ಒಳ್ಳೆ ಸಂಸ್ಕಾರವಂತ ಮನುಷ್ಯ. ಈ ವಯಸ್ಸಿನಲ್ಲೂ ಲವಲವಿಕೆಯಿಂದ ಇರುವುದನ್ನು ನೋಡಿ ಸಂತೋಷವಾಯ್ತು. ಇವರನ್ನು ಬಹಳಷ್ಟು ಸಲ ಬೆಳ್ಳಿಗ್ಗೆ ವಾಯುವಿಹಾರಕ್ಕೆ ಬಸವೇಶ್ವರನಗರದಲ್ಲಿ ನೋಡಿದ್ದೇನೆ. ದೇವರು ಅವರಿಗೆ ಆಯುರಾರೋಗ್ಯವನ್ನು ಕೊಟ್ಟು ಕಾಪಾಡಲಿ.
@user2j3ycg4df5 ай бұрын
Very enthusiastic person at his age. Chennagi nadskotra, madam.
@SantoshKumar-wx9cp5 ай бұрын
Abhinava Bhargava Dr VISHNU MAHARAJ ki Jai 🦁🦁🦁💪💪💪
@gubbacchi105 ай бұрын
Love watching bhargavas interview. So knowledgeable, cultured person
@arvinds4385 ай бұрын
Vishnu sir 🙏
@gunduraosubbarao16105 ай бұрын
Fine
@youthproductions9485 ай бұрын
1:16:30 the reason you clicked the video for
@meerag60065 ай бұрын
ನಮಸ್ಕಾರ ಭಾರ್ಗವರವರೇ. ನಿಮ್ಮ ಅನುಭವ, ಜ್ಞಾನದ ಮಾತುಗಳು ಎಷ್ಟು ಕೇಳಿದರೂ ಸಾಲದು, ಅಷ್ಟು ಸೊಗಸು!
@vijaymusicalevents15105 ай бұрын
Very nice old memories
@cheeni135 ай бұрын
Thumba long interview. Swalpa short aagi irbodiththu. Kone konelantu, thumbaane elediddaare. Thumbaa irritate aago thara elastic thara eledaadiddaare. Haa thoo.