ಸರ್ ನನ್ನ ಮಗುವಿಗೆ ಮೂರು ವರ್ಷ ಮೂರು ತಿಂಗಳು ಆಗಿದೆ ಊಟ ಮಾಡಿಸುವಾಗ ಹೊಟ್ಟೆ ನೋವು ಅಂತ ಹೇಳ್ತಾನೆ ಹೇಳಿದ್ದೂ ಸ್ವಲ್ಪ ಹೊತ್ತಿಗೆ ವಾಂತಿ ಮಾಡುತ್ತಾನೆ ಇದಕ್ಕೆ ಪರಿಹಾರ ತಿಳಿಸಿ ಸರ್🙏😭
@naliniravikumar12439 ай бұрын
Same nan magugi haage hagta ide en prlm gottila oota tintane illa
@rekhahe72996 ай бұрын
Henaytu evaga papu chenagidana .henadru problem etta
@santhoshkpvirat31284 ай бұрын
Same problem 😢
@manjulah722027 күн бұрын
@@rekhahe7299Enaytu adu henaytu alla 😢 Enadru adu henadru alla😢
@hemathanushgowda749 Жыл бұрын
Tumba humanity ero doctor 🙏
@sunshinestudio13705 ай бұрын
ಸೂಪರ್ ಸರ್
@nandinibp437212 күн бұрын
Tq sir
@ManjunathManju-s9y4 ай бұрын
ನನ್ನ ಮಗಳಿಗೆ ಒಂಬತ್ತು ವರ್ಷ ವಾಕ್ಕೆ ವಾಮಿಟ್ ಎರಡು ಆಗ್ತಾ ಇದೆ ಊಟ ಏನು ಸೇರುತ್ತಿಲ್ಲ ದಯವಿಟ್ಟು ಇದಕ್ಕೆ ಕಾರಣ ತಿಳಿಸಿ ಸರ್ ಏನು ಪರಿಹಾರ ಹೇಳಿ😢
@nithinshanbogue831611 ай бұрын
Sir i have my baby 1 and half year old .i used to give boiled rice into mixy as smasher and now iam untroducing her by hand smash now she refuse to eat and vomits too
@basuwalad6721 Жыл бұрын
Sir nam ಮಗುವಿಗೆ ದಿನಕ್ಕೆ 4 5 ಸಾರಿ ವಾಂತಿ ಆಗ್ತಾಇದೆ ಮಗುವಿಗೆ 6 month runing
Sir nam magnige 6 year first day stomach pean andru ,neste day vamating aytu,amale daventry aytu,matye 1 weak admale hage agta edye sir en problem
@Shreyass-o9h5 ай бұрын
Sir nanna maguvige 1:1.5month aithu 2week omite eddithu medicine kitte kadime aithu. Ega mathe start aithu. Chikkamagu eddaga eddithu 7-8 month thanaka eddithu evaga mathe start agide
@VishwanathRudragoudar-x8k9 ай бұрын
Sir nanna magalige ,11 months evag avalu halu kudsbekadre vanti madtale hospital ge torsidivi doctor avalige anna nal chikkadagide ant helidare Edan hege sari padisodu heli doctor please
@nagrathnasommanna5436 Жыл бұрын
Sir nanna maganige 12years yavagalu morning thindi Ada thakshana vakarike aguthe 2.3thingaligondsala vomiting stataguthe .mathe norethara kafhathara aguthe amele treatment kodsi glukose hakisidru ondondu sala kadime agalla parihara heli sirplease
@RangaswamyS-t5s2 ай бұрын
ಸರ್ ಊಟ ಆದ ತಕ್ಷಣ ವಾಂತಿ ಮಾಡ್ತಿದಾನೆ 1 ವೀಕ್ ಇಂದ ಏನ್ ಮಾಡಬೇಕು
@prakashhs9072 жыл бұрын
Sir ತುಂಬಾ ಉಪಯುಕ್ತ ಮಾಹಿತಿ, nanna ಮೊಮ್ಮಗಳು 4 ವರ್ಷ 6 ತಿಂಗಳು ಅವಳು active ಆಗಿದ್ದಾಳೆ ಆದರೆ 4 ದಿನದಿಂದ ಈಚೆಗೆ 2 ದಿನ ಒಂದೊಂದು ಸಾರಿ ವಾಂತಿ ಆಗಿದೆ. ಹಣೆಯ ಮದ್ಯೆ ಸ್ಪಲ್ಪ ನೋವು ಎಂದು ಹೇಳುತ್ತಾಳೆ ತುಂಬಾ ನೋವು ಎಂದು ಹೇಳುವುದಿಲ್ಲ ಒಂದು ನಿಮಿಷ ಇರುತ್ತೆ ಅಷ್ಟೇ ಇದಕ್ಕೆ ಟೆಸ್ಟ್ ಯಾವುದಾದರೂ ಮಾಡಿಸಬೇಕೆ ತಿಳಿಸಿ please
@tejubajantri4908 Жыл бұрын
Sir nanna maganige 6years old months aytu uta ada balika vanti madutiddane edakke parihar tilisi sir dayavittu
@bhagyalaxmipatil87477 ай бұрын
Nan maganige 2 varsha 1tingalu 2days enda kannu novu antane matte vamit madata edane
@ShwethaKollur9 ай бұрын
ನನ್ನ ಮಗಳಿಗೆ 10 ವರ್ಷ ವಯಸ್ಸಿ ಅವಳಿಗೆ ವಾಂತಿ ಬರ್ತಾ ಇದೆ ಬರೀ ನೀರು ಯಾಕೆ ಹೀಗೆ
@shivarudrayyakoti Жыл бұрын
ಸರ ಆರು ವರ್ಷದ ಮಗ ಇದ್ದಾನೆ ಸರ್ ಅದಕ್ಕೆ ವಾಂತಿ ಆಗುತ್ತಿದೆ
@Savita-vg1pf6 ай бұрын
Sir blood test madide adrinda gottagutta
@venuvenugopal6783 Жыл бұрын
Sir nan maguge 4 month running vomit agya eruthe
@sangameshangadi28259 ай бұрын
Sir namma maguvige bandu agti de
@shilpabagalkot436Ай бұрын
ವಾಂತಿ ಬಂದ ಹಾಗೆ ಆಗುತ್ತೆ ಸರ್
@varnithamanju143 Жыл бұрын
Hlo sir nan maguge 1 year 4 month ede avnu yav time alli vanti madalla uta madthage en adru gatti padarta tindaga vanti madtane edakke selution kodi plzzz