Vishwanath Hennabail: kzbin.info/www/bejne/lYqkhH6Qmb96jc0si=dtDR5ZLj3jJ96Wwv 10,000 ರೂ. ಮೌಲ್ಯದ ಮೂಲ ಪ್ರತಿಗಳ ಓದು ನನ್ನ ಮಾತಿಗೆ ಕಾರಣ! ಕಮಲಶಿಲೆ ಮೇಳದ ಕಲಾವಿದರು ವಿಶ್ವನಾಥ ಹೆನ್ನಾಬೈಲ್ ವಿಶೇಷ ಸಂದರ್ಶನ
@maheshvandige17873 ай бұрын
ನಮ್ಮ ವಿಶ್ವನಾಥ್ ಹೆನ್ನಾ ಬೈಲರು ಉತ್ತಮ ಕಲಾವಿದರು. ಜೊತೆ ಮೂರು ವರ್ಷ ಒಂದೇ ಮೇಳ ಕಮಲಶಿಲೆ ಮೇಳದಲ್ಲಿ ಅವರ ಪಕ್ಕದಲ್ಲೇ ಕುಳಿತು ವೇಷ ಮಾಡುವ ಭಾಗ್ಯ ನನಗೆ ದೊರಕಿತ್ತು. ನಿಜ್ವಾಗ್ಲೂ ಅವರ ಅನುಭವ ಆಲೋಚನೆ ಶಕ್ತಿ ಗು ಮಿಗಿಲಾದ ಪ್ರಯತ್ನ ಅವರ ವೇಷ ವನ್ನ ಸೈ ಅನಿಸುತಿತ್ತು. ಮತ್ತೆ ಒಳ್ಳೆ ಜನ ಕೂಡ ನಮ್ಮ ನ್ನೆಲ್ಲ ತುಂಬಾ ಪ್ರೀತಿ ಇಂದ ಕಾಣುತಿದ್ದರು. ಈ ವಿಡಿಯೋ ಡದಲ್ಲಿ ಅವರ ಅಭಿಮನ್ಯು ಜೊತೆ ಅಚಾನಕವಾಗಿ ಅವರ ಜೊತೆ ಸುಭದ್ರೆ ಮಾಡುವ ಯೋಗ ಬಂದಿತ್ತು. ಆದ್ರೆ ವಿಡಿಯೋ ಇದಕ್ಕೆ ಎಡಿಟಿಂಗ್ ಆಗಿದೆ ನೋಡಿ ನನಗಂತೂ ತುಂಬಾ ಖುಷಿ ಅಯ್ತ್ತು. 🙏🏻🙏🏻🙏🏻🙏🏻
@prasadachar56443 ай бұрын
ಯಕ್ಷಗಾನದ ಸಮರ್ಥ ಕಲಾವಿದರು.ಇವರ ಪಾತ್ರಭಿನಯ ಅದ್ಭುತ.
@aryakrish7793 ай бұрын
ಒಳ್ಳೆ ಕಲಾವಿದ.. ದೊಡ್ಡ ಅಭಿಮಾನಿಗಳ ಲಿಸ್ಟ್ ಅಲ್ಲಿ ನಾನು ಒಬ್ಬ...❤
@PushpaPoojari-u9k3 ай бұрын
Visshwanath ಅವರೇ ನಾನು ನಿಮ್ಮ ಅಭಿಮನ್ಯು ನೋಡಿಲ್ಲ ನೋಡುವ ಆಸೆ ತುಂಬಾ ಇದೆ 🙏🙏🙏🌹🌹🌹🌹🙏🙏🙏
@hemaprashanth297Ай бұрын
ನನ್ನ ನೆಚ್ಚಿನ ಕಲಾವಿದರು ಇವರು 👌👌👌👌 🥰😍💖
@PushpaPoojari-u9k2 ай бұрын
ಆ ಅಭಿಮನ್ಯು ನಿಮಗೆ ನೀವೇ ಸರಿ ವಿಶ್ವನಾಥ್ ಹೆನ್ನಾಬೈಲ್ ಅವರೇ god bless u ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ 🌹🌹🌹🌹🌹🙏
@PushpaPoojari-u9k3 ай бұрын
ನಿಮ್ಮ ಹೆಸರೇ ವಿಶ್ವ ನಿಮಿಂದ ವಿಶ್ವ ಕ್ಕೆ ಹೆಸರು ಬರ್ಲಿ ದೇವರ ಆಶೀರ್ವಾದ ಇರಲಿ 🙏🙏🙏🙏q🌹🌹🌹
@narayananayak60763 ай бұрын
ಅದ್ಭುತ ಅನುಭವಿಸಿ ಕಲಾವಿದರು 🙏👍👌
@vighneshshetty38193 ай бұрын
ಸೂಪರ್ ಅಣ್ಣ.ನಿಮ್ಮ ಜೊತೆ ತಿರುಗಾಟ ಮಾಡುವುದೆ ನನಗೆ ಸಂತೋಷ. ನಿಮ್ಮನ್ನ ಹೊಗಳುವಷ್ಟು ನಾನು ದೊಡ್ಡ ವರಲ್ಲ.ಇನ್ನೂ ನಿಮ್ಮ ಕೀರ್ತಿ ಪ್ರಸರಿಸಲಿ.ಬ್ರಾಹ್ಮೀ ಮಾತೇ ಆರ್ಶೀವಾದ ಸಾದ ಇರಲಿ...❤
