ಪ್ರಪಂಚದ 197 ದೇಶಗಳಲ್ಲೂ ನಮ್ಮ ಕನ್ನಡ ಬಾವುಟ ಹಾರಿಸುವ ಶಕ್ತಿ, ಆರೋಗ್ಯ, ಕೊಟ್ಟು ಆ ದೇವರು ಕಾಪಾಡಲಿ...ಜೈ ಕರ್ನಾಟಕ. ಜೈ ಕನ್ನಡಾಂಬೆ..💜ನಿಮ್ಮ ಜರ್ನಿ ಸುಖವಾಗಿ ಹೀಗೆ ಸಾಗಲಿ 😍😍❣️
@mrdpicturesofficial2 жыл бұрын
ನಿಮ್ಮ ಪ್ರಯತ್ನಕ್ಕೆ ನನ್ನದೊಂದು ಸಲಾಂ 🧡🧡 ಇನ್ನು ಜಾಸ್ತಿ ಸಪೋರ್ಟ್ ಮಾಡಿ ಎಲ್ಲರೂ
@raghuveerar16542 жыл бұрын
ನಮ್ಮಿಂದ ಅಂತು ಈ ತರ ದೇಶಗಳನ್ನು ಸುತ್ತಲೂ ಸಾಧ್ಯ ಆಗುತ್ತೋ ಆಗಲ್ವೋ ಗೊತ್ತಿಲ್ಲ ನಿಮ್ಮಿಂದ ಈ ತರ ದೇಶಗಳನ್ನು ನೋಡಲು ಸಾಧ್ಯವಾಗಿದೆ ನಿಮಗೆ ನನ್ನ ಹೃದಯಪೂರ್ವಕ ಧನ್ಯವಾದಗಳು .ಜೈ ಕರ್ನಾಟಕ ಜೈ ಪ್ಲೇಯಿಂಗ್ ಪಾಸ್ಪೋರ್ಟ್ ಕಿರಣ ಸಾರ್ ಮತ್ತು ಆಶಾ ಮೇಡಂಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು
@curora2fanatico2 жыл бұрын
ನಮ್ಮ ಕನ್ನಡದವರು ಪ್ರಪಂಚ ಸುತ್ತಿ, ನಮ್ಮ ಬಾವುಟ ಹಾರಿಸಿ, ನಮ್ಮ ಕಸ್ತೂರಿ ಕನ್ನಡದಲ್ಲಿ ಮಾತನಾಡುವುದು ಕೇಳೋದು, ನೋಡೋದೇ ಚೆನ್ನ !!!!!
@veereshk11312 жыл бұрын
ನೀವು ಪ್ರಪಂಚದ ಎಲ್ಲಾ ದೇಶಗಳನ್ನು ಸುತ್ತಿ ನಮಗೆ ಕುಳಿತಲ್ಲೇ ಎಲ್ಲಾ ದೇಶದ ಮಾಹಿತಿ ಕೊಡುತ್ತಿದ್ದೀರಾ.. ಹಾಗೂ ನೀವು ತುಂಬಾ ಸ್ಪಷ್ಟವಾಗಿ ಕನ್ನಡ ಮಾತಾಡುತ್ತೀರಾ ಧನ್ಯವಾದಗಳು 🙏
@praveenmelkar55902 жыл бұрын
ನಾನು ಜೀವನದಲ್ಲಿ ಇಂಥ ಪ್ಲೇಸ್ ನೋಡಿಲ್ಲ ನೀವು ನನಗೆ ತೋರಿಸಿ ಕೊಟ್ಟಿದ್ದೀರಿ ತುಂಬಾ ಧನ್ಯವಾದ 💕
@eranna42732 жыл бұрын
ಆಶಾ ಅವರ ಕನ್ನಡದ ಸ್ಪಷ್ಟತೆ ತುಂಬಾ ಚೆನ್ನಾಗಿದೆ...
