️❤️❤️
@haraharamahadev71253 жыл бұрын
🙏🏼🙏🏼🙏🏼❤️
@hanumareddyhanumareddy10573 жыл бұрын
ನನ್ನ ನಮನ ಗಳನ್ನು ಸ್ವೀಕರಿಸು ಅಣ್ಣ
@RaviKumar-by3pj3 жыл бұрын
Super Thanks
@scorpionking30643 жыл бұрын
🙏🙏🙏👍
@mahanidhibanakar3019 Жыл бұрын
ಕನ್ನಡಿಗನೆಂದು ನಾನು ಗರ್ವದಿಂದ ಹೇಳುವೆನು 💛❤️💛❤️💛❤️🔥🔥🔥
@amaraamara93469 ай бұрын
2024 iam Telugu but jai kannada
@rajabakshi2204 жыл бұрын
ಅವಮಾನ ಅದೆ ಬಹುಮಾನ ಎಂದರು ಕನ್ನಡ ಸಿಂಹಗಳು🦁💪💪💪💪💛♥️💛♥️💛♥️💛♥️💛♥️💛♥️😘😘😘😘😘
@jaynayak07 Жыл бұрын
ನಮ್ಮ ನಾಡು ನುಡಿ ಭಾಷೆ ನಾ ಯಾವತ್ತು ಬಿಟ್ಟುಕೊಡಬೇಡಿ ಜೈ ಕರ್ನಾಟಕ ಜೈ ಶ್ರೀ ರಾಮ್ 🚩💖
@priyagowda6375 Жыл бұрын
ಅತಿ ಹೆಚ್ಚು ಕನ್ನಡ ಮಾತಾಡುವ ಜಿಲ್ಲೆ ನನ್ನ ಮಂಡ್ಯ ❤
@shobanbullmarket30459 ай бұрын
Yaar anna heliddu???
@pakkya.nanlar78008 ай бұрын
ಈ ಹಾಡು ನಮ್ಮ RCB TEAM ಗೆ ಸುಟಾಗುತ್ತೆ
@Rahul-cp9mi5 ай бұрын
ಹೌದು ಅಣ್ಣಾ
@koranidkiranid89284 ай бұрын
Nija bro 🎉🎉❤❤
@ravinaik1135Ай бұрын
❤❤❤❤❤🎉
@hanumanthunandan6089 Жыл бұрын
ನನಗೆ ಯಾವುದೇ ಜಾತಿ ಧರ್ಮ ಇಲ್ಲ ,ನನ್ನದೊಂದೆ ಧರ್ಮ ಅದು ಕನ್ನಡ ಧರ್ಮ ...ಜೈ ಕರ್ನಾಟಕ ಜೈ ಭುವನೇಶ್ವರಿ
@aniekeshfx Жыл бұрын
ಸತ್ಯ ಬ್ರೋ😢
@sanjeevtechnology2074 Жыл бұрын
ನಮ್ಮ ಮಾತೃ ಭಾಷೆ ಕನ್ನಡ💛❤️ ನನ್ನ ನಾಡು ಕನ್ನಡನಾಡು 💛❤️
@vikkyvinu3506 Жыл бұрын
ನನಗೆ ಈ ಹಾಡು ಕೇಳಿದಾಗಲೆಲ್ಲ ಅನಿಸುವುದೇನೆಂದರೆ ಮನುಷ್ಯ ಜನ್ಮ ವಿದ್ದರೆ ಮತ್ತೊಮ್ಮೆ ಕನ್ನಡಿಗನಾಗಿ ಜನಿಸಬೇಕೆಂದು ಜೈ ಹಿಂದ್ ಜೈ ಕರ್ನಾಟಕಮಾತೆ 🙏❤️💛
@abhishekabhi-qo5yb11 күн бұрын
❤💛❤️💛❤️💛❤️💛ಹೆಮ್ಮೆಯ ಕನ್ನಡ ನಾಡಿನ ದಿಗ್ಗಜರು ❤️💛
@yogeshm6703 Жыл бұрын
ಪದೇ ಪದೇ ಬಾಸ್ ಸಾಂಗು ನೋಡ್ತ ಇರೋರು like madi 💥 💥💥
@veereshbagalkoti112211 ай бұрын
2024 ರಲ್ಲಿ ಕೆಳುವ ಕನ್ನಡಿಗರಿಲ್ಲಿ ಯಾರಾದ್ರು ಇದ್ದಿರಾ.?