@ManjunathManju-hh3go3 ай бұрын
ನಮ್ಮ ಊರಿನ ಹೆಮ್ಮೆಯ ಕಲಾವಿದ 👌❤️
@navi300919863 ай бұрын
Rangada melu, rangada horagu Chanda mathadi Jana mana geddiruva kalavidru ❤ Thank you for this interview.
@vijaygangolli10013 ай бұрын
ಹಿರಿಯ ಕಲಾವಿದರಿಗೆ ಸಮನಾದ ಕಲಾವಿದ ಅಂದ್ರೆ ನನಗನಿಸಿದ್ದು ವಿಶ್ವ. ನನ್ನ ಆತ್ಮೀಯ ಮಿತ್ರ ನ ಸಂದರ್ಶನ ನೋಡಿ ಕೇಳಿ ತುಂಬಾ ಸಂತೋಷವಾಯಿತು. ಸಂದರ್ಶನಗಾರ ಶ್ರೀರಾಜ್, ಪ್ರಸ್ತುತ ಅಲ್ಲಿ ಬೇಕಿರುವ ಪ್ರಶ್ನೆಗಳನ್ನು ಕೇಳಿದ್ದು ಅದು ಒಂದು ಪ್ಲಸ್ ಪಾಯಿಂಟ್. ವಿಶ್ವನಾಥರ ಯಕ್ಷಗಾನ ಪ್ರಯಾಣದಲ್ಲಿ ಅವರು ಯಾವತ್ತೂ ಪ್ರಚಾರ ಬಯಸಿಲ್ಲ. ಅತಿ ಬಡತನದಿಂದ ಬಂದ ಈ ಕಲಾವಿದನನ್ನು ಪ್ರೋತ್ಸಾಹಿಸಿ ಬೆಳೆಸುವುದು ಯಕ್ಷಗಾನಾಭಿಮಾನಿಗಳ ಕರ್ತವ್ಯ 🙏
@Shreeraj19973 ай бұрын
ಧನ್ಯವಾದಗಳು 🙏
@gganeshhathwarg61683 ай бұрын
ಹೆನ್ನಾ ಬೈಲ್ ಅತ್ಯುತ್ತಮ ಕಲಾವಿದ ಸೂಪರ್ 👍🙏👌
@sheelagowda76883 ай бұрын
My favorites.vishwanath.youre ⭐.kalaveda.youre namber.1.one Of kalaveda.💯🔥🌟🌟🌟🌟 Youer.gret..so.sweeet
@LakshmiD-k1k3 ай бұрын
Super. Ollekalavidaru. Vishw🙏
@ರಾಘವಆಚಾರ್ಯಅಮಾಸೆಬೈಲ್3 ай бұрын
ಸೂಪರ್ ಅಣ್ಣಾ ❤️
@vighneshagasthya26893 ай бұрын
ಯಕ್ಷಗಾನದಲ್ಲಿ ವ್ಯಯಕ್ತಿಕ ಚರ್ಚೆ ಬಗ್ಗೆ ಯಾವುದೇ ಮುಚ್ಚು ಮರೆ ಇಲ್ಲದೆ ಚೆನ್ನಾಗಿ ವಿವರಿಸಿದ್ದಾರೆ.... ವಿಶ್ವನಾಥ್ ಅಣ್ಣ ನೀವೊಬ್ಬ ಉತ್ತಮ ವಾಗ್ಮಿ... ಇಂದ್ರಜಿತು, ಅಭಿಮನ್ಯು, ಶಲ್ಯ, ಬರ್ಬರಿಕ ಪಾತ್ರ ತುಂಬಾ ಇಷ್ಟ 🎉🎉🎉❤
@devanandnayak80103 ай бұрын
ಸಂದರ್ಶನ ತುಂಬಾ ಚೆನ್ನಾಗಿ ಮೂಡಿಬಂದಿದೆ ಮುಂದಿನ ಯಕ್ಷ ಪಯಣಕ್ಕೆ ಶುಭವಾಗಲಿ ಸಂದರ್ಶನ ಮಾಡಿದವರಿಗೂ ಧನ್ಯವಾದಗಳು❤
@Shreeraj19973 ай бұрын
ಧನ್ಯವಾದಗಳು ಸರ್🙏
@gokulavideography67933 ай бұрын
Super ,, All the Best Hennabail avre 💐💐👌. Shivamurthy Taarekodlu avara interview madi pls,, avru tumba olle Yuva kalavidru 😍