@rsgbs5233 Жыл бұрын
ನಿವು ಕರ್ನಾಟಕ ರಾಜ್ಯದ ಹೆಮ್ಮೆ. God bless you forever
@pradeepkumar94542 жыл бұрын
ನಾವು ಇದನ್ನು ನಮ್ಮ ಜೀವನದಲ್ಲಿ , ಜೋರ್ಡಾನ್ ದೇಶವನ್ನು , ನಿಮ್ಮಿಂದ ಕನ್ನಡ ಭಾಷೆಯಲ್ಲಿ , ನೋಡುತ್ತಿರುವುದು ಬಹಳ ಸಂತೋಷವಾಗುತ್ತಿದೆ, ಅದರಲ್ಲೂ ಕೆಂಪು ಮರುಭೂಮಿಯಲ್ಲಿ ,ಮಂಗಳ ಗ್ರಹದ ಮೇಲೆ ನಾವು ಇದ್ದೇವೆಂದು ಅನಿಸುತ್ತದೆ, ಇದರ ಬಗ್ಗೆ , ಹಾಲಿವುಡ್ ಚಿತ್ರಗಳಲ್ಲಿ, ಬೈಬಲನಲ್ಲಿ ನೋಡಿದ್ದೇವು, ಕೇಳಿದ್ದೇವು, ಆದರೆ ನೀವು ಕನ್ನಡ ಭಾಷೆಯಲ್ಲಿ ಇದನ್ನು , ನಮ್ಮೆಲ್ಲರಿಗೂ ತೋರಿಸುತ್ತಿರುವುದು ಬಹಳ ಸಂತೋಷ, ಆದರಿಂದ ಕಿರಣ್ ಸರ್ ಮತ್ತು ಆಶಾ ಮೇಡಮ್ ಇಬ್ಬರಿಗೂ ನಮಸ್ಕಾರಗಳು
@manjunathas15602 жыл бұрын
100% ನಿಜ.
@umar.k23892 жыл бұрын
ಆಲಿಬಾಬಾ ಮತ್ತು ನಲವತ್ತು ಜನ ಕಳ್ಳರು ಇಲ್ಲೇ ಇದ್ರು ಅಂತ ಕಾಣ್ಸುತ್ತೆ.. ಅದ್ಭುತವಾಗಿತ್ತು ಧನ್ಯವಾದಗಳು 🤗
@bhagyabhanu27312 жыл бұрын
Even, I remembered Ali Baba's story
@hjdnayak37252 жыл бұрын
ನಾವಂತೂ ಅಲ್ಲಿಗ್ ಹೋಗಿ ನೋಡೋಕೆ ಆಗಲ್ಲ ನಿಮ್ಮಿಂದ ಆದ್ರೂ ನೋಡೋ ತರ ಆಯ್ತಲ್ಲ Thank u both of you 🤗♥️💛
@giriyappa97952 жыл бұрын
ನಿಮ್ಮ ಕನ್ನಡ ಸೇವೆಗೆ ಎಷ್ಟು ಕೃತಜ್ಞತೆ ಹೇಳಿದರು ಅತ್ಯಲ್ಪ ದೇವರು ನಿಮ್ಮನ್ನು ಕನ್ನಡ ಜನತೆಗೆ gift ಆಗಿ ಕೊಟ್ಟಿದ್ದಾರೆ 🙏🏻🙏🏻🙏🏻🙏🏻
@anithadeepak52522 жыл бұрын
ವಿಡಿಯೋ ನಮಗೆ ತುಂಬಾ ಖುಷಿ ಕೊಟ್ಟಿದೆ, ನಾವು ನಿಮ್ಮ ಜೊತೆ ಪ್ರಯಾಣ ಮಾಡಿದ ಹಾಗೆ ಅನ್ನಿಸಿತು Kiran dance super, asha nimma energy 👌👌👌❤️❤️❤️🎉
@nagarajarajeshsrajeshnagar85742 жыл бұрын
ಮಾರ್ಸಗೆ ನಾವು ಹೋಗಿದ್ದರು ಇಷ್ಟೆಲ್ಲ ನೋಡುವುದಕ್ಕೆ ಆಗುತ್ತಿರಲಿಲ್ಲ, ಆದರೆ ನೀವು ತೋರಿಸಿದರಿ ತುಂಬ ಧನ್ಯವಾದ ಹೀಗೆ ನಿಮ್ಮ ಪ್ರಯತ್ನ ಮುಂದುವರಿಯಲಿ ಮತ್ತು ನಮ್ಮ ಕನ್ನಡದ ಭಾವುಟ ಎಲ್ಲ ಕಡೆ ಹಾರಿಸಿ
@sudhakarbv4122 жыл бұрын
ಬೇರೆ ದೇಶದಲ್ಲಿ ಕರ್ನಾಟಕ ಬಾವುಟವನ್ನು ಹರಿಸುತ್ತಿರುವ ನಿಮಗೆ ಅಭಿನಂದನೆಗಳು 💛❤️
@nagendrarp2453 Жыл бұрын
ಜಯ ಕರ್ನಾಟಕ, ಜಯ ಕನ್ನಡ ತಾಯಿ. ಅತ್ಯುತ್ತಮ, ಆಶಾ ಮತ್ತು ಕಿರಣ್. ನೀವು ಅದ್ಭುತ ಜನರು. ದೇವರು ನಿಮ್ಮನ್ನು ಹೇರಳವಾಗಿ ಆಶೀರ್ವದಿಸಲಿ, ದಯವಿಟ್ಟು ಸುರಕ್ಷಿತವಾಗಿರಿ. ನೀವು ಕರ್ನಾಟಕದ ಸಂಪತ್ತು.