@GeetaKiran-v2p2 ай бұрын
❤
@Nagarajan-y8d9 ай бұрын
I am from Tamilnadu. I like The emperor king Kembe gowda. He is a founder of Bengaluru metropolitan city. This city gives more life of otherstate
@rahulkelaginamani20923 жыл бұрын
ಅಳಿದರೂ ಕನ್ನಡ ಉಳಿದರೂ ಕನ್ನಡ 💛❤️ಎದೆಯೆ ಸೀಳು ನೀ ಹರಿಯುವುದು ಕನ್ನಡ💛❤️
@Radhik87243 жыл бұрын
Super song 😘
@laxmanaharejin70013 жыл бұрын
Jjp onok
@sharathgowda90673 жыл бұрын
❤️
@mohankonnur4822 жыл бұрын
Howdu 🙏🙏💛❤🧡
@shashikalashashikala20572 жыл бұрын
I like ur comment brother
@Kannadi83615 жыл бұрын
ಈ ಸಾಹಿತ್ಯ ರಚಿಸಿದ ಸಾಹಿತಿಗೆ ಹಾಗೂ ಈ ಸಾಹಿತ್ಯಕ್ಕೆ ಧ್ವನಿ ನೀಡಿದವರಿಗೆ ನನ್ನ ನಮನಗಳು🙏🙏
@suresh34603 жыл бұрын
ದ್ವನಿ ರಚಿಸಿದವರು ಶಂಕರ್ ಮಹಾದೇವನ್..✍️
@raghur64733 жыл бұрын
Vijaya
@raghur64733 жыл бұрын
Jhgdgd
@lohithnaik3062 жыл бұрын
ಕರುನಾಡಲ್ಲಿ ಹುಟ್ಟಿದ ನಾನೆ ಪುಣ್ಯವಂತ 💛❤
@santhusanthosh23403 жыл бұрын
ಕನ್ನಡ ಪದಗಳು ಕೇಳೋದೇ ಒಂದು ಚೆಂದ 💛❤️
@vaidhuryasandeep52933 жыл бұрын
ಈ ಹಾಡನ್ನು ತಂದುಕೊಟ್ಟ ಕನ್ನಡ ಚಿತ್ರದ ವೀರ ಪರಂಪರೆ ನಿರ್ಮಾಪಕರಿಗೆ ಹಾಗೂ ಹಾಡನು ಬರೆದಿರುವ ಸಂಗೀತ ನಿರ್ದೇಶಕರಿಗೆ ನನ ಪ್ರೀತಿಯ ಧನ್ಯವಾದಗಳು ಜೈ ಭುವನೇಶ್ವರಿ...ನನ ಪ್ರೀತಿಯ ದಿವಂಗತ ಅಂಬರೀಷ್ ಸರ್ ಗೆ ನನ ಪ್ರೀತಿಯ ಸವಿ ಮುತ್ತುಗಳು
@chandradp597417 күн бұрын
❤❤❤❤❤
@dkhosamani76 Жыл бұрын
ನಾನು ಈ ಹಾಡನ್ನು 2050 ತನಕ ನೊಡ್ಬಲ್ಲೆ ,,, ನಾನು ಎಲ್ಲಿ ತನಕ ಬದುಕಿರತಿನಿ ಅಲ್ಲಿ ತನಕ ಕೇಳುತ್ತಲೇ ಇರುತ್ತೇನೆ
@ಮಹೇಂದ್ರಶೈವಾಸ್4 жыл бұрын
ಸಾಂಗ್ ಕೇಳ್ತಿದ್ರ ಅಂಗೆ ರಕ್ತ ದಿದ್ ಗುಟ್ ಕಂದು ಚಿಮ್ಮುತೆ ಮೈಲಿ.. ಜೈ ಕನ್ನಡಾಂಬೆ 🙏🙏🔥🔥😘😍
@Purushothambhadravathi3 жыл бұрын
That is the power of shankar
@abbasalinadaf11663 жыл бұрын
@@Purushothambhadravathi lpplo
@abbasalinadaf11663 жыл бұрын
@@Purushothambhadravathi P
@abbasalinadaf11663 жыл бұрын
Pll
@NithinM-c8tАй бұрын
ಅಂಬರೀಷ್ (Kannada) 💛❤ AMBREESH (English) 💛❤ అంబరీష్ (Telugu) 💛❤ अंबरीश (Hindi) 💛❤ அம்பரீஷ் (Tamil) 💛❤ അമ്ബരീഷ് (Malayalam)💛❤ All Indian 🇮🇳 Languages of other state & people should respect our Kannada, Kannadigas & Karnataka.. & our Rebel star ⭐ .DR.. "AMBREESH" ..(ಮಂಡ್ಯದ ಗಂಡು).. 💛❤..