@basavarajshettigarkoteshwa43163 ай бұрын
ಅನುಭವಿ ಯುವ ಕಲಾವಿದರು ವಿಶ್ವನಾಥರು 🙏👍
@keerthanhb9063 ай бұрын
ಸಮರ್ಥ ಕಲಾವಿದನ ಪ್ರಬುದ್ಧ ಮಾತುಗಳು
@GayathriBhat-li7ex3 ай бұрын
ಯುವ ಪ್ರತಿಭೆಗೆ.ಅವಕಾಶಗಳು.ಹುಡುಕಿ.ಬರಲಿ.ವೇಷ.ನೋಡಿಲ್ಲ.ನಾವು.ನೋಡುವ.ಅವಕಾಶ.ಬೇಗ.ಬರಲಿ.🌹🌹🌹
@dineshbhandaryvandse1613 ай бұрын
ಅದ್ಬುತ ಕಲಾವಿದ
@thesilverscreen14343 ай бұрын
ಬಯಲಾಟದ ಅಭಿಮನ್ಯು ❤❤ ನಿಮ್ಮ ಯಕ್ಷ ಪಯಣ ಹೀಗೆ ಮುಂದುವರಿಯಲಿ ವಿಶ್ವಣ್ಣ ❤❤❤🎉🎉
@srpk_sandeshpoojary3 ай бұрын
Boss 😍😍❤️❤👌
@manojpoojary36653 ай бұрын
*ಸೂಪರ್ ಅಣ್ಣಯ್ಯ 👌🏻❤️❤️❤️
@sathishpoojary34983 ай бұрын
Great artist .. Perfect 👏👍
@sudeephegde58253 ай бұрын
Great Artist God Bless Ever
@udaypoojary31773 ай бұрын
Viswanathan henabil super endrajeethu Patra ❤❤❤
@vedanthnaik20753 ай бұрын
👌👌👌😍
@litashrinaik92303 ай бұрын
Super ❤
@jayanandb4323 ай бұрын
Super super ❤️❤❤👌👌👌👌🔥🔥
@manjubhat29463 ай бұрын
Super nanna mechina kalavidaru....❤
@PushpaPoojari-u9k2 ай бұрын
ನೀವು ಯಾವ ವೇಷ ಮಾಡಿದ್ರು ನಮಗೆ ತುಂಬಾ ಇಷ್ಟ 🌹🌹🌹🌹
@preethampoojary2973 ай бұрын
Tq sir madi dakke 😁✨🥰 vishhu anna ❤
@surendrapoojary99483 ай бұрын
ನಿಮ್ಮ ಅಭಿಮನ್ಯು ವೇಷ ನನಗೆ ತುಂಬಾ ಇಷ್ಟ ❤ ಅದೇ ಥರಾ ನನಗೂ ಮಾಡ್ಬೇಕು ಅನ್ನಿಸುತ್ತೆ 😂
@Ramchandranaikramachandranaik3 ай бұрын
Super hennabhailu
@VinayAchary-e6r3 ай бұрын
ಇನ್ನು 10 ವರ್ಷ ಹೋದರೂ ನೀವೇ ನಂಬರ್ ಒನ್ ಸ್ಟಾರ್ ವಿಶ್ವಣ್ಣ ❤️
@arunpoojary97233 ай бұрын
ಸೂಪರ್ ❤❤
@KeerthanKeethu-ss1es3 ай бұрын
Vishwanath super 🔥
@GururajS-in8oi3 ай бұрын
Super Anna🎉😊😊
@Elkebhat19503 ай бұрын
ಬೆಳೆಯುತ್ತಿರುವ ನಟ, ಶುಭಾಶಯ.
