ஒரு நல்ல முறையில் தகவல் தொகுக்கப்பட்டுள்ளது வாழ்துவோம்👋👋👋👋👋 இதேபோல் அதிகம் அளவில் பதிவு செய்ய வேண்டும் என்று சொல்ல வேண்டும்🤔 🔥🔥🔥🔥🔥
@manoj65463 жыл бұрын
ಸೂಪರ್ ತುಂಬಾ ಚನ್ನಾಗಿದೆ ಸರ್.
@Rangukasturi3 жыл бұрын
🙏🙏
@srikanthkn20593 жыл бұрын
Rangu kasturiyavare thanks for the simple weeder implements.farmers will be very happy about cheap price.please supply this to Mysore dealers or open your stalls.you will get good demand from the Mysore district and surrounding districts.please do the needful.immediate action is needed.jai kisan.
@Rangukasturi3 жыл бұрын
🙏🙏
@basavajaka26013 жыл бұрын
Tumba channagive sir 👏👏🤝🤝🤝
@jawaharshetti2369 Жыл бұрын
Good information.
@jestinpk58296 ай бұрын
ಗದ್ದೆಯಲ್ಲಿ ಉಪಯೋಗಿಸಬಹುದಾ?
@sangappaa87403 жыл бұрын
ಉತ್ತಮವಾದ ಸಾದನಗಳು ಧನ್ಯವಾದಗಳು 👍👍🤗
@Rangukasturi3 жыл бұрын
🙏🙏
@manjunathasettyk.s3648 Жыл бұрын
ತುಂಬಾ ಚೆನ್ನಾಗಿದೆ ಕಡೂರು ಗೆ ಹೇಗೆ ತರಿಸಿ ಕೊಳ್ಳುವುದು
@Rangukasturi Жыл бұрын
Kare madi sar kaluhisi koduttare
@RameshBenal-y2q4 ай бұрын
Sir ಬ್ಲೇಡ್ ಸಿಗುತ್ತಾ
@munirajup5695 Жыл бұрын
Good condition sir
@chandruu681 Жыл бұрын
Super... Sir
@yogeshjssbilife3895 Жыл бұрын
Superb
@praveenstatus86182 жыл бұрын
Sir kempu neladalli idu kelsa madutta matte blade bega hogalwA
@Rangukasturi2 жыл бұрын
ಬ್ಲಡ್ ಹೋಗುವುದಿಲ್ಲ
@GomateshMasudage Жыл бұрын
Sir kabbinalli kale tegeyakke barutta
@Rangukasturi Жыл бұрын
ಬರುತ್ತೆ ಸರ್
@vvrao61803 жыл бұрын
Sir Can we use this to remove grass?
@krishnav24883 жыл бұрын
No
@palreddyramalingamma6776 Жыл бұрын
How can we buy this?? Could you plz tell the steps??
@Rangukasturi Жыл бұрын
ಪಲ್ಸ್ see full video for more details
@shivkumark84973 жыл бұрын
Sugarcane videos sir thank you sir of more for videos agriculture videos
@Rangukasturi3 жыл бұрын
🙏🙏
@kumarobservations48242 жыл бұрын
Kallu nelakke upyoga idya
@Rangukasturi2 жыл бұрын
ಇಲ್ಲ ಸರ್
@munirajup5695 Жыл бұрын
Sir idu siguva jaga namdu nange12 inch hand weeder beku yelli namdu Bangalore hoskote taluk
@Rangukasturi Жыл бұрын
ಈ ವಿಡಿಯೋ ಕೊನೆವರೆಗೂ ನೋಡಿ ನಂಬರ್ ಹಾಕಿದ್ದೇನೆ ಕರೆ ಮಾಡಿ ಎಲ್ಲಾ ಸಿಗುತ್ತೆ discription box ನಲ್ಲಿ ಕೂಡ ನಂಬರ್ ಇರುತ್ತೆ ನೋಡಿ
@vishwanathdc9208 Жыл бұрын
Is online delivery available
@Rangukasturi Жыл бұрын
Pls contact sir
@nijalingappahosamani7013 Жыл бұрын
ಎಷ್ಟು ಎತ್ತರ ಹುಲ್ಲಿನಲ್ಲಿ ಬಳಸಬಹುದು ಸರ್
@Rangukasturi Жыл бұрын
ಎತ್ತರ ಹುಲ್ಲಿಗೆ ಬರುವುದಿಲ್ಲ
@muttayyaghantimath72332 жыл бұрын
super Sir
@Rangukasturi2 жыл бұрын
🙏🙏
@mrtmrt6283 жыл бұрын
Sir ಹತ್ತಿ ಕಟ್ಟಿಗೆ ಹೊಲ ಸ್ವಚ್ ಮಾಡು cross ಕುಂಟೆ ಬಾಗೆ ಮಾಹಿತಿ ನೀಡಿ
@girishhg83522 жыл бұрын
Sir ಅದರಲಿ ರೋಲ್ ಎದೆಯ
@ajaybpatil55503 жыл бұрын
How to purchase this.