@VishwasVishwas-xt4fq11 ай бұрын
Voice singer respect button ✅✅
@santhumadeva51579 ай бұрын
Shankar Mahadevan
@BasavaRaju-y4m9 ай бұрын
Bass guitar with
@Suha9_3 жыл бұрын
My mother tongue is telugu but always love for karnataka because telugu nan heththa thayi adhre karnataka nanna saakidha thayi jai karnataka💛❤
@siddharthr45993 жыл бұрын
Super brother Jai Karnataka jai kannada Jai Telugu
@mithunmadar7512 жыл бұрын
P
@whoru4302 жыл бұрын
Same here 🤗 Now I am 80% kannadiga
@mallikamallika52322 жыл бұрын
Wax
@chandusubhash53492 жыл бұрын
Tq bro
@Shivakumar-sn8wf Жыл бұрын
💛❤️ನನ್ನ ಮಣ್ಣಿದು ನನ್ನ ಮಣ್ಣಿದು ನನ್ನ ಮಣ್ಣಿದು ಕನ್ನಡ ಮಣ್ಣು ನನ್ನುಸಿರಲ್ಲಿ ಕಂಪಿಸೋ ಮಣ್ಣು ಧಮನಿ ಧಮನಿಯಲಿ ನರ್ತಿಸೋ ಮಣ್ಣು ವಿಶ್ವಮಾನವತೆ ಸಾರಿದ ಮಣ್ಣು ಕನ್ನಡದಿ ಈ ಪುಣ್ಯವದಿ ನನ್ನೆಡೆದ ಸೌಭಾಗ್ಯವದಿ💛❤️ 💛❤️ನನ್ನ ಮಣ್ಣಿದು ಕನ್ನಡ ಮಣ್ಣು ನನ್ನುಸಿರಲ್ಲಿ ಕಂಪಿಸೋ ಮಣ್ಣು ಧಮನಿ ಧಮನಿಯಲಿ ನರ್ತಿಸೋ ಮಣ್ಣು ವಿಶ್ವಮಾನವತೆ ಸಾರಿದ ಮಣ್ಣು ಕನ್ನಡದಿ ಈ ಪುಣ್ಯವದಿ ನನ್ನಡೆದ ಸೌಭಾಗ್ಯವದಿ ..💛❤️ 💛❤️ಕನ್ನಡ ಕವಿಗಳ ಸಾಲುಗಳು ನಿನ್ನ ಕಣ್ಣಿಗೆ ಕಾಡಿಗೆಯ ಜ್ಞಾನಪೀಠದ ಗೌರವವು ತಾಯೇ ನಿನಗೆ ಸಿಂಧೂರವು. ಜಾನಪದ ಕಲೆಗಳ ಸಿಂಚನವೆ ಕನ್ನಡಾಂಬೆಯ ಕೈ ಬಳೆಯು ಮನುಕುಲ ಮೆಚ್ಚುವ ನಾಟ್ಯಕಲೆ ಅವಳ ಕಾಲ್ಗಳಿಗ್ ಅರ್ಪುಗೆಯು ಮಲೆನಾಡ ಹಸಿರಸಿರಿ ನಿನ್ನ ಒಡಲಿಗೆ ಉಡುಗೆಗಳು ಶಿಲ್ಪಿಗಳ ಶಿಲ್ಪಕಲೆ ಮಾತೆ ನಿನಗೆ ಒಡವೆಗಳು ಜನಿಸುವ ಮನುಜನೆ ಕನ್ನಡ ಮಣ್ಣಲಿ ಸ್ವರ್ಗವ ಕಾಣುವೆ ನನ್ನ ಈ ಮಣ್ಣಲಿ ಪುಣ್ಯದ ಮಣ್ಣಲಿ💛❤️ 💛ನನ್ನ ಮಣ್ಣಿದು ನನ್ನ ಮಣ್ಣಿದು❤️ 💛❤️ಓಹ್ ಸುಂದರ ಅರಣ್ಯಧಾಮಗಳು ಕನ್ನಡಾಂಬೆಯ ಕೇಶಗಳು ನೇಗಿಲಯೋಗಿಯ 🌾ಬೆಳೆಎಲ್ಲಾ ಅವಳ ಮುಡಿಗೆ ಕುಸುಮಗಳು ಹರಿಯುವ ನದಿಯ ನೀರೆಲ್ಲ ಅವಳ ಎದೆಯ ಅಮೃತವೂ ಧುಮುಕುವ ಜೋಗದ ಸಿರಿಯಲ್ಲಿ ತುಂಬಿದ ನಗೆಯ ನರ್ಥನವು. ಈ ನಾಡ ಶ್ರೀಗಂಧ ಕನ್ನಡಾಂಬೆಯ ಮಾಂಗಲ್ಯ ಕೋಲಾರ ಕೈವಾರ ಓಲೆ ಜುಮುಕಿ ಮೂಗುತಿಯ. ಇದ್ದರೆ ಬದುಕುನಿ ನನ್ನ ಈ ಮಣ್ಣಲಿ ಮಡಿದರು ಹೆಮ್ಮೆಯೇ ಕನ್ನಡ ಮಣ್ಣಲಿ ಧರ್ಮದ ತವ್ರಲ್ಲಿ 💛❤️ 💛❤️ಕನ್ನಡ ಮಣ್ಣನು ರಕ್ಷಿಸಲು ನೆತ್ತರವನ್ನೆ ಹರಿಸಿದರು ಈ ಕನ್ನಡತಾಯಿಯ ಮಡಿಲಲ್ಲಿ ವೀರಮರಣವ ಹೊಂದಿದರು🫡 ನೆಲ ಜಲ ರಕ್ಷಣೆ ಕಾಯಕತೆ ಹಗಲಿರುಳೆನ್ನದೆ ಶ್ರಮಿಸಿದರು ಲಾಠಿ ಬೂಟಿನ ಒದೆ ತಿಂದು ಶತೃಗಳೆದೆಯ ಮೆಟ್ಟಿದರು.🫡 ಉಪವಾಸ ಸೆರೆವಾಸ ಎದೆಗುಂದದೆ ಮುನ್ನುಗಿದರು ಅವಮಾನ ಅದೆ ಬಹುಮಾನ ಎಂದರು ಕನ್ನಡ ಸಿಂಹಗಳು💛❤️🦁🦁🦁 ಆಳಿದರು ಕನ್ನಡ ಉಳಿದರು ಕನ್ನಡ ಎದೆಯನೆ ಸಿಳುನೀ ಹರಿವುದು ಕನ್ನಡ ಭೋರ್ಗರೇವುದು ಕನ್ನಡ 💛❤️ ನನ್ನ ಮಣ್ಣಿದು ನನ್ನ ಮಣ್ಣಿದು ನನ್ನ ಮಣ್ಣಿದು ಕನ್ನಡ ಮಣ್ಣು ನನ್ನುಸಿರಲ್ಲಿ ಕಂಪಿಸೋ ಮಣ್ಣು ಧಮನಿ ಧಮನಿಯಲಿ ನರ್ತಿಸೋ ಮಣ್ಣು ವಿಶ್ವಮಾನವತೆ ಸಾರಿದ ಮಣ್ಣು ಕನ್ನಡದಿ ಈ ಪುಣ್ಯವದಿ ನನ್ನೆಡೆದ ಸೌಭಾಗ್ಯವದಿ 🌻🌹💛❤️
@karunaducreation1067 Жыл бұрын
ಜೈ ಕರುನಾಡು.... ಜೈ ಕರ್ನಾಟಕ ಮಾತೆ.... 🙏🏻🌍❤️✨️ ಲೆಜೇಂಡ್ for ಮಂಡ್ಯ.... 💥🌍❤️
@rajumuthuraj11 Жыл бұрын
❤
@gouthammn24143 жыл бұрын
ಎಲ್ಲರಿಗು ಕನ್ನಡ ರಾಜ್ಯೋತ್ಸವದ ಶುಭಾಶಯಗಳು💛❤️ ಕನ್ನಡವೇ ನಿತ್ಯ , ಕನ್ನಡವೇ ಸತ್ಯ ಜೈ ಕರ್ನಾಟಕ ಮಾತೆ 💛❤️...