@sarawathic72162 жыл бұрын
ಅಣ್ಣ ಅತ್ತಿಗೆ ಸೂಪರ್ 💐💐💐 all the best
@M.a.n.u092 жыл бұрын
ನಂದು ಒಂದು ಸಜೆಶನ್ ಇದೆ ಏನಂದ್ರೆ ನೀವು ಪ್ರತಿ ಬಾರಿ ಬೇರೆ ದೇಶಕ್ಕೆ ಹೋದಾಗಲೂ ಆದೇಶಕ್ಕೆ ಬೇರೆಯವರು ಅಂದರೆ ನಮ್ಮ ಕನ್ನಡದವರು ಹೇಗೆ ಆದೇಶವನ್ನು ತಲುಪಬಹುದು ಮತ್ತು ಅದಕ್ಕೆ ತಗಲುವ ಖರ್ಚು ಎಷ್ಟು ಮತ್ತು ಆ ಜಾಗದ ಹತ್ತಿರ ಇರುವ ಏರ್ಪೋರ್ಟ್ ಮತ್ತು ಇತರೆ ಸಾರಿಗೆ ಸಾಧನಗಳು ❤ವಿವರಿಸಿ❤❤❤❤❤❤😍
@uday26892 жыл бұрын
I have seen many people showing this place . Like Harry , world nomac and more .... But I felt this is the best one of Jordan 🎈
@charanalkcsk51772 жыл бұрын
ಇನ್ನೂ ಹೆಚ್ಚು ಹೆಚ್ಚು ವಿಡಿಯೋ ಗಳನ್ನು ಮಾಡಿ ಅ ದೇವ್ರು ಒಳ್ಳೆದು ಮಾಡ್ಲಿ ಜೈ ಕರ್ನಾಟಕ ಮಾತೆ
@DKdinesh19922 жыл бұрын
Unbelievable super mars Kannada Vlog Jai Karnataka
@kalamohan17772 жыл бұрын
ನಿಮ್ಮ ವಿಡಿಯೋ ಎಲ್ಲ ತುಂಬ ಚೆನ್ನಾಗಿದೆ ನಮ್ಮ ಕನ್ನಡ ಎಲ್ಲೆಲ್ಲು ಹರಡಲಿ ಜಯ ಕರ್ನಾಟಕ ಜಯ ಕನ್ನಡಾಂಬೆ
@gova19842 жыл бұрын
I am proud of you both well done , JAI Karnataka
@manjusathwik88512 жыл бұрын
U r enrerge lady, madam , super pairs, 👌 Nimge God bless you 🙏
@sumithrasumi6741 Жыл бұрын
👌👌👌👌👌
@mmgowdamm Жыл бұрын
🙏✍️🙏
@nirmalamaradihalli68982 жыл бұрын
ನಿಮ್ಮ ಕನ್ನಡ ಪ್ರೇಮಕ್ಕೆ ಅಭಿನಂದನೆಗಳು. ಎಷ್ಟು ಉತ್ಸಾಹದ ಜೋಡಿ ನಿಮ್ಮದು. ತುಂಬಾ ಸಂತೋಷ ವಾಗುತ್ತೆ. ಧನ್ಯವಾದಗಳು
@rajeshmadivaalar66742 жыл бұрын
Nivu manassu madidre nijavagiyu bere planets ge hogtira bidi😊😊😊❤
@manjunathv4657 Жыл бұрын
ತುಂಬಾನೇ ಚೆನ್ನಾಗಿದೆ ಈ ಸ್ಥಳ ನಾವೇ ಕುದ್ದಾಹಾಗಿ ನೋಡಿದ ಹಾಗೆ ಆಗಿದೆ ನಿಮ್ಮ ಕನ್ನಡ ಅಭಿಮಾನಕ್ಕೆ ಕೋಟಿ ವಂದನೆ
