Super sir tq . ರೈತರಿಗೆ ಎಲ್ಲಾ ಕಡೆ ಮೊದಲು ಆದ್ಯತೆ ಕೊಡಿ
@create47476 ай бұрын
ನಮ್ಮ ನಾಡು . ನಮ್ಮ ಪಂಚೆ .....ನಮ್ಮ ಹಕ್ಕು ......
@ananthashanbhag28446 ай бұрын
ಹೋರಾಟ ಅಂದ್ರೆ ಇದೇನೇ...! ಸತ್ಯ ಮೇವ ಜಯತೆ..! ಅಸಲಿ ರೈತನ ಜಯ..! ವಿಸ್ತಾರ ನ್ಯೂಸ್ ಗೆ ಧನ್ಯವಾದಗಳು...!
@ravipravip74476 ай бұрын
ಸೂಪರ್ ಹ್ಯಾಟ್ಸ್ ಫ್ ಗುರು ಕನ್ನಡಿಗರು ಮೊದಲು ಒಂದಾಗಬೇಕು ಜೈ ಕರ್ನಾಟಕ ಮಾತಾಕಿ ಜೈ
@bhagya38936 ай бұрын
ಚಂದನ್ ಶರ್ಮ. ನಿಮಗೆ ಹಾಗೂ ಫಕೀರಪ್ಪ ಅವರಿಗೆ ಅಭಿನಂದನೆಗಳು
@ravishankar9156 ай бұрын
ಥ್ಯಾಂಕ್ಯೂ ವಿಸ್ತರ ಟೀಂ ತುಂಬಾ ಹೆಮ್ಮೆ ಅನ್ಸುತ್ತೆ ನಿಮ್ಮ ಆ ಪೌರುಷದ ಮಾತು ಕನ್ನಡದವರು ಏನು ಅಂತ ಗೊತ್ತಾಗ್ಲಿ 🙏🙏
@SpiderBoy-qe86 ай бұрын
ಇನ್ನು ಮುಂದೆ ಪಂಚೆ ಹಾಕೊಂಡು ಮಾಲ್ ಗೆ ಹೋಗಿ 🙏🙏🙏👌
@ananthashanbhag28446 ай бұрын
ಸಿದ್ದರಾಮಯ್ಯ ನವರು ಸದಾ ಪಂಚೆ ತೊಡುವುದಲ್ಲವೇ..!
@narayanabhosle62086 ай бұрын
ಜೈ ವಿಸ್ತಾರ ನೂಸ್ 🙏🌹👍👍
@Manu_brave6 ай бұрын
ಬುರ್ಕಾ ನ ತಡಿಯಲ್ಲ, ಪಂಚೆ ನ ತಡೀತಾರೆ
@ИзвестныйАпрасад6 ай бұрын
True 😂
@hussainhisam18406 ай бұрын
Loper bvc ನಿನಗೆ ಬುರ್ಖಾ ಏನು ಮಾಡಿದೆ ಮೊದಲು ಮನುಷ್ಯ ನಾಗಿ ಬದುಕು ಕರ್ಮ ಯಾರನ್ನು ಬಿಡಲ್ಲ
@vittalnaik63526 ай бұрын
@@hussainhisam1840 ಇಲ್ಲಿ ಮನುಷ್ಯನ ಬಗ್ಗೆ ಅಲ್ಲ ಮನುಷತ್ವ ಪ್ರಶ್ನೆ. ಅವರು ಹೇಳಿದ್ರಲ್ಲಿ ತಪ್ಪೇನಿದೆ ಬುರ್ಖಾ ಹಾಕಿಕೊಂಡು ಕದಿಯುವ ಹಲವಾರು ವಿಡಿಯೋ ಬಂದಿದೆ ನೀನ್ಯಾಕೆ ಉರೀತೀಯಾ.
@vittalnaik63526 ай бұрын
ಬುರ್ಖಾ ಏನೂ ಮಾಡಿಲ್ಲ ಆದರೆ ಬುರ್ಖಾದೊಳಗಿರುವವರು ಏನು ಮಾಡುತ್ತಾರೋ ಎಂದು ಯಾರಿಗೂ ತಿಳಿಯೋಲ್ಲ.
@beautifulworld42826 ай бұрын
Nin amn kaacha bidthare le😂
@hamsavenikm9756 ай бұрын
ಇದು ಬೇಕಿರೋದು ಚಂದನ್ ಸೂಪರ್
@tkraj136 ай бұрын
ಜೈ ಜವಾನ್ ಜೈ ಕಿಸಾನ್ ಜೈ ವಿಜ್ಞಾನಿ ಇದನ್ನು ಅರ್ಥ ಮಾಡಿಕೊಳ್ಳಬೇಕು ಲೋಫರ್ ಮಾಲ್ ಮಾಲೀಕ ಹೋಗಿರಿ ಮಖಕ್ಕೆ ಮಾಲೀಕನಿಗೆ
@raghavendrayadav11906 ай бұрын
ನಮ್ಮ ನಾಡು ನಮ್ಮ ಪಂಚೆ ,,❤ ಸೂಪರ್ ಸರ್ ಜೈ ರೈತ ❤
@NagarajuNagaraju.B-gm9xp6 ай бұрын
ನನಗೆ ಬಹಳ ಬಹಳ ಸಂತೋಷ ವಾಯಿತು
@prakashninja70576 ай бұрын
ಜೈ ವಿಸ್ತಾರ ಸ್ಟಾಫ್ ಗ್ರೇಟ್ ❤❤❤❤
@poornima5306 ай бұрын
ನಮ್ಮ ನಾಡು. ನಮ್ಮ. ಪಂಜೆ
@hajarathalisiddaiahnakote87776 ай бұрын
ಅನ್ನದಾತರು ಇವತ್ತು ತಮ್ಮ ಪಂಪ್ ಸೆಟ್ ಗಳಿಗೆ ವಿದ್ಯುತ್ ಸಂಪರ್ಕ ಪಡೆಯುವುದು ಬಹಳ ಕಷ್ಟ ಇದೆ ಇದರ ಬಗ್ಗೆ ಒಂದು ಕಾರ್ಯಕ್ರಮ ಮಾಡಿ......