@nagarajaambedkar5 жыл бұрын
ನನ್ನೆದೆಯ ಕನ್ನಡದ ನನ್ನ ಉಸಿರೇ ಕನ್ನಡ ಕನ್ನಡಕ್ಕಾಗಿ ನಾವು ಕನ್ನಡಿಗರಾಗಿ ನಾವೆಲ್ಲರೂ ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಕನ್ನಡ ಮಾತನಾಡುವ ಜಿಲ್ಲೆ ನನ್ನ ಮಂಡ್ಯ ಜಿಲ್ಲೆ ಎಂದು ಹೇಳುವುದಕ್ಕೆ ನನಗೆ ಹೆಮ್ಮೆ ಇದೆ ನಾವು ಕನ್ನಡಿಗರು ನಾವು ಕರ್ನಾಟಕದವರು ನಾವು ಮಂಡ್ಯದವರು
@Princedhoni792 жыл бұрын
Howdu❤️❤️
@ProudHindugirl610 Жыл бұрын
Howdu
@sunilram693Ай бұрын
❤❤❤
@AirtelDistribution8 ай бұрын
ಧೀಮಂತ ವ್ಯಕ್ತಿ ಅಂಬರೀಷಣ್ಣ ❤️❤️❤️❤️❤️❤️
@skumaresh17143 жыл бұрын
ನನ್ನ ಮಾತ್ರೃ ಭಾಷೆ ತಮಿಳು ಆದರೆ ಈ ಹಾಡು ಕೇಳಿದರೆ ನನ್ನ ಮೈ ಜುಮ್ ಅನ್ನುವುದು... ಜೈ ಕನ್ನಡ ಜೈ ಕರ್ನಾಟಕ
@nevergiveup-uh7mh3 жыл бұрын
Kannada kke iro abhimana ,😍😍😍
@nevergiveup-uh7mh3 жыл бұрын
ಕನ್ನಡ ವೇ ಜಾತಿ ಕನ್ನಡ ವೆ ಧರ್ಮ ಕನ್ನಡ ವೆ ದೇವರು 🙏🙏🙏🙏🙏🙏🙏🙏🙏🙏🙏🙏🙏🙏plz respect kannada 💛❤️💛❤️💛❤️💛❤️💛❤️💛❤️💛 ಜೈ ಭುವನೇಶ್ವರಿ
@abhishekachar66123 жыл бұрын
Nanna mathrubhashe tamil aadare nanu tamil maneli bitre ellu use madalla nanu nanna rajya mathe bhashe na preethisthini proud to be an kannadiga elladaru iru heg adaru iru endendigu nee kannada vagiru
@somashekara61223 жыл бұрын
Thanks from karnataka
@somashekara61223 жыл бұрын
@@abhishekachar6612 thanks from mandya
@Jaishreesitaramaanjaneya Жыл бұрын
I love karnataka you like karnataka😊❤😊❤😊❤
@Rockstarboyachututh9 ай бұрын
S
@kalimulla355010 ай бұрын
ಕನ್ನಡ ಸಾಹಿತ್ಯ ❤❤
@puneethrajkumar9462 Жыл бұрын
ಅಳಿದರೂ ಕನ್ನಡ ಉಳಿದರು ಕನ್ನಡ ಎದೆಯನೇ ಸೀಳು ನೀ ಹರಿವುದು ಕನ್ನಡ ಭೋರ್ಗರೆವುದು ಕನ್ನಡ 💛❤️👌👌👌
@inforaviinkannada44804 жыл бұрын
ಕನ್ನಡದ ಅತ್ಯುತ್ತಮ ಹಾಡುಗಳಲ್ಲಿ ಈ ಹಾಡು ಕೂಡ ಒಂದು
@shanthikumari36653 жыл бұрын
💯 true
@punithpunith49323 жыл бұрын
👌👌👌❤👌👌👌
@ProudHindugirl610 Жыл бұрын
Proud to be Kannadathi in my blood my vein my muscles Karnataka and My Karnadu is there ❤❤❤
@shivarajbakkishivarajbakki194111 ай бұрын
ರಕ್ತ ಅಷ್ಟೇ ಅಲ್ಲ ಅಪ್ಪಾ.....ಭಾಷೆನೂ ಕನ್ನಡ ಆಗಿರಲಿ....💛❤️
@sunilram693Ай бұрын
❤
@Kirankumarkmaruthi212 жыл бұрын
💫💛ಹುಟ್ಟು ಹಬ್ಬದ ಶುಭಾಶಯಗಳು ಕಲಿಯುಗದ ಕರ್ಣ ಮಂಡ್ಯದ ಗಂಡು ರೆಬೆಲ್ ಸ್ಟಾರ್ ಡಾ. ಅಂಬರೀಶ್ ಅವರಿಗೆ❤⭐
@gurugp8397 Жыл бұрын