@navyar90392 жыл бұрын
Wow amazing 😍 ಜೈ ಕರ್ನಾಟಕ💛❤️
@rudraswamy39332 жыл бұрын
ನಿಮ್ಮ ಪ್ರವಾಸ ಪೂರ್ಣಗೊಂಡ ನಂತರ ಈ ಪ್ರವಾಸಕ್ಕೆ ಒದಗಿಸುದ ಖರ್ಚು ವೆಚ್ಚ ,ತಯಾರಿ ಬಗ್ಗೆ ಕುಲಂಕುಷವಾಗಿ ಮಾಹಿತಿ ನೀಡಿ ನಿಮ್ಮ ಪ್ರಯಾಣ ಸುಖಕರವಾಗಿರಲಿ....😍❤
@shashankchannapur19832 жыл бұрын
Super video🎥 jai karnataka ❤
@madhusudan48852 жыл бұрын
ನಮ್ಮ ಭೂಮಿ ವಿಧಾನ ಅದ್ಭುತಗಳನ್ನು ತಾಣಗಳನ್ನು ಒಳಗೊಂಡಿದೆ ಸೂಪರ್👌🏼
@pradeepkotegowdru86682 жыл бұрын
Happy to see that u guys showing Kannada Flag ♥️ in the all the countries . This channel should reach more audience everyone pls share comment and like ಜೈ ಕರ್ನಾಟಕ ನಮ್ಮ ಕನ್ನಡ ನಮ್ಮ ಹೆಮ್ಮೆ ನಮ್ಮ ಕನ್ನಡ youtubers
@FlyingPassport2 жыл бұрын
😍❤️
@Sumithra.A-g5w2 жыл бұрын
Wonder ful job Kiran asha hats off you,,
@ravisg84712 жыл бұрын
ತುಂಬಾ ಧನ್ಯವಾದಗಳು ಕನ್ನಡದಲ್ಲಿ ವಿಡಿಯೋ ಮಾಡಿದಕ್ಕೆ ಹೀಗೆ ಇಡೀ ಪ್ರಪಂಚ ಸುತ್ತಾಡಿ ಆ ದೇವರು ನಿಮ್ಮ ಪ್ರಯಾಣ ಸುಖಕರವಾಗಿಡಲಿ 🙏🏻🙏🏻🙏🏻ಜೈ ಕನ್ನಡಾಂಬೆ
@_Akash_2op2 жыл бұрын
Super video 💙 Crazy landscape 🔥🔥
@haluhnh33142 жыл бұрын
ನಿಮ್ಮ ಪ್ರಯಾಣ ನೋಡಿ ಒಂದು ಗಾದೆ ನೆನಪು ಅಯ್ತು ದೇಶ ಸುತ್ತ ಬೇಕು ಕೋಶ ಓದಬೇಕು 🌍🌎🌏 ನಿಮಲ್ಲಿ ಆ ಎರಡು ಅಂಶ ಇದ್ದೆ 🙏😘
@umesham36412 жыл бұрын
Amazing place looking so beautiful✨
@binduamruth37092 жыл бұрын
ನಿಮ್ಮ ಪ್ರಯತ್ನಕ್ಕೆ ತುಂಬಾ ಧನ್ಯವಾದಗಳು ತುಂಬಾ ಚೆನ್ನಾಗಿದೆ ಈ ಸ್ಥಳ
@bmhithashetty84782 жыл бұрын
We are proud of Kiran and Asha!! Love you both ❣️.... Jai Karnataka
@trimurthya1492 жыл бұрын
ನಿಮ್ಮ ಸಾಹಸಕ್ಕೆ ಉತ್ಸಾಹಕ್ಕೆ ಅನೇಕಾನೇಕ ಮೆಚ್ಚುಗೆಗಳು.