@puttarajay.m72246 ай бұрын
ವಿಸ್ತಾರ ಚಾನೆಲ್ ನ್ಯೂಸ್ ಗೆ ಧನ್ಯವಾದಗಳು🎉🎉🎉🎉🎉 ಇದೇ ತರ ನಿಮ್ ಚಾನೆಲ್ ಮುಂದುವರಿಯಲಿ ಅಂತ ಕೇಳಿಕೊಳ್ಳುತ್ತಿದ್ದೇನೆ ರೈತರ ಪರ ದಯವಿಟ್ಟು ಇರಿ
@HariKrishna-su1lc6 ай бұрын
Thank you team ❤😊
@madesha.mmadesha.m68266 ай бұрын
This is our samskruthi
@krishnadd60126 ай бұрын
ಮಾಧ್ಯಮದವರಿಗೆ ಧನ್ಯವಾದಗಳು
@salvamurugan59136 ай бұрын
Farmers all are backbone of any country. Respect them.
@rameshgsuvarna-xs9qt6 ай бұрын
Salute for you 👌
@shashidarah18326 ай бұрын
ಜನಕ್ಕಿಂತ ಪೊಲೀಸ್ ಅವರೇ ಜಾಸ್ತಿ ಇದಾರಲ್ಲ 😂
@Hari242466 ай бұрын
Wow !! Benki🎉🎉🎉🎉 Idu farmer power andre❤
@rajgopals24596 ай бұрын
ಇದು ನಮ್ಮ ಪಂಚೆಗಿರುವ ತಾಕತ್ತು
@guruswamy98356 ай бұрын
ವಿಸ್ತಾರ ಚನಾಲ್ಗೆ ಧನ್ಯವಾದಗಳು 🙏🙏🙏🙏
@penchalaiahk52406 ай бұрын
Visthara news channel nijuvagilu great
@crime.vlogger6 ай бұрын
Awesome Work sir hats off to each and everyone
@vijaydhodmane20256 ай бұрын
You are great brother
@KeplertwoB6 ай бұрын
Well done Vistara News🎉
@ashaasharani26376 ай бұрын
ಸೂಪರ್ ಸರ್ 🙏
@eeralappar48026 ай бұрын
ಚಂದನ್ ಶರ್ಮ ಸಾರ್ ನಿಮಗೆ ನನ್ನ ದೊಂದು ಸಲಾಂ
@gkentertainments73876 ай бұрын
Wow fantastic 😍❤
@rameshbaburameshbabu54296 ай бұрын
Great for u 🙏 sir really God bless all 🙏 tq all 😢
@shivakumaraNs-d2o6 ай бұрын
Vistaara super
@veereshhugar83846 ай бұрын
Jai kannada Jai Karnataka.....❤
@ravichandraprasad95096 ай бұрын
Vistara news good job 🎉
@nnagaraj20916 ай бұрын
Super👌😉🌹
@samratas10456 ай бұрын
good work ❤
@amarnathrb62476 ай бұрын
Thank you 🙏🏻
@MUNINDRAMuni-n6d6 ай бұрын
ವಿಸ್ತರ🔥
@rahulyadravakar-xu3df6 ай бұрын
Super sir
@WolfmaninKannada6 ай бұрын
Super 🎉
@rameshsanadi83586 ай бұрын
Great news
@rajgopal15956 ай бұрын
❤super sir
@anandkkommalur43326 ай бұрын
Superb support
@muttannag22756 ай бұрын
Superb vistara Tv channel
@Callmepavitra-w7j6 ай бұрын
ವಿಸ್ತಾರ news 🙏🙏
@MR-pw7ml6 ай бұрын
ಉತ್ತರ ಕರ್ನಾಟಕ ಬೇಕು ಅಂತೀರಾ ಬೆಂಗಳೂರು ನವರು ನೋಡಿ ಎಲ್ಲರಿಗೂ ಸಪೋರ್ಟ್ ಮಾಡ್ತಾರೆ ಯಾವತ್ತಿದ್ರೂ ಒಂದೇ ಕರ್ನಾಟಕ ಇರಬೇಕು
@Johnnie9996 ай бұрын
ನಾನು ಇನ್ಮೆಲೆ ದೇವಸ್ಥಾನಕ್ಕೆ ಪಂಚೆ ಹಾಕೊಂಡ್ ಹೋಗ್ತೀನೋ ಇಲ್ಲ್ವೋ ಗೊತ್ತಿಲ್ಲ ಆದರೆ ಶಾಪಿಂಗ್ ಮಾಲ್‌ಗೆ ಅಂತು ಪಂಚೆಲೆ ಹೋಗೋದು
@ananthmysore4406 ай бұрын
Boss I want to try with patta Patti chaddi
@kannadaguru30016 ай бұрын
😂
@MahadevaswamyKM-cu6wr6 ай бұрын
ಮೈ ತುಂಬಾ ಬಟ್ಟೆ ಹಾಕೊಂಡು ಬಂದ್ರೆ ಬಿಡಲ್ಲ ಬಿಕಿನಿ ಹಾಕೊಂಡು ಬಂದ್ರೆ ಬಿಡ್ತೀರಾ