ಕನ್ನಡ ರಾಜ್ಯೋತ್ಸವದ ಶುಭಾಶಯಗಳು 💛❤️೨೦೨೩
@DineshKumar-lu8ym2 ай бұрын
Im Tamilan from Bangalore I love Ambi Anna. Bcoz he's True Superstar of Karnataka. Straight forward simplicity person ❤
@kiranka57473 жыл бұрын
ಅಷ್ಟು ಜನಗಳ ಮದ್ಯ ಯೂ ಸುದೀಪ್ ಸರ್ ........movie ಯಾ character ನಾ ರೋಲ್ ಮಾಡ್ತಿದಾರೆ.....hats of too his acting........jai d boss 😍😍 love you Sudeep anna
@shilpashreed72412 жыл бұрын
Shankar mahadevan sir voice 👌 Goosebumps pakka😳👍
@MAHADESHWARA2 жыл бұрын
💯💯
@parimalarajanviswanathan978 Жыл бұрын
❤❤❤❤❤
@sanu970811 ай бұрын
Proud to be kannadati ❤😊
@Kirankumarkmaruthi213 жыл бұрын
ಹುಟ್ಟು ಹಬ್ಬದ ಶುಭಾಶಯಗಳು ರೆಬೆಲ್ ಸ್ಟಾರ್ ಅಂಬರೀಷ್ ಅವರಿಗೆ 🙏❤❤❤❤❤❤❤🌟🌟🌟🌟🌟🌟🌟🙏
@laxmanchoudapur10443 жыл бұрын
Super sir
@rajumuthuraj11 Жыл бұрын
ದೇವರು ನನ್ನ ಅಂಬಿ ಅಣ್ಣ ❤
@rameshpatil77603 жыл бұрын
ಜೈ ಭುವನೇಶ್ವರಿ ಕನ್ನಡ ಮಣ್ಣಲಿ ಹುಟ್ಟಿರೋದು ನಮ್ಮ್ ಪುಣ್ಯ 😘
@davalsabgadad95463 жыл бұрын
Msw aa aa 1Tara questions about 1aa see r
@BGMI_ID_SELLER-4AC3 жыл бұрын
@@davalsabgadad9546 ♻rhe hai to the toptari sathe vat kari to get to see👀👀👀
@abbasalinadaf11663 жыл бұрын
I li
@abbasalinadaf11663 жыл бұрын
0l
@abbasalinadaf11663 жыл бұрын
Okay p L you 😍 I IP
@shivuschandapur775610 ай бұрын
ಯಾರು ೨೦೨೪ ರಲ್ಲಿ ಕೇಳುತ್ತಿರುವವರು ಈ ಹಾಡು ಕೇಳಿದಾಗಲೆಲ್ಲ ಮೈರೋಮಾಂಚನವಾಗುತ್ತದೆ ನಮ್ಮ ಕನ್ನಡಿಗರಿಗೆ ಈ ಹಾಡು ತುಂಬಾ ಸ್ಪೂರ್ತಿದಾಯಕವಾದ ಹಾಡು...ಜೈ ಕನ್ನಡ💛❤
@husenmultani81332 жыл бұрын
ನಾನೊಬ್ಬ ಪೋಲಿಸ್ ನನ್ನ ಇಲಾಖೆಯಿಂದ ವಂದನೆಗಳು ಇ ಹಾಡಿಗೆ ಜೈ ಕನ್ನಡ
@reddyshekar38953 жыл бұрын
Shankar mahadevan Voice Gives Goosebumps 🔥🔥🔥🔥🔥
@kaiaswamykaiaswamy69492 жыл бұрын
kaiaswamy
@modicareupdatesjagadishmal62922 жыл бұрын
Humm. Nil mm. In CT ni in CT ni inn BMWv my be. . ki in hi m my bem... . K na. My CV. . Hi myk na . Hi. Ni. Ni Ni ki hm CVS p my. Amm in my ki i my ನ್ be JM nnnnkmon
@ashokjamadar37314 ай бұрын
ಮೈ ಎಲ್ಲಾ ರೋಮಾಂಚನಗೊಳ್ಳಿಸುವ ಹಾಡು. ಎಷ್ಟೆ ಸಲ ಕೇಳಿದರು ತೃಪ್ತಿ ಆಗದ ಜೀವಾ. ಜೈ ಕರ್ನಾಟಕ ಮಾತೆ ಜೈ ಭಾರತ್ ಮಾತೆ
@toughgirl49575 жыл бұрын
ಮಿಸ್ ಯೂ ಅಂಬಿ...ಕನ್ನಡ ರಾಜ್ಯೋತ್ಸವದ ಶುಭಾಶಯಗಳು..
