ಹೌದ್ರಿ ಪಾರಕ್ಕ ನಮ್ ಕಡೆಯಲ್ಲ ಹಂಗೆ ಅಲ್ಲ ಚಲೋ ಸಿರಿ ಮಾಡಿಲ್ಲ ಅಂತ ದೊಡ್ಡ ದೊಡ್ಡ ಜಗಳಾನೇ ಆಗ್ಯಾವ ನಮ್ಕಡಿ😂 ವಾಸ್ತವಕ್ಕೆ ತುಂಬಾ ಹತ್ತಿರ ಇರುವ ವಿಡಿಯೋಸ್ ನ ಮಾಡ್ತೀರಾ ನಂಗೆ ನಿಮ್ಮ ಎಲ್ಲಾ ವಿಡಿಯೋಸ್ ತುಂಬಾ ಇಷ್ಟ ಆಗುತ್ತೆ ಧನ್ಯವಾದಗಳು🎉🎉❤❤
@aiswaryas61704 күн бұрын
Same ನಮ್ಮ ಮನೆಯಲ್ಲಿ ಇದೆ ತರಾ matagalu ಬಂದಿವೆ 🤦🏼🤦🏼🤦🏼🤦🏼all ನಾವ್ ಅವರ ಕೊಟ್ಟ ಸೀರೆಮೇಲೇನೆ ಇರ್ತೀವಾ 🤦🏼🤦🏼🤦🏼ಯಾಕ್ ಇಷ್ಟ ಸಣ್ಣ ಬುದ್ದಿ ಮಾಡ್ತಾರೋ e ಹಾಳಾದ್ ರಿಲೇಟಿವ್ಸ್ 😒🤦🏼
@laxmihanagandi70135 күн бұрын
ಹಿಂಥವರು 4 ಜನ ಎಲ್ಲ ಕಡೆ ಇರತಾರೀ ಪರಕ್ಕಾ ವಿಡಿಯೋ ಸೂಪರ್ ❤❤❤❤❤❤👌👌👌👌👌👌👌👌👌👌😂😂
@akshitha24935 күн бұрын
ಹೌದು ಪರಕ ನಮಗೂ ಇಂಥ ಅನುಭವ ಜಗ್ಗು ಆಗಿದ್ದಾವೆ ನಮ್ಮ ಮನೆಯಲ್ಲಿ ನಡೆದಿದೆ ಇತರ😂😂😂😂❤❤❤
@mallikarjunAntin4 күн бұрын
Super super super super❤❤❤❤❤❤
@karicartoon2 күн бұрын
Thank you so much
@PadmavatiBannigol4 күн бұрын
ಇಂಥ ರಗಡ್ ಅನುಭವ ಆಗ್ಯಾವು ಭಾರಿ ಚಂದ ಇತ್ತು ನಮಗಾದ ಅನುಭವವನ್ನು ನೆನಪಿಗೆ ಬಂದು ❤❤
@PreethiPreethi-vl7ff5 күн бұрын
ಬೇವಷಿ.ಜನ.......ಇವರು..ಸಾರಿಲೃ.....ಮಂಗಳಮ್ಮಸೂಪರ್❤❤❤❤❤
@ShrideviKulkarni-uv1dv5 күн бұрын
Barobar nangu anubhava agide parakka
@VinaykumarVinnu-z5c4 күн бұрын
Enta anubava baala agidave namagu kuda❤❤
@PraveenKumar-dy6yr5 күн бұрын
Super parakka❤❤🎉🎉
@karicartoon2 күн бұрын
Tq
@karilinga98584 күн бұрын
ನಮ್ ಕಡೆ ಕೋಡ ಹೇಗೆ ಪಾರಕ್ಕ ಅನು ಕೊಂಡರು ಅನುತಾರೆ ಅದನ್ನೆಲ್ಲ ತಲೆಗೆ ಜಲ್ಮ ಅಲ್ಲ😅 ವಿಡಿಯೋ ಸೂಪರ್❤