@dattunaik45333 ай бұрын
🔥ವಿಶ್ವ ಅಣ್ಣ
@umeshdevadiga27883 ай бұрын
Super Vishnu anna
@prashantager48973 ай бұрын
ಅನಂತ ಕೃತಜ್ಞತೆಗಳು ❤
@sureshp463 ай бұрын
ಹೃದಯ ವಂತ ಕಲಾವಿದ 🙏
@sridharnaik25263 ай бұрын
ನಮ್ಮ ವಿಶ್ವ ಅಣ್ಣಾ ❤
@shodhanshoba61313 ай бұрын
Super Kalvidaru ❤
@shrinivasacharya80803 ай бұрын
ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಯುವ ಕ ವಿಶ್ವನಾಥನ ವೇಷ ನೋಡುತ್ತಿದ್ದಾಗಲೆ ಋಅಂದುಧ ಕೊಂಡಿದ್ದೆ ಇ ಹುಡುಗ ಒಬ್ಬ. ಮೇರು ಕಲಾವಿದ ಆಗುತ್ತಾನೆ ಅಂತ. ಇವತ್ತು ಉತ್ತಮ್ಮ ಅದ್ಭುತವಾದ ಕಲಾವಿದನಾಗಿ ನಿಂತದು ನೋಡಿ ತುಂಬಾ ಖುಷಿ ಆಗುತ್ತೆ
@prashanthmogaveer3 ай бұрын
Super 😍❤️
@BalakrishnashettyYarukone3 ай бұрын
ಗೆಳೆಯ ❤️❤️❤️
@ravindrashetty70773 ай бұрын
❤ ಅಣ್ಣ
@sharthkumar16993 ай бұрын
👌👌👌👍❤
@rameshkothari69803 ай бұрын
Vishu Anna super.sunil holad avarana interview madi
@sudeephegde58253 ай бұрын
Great interview Sri Brhami Amma Bless to All.
@sureshp463 ай бұрын
🙏🙏🙏
@deepakamin62753 ай бұрын
ವಿಶು ಅಣ್ಣ ❤
@bhaskarkulal31683 ай бұрын
👌
@MahaveeraMahaveera-qy1bv3 ай бұрын
Congratulations ❤
@nagendramaiya9593 ай бұрын
Super..Yuva Kalavidru mathu uttama maathu galu
@raghavendrapoojari50323 ай бұрын
❤❤❤❤❤❤
@vedanthnaik20753 ай бұрын
ಯಾವ್ ವೇಷಕ್ಕು ಪರಿಪೂರ್ಣ ಕಲಾವಿದ ವಿಶ್ವವಣ್ಣ 😍
@shrikrishnaager53513 ай бұрын
ನಾನು ನಿಮ್ಮ ಅಭಿಮಾನಿ ಅಣ್ಣಾ ❤️
@sharthkumar16993 ай бұрын
❤
@kiranbhatyaksha91103 ай бұрын
❤❤❤❤
@nagarajshetty9443 ай бұрын
Sir prasanna shettiger sandrana madi
@KalyanKalyankumar-nn8oo3 ай бұрын
ಜೈ ವಿಶ್ವನಾಥ
@yakshaloka94793 ай бұрын
Super
@VamanaPoojary-u4f3 ай бұрын
👍
@MohanMoni-ux8vm3 ай бұрын
ಇನ್ನು 10 ವರ್ಷಗಳಲ್ಲಿ ಬಡಗಿಗೆ ಸಮರ್ಥ ಎರಡನೇ ವೇಷದಾರಿ..... ವಿಶ್ವಣ್ಣ
@SujanSujan-q1z3 ай бұрын
ಮೊದಲ ನೇಯ ಸಮರ್ಥ ವೇಷಧಾರಿ ಯಾರು??