@pravinad73044 жыл бұрын
Mkonn
@raghavendravc44089 ай бұрын
ఆంధ్రా మరియు తెలంగాణ రాష్ట్ర ప్రజలారా చూడండి మనము ఇలా మన రాష్ట్రం పైన అభిమానం పెంచుకోవాలి..జై తెలుగు తల్లి.
@MaciOS-xc3zkАй бұрын
Yes correct 💯 they have divided Andhra into Telangana and Andhra Pradesh ☹️☹️☹️
Okinkijononin dgvycycych tghuhuhybu yvbhhihun yghhubindyvycyvub sfcrxfff. Dyvycyvu ininomp yhhbuhubuvinihin dcctfgvg ghbjbjni ubjnuhinuhinuhinhbjbubk ubjnybinuhini वबव fhvgghbh. Jnjhjbhbjbn fvvyvubhbjbu. Uhjbuhjnjhjbh. Fgvychvyvhbjvjbj मी uhihuhubuv fhvyvhvyvu ygbhhgububjbhhi ठहिभ हा तर भ hvjnhn dgvgchvfcubyvjn7 असे म्हटले ९७:; bbjbjbjnhbhnhbjbj ubijugijgghhyghbgghbjb dyvgchvtvhvyv मनी tgvyvhbugunuguhhvhn dvvtchvych inkhknink cgvgchvybjb
@surajsuryavanshi20956 ай бұрын
Bjvjbhvjbjvjbj sfxdxfctc घवुभन तर जेसीबी व त्यांचे पती आणि त्याचे अस्तित्व अवलंबून असणारे प्रत्येक क्षणी तरी ते आहे प्रेम असतं तिला अजून काय आहेत सरला हे नक्की mokonokink fvhyvhbu dgvtchhu ojujnibini dgftcgvh inininok tvhbhhun fhbhvjni inknijno
ನಮ್ಮ ಭಾಷೆ ನಮ್ಮ ಹೆಮ್ಮೆ ಜೈ ಕರ್ನಾಟಕ ಮಾತೆ ಭುವನೇಶ್ವರಿ ದೇವಿ 💛❤️💛❤️💛❤️💊💛❤️💛❤️
@amruthaammu15293 жыл бұрын
hi
@shekargowda94453 жыл бұрын
Hai
@shilpakd79333 жыл бұрын
@@amruthaammu1529 6gLlma
@rahulgowtham88802 жыл бұрын
🌹🌹🙏🙏🌹🌹
@yashwanthnm60002 жыл бұрын
ನಮ್ಮ ಭಾಷೆ ನಮ್ಮ ಹೆಮ್ಮ ಜೈ ಕರ್ನಾಟಕ ಮಾತೆ ಅನಿತಮ್ಮ ದೇವಿ ❤️💛❤️💛❤️💛❤️💛
@ನಮ್ಮಕನ್ನಡಶಾಲೆ-ಡ5ಣ Жыл бұрын
ಸೂಪರ್ ಅಂಬಿ ಅಣ್ಣಾ ನೀವು ನಮ್ಮ ಜೊತೆಯಲ್ಲಿ ಇದಿರಾ ಹರೇ ಕೃಷ್ಣ
@ManuManu-um9ot Жыл бұрын
ಯಲ್ಲ ಆದರೂ ಇರು ಯಾತ ದರೂ ಯಾದಿ ಯದಿಗೂ ಕನ್ನಡ ವಾಗಿರು ನಮೂ ಮಂಡ್ಯ ಆದರೆ ಕನ್ನಡ ಮತೋಡು ಜಿಲ್ಲೆ ನಮ್ ಮಂಡ್ಯ ನಾನು ಪುಣ್ಯ ಮಾಡಿದ್ದೇನೆ ನಮ್ ಮಂಡ್ಯ ದಲ್ಲಿ ಹುಟ್ಟುಕೊಂ ನಾನು ಯಷ್ಟು ಸಾಲ ಹುಟ್ಟಿ ಬದರೂ ತಿರಸಲು ಆಗಲ್ಲ ಮಂಡ್ಯ ರುಣಾ ನಾನು ಕೇರಳ ತಮಿಳುನಾಡು ಯಲ್ಲ ಹೋಗತಿನಿ ಅಲ್ಲಿ ನಾನು ಕನ್ನಡ ಮಾತಾಡಿ ಕೊಂಡ್ ಬರೀತಿನಿ ನಾನು ಒಬಾ Driver.. ಜೈ ಮಂಡ್ಯ ಜೈ ಕರ್ನಾಟಕ ಜೈ ಭುವನೇಶ್ವರಿ ದೇವಿ ಕನ್ನಡಿಗ.. 💛❤✨🙏
@spoorthibs69403 жыл бұрын
Proud to be kannadathi 🌍❤️ ಕನ್ನಡ evergreen song ❤️❤️❤️❤️ my frvt addicted song 😍 ಹುಟ್ಟಿದರೆ ಇಲ್ಲಿ ಹುಟ್ಟಬೇಕು ❣️ ಕನ್ನಡದ ಸಿಂಹ ambareesh sir
@karegowda53922 жыл бұрын
To lllúllu pup""ľ&qare! Johk
@karegowda53922 жыл бұрын
D
@_SONOFGOD_2 жыл бұрын
Nija akka evergreen❤
@rajumuthuraj11 Жыл бұрын
ದೇವರು ನನ್ನ ಅಂಬಿ ಅಣ್ಣ ❤
@silient Жыл бұрын
Unofficial anthem of karnataka
@vivekb9445 Жыл бұрын
💛❤️ಅಳಿದರೂ ಕನ್ನಡ ಉಳಿದರೂ ಕನ್ನಡ ಎದೆಯನೇ ಸೀಳುನೀ ಹರಿವುದು ಕನ್ನಡ ಬೋರ್ಗರೆವುದು ಕನ್ನಡ 💛❤️
@kurubabhogaraju3917 Жыл бұрын
I'm from Andhra (vizag) my second language kannada my birth place Pavagada i love kannada jai kannada maatha jai telugu thalli🔥💛😘
@lakshmamakavithav5381 Жыл бұрын
Thanks im kannadiga im im because you loving kannada im from bangalore marrathalli you
@kurubabhogaraju3917 Жыл бұрын
Vizag sithammadhara..