@Rangukasturi3 жыл бұрын
See Full video contact displeyed no
@subhashsingennavar5518 Жыл бұрын
ಬೆಳಗಾವಿ ಏಲೀ ಸಿಗುತ್ತದೆ ಹೇಳಿ ಸರ್
@Rangukasturi Жыл бұрын
ವಿಡಿಯೋದಲ್ಲಿ ಬರುವ ನಂಬರ್ ಗೆ ಕರೆ ಮಾಡಿ ಸರ್ ಬೆಳಗಾವಿಗೆ ಕಳುಹಿಸಿ ಕೊಡುತ್ತಾರೆ
@brightmoon60063 жыл бұрын
Rate yastu sir home delivery sigata
@Rangukasturi3 жыл бұрын
ಸರ್ ವಿಡಿಯೋ ದಲ್ಲಿ ಇರುವ no ಗೆ ಕರೆ ಮಾಡಿ
@babugowda16423 жыл бұрын
Super ede sir 🔥😍
@Rangukasturi3 жыл бұрын
🙏🙏
@vishwanathhegde2402 Жыл бұрын
Elle sigutte
@Rangukasturi Жыл бұрын
ವಿಡಿಯೋ ಪೂರ್ತಿ ನೋಡಿ ಸರ್ ಸಂಪೂರ್ಣ ಮಾಹಿತಿ ಇದೆ
@AshokB-i8h Жыл бұрын
Price
@Rangukasturi Жыл бұрын
Plz contact for more details
@yashwantnaik82432 жыл бұрын
Sir nange beku heg tarsodu
@Rangukasturi2 жыл бұрын
ಸರ್ ವಿಡಿಯೋ ಪೂರ್ತಿಯಾಗಿ ನೋಡಿ ಅದರಲ್ಲಿ ಬರುವ no ಗೆ ಕರೆ ಮಾಡಿ 🙏🙏
@SATYANARAYANAMR-vr9tm7 ай бұрын
👏
@omkarnayak89482 жыл бұрын
ಯಲ್ಲಿ ಸಿಗುತ್ತೆ ಸರ್
@Rangukasturi2 жыл бұрын
ವಿಡಿಯೋ ಪೂರ್ತಿ ನೋಡಿ ಸ್ಕ್ರೀನ್ ಮೇಲೆ ಬರುವ ನಂಬರ್ ಗೆ ಕರೆ ಮಾಡಿ
@manojpmanoj87153 жыл бұрын
ತೆಂಗಿನ ಮರ ಒಣಗಿಹೋಹಗುವುನ್ನು ತಡೆಯವ ಬಗಬಗ್ಗೆ ಹೇಳಿ
@Rangukasturi3 жыл бұрын
ನಾವು ತೆಂಗು ಬೆಳೆಯುವದಿಲ್ಲ ಹಾಗಾಗಿ ಮಾಹಿತಿ ಇಲ್ಲ ಸರ್
@GomateshMasudage Жыл бұрын
Dodd kalegalu hogutta
@Rangukasturi Жыл бұрын
ಇಲ್ಲ ಸರ್
@abdulsattarjangubhai53852 жыл бұрын
Sir hand weedr beku ruller weder beku kbbinalli use madlu mine treller beku sir nanna shop ede sir sell madalu arrange🙏
@Rangukasturi2 жыл бұрын
ವಿಡಿಯೋದಲ್ಲಿ ಇರುವ no ಗೆ ಕರೆಮಾಡಿ ವಿಚಾರಿ
@gopalyadavyadav3663 жыл бұрын
Very nice bro
@sharfuddeenbasha8363 Жыл бұрын
How much cost full set
@Rangukasturi Жыл бұрын
ಪ್ಲ contac for more details
@likithmanohar.klikith81585 ай бұрын
Number kodeisir. Namagudaku send madi sir
@therockandrocky65133 жыл бұрын
How to avoid chilli black spots in the chilli plants
@Rangukasturi3 жыл бұрын
ಸರ್ ಕನ್ನಡದಲ್ಲಿ coment ಹಾಕಿ plz
@doddabasappak102 жыл бұрын
ಸರಿಯಾದ ರೀತಿಯಲ್ಲಿ ಫೋನಿನಲ್ಲಿ ಇವರು ಸಂವಹನವನ್ನು ಮಾಡುತ್ತಿಲ್ಲ
@Rangukasturi2 жыл бұрын
ಸರ್ ಏನು ಸಮಸ್ಯೆ ವಿಚಾರಿಸುವೆ
@lankeshraj7114 Жыл бұрын
Devrane tago bedi kale tagiyodu tarsi mulege esdu edene
@kempegowdakempegowda80242 жыл бұрын
Fist.phone.recived.madi
@Rangukasturi2 жыл бұрын
ಗೌಡರೇ ಬೆಳಿಗ್ಗೆ 10 ರಿಂದ 5 ಗಂಟೆಯ ಒಳಗೆ ಕರೆ ಮಾಡಿ
@DayanandGowda-ok7hw2 жыл бұрын
ಇದು ಎರೆ ಮತ್ತು ಮರಳು ನೆಲಕ್ಕೆ ಆಗುತ್ತೆ ಆದ್ರೆ .ನಮ್ ಕಲ್ ನೆಲಕ್ಕೆ ಬರಲ್ಲ
@Rangukasturi2 жыл бұрын
ಸರ್ ಇದರಿಂದ ಪೂರ್ತಿ ಹೊಲ ಹೊಡೆಯೋಕೆ ಆಗುತ್ತೆ ಅಂತ ಹೇಳಿಲ್ಲ ಬೆಳೆ ಪಕ್ಕ ಇರುವ ಚಿಕ್ಕ ಕಳೆ ತೆಗೆಯೋಕೆ ಅಷ್ಟೆ