@vighneshagasthya26893 ай бұрын
@@SujanSujan-q1z ಆ ಮೇಳದ ಭಾಗವತರು..
@poojithshetty35173 ай бұрын
ಒಂದನೇ ವೇಷಧಾರಿ ,ಎರಡನೇ ವೇಷಧಾರಿ ಮೂರನೇ ವೇಷಧಾರಿ ಅಂದ್ರೆ ಏನು ಎಕ್ಸಾಂಪಲ್ ಕೊಡಿ ಸಾರ್
@Goutam_bh3 ай бұрын
@@poojithshetty35171ನೆ ವೇಷಧಾರಿ ಭಾಗವತರು...2ನೆ ವೇಷಧಾರಿ ಅಂದರೆ ಆಯಾ ಮೇಳದ ಎಲ್ಲರಿಗಿಂತ ಹೆಚ್ಚು ಸಮರ್ಥ / ಅನುಭವಿ ವೇಷಧಾರಿ
@manjunathdas.lokalmovi823 ай бұрын
ನಮ್ಮ ಕುಂದಾಪುರ ತಾಲೂಕಿಗೆ ಬೇಕಿತ್ತು ಇಂಥ ಕಲಾವಿದ .ಈಗ ಸಿಕ್ಕಂತಾಗಿದೆ
@praveensalian78843 ай бұрын
ಅಧ್ಯಯನಶೀಲ ಕಲಾವಿದ copy ಮಾಡುದಿಲ್ಲ ಸ್ವಲ್ಪ speed ಜಾಸ್ತಿ ಅಷ್ಟೇ ಯಲ್ಲರಿಗೂ ಎಂತವರಿಗೂ ತಕ್ಷಣ ಉತ್ತರಿಸುವ ಜ್ಞಾನ ಉಂಟು ತುಂಬಾ ಇಷ್ಟ
@VinayAchary-e6r3 ай бұрын
ಯಾವಾಗಲು ನೀವೇ ಬಡಗಿನ ಸ್ಟಾರ್ ❤️
@jagadishbillava75663 ай бұрын
ನನ್ನ ಹಮ್ಮೆಯ ಕಲಾವಿದ 💪
@Shreesha_hebbar3 ай бұрын
🥰👌
@lokeshamogaveera51883 ай бұрын
Vidyadhar jalaballi bagge swalpa matadbahuditu
@sudharshanvailaya73003 ай бұрын
ಬಡಗಿನ ಉತ್ತಮ ಭರವಸೆಯ ಕಲಾವಿದ
@uk143d3 ай бұрын
ಇವರ ವೇಷ ನೋಡಿದ ಹಾಗೆ.. ಇವರ ಮಾತಿನ ವೇಗ.. ಪುಂಡ.. ವೇಷ ಕ್ಕೂ.. ದೊಡ್ಡ ವೇಷ ಕ್ಕೂ ಬೇರೆ ಬೇರೆ madkobeku ಅನ್ಸುತ್ತೆ.. ವಿಷಯ gotiddaga ಬೇಗ ಬೇಗ ಹೇಳುವ ಅನ್ನೋ ಕಾರಣ
@bhavanibhuvaneshwari74663 ай бұрын
Vishwannana mathu jelthane erbeku anisutte,, avaru ommomme, bere pathra madthare,, aga guruthu sigoddyilla,, avaru thale alladisu a styl antha antharalla, kanndadalli en heltharo gottilla,, aa stylalli gottagutte, hage swara kuda,, ok,, viswhvanna, keep it up, all the best,,