@siddarthbk3416 Жыл бұрын
Pavagada karnataka ne
@kurubabhogaraju3917 Жыл бұрын
@@siddarthbk3416 avunu
@kurubabhogaraju391710 ай бұрын
Telusu yeavaru kaadhu annaru@@siddarthbk3416
@rahulkelaginamani20924 жыл бұрын
ಮೈ ರೋಮಾಂಚನ ಗೊಂಡವರು like madi
@sowmyajaanu24543 жыл бұрын
Nice comment sir
@yallappabajantri10573 жыл бұрын
Super
@rahulgowtham88803 жыл бұрын
ನಾನು ಕೂಡ
@lakshmannanpnp45473 жыл бұрын
@@yallappabajantri1057 Hi
@wohtoalbela4 ай бұрын
🙋
@venkateshvenki28588 ай бұрын
ಕನ್ನಡ ಅಭಿಮಾನಿಗಳು ನಾವು ಈ ಸಾಂಗ್ ಹೆಮ್ಮೆಯಿಂದ ಹೇಳುತ್ತಾರೆ ❤️🇧🇹👑💪🥰
@saleemmahammad39452 жыл бұрын
ನಾಡಿನ ಸಮಸ್ತ ಕನ್ನಡಿಗರಿಗೆ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು..💛❤️
@creativeboy14664 жыл бұрын
I am Kannada and Karnataka lover from north India really he is a great man ,and the song composed by him is super really i have became a fan of Kannadigas
@gowthamraj67474 жыл бұрын
Tq bro....kannadigas always share love to throughout the world
@somashekara61223 жыл бұрын
Thanks from karnataka
@Joel-wu3kk3 жыл бұрын
🙏🙏🙏🙏🙏🙏💖💖💖💖💖💖thanks bro
@hindudhamrajaishreerama3 жыл бұрын
@@gowthamraj6747 qqqtqqqq
@shiushiva29293 жыл бұрын
@@Joel-wu3kk pp
@nagarajuvk39363 ай бұрын
ಈ ಹಾಡು ಕೇಳ್ತಿದ್ರೆ ಮೈ ರೋಮಾಂಚನ ಆಗುತ್ತೆ 🙏🙏🙏ಕನ್ನಡದ ಅಭಿಮಾನ ಎಷ್ಟು ಚೆನ್ನಾಗಿದೆ 🙏🙏🙏ಜೈ ಕನ್ನಡಾಂಬೆ 🕉️🕉️🕉️ಆಳಿದರೂ ಕನ್ನಡ!!ಉಳಿದರೂ ಕನ್ನಡ 🙏🙏🙏ಎದೆಯನೇ ಸೀಳು ನೀ ಹರಿವುದೂ ಕನ್ನಡ!!ಭೋರ್ಗರೆವುದೂ ಕನ್ನಡ 🙏🙏🙏
@bhagyashriamogi17162 жыл бұрын
I am mharashtra but i studied for kannada medium I proud of kannada language ನಾನು ಮಹಾರಾಷ್ಟ್ರ ಆದರೆ ನಾನು ಕನ್ನಡ ಮಾಧ್ಯಮವನ್ನು ಕನ್ನಡದ ಬಗ್ಗೆ ಹೆಮ್ಮೆ ಪಡುತ್ತೇನೆ
@kiran92202 жыл бұрын
Nivu sollapura
@PRADEEPYT2 жыл бұрын
💯🔥
@akashjende65702 жыл бұрын
ನಿಮ್ಮ ಕಾಮೆಂಟ್ ಓದಿ ನಮಗೂ ಹೆಮ್ಮೆ ಅನಿಸುತ್ತದೆ ಸರ್.
@hanamantbavalatti19632 жыл бұрын
Hi
@jaihind-i5f Жыл бұрын
Belgaum will belong to the district because both Marathi and Kannada languages are spoken in Belgaum.