@hariprasadknayak98812 жыл бұрын
Jordan Ep 4 mars wadirum video was fentastic. Dessert was superb. Thanks for the wonderful video. Waiting next from Flying Passport.💛♥️🇮🇳🇮🇳🇮🇳🇮🇳💛♥️
@rtgowdaravi76052 жыл бұрын
ನಿವಿಬ್ಬರು ಇಡಿ ಪ್ರಪಂಚನ ನಾವಿರುವ ಜಾಗದಲ್ಲೆ ತೊರುಸ್ತಿರಾ ಅದ್ಭುತವಾಗಿ explain ಮಾಡ್ತೀರಾ ನಿಮ್ಮಿಬ್ಬರು ತುಂಬು ಹೃದಯದ ಧನ್ಯವಾದ.. ಜೈ ಕರ್ನಾಟಕ ಹೀಗೆ ಮುಂದುವರೆಯಲಿ
@user-kr6hb5eu5p2 жыл бұрын
Vlogs,Information, Presentation Wow... Woww... Wowww Please Create Effective Thumbnail Because We Want to See More Than lakhs of views for each and every video...
@krishnapatil50872 жыл бұрын
ಓಹೋ ನಿಜವಾಗಲೂ ಇದು ಇನ್ನೊಂದು ಗ್ರಹದ ತರಾನೇ, ನಂಬಲಾಗದಂತ ಸ್ಥಳ. ನಿಮಗೆ ಧನ್ಯವಾದಗಳು
@akashh6702 жыл бұрын
The name Flying passport is itself a unique name. Asha ma'am's energy is unbelievable and I love kiran sir's calm behaviour. You both are an example of true #couplegoals.
@lavakushahr3572 жыл бұрын
Wow ನಿಮ್ಮ ಸಂಗಡ ನಾವು ಬಂದಿರೋ ತಾರನೇ ಇದೇ thank you🌹🌹🌹❤❤❤🙏🙏
@nithinyr58112 жыл бұрын
hats off to your efforts and explanation. whole video was awesomes, places were so good that only 0.00001% have chances to even think of it and visit them. Keep doing the best work! Asha and Kiran!
@shivashankar18732 жыл бұрын
Sir next time naavu nim jothe bartheve. Really amazing place.
@Alone_M72 жыл бұрын
Bossu you people are living the dream of soo many people like me. The way you 2 are exploring and enjoying the each and every journey is really commendable. And how you are getting the response for your videos is really down casting. Explore more countries in future, Much love from CHANNARAYAPATNA (Hassan)♥..
@shruthishruthik14822 жыл бұрын
Place thumb channagI ede super
@chaya69422 жыл бұрын
Very good fine . mushrooms veded rock..Mr Praveen &asha
@chaya69422 жыл бұрын
Kiran .
@basavarajag65412 жыл бұрын
Thanks for making this beautiful video for us 😍❤❤❤❤
@prabhakarhunsur2282 жыл бұрын
ಬಹಳ ವರ್ಷದ ಹಿಂದೆ ಮಂಗಳ ಗ್ರಹದ ಬಗ್ಗೆ ಹಾಲಿವುಡ್‌ನ ಒಂದು ಸಿನೆಮಾ ನೋಡಿದ್ದೆ. ಅದನ್ನು ನೆನಪಿಸುವಂತೆ ನಿಮ್ಮ ಮಾಸ್ ಜರ್ನಿ ಇತ್ತು. ಮೂವತ್ತು ನಿಮಿಷದ ವಿಡಿಯೋವನ್ನು ಕಣ್ ಮುಚ್ಚದೆ ನೋಡಿದೆ....ಅದ್ಭುತ ವಾಗಿತ್ತು. ಗುಡ್ ಲಕ್....
@keerthanaganganna36822 жыл бұрын
really this is very nice and informative video ever... keep travelling and be safe.... love u guys form Bangalore.