@Kiran975493 жыл бұрын
ರೇಬಲ್ ಕಿಚ್ಚ ಸುದೀಪ್ 💪🥰🙏💕❤
@NaveenKumar-nv5by8 ай бұрын
I love Karnataka ❤I love kannada what a song gusbam s 🔥😍😍😍
@anandbgowda75593 жыл бұрын
ನನ್ನ ಎಷ್ಟೇ ಜನ್ಮ ಇದ್ದರೂ ಅದು ಕರ್ನಾಟಕದಲ್ಲಿಯೆ ಜೈ ಕರ್ನಾಟಕ ಜೈ ಹಿಂದೂಸ್ತಾನ್
@shoaibahmedm704511 ай бұрын
Mandya da ganhdu❤️❤️
@manjulanj7319 Жыл бұрын
Devaru astto vismaya wagi haadugalu baresuthea super song 👌👌🙂 🔱🔥🌷🙏🏻🙂 Ambarish rawaru ennu swalpa age eddaga ee film sikkidare ennu channagi eruthithu ,🕉️🔯💐👏🙂
@Sanathani489 Жыл бұрын
ಸಮಸ್ತ ಕನ್ನಡ ನಾಡಿನ ಚಿತ್ರಣವನ್ನು ಒಂದು ಸಾಹಿತ್ಯದಲ್ಲಿ ಕಟ್ಟಿಕೊಟ್ಟಿರುವ ನಿಮಗೆ ಅನಂತ ನಮನಗಳು.. ನನ್ನ ನಾಡು ನನ್ನ ಹೆಮ್ಮೆ 🖤❤️
@vasapreevasapree14573 жыл бұрын
ಅಬ್ಬಾ ಎಂಥ ಅದ್ಭುತ ಮೈ ರೋಮಾಂಚನ ಎನಿಸುವ ಕನ್ನಡ ಗೀತೆ
@UmeshUmi-rj2rb Жыл бұрын
❤️❤️❤️❤️❤️❤️
@sunilram693Ай бұрын
❤❤❤
@KanakaBevinagidaАй бұрын
💛❤️..*ನಮ್ಮ ಕನ್ನಡ ನಮ್ಮ ಹೆಮ್ಮೆ*..💛❤️
@theanimalhousebyameer Жыл бұрын
I love this song my grandfather from karnataka we are settled in ap but when I listen this song I feeling proud I am also kannadiga Still I am kannadiga still my breath Nanu Andhra Pradesh dalli iday Nan manasu kannada dalli iruthay My kannada some bad but I am not bad because of I am kannadiga
@praveengowda64243 жыл бұрын
Hats off to S Narayan sir..for this ultimate lyrics n awesome movie❤️
@gopalsoornahalli76342 жыл бұрын
Who sang this
@praveengowda64242 жыл бұрын
@@gopalsoornahalli7634 shankar mahadevan
@kicchafan2782 жыл бұрын
.. Me
@shobanbullmarket30459 ай бұрын
People in the background...real fans of ambarish and sudeep...❤❤ Not junior artist ❤❤
@hrathiksheregar48815 жыл бұрын
ಎಷ್ಟೋ ಸಲ ಕೇಳಿದರೂ ಕೇಳಬೇಕೆಂಬ ಹಂಬಲ ❤❤❤❤❤ಕನ್ನಡ 🙏🙏🙏🙏🙏🙏🙏🙏ಮಿಸ್ ಯೂ ಸರ್.....
@sanjuachar51874 жыл бұрын
My favourite 💓 song
@madanmadan18994 жыл бұрын
Good
@ruhidpasha26984 жыл бұрын
@@madanmadan1899 ..
@shyamugram27804 жыл бұрын
🚌💨💨💨🏃😂 Missed a bus! 🏃🚄💨💨💨 coming! 🚙💨🚦🚗🚕🚓 😚 Sweet Home ✨ 🏠❤🏠💃💛🏃🎶🎶
@sudeepchinnu57724 жыл бұрын
Super song sir 😍
@apputaiparambil4 жыл бұрын
Love from Kerala ❤️. സ്നേഹത്തോടെ
@lingarajhosmanika17 Жыл бұрын
🙏ಮುಂಚಿತವಾಗಿ ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು...💛❤️೨೦೨೩
@ilikethisbro343 Жыл бұрын
ಹಸಿರಿಲ್ಲದೆ ಪರಿಸರ ವಿಲ್ಲ...🌎 ಇಂಧನ ವಿಲ್ಲದೆ ವಾಹನಗಳಿಲ್ಲ ಕನ್ನಡ ವಿಲ್ಲದೆ ಈ ನನ್ನ ಉಸಿರಿಲ್ಲ :-Siri... R
@MAHADESHWARA Жыл бұрын
🙏🙏🙏💛❤💛❤❤❤❤
@nagagarajlgnaga89753 жыл бұрын
ಅಳಿದರು ಕನ್ನಡ ಉಳಿದರು ಕನ್ನಡ ಎದೆಯನ್ನು ಬಗೆದರು ಬರುವುದು ಕನ್ನಡ ಎಂತಹ ಅದ್ಭುತ😘🙏
@ManjuManjunath-cb8uo2 ай бұрын
ಜೈ ಭುವನೇಶ್ವರಿ 💛❤️ ಜೈ ಕರ್ನಾಟಕ 😍
@Hindustani123383 жыл бұрын
Big thanks for Narayan sir for this goosebumps and heart touching lyrics ❤❤❤❤❤
@rameshmvrameshmv1383 жыл бұрын
Super madam
@umeshgowda851 Жыл бұрын
. ib kk, yy👍
@ShivakumarSwami-wt2dx Жыл бұрын
👉ಮೈ ರೋಮಾಂಚನಗೊಳಿಸುವ ಹಾಡು 👈 💛❤️ ಜೈ ಕರ್ನಾಟಕ 💛❤️ 🙏ಜೈ ಕನ್ನಡ🙏