@shreenivasamgmadahalli91802 жыл бұрын
ಜೋರ್ಡಾನ್ ದೇಶದ ಪ್ರವಾಸ ಕಥನ ತುಂಬಾ ತುಂಬಾ ಚೆನ್ನಾಗಿದೆ ನಮ್ಮನ್ನ ನಿಮ್ಮ ಸಂಗಡ ಜೋರ್ಡಾನ್ಗೆ ಕರೆದುಕೊಂಡು ಹೋಗಿದ್ದಕ್ಕೆ ನಿಮಗೆ ಕೋಟಿ ವಂದನೆಗಳು ಇಂಡೋನೇಷ್ಯಾ ದೇಶಕ್ಕೆ ಆದಷ್ಟು ಬೇಗ ಕರೆದು ಕೊಂಡು ಹೋಗಿ 🙏🙏🙏
@uday26892 жыл бұрын
Ur the only people in kannada to do this ❤️ ..... Lots of love from our side . Do a video on how do you manage to travel like this with meanwhile working ... Give us some tips to travel.... All the best for ur future 🙂❤️❤️❤️❤️❤️
@muthumuthurajurh81632 жыл бұрын
ಸೂಪರ್ ಸರ್ ಚೆನ್ನಾಗಿದೆ ವಿಡಿಯೋ ತುಂಬಾ ಚೆನ್ನಾಗಿದೆ ನಮ್ಮ ಕರ್ನಾಟಕದ ಅವರಾದ ನೀವು ಚೆನ್ನಾಗಿ ತಿಳಿಸಿ ಕೊಡ್ತಾ ಇದ್ದೀರಾ ನಿಮ್ಮಿಬ್ಬರಿಗೂ ನಮ್ಮ ನಮಸ್ಕಾರಗಳು ನೀವಿಬ್ಬರು ಯಾವಾಗ ಇದೇ ತರ ಖುಷಿಖುಷಿಯಿಂದ ಇದ್ದು ಹೊಸ ಹೊಸ ವಿಡಿಯೋಗಳು ಮಾಡ್ತಾರೆ ಅಭಿನಂದನೆಗಳು
@madhukumar66392 жыл бұрын
Well done for all ur hard efforts... Really satisfying videos and you guys need lot of sponsorship, recognition and need to enter book of guiness record
@Harishmogaveer2 жыл бұрын
ನಿಮ್ಮ ಪ್ರತಿ ವಿಡಿಯೋ ತುಂಬಾ ಚೆನ್ನಾಗಿ ಮೂಡಿಬರುತ್ತಿದೆ.
@deepamurugeshdeepamurugesh99372 жыл бұрын
Very hardworking couple ❤️
@4nk.1182 жыл бұрын
ತುಂಬಾ ಚನ್ನಾಗಿತ್ತು 👏
@Seema987092 жыл бұрын
Hello Asha and Kiran 👋 What eh scenic beauty!! Beautifully captured and explained 👏 . Jordan was never in my Travel list but now I added and discussed with my travel partners as well 😀 . Thank you Flying Passport... you guys never fail to surprise me.
@chandrasr392 жыл бұрын
ಸತ್ಯ ನೀವೇ ಮೊದಲು ತುಂಬಾ ಚೆನ್ನಾಗಿದೆ ಧನ್ಯವಾದಗಳು
@Sridesignerandembroidery.2 жыл бұрын
Felling proud of u both. 😊❤ Do videos about giving budget of traveling,expenses and more.
@girishgiri1982 жыл бұрын
Tumba santosha aythu sir take care sir &medam
@mreditor02662 жыл бұрын
Really so proud of you both 😍💖 and enjoy 😍😍 safe journey 💝 jai Karnataka
@rajannatk9266 Жыл бұрын
ತುಂಬಾನೆ ಚೆನ್ನಾಗಿದೆ ಆಶಾ ಕಿರಣ್, ಎಲ್ಲಿ ಹುಡುಕಿದಿರಿ ಇಂಥಹ ಅಧ್ಬುತ ಜಾಗ, ಎಂಜಾಯ್ ಮಾಡಿ, ಹುಷಾರಾಗಿ ಬನ್ನಿರಿ ಒಳ್ಳೆಯದಾಗಲಿ
@achukashyap2 жыл бұрын
Kiran and asha You both living a life like a badshah Your vlogs are like sweet baadusha Innen bekide guru huttidmele manusha Enjoy Maadi and explore Maadi nam prapancha❤️
@allinone-kz4fo2 жыл бұрын
❤️ವಿಡಿಯೋ ಸೂಪರ್ ಆಗಿದೆ ಇದೆ ತರ ವಿಡಿಯೋ ಮಾಡಿ ನಮ್ಮ ಕನ್ನಡಿಗರು ಯಾವತ್ತು ಕೈಬೇಡಲ 👌🙏
@sujathakshathriyas68922 жыл бұрын
Very nice ❤
@gayitragayitra2 жыл бұрын
Suppar makale
@mukundrv42542 жыл бұрын
REALLY I AM VERY HAPPY TO SEE THIS CINEMA,,,,,,__(VIDEIO),,,,,,,,🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@Cherrycosmos172 жыл бұрын
ಜೈ ಕರ್ನಾಟಕ ಜೈ ಕನ್ನಡಾಂಬೆ🔥🔥
@sowmyakumari91902 жыл бұрын
ಹೊಸದೊಂದು ಗ್ರಹಕ್ಕೆ ಕರೆದುಕೊಂಡು ಹೋಗಿದ್ದಕ್ಕೆ ತುಂಬಾ ಧನ್ಯವಾದಗಳು ತುಂಬಾ ತುಂಬಾ ಚೆನ್ನಾಗಿತ್ತು ಮರುಭೂಮಿ, 👌👌👌👌👌👌
@jayarajjayaraj73292 жыл бұрын
Happy moment.. Sir nimdu.. 👌👌. Super jodi nimdu. Shubhavagali nimge..
@vittaltn34082 жыл бұрын
ಮಂಗಳನಲ್ಲೂ ಕನ್ನಡ, ತುಂಬಾ ಚೆನ್ನಾಗಿದೆ ಜೋರ್ಡೂನ್
@Nation_hero2 жыл бұрын
ಜೈ ಜೈ ಜೈ ಜೈ ಜೈ ಕನ್ನಡಾಂಬೆ ❤️💛😾💛❤️💛💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰❤️💛❤️💛❤️💛ಜೈ ಕನ್ನಡ ಜೈ ಕನ್ನಡಿಗ proud of you sir and madam
ನಮಗೆ ಇಷ್ಟವಾಯಿತು ನಿಮಗೆ, ದೇವರು ಒಳ್ಳೆಯ ಆರೋಗ್ಯ ಅಯಸ್ಸು ಕೊಡಲಿ.
@Mohan-yj3hv2 жыл бұрын
ತುಂಬಾ ಎಂಜಾಯ್ ಮಾಡಿದ್ದಿವಿ 🙏🙏🙏🙏♥️🇳🇪💐
@gowrishankarshankar65892 жыл бұрын
ಪ್ರಪಂಚದ ಒಂದು ಅದ್ಬುತ ಈ ತಾಣ.
@pushpaamrutha82282 жыл бұрын
ತುಂಬಾ ಚೆನ್ನಾಗಿದೆ ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಸರ್
@raghaveendramogaveera83232 жыл бұрын
You are the great jai karanataka Nima ibra voice channagide Kiran nimma voice same to same duniya Vijay tara idhe super anna tumba valle idhe nimma videos nanu yella video's nodtha idhini 🙏🙏🙏🙏🙏🙏🙏🙏
@SupremeRepairs2 жыл бұрын
ಎಲ್ಲೆಲ್ಲೂ ಕನ್ನಡ ಬಾವುಟಗಳು ರಾರಾಜಿಸಲಿ ❤️💓
@immortalkarna79692 жыл бұрын
ಸರ್ ನಿಮ್ಮ ವ್ಲೊಗ್ಸ್ ತುಂಬಾ ಚೆನಾಗ್ ಬರ್ತೆದವೆ💥 ಹೆಮ್ಮೆ ಅಗುತ್ತೆ ನಮ್ಮ ಕನ್ನಡಿಗರು ಇತರ ಟ್ರಾವೆಲ್ಲ್ ವ್ಕೊಗ್ಸ್ ಮಾಡ್ತಿರೋದೂ ನೋಡಿದ್ರೆ....ಅಂಡ್ ಮೇಡಂ ಅವ್ರ ಕನ್ನಡ ಕೇಳೋಕೆ ಚೆಂದ❤ ನಮ್ಮ ಸಪೋರ್ಟ್ ನಿಮಗೆ ಎಂದಿಗೂ ಇರುತ್ತೆ.ಆಲ್ ದಿ ಬೆಸ್ಟ್👍ಸೂನ್ 100k ಆಗಲಿ
@Sathya92442 жыл бұрын
💛❤️ flag nodode ond chenda 🤗☺️
@KushalDB Жыл бұрын
All the best sir and Ma'am 🙏🥰 Jai Karnataka.... Nim video nodoke tumba Kushi agutte ...
@mohanairialview44232 жыл бұрын
Kannadigara hemme... Nimminda navelle prapanchane sututidivi great job..
@girishgiri55202 жыл бұрын
Ur really great both of you Sir nd madom god bless you...jai karanataka jai kannadambe🙏🙏🌼🌷💐
@devikachandrashekar31532 жыл бұрын
ತುಂಬ ತುಂಬ 👌👌 ಧನ್ಯವಾದಗಳು.🙏
@ranganath48372 жыл бұрын
Super
@pradi-kx1kk2 жыл бұрын
ಭೂಮಿ ಮೇಲಿನ ಇಂತಹ ಅದ್ಬುತ ಪ್ರಪಂಚದ ಪುಟಗಳನ್ನು ನಮ್ಮ ಮುಂದೆ ತೆರೆದಿಟ್ಟದ್ದಕ್ಕೆ ಹಾಗೂ ನಿಮ್ಮ ಈ ಶ್ರಮಕ್ಕೆ ಧನ್ಯವಾದಗಳು.. Thank u very much for this wonderfull vedio
@anjaneyat8832 жыл бұрын
Nivu nim life na thumba enjoy maadtidira all the best sister and brother.....👍👍
@murtuja14732 жыл бұрын
Really Amazing Video and place also. Nice sir
@sundar..68792 жыл бұрын
ಕೊನೆಯೇ ಇಲ್ಲದ ಸಂತೋಷದ ದಿನಗಳೆಲ್ಲಾ ....ನಿಮ್ಮದೇ... ತುಂಬಾನೇ ಚೆನ್ನಾಗಿದೆ ನಿಮ್ಮ ಈ ಮಂಗಳ ಗ್ರಹದ ವಿಡಿಯೋ ತುಂಬಾ ಖುಷಿಯಾಯ್ತು ಹೀಗೆ ಮುಂದುವರಿಯಲಿ ನಿಮ್ಮ ಪ್ರಯಾಣ... ಎಂದೆಂದಿಗೂ ಇರಲಿದೆ ನಿಮ್ಮ ಮೇಲೆ ನಮ್ಮ ಅಭಿಮಾನ👍👍👍👍
@shaasbros14332 жыл бұрын
ಅತ್ಯದ್ಭುತವಾಗಿದೆ ಜೋರ್ಡಾನಿನ ಸುಂದರವಾದ ದೃಶ್ಯಗಳ ಚಿತ್ರೀಕರಣ.. 👍 ಮರಳುಗಾಡಿನಲ್ಲಿ ಸುತ್ತಾಡಿದ ನಿಮ್ಮ ಎನರ್ಜಿ ಲೆವೆಲ್ಲಿಗೆ ಫಿದಾ ಆದೆ.. 💯👌 ನಿಮ್ಮ ವ್ಲಾಗಲ್ಲಿ ತುಂಬಾ ತುಂಬಾ ಇಷ್ಟಪಟ್ಟು ಆನಂದಿಸಿದ ವಿಡಿಯೊ ಇದಾಗಿದೆ. 💗💗🤝😚🥰
@HarishAcharya1988 Жыл бұрын
Hi Kiran Anna Asha attige prathi yondu views Super 👌......Jai karnataka Jai kannadambe.....
@murulimsmuruli1922 жыл бұрын
ನಿಮ್ಮ ಕನ್ನಡ ವಿವರಣೆ 👌🔥🔥🔥✌️💪💪ಸಾರ್ hadsup Both of you 🙏🏼🙏🏼❤️❤️❤️❤️
@chandanb97002 жыл бұрын
Sakkathagidhe🔥🔥🔥☄
@ranjithgs1972 жыл бұрын
ಮಸ್ತ್ ಎಂಜಾಯ್ ಮಾಡಿದ್ದೇನೆ ಲವ್ ಫ್ರಮ್ #tumkur 💕
@Lacchuusatish Жыл бұрын
Super 🧢 caps coupls nimag tumba channag kanutte
@Obanna-v4y5 ай бұрын
Obanna.like..is.supar
@jagaindian90542 жыл бұрын
ನಿಮ್ಮ ಪ್ರಯತ್ನಗಳಿಗೆ ನನ್ನ ನಮುಸ್ಕಾರಗಳು🙏🙏🙏
@praveenap41842 жыл бұрын
Sir neevu bere countries ge hogi Adu Alli yaru Jana eldhe ero jagakke Yella hogtiralla sir nimage baya agalva